Pm awas Yojana: ನಮಸ್ಕಾರ ಕನಾ೯ಟಕದ ಸಮಸ್ತ ಜನತೆಗೆ : ಬಡವರಾಗಲಿ ಶ್ರೀಮಂತರಾಗಲಿ ತಮ್ಮದೇ ಆಗಿರುವವಂತ ಸ್ವಂತ ಮನೆಯನ್ನು ಕಟ್ಟಬೇಕೆಂದು ಪ್ರತಿಯೊಬ್ಬರ ಆಸೆ. ಅದೇ ರೀತಿಯೇ ಗುಡಿಸಲು ಮುಕ್ತ ಭಾರತ ಎನ್ನುವ ಕನಸು ಸರ್ಕಾರದ್ದು ಆಗಿದೆ.
ಹಾಗಾಗಿಯೇ ನಾವು ನಮ್ಮದೇ ಆಗಿರುವವಂತ ಸ್ವಂತ ಮನೆ ಕಟ್ಟಿಸಲು ಸರ್ಕಾರ ಅದಕ್ಕೆ ಪೂರಕವಾದ ವ್ಯವಸ್ಥೆಯನ್ನು ಮಾಡಿಕೊಡುತ್ತದೆ ಹಾಗಾಗಿಯೇ ಇಂದು ಬಡವರು ಮಧ್ಯಮ ವರ್ಗದವರು ಕೂಡಾ ಸರ್ಕಾರದಿಂದ ಸಾಲವನ್ನು ಹಾಗೂ ಸಬ್ಸಿಡಿಯನ್ನು ಪಡೆದುಕೊಂಡು ಸ್ವಂತ ಮನೆಯನ್ನು ನಿರ್ಮಾಣ ಮಾಡಿಕೊಳ್ಳಲು ಸಾಧ್ಯವಾಗುತ್ತಿದೆ.
ಇನ್ನೇನು ಲೋಕಸಭಾ ಚುನಾವಣೆಯ ಬಿಡುಗಡೆ ಆಗಲಿದೆ ಕೇಂದ್ರ ಸರ್ಕಾರದ ಚುನಾವಣೆ ತಯಾರಿಯ ಹಿನ್ನೆಲೆಯಲ್ಲಿ ಜನರಿಗೆ ಅಗತ್ಯ ಇರುವವಂತ ಮೂಲಭೂತ ಸೌಕರ್ಯಗಳನ್ನು ಇನ್ನಷ್ಟು ಸರಿಯಾಗಿ ಒದಗಿಸುವ ನಿಟ್ಟಿನಲ್ಲಿ ಸರ್ಕಾರ ಕೆಲಸ ಮಾಡುತ್ತಿದೆ.
ಇದಕ್ಕೆಲ್ಲ ಸಂಬಂಧಪಟ್ಟ ಹಾಗೆಯೇ ಈಗಾಗಲೇ ಸ್ವಂತ ಊರು ನಿರ್ಮಾಣ ಮಾಡಿಕೊಳ್ಳುವ ಜನರಿಗೆ ಸಬ್ಸಿಡಿಯನ್ನು ನೀಡುವ ಬಗ್ಗೆ ಮಾಹಿತಿಯನ್ನು ನೀಡಲಾಗಿದೆ ಬಡವರು ಮಾಧ್ಯಮ ವರ್ಗದವರು ಕೂಡ ಸ್ವಂತ ಮನೆಯನ್ನು ನಿರ್ಮಾಣ ಮಾಡಿಕೊಳ್ಳಲು ಸರ್ಕಾರವು ಬಂಪರ್ ಆಫರ್ ಅನ್ನು ನೀಡಲು ಮುಂದಾಗಿದೆ.
ಬಡವರಿಗೆ ಸ್ವಂತ ಮನೆಯನ್ನು ಕಟ್ಟಿಸಿಕೊಡಲು ಸರ್ಕಾರದ ನಿರ್ಧಾರವಾಗಿದೆ!
ಫೆಬ್ರುವರಿ 1/2024ರಲ್ಲಿ ಮಧ್ಯಂತರದ ಬಜೆಟ್ ಘೋಷಣೆ ಆಗಿತ್ತು ಈ ಸಂದರ್ಭದಲ್ಲಿಯೇ ನಿರ್ಮಲ ಸೀತಾರಾಮನ್ ಅವರು ಕೂಡ ಬಡವರಿಗೆ ಮನೆಯನ್ನು ಕಟ್ಟಿಸಿ ಕೊಡುವ ಸರ್ಕಾರದ ಯೋಜನೆಯ ಬಗ್ಗೆ ಮಾಹಿತಿ ನೀಡಿದ್ದಾರೆ.
ಈ ವಸತಿಯ ಯೋಜನೆಯ ಬಗ್ಗೆ ಹಾಗೂ ಅದರ ಅನುಷ್ಠಾನದ ಬಗ್ಗೆ ಸರ್ಕಾರವು ಗಂಭೀರವಾದ ಚಿಂತನೆಗಳನ್ನು ನಡೆಸಿದ್ದು ಈಗಾಗಲೇಯೇ ಎಲ್ಲಾ ವಾಣಿಜ್ಯ ಬ್ಯಾಂಕ್ ಗಳು ಹಾಗೂ ಇತರೆ ಹಣಕಾಸಿನ ಸಂಸ್ಥೆಗಳ ಜೊತೆಗೆ ಮಾತುಕತೆಯನ್ನು ನಡೆಸಲಾಗಿದೆ ಎನ್ನುವುದು ಮಾಹಿತಿಯು ಲಭ್ಯವಾಗಿದೆ.
ನಮ್ಮ ದೇಶದಲ್ಲಿ 1.4 ಶತಕೋಟಿ ಜನಸಂಖ್ಯೆ ಇದೆ ಇದರಲ್ಲಿ ಗ್ರಾಮೀಣ ಪ್ರದೇಶದಲ್ಲಿ ಇರುವಂತ 20 ದಶಲಕ್ಷದಷ್ಟು ಜನರು ಸ್ವಂತ ಮನೆಯು ಇಲ್ಲದೆ ಕಷ್ಟ ಪಡುವಂತೆ ಆಗಿದೆ ನಗರ ಪ್ರದೇಶದಲ್ಲಿರುವ 1.5 ಮಿಲಿಯನ್ ನಷ್ಟು ಜನರಿಗೆ ವಸತಿ ಸೌಲಭ್ಯ ಇಲ್ಲ ಈ ಪರಿಸ್ಥಿತಿಯನ್ನು ಸುಧಾರಿಸಲು ವಸತಿ ಯೋಜನೆಯು ಹೂಸದಾಗಿ ಪರಿಚಯಿಸಲು ಕೇಂದ್ರ ಸರ್ಕಾರವು ನಿರ್ಧರಿಸಿದೆ.
ವಸತಿ ಯೋಜನೆಗೆ ಕೋಟಿ ಹಣವನ್ನು ಮೀಸಲಿಟ್ಟ ಸರ್ಕಾರ!
ನರೇಂದ್ರ ಮೋದಿಜಿ ಅವರ ನೇತೃತ್ವದಲ್ಲಿ ಸರ್ಕಾರವು ವಸತಿ ಯೋಜನೆಗಾಗಿಯೇ 790 ಶತಕೋಟಿ ರೂಪಾಯಿಗಳನ್ನು ಈಗಾಗಲೇ ಮೀಸಲಿಟ್ಟಿತ್ತು 2024 – 25 ನೇ ಸಾಲಿನಲ್ಲಿನ 15% ನಷ್ಟು ಹಣವನ್ನು ಹೆಚ್ಚಾಗಿಯೇ ಮೀಸಲಿಡಲಾಗಿದ್ದು 1013 ಶತ ಕೋಟಿ ರೂಪಾಯಿಗಳನ್ನು ವಸತಿ ಯೋಜನೆಗಾಗಿ ಸರ್ಕಾರವು ಮಿಸಲುಇಟ್ಟಿದೆ .
ಒಟ್ಟಿನಲ್ಲಿಯೇ ಸರ್ಕಾರವು ಇನ್ನು ಐದು ವರ್ಷಗಳಿಂದ ಅವಧಿಯಲ್ಲಿ ಯಾವುದೇ ಒಬ್ಬ ಭಾರತೀಯರು ಕೂಡ ವಸತಿ ಇಲ್ಲದೆ ಜೀವನ ನಡೆಸುವಂತೆ ಆಗಬಾರದು ಎನ್ನುವ ಒಂದೇ ಕಾರಣಕ್ಕೆ ವಸತಿ ಯೋಜನೆಯನ್ನು ಪರಿಚಯಿಸಿದೆ ಮುಂದಿನ ದಿನಮಾನಗಳಲ್ಲಿ ಹೆಚ್ಚಿನ ಸಬ್ಸಿಡಿ ಮೂಲಕ ಸಾಲ ಸೌಲಭ್ಯಗಳನ್ನು ಪಡೆದು ಪ್ರತಿಯೊಬ್ಬರು ಮನೆ ನಿರ್ಮಾಣ ಮಾಡಿಕೊಳ್ಳಲು ಸಾಧ್ಯವಾಗುತ್ತದೆ..
ಓದುಗರ ಗಮನಕ್ಕೆ : ಕನಾ೯ಟಕ ಶಿಕ್ಷಣ ತನ್ನ ಓದುಗರಿಗೆ ಯಾವುದೇ ತರಹದ ಸುಳ್ಳು ಸುದ್ದಿಗಳನ್ನು ತಿಳಿಸುವದಿಲ್ಲ ಮತ್ತು ಇಂತಹ ಹೆಚ್ಚಿನ ಮಾಹಿತಿಗಾಗಿ ನಮ್ಮ ಪೇಜ್ ಅನ್ನು ಅನುಸರಿಸಿ.
ಇಲ್ಲಿ ವರೆಗೆ ಈ ಲೇಖನವನ್ನು ಓದಿದಕ್ಕೆ ಧನ್ಯವಾದಗಳು