Parihara payment details check in karnataka.ನಮಸ್ಕಾರ ಸ್ನೇಹಿತರೆ, ಈ ಲೇಖನದ ಮೂಲಕ ತಮಗೆ ತಿಳಿಸಲು ಬಯಸುವುದೇನೆಂದರೆ ಇನ್ನು ಕೇವಲ ಎರಡು ದಿನಗಳಲ್ಲಿ ಬೆಳೆ ಪರಿಹಾರದ ಹಣ ಜಮಾ ಆಗಲಿದೆ. ಮತ್ತು ಕೆಲವು ರೈತರಿಗೆ ಜಮಾ ಆಗಿದೆ ಯಾವ ರೈತರಿಗೆ ಎಷ್ಟು ಮತ ಜಮಾ ಆಗಿದೆ ಎಂದು ತಿಳಿದುಕೊಳ್ಳಿ ಹಾಗೂ ಈ ಮಾಹಿತಿಯನ್ನು ನಿಮ್ಮ ಗೆಳೆಯರೊಂದಿಗೆ ಶೇರ್ ಮಾಡಿಕೊಳ್ಳಿ ಯಾವ ರೀತಿ ಬೆಳೆ ಪರಿಹಾರದ ಹಣ ನಿಮಗೆ ಜಮಾ ಆಗಿದೆ ಅಂತ ತಿಳಿದುಕೊಳ್ಳಲು ಹಾಗೂ ಎಷ್ಟು ಜಮಾ ಆಗಿದೆ ಅಂತ ತಿಳಿದುಕೊಳ್ಳಲು ಕೊನೆಯವರೆಗೂ ಓದಿ.
ಮುಂಗಾರು ಹಂಗಾಮಿನ ಬೆಳೆ ಹಾನಿ ಪರಿಹಾರವನ್ನು ಹಾಳೆ ನಾಡಿದ್ದು ರೈತರ ಖಾತೆಗೆ ಜಮಾ ಮಾಡಲು ಮಾರ್ಗಸೂಚಿ ತಯಾರು ಮಾಡಲು ತಿಳಿಸಲಾಗಿದೆ ಎಂದು ಕೃಷಿ ಸಚಿವ ಚೆಲುವರಾಯಸ್ವಾಮಿ ಹೇಳಿದರು.
ರೈತರಿಗೆ ಅವರ ಜಮೀನಿಗನುಗುಣವಾಗಿ ಹಣವನ್ನು ರೈತರ ಖಾತೆಗೆ ಜವ ಮಾಡಲಾಗುವುದು ರೂಪ ಎರಡು ಸಾವಿರ ಮೊತ್ತವನ್ನು ರೈತರ ಖಾತೆಗೆ ಸದ್ಯಕ್ಕೆ ಜವ ಮಾಡಲಾಗುವುದು. ಈ ಸ್ಟೇಟಸ್ ಅನ್ನು ಡಿ ಬಿ ಟಿ ಮೂಲಕ ಚೆಕ್ ಮಾಡಿಕೊಳ್ಳಬಹುದು. ಹಣವನ್ನು ಡಿವಿಟಿ ಮೂಲಕ ರೈತರ ಖಾತಿಗೆ ಜಮಾ ಮಾಡಲಾಗುತ್ತದೆ.
2023 ನೇ ಸಾಲಿನ ಭತ್ತ ಜೋಳ ರಾಗಿ ಮುದುಕಿನ ಜೋಳ ಹತ್ತಿ ತೊಗರಿ ಕಬ್ಬು ಹೀಗೆ ಮುಂತಾದ ಬೆಳೆಗಳು ಮಳೆಯ ಅಭಾವದಿಂದ ಹಾಳಾಗಿದೆ ಆದ್ದರಿಂದ ರೈತರಿಗೆ ಬರ ಪರಿಹಾರದ ಹಣವನ್ನು ರೈತರ ಖಾತೆಗೆ ಜಮಾ ಮಾಡುತ್ತಿದ್ದಾರೆ.
ಮಳೆಯಾಶ್ರಿತ ಬೆಳೆಗೆ ಒಂದೇ ಕಡೆಗೆ ಸುಮಾರು 8500 ಗಳು ಜಮಾ ಮಾಡಲಾಗುತ್ತದೆ. ನೀರಾವರಿ ಬೆಳಗ್ಗೆ 17000 ಮತ್ತು ವಾರ್ಷಿಕ ಬೆಳಗೆ 22 ಸಾವಿರ ರೂಪಾಯಿವರೆಗೆ ಪರಿಹಾರದ ಹಣವನ್ನು ನೀಡುವುದಾಗಿ ತಿಳಿಸಲಾಗಿದೆ.
ಪರಿಹಾರದ ಹಣವನ್ನು ಪಡೆದುಕೊಳ್ಳಲು ರೈತರು ಎಫ್ ಐ ಡಿ ಹೊಂದಿರಬೇಕು ರೈತನ ಫ್ರೂಟ್ಸ್ ಐಡಿ ಎಂದರೆ ಪರಿಹಾರದ ಹಣ ಪಕ್ಕ ಜಮಾ ಆಗುವುದಿಲ್ಲ ಎಚ್ಚರವಿರಲಿ.
ರೈತರು ಎಫ್ ಐಡಿಯನ್ನು ಮಾಡಿಸಬೇಕು ಎಫ್ ಐ ಡಿ ಏನಾದರೂ ಮಾಡಿಸಿಲ್ಲ ಅಂತ ಅಂದರೆ ನಿಮ್ಮ ಗ್ರಾಮ ಲೆಕ್ಕಗಳನ್ನು ಸಂಪರ್ಕಿಸಿ ಮತ್ತು ಯಾವ ರೀತಿ ಕ್ರಿಯೇಟ್ ಮಾಡುವುದು ಅಂತ ತಿಳಿದುಕೊಂಡು ಅವರ ಹತ್ತಿರ ಬೇಕಾದ ದಾಖಲೆಗಳನ್ನು ಒದಗಿಸುವ ಮೂಲಕ ಮಾಡಿಕೊಳ್ಳಿ.
ನಿಮ್ಮ ಹೆಸರಿನಲ್ಲಿ ಎಫ್ ಐ ಡಿ ಇದೆಯಾ ಇಲ್ವಾ ಅಂತ ತಿಳಿದುಕೊಳ್ಳಕ್ಕೆ ಈ ಕೆಳಗಿನ ಮೇಲೆ ಕ್ಲಿಕ್ ಮಾಡಿ.
https://fruitspmk.karnataka.gov.in/MISReport/GetDetailsByAadhaar.aspx
ಈ ಮೇಲೆ ಕೊಟ್ಟಿರುವ ಲಿಂಕ್ ನ ಮೇಲೆ ಕ್ಲಿಕ್ ಮಾಡಿ ಅಲ್ಲಿ ನಿಮ್ಮ ಆಧಾರ್ ಸಂಖ್ಯೆಯನ್ನು ನಮೂದಿಸಿ ನಿಮ್ಮ ಹೆಸರಿನಲ್ಲಿ ಆಪ್ಷನ್ ಮೇಲೆ ಒತ್ತುವ ಮೂಲಕ ನೀವು ನಿಮ್ಮ ಎಫ್ ಐಡಿ ಇದೆಯಾ ಇಲ್ವಾ ಅಂತ ತಿಳಿದುಕೊಳ್ಳುತ್ತೀರಿ.
ಇಲ್ಲಿವರೆಗೂ ನಿಮಗೆ ಎಷ್ಟು ಬೆಳೆ ಪರಿಹಾರದ ಹಣ ಜಮಾ ಆಗಿದೆ ಅಂತ ತಿಳಿದುಕೊಳ್ಳಲು ಈ ಕೆಳಗಿನ ಲಿಂಕ್ ಮೂಲಕ ಕ್ಲಿಕ್ ಮಾಡಿ ಮಾಹಿತಿಯನ್ನು ಪಡೆಯಿರಿ.
https://parihara.karnataka.gov.in/service87/
ಮೂಲಕ ನಿಮ್ಮ ಜಿಲ್ಲೆಯ ತಾಲೂಕು ಹೋಬಳಿ ಮತ್ತು ನಿಮ್ಮ ಊರನ್ನು ಆಯ್ಕೆ ಮಾಡಿಕೊಂಡು ನಿಮ್ಮ ಪರಿಹಾರದ ಮಾಹಿತಿಯನ್ನು ಪಡೆದುಕೊಳ್ಳಿ.
ರೈತರಿಗೆ ಒಂದು ಮಾತು ಮಾತ್ರ ನೆನಪಿರಲಿ ರೈತರ ಹೆಸರಿನಲ್ಲಿ ಎಫ್ಐಡಿ ಕ್ರಿಯೇಟ್ ಆಗಿದ್ದರೆ ಮಾತ್ರ ಪರಿಹಾರದ ಹಣ ಜಮಾ ಆಗುತ್ತದೆ. ಎಫ್ ಐ ಡಿ ಏನಾದರೂ ಕ್ರಿಯೇಟ್ ಆಗಿರದಿದ್ದರೆ ನಿಮ್ಮ ಗ್ರಾಮ ಲೆಕ್ಕಿಗರನ್ನು ಸಂಪರ್ಕಿಸಿ ಮತ್ತು ಎಫ್ ಐಡಿಯನ್ನು ಮಾಡಿಸಿಕೊಳ್ಳಿ ನೀವು ಕೂಡ ನಿಮ್ಮ ಮೊಬೈಲ್ ನಲ್ಲಿ ಕ್ರಿಯೇಟ್ ಮಾಡಬಹುದು ಈ ಕೆಳಗೆ ಅದರ ಮಾಹಿತಿ ನೀಡಲಾಗಿರುತ್ತದೆ.
ನಿಮ್ಮ ಮೊಬೈಲ್ ನಲ್ಲಿ ಎಫ್ ಐಡಿ ಡೌನ್ಲೋಡ್ ಮಾಡಿಕೊಳ್ಳ ಬಹುದು.
ನಿಮ್ಮ ಮೊಬೈಲಲ್ಲಿ ಎಫ್ ಐಡಿ ಒಂದು ಮಾಡಿಕೊಳ್ಳಲು ಈ ಕೆಳಗೆ ಒಂದು ಲಿಂಕನ್ನು ನೀಡಿರುತ್ತೇನೆ, ಆ ವೆಬ್ ಸೈಟಿಗೆ ಭೇಟಿ ನೀಡುವ ಮೂಲಕ ನೀವು ಎಫ್ ಐ ಡಿ ಗೆ ನೋಂದಣಿ ಮಾಡಿಕೊಳ್ಳಬಹುದು. ಹಾಗಾದರೆ ಇಲ್ಲಿದೆ ನೋಡಿಕೊಳ್ಳುವ ಲಿಂಕ್.
https://fruits.karnataka.gov.in/OnlineUserLogin.aspx
ಒಂದು ಫ್ರೂಟ್ಸ್ ಐಡಿ ವೆಬ್ ಸೈಟ್ ಗೆ ಹೋಗಿ ನಿಮ್ಮ ಎಫ್ ಐಡಿಯನ್ನು ಕ್ರಿಯೇಟ್ ಮಾಡಿಕೊಳ್ಳಿ ಎಚ್ಚರವಿರಲಿ ಸರಿಯಾದ ದಾಖಲೆಗಳನ್ನು ನೀಡಿ ನೀವು ಕ್ರಿಯೇಟ್ ಮಾಡಿಸಿಕೊಳ್ಳಿ. ನಿಮ್ಮ ಹೆಸರಿನಲ್ಲಿ ಕ್ರಿಯೇಟ್ ಆಗಿದ್ದರೆ ನಿಮಗೆ ಪರಿಹಾರದ ಹಣ ಪಕ್ಕ ಜಮಾ ಆಗುತ್ತದೆ ಎಂದು ಕರ್ನಾಟಕ ಸರ್ಕಾರವು ತಿಳಿಸಿದೆ.
ಸ್ನೇಹಿತರೆ ಈ ಒಂದು ಸುದ್ದಿಯು ತಮಗೆ ಇಷ್ಟವಾದಲ್ಲಿ ಈ ಸುದ್ದಿಯನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಮತ್ತು ಇದೇ ತರ ಸುದ್ದಿಗಳಿಗಾಗಿ ನಮ್ಮ ಚಾನೆಲ್ನ ಚಂದದಾರರಾಗಿ. ಹಾಗೂ ಈ ತರದ ಸುದ್ದಿಗಳು ನಮ್ಮ ಒಂದು ಜಾಲತಾಣದಲ್ಲಿ ಸಿಗುತ್ತವೆ ಮಾಹಿತಿಯನ್ನು ಪಡೆದುಕೊಸ್ಕರ ಮತ್ತು ಇತರೆ ಉಪಯೋಗಗಳಿಗೆ ನಮ್ಮ ಜಾಲತಾಣವನ್ನು ನೋಟಿಫಿಕೇಶನ್ ಮಾಡಿಕೊಳ್ಳಿ.