PDO Recruitment 2024: ನಮಸ್ಕಾರ ಸ್ನೇಹಿತರೆ ಈ ಲೇಖನದಲ್ಲಿ ನಾವು ನಿಮಗೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಪಿಡಿಒ ಹುದ್ದೆಗಳು ಖಾಲಿ ಇದ್ದು ಅರ್ಜಿ ಸಲ್ಲಿಸಲು ಅಧಿಸೂಚನೆ ಹೊರಡಿಸಲಾಗಿದೆ. ಆಸಕ್ತ ಅಭ್ಯರ್ಥಿಗಳು ಕೂಡಲೇ ಅರ್ಜಿ ಸಲ್ಲಿಸಿ.
Google Scholarship: 2ಲಕ್ಷ ಉಚಿತ ವಿದ್ಯಾರ್ಥಿ ವೇತನ! ಈಗಲೇ ಅರ್ಜಿ ಸಲ್ಲಿಸಿ
ಸ್ನೇಹಿತರೆ, ಸಾಮಾನ್ಯವಾಗಿ ನಾವು ಯಾವುದೇ ಹುದ್ದೆಗಳಿಗೆ ಅರ್ಜಿ ಸಲ್ಲಿಸಬೇಕಾದರೆ ಬರುವಂತಹ ಪ್ರಶ್ನೆಗಳು ನಮ್ಮ ವಿದ್ಯಾರ್ಹತೆ ಏನಾಗಿರಬೇಕು..? ಎಷ್ಟು ಸಂಬಳವನ್ನು ನೀಡುತ್ತಾರೆ..? ಆಯ್ಕೆ ಪ್ರಕ್ರಿಯೆ ಹೇಗೆ ಇರುತ್ತೆ..? ನಿಮ್ಮೆಲ್ಲ ಇಂತಹ ಒಳ್ಳೆಯ ಪ್ರಶ್ನೆಗಳಿಗೆ ಈ ಕೆಳಗಡೆ ಸಂಪೂರ್ಣ ವಿವರವಾಗಿ ಮಾಹಿತಿ ನೀಡಿದ್ದೇನೆ ಲೇಖನ ಕೊನೆಯವರೆಗೂ ಓದಿ ಸಂಪೂರ್ಣ ಮಾಹಿತಿ ದೊರಕಲಿದೆ.
[PDO Recruitment 2024] ನೇಮಕಾತಿ ಸಂಸ್ಥೆ ಹೆಸರು ಏನು?
ಕರ್ನಾಟಕ ಲೋಕಸೇವಾ ಆಯೋಗ (KPSC).
ವೇತನ!
₹37,900 ರಿಂದ ₹70,850 ರೂಪಾಯಿಗಳವರಿಗೆ ಮಾಸಿಕ ವೇತನ ನೀಡುತ್ತಾರೆ.
ಹುದ್ದೆಯ ಹೆಸರು
ಪಂಚಾಯಿತಿ ಅಭಿವೃದ್ಧಿ ಅಧಿಕಾರಿ (PDO).
ಒಟ್ಟು ಎಷ್ಟು ಹುದ್ದೆಗಳು ಖಾಲಿ ಇವೆ..?
247 ಹುದ್ದೆಗಳು
ಉದ್ಯೋಗ ಸ್ಥಳ ಎಲ್ಲಿ?
ಕರ್ನಾಟಕ ರಾಜ್ಯದೆಲ್ಲೆಡೆ
ವಿದ್ಯಾರ್ಹತೆ ಏನಿರಬೇಕು..?
- ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಅಧಿಸೂಚನೆ ಪ್ರಕಾರವಾಗಿ ಅಭ್ಯರ್ಥಿ ಯಾವುದೇ ಮಾನ್ಯತೆ ಪಡೆದ ಮಂಡಳಿ ಅಥವಾ ವಿಶ್ವವಿದ್ಯಾನಿಲಯದಿಂದ ಪದವಿ ಪೂರ್ಣಗೊಳಿಸಬೇಕು ಎಂದು ತಿಳಿಸಲಾಗಿದೆ.
ವಯೋಮಿತಿ ಎಷ್ಟಿರಬೇಕು..?
- ಅಧಿಸೂಚನೆ ಪ್ರಕಾರವಾಗಿ ಕನಿಷ್ಠ 18 ವರ್ಷಗಳು
ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ 35 ವರ್ಷಗಳು . - 2a,2b,3a,3b ಇಂತಹ ಅಭ್ಯರ್ಥಿಗಳಿಗೆ ರೂ.38 ವರ್ಷ.
- ಇನ್ನುಳಿದ ಪರಿಶಿಷ್ಟ ಜಾತಿ & ಪರಿಶಿಷ್ಟ ಪಂಗಡದ ಅಭ್ಯರ್ಥಿಗಳಿಗೆ 40 ವರ್ಷ ವಯೋಮಿತಿ ಸಡಲಿಕೆ ಇರುತ್ತದೆ ಎಂದು ತಿಳಿಸಲಾಗಿದೆ.
ಅರ್ಜಿ ಶುಲ್ಕ ಎಷ್ಟಿರುತ್ತೆ..?
- 2a,2b,3a,3b ಇಂತಹ ಅಭ್ಯರ್ಥಿಗಳಿಗೆ ₹300 ರೂಪಾಯಿ.
- ಸಾಮಾನ್ಯ ಅಭ್ಯರ್ಥಿಗಳಿಗೆ ₹600
- ಮಾಜಿ ಸೈನಿಕ ಅಭ್ಯರ್ಥಿಗಳಿಗೆ ರೂ. ₹50.
- ಹಾಗೆಯೇ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಅಭ್ಯರ್ಥಿಗಳಿಗೆ ಹಾಗೂ ವಿಕಲಚೇತನ ಅಭ್ಯರ್ಥಿಗಳಿಗೆ ಯಾವುದೇ ರೀತಿಯ ಅರ್ಜಿ ಶುಲ್ಕ ಇರುವುದಿಲ್ಲ ಎಂದು ತಿಳಿಸಲಾಗಿದೆ.
ಹಣವನ್ನ ನೀವು Online ಮೂಲಕ ತುಂಬಬೇಕು ಅಂದರೆ UPI ಮೂಲಕ.
ಅರ್ಜಿ ಸಲ್ಲಿಸುವ ಪ್ರಮುಖ ದಿನಾಂಕ..?
- ಅರ್ಜಿ ಪ್ರಾರಂಭ 15-04-2024
- ಅರ್ಜಿ ಕೊನೆ 15-05-2024.