ಮನೆ ಇಲ್ಲದವರಿಗೆ ಮನೆ ಕಟ್ಟಿಕೊಳ್ಳಲು ಸರ್ಕಾರದಿಂದ 2.67 ಲಕ್ಷ ಸಹಾಯಧನ! ಅರ್ಜಿ ಸಲ್ಲಿಸುವುದು ಹೇಗೆ?

Pm Awas Yojana Subsidy:ನಮಸ್ಕಾರ ಸ್ನೇಹಿತರೇ ,ಇದೀಗ ನಮ್ಮ ದೇಶದಲ್ಲಿ ಜನರ ಸ್ವಂತ ಮನೆ ನಿರ್ಮಾಣದ ಕನಸಿಗೆ ಕೇಂದ್ರ ಸರ್ಕಾರದ ಆವಾಸ್ ಯೋಜನೆ(Awas Yojana)ಸಹಾಯವಾಗುತ್ತಿದೆ ಎಂದೇ ಹೇಳಬಹುದು. ಈ ಯೋಜನೆಯ ಅಡಿ ಅರ್ಹರು ಸ್ವಂತ ಮನೆ ನಿರ್ಮಾಣಕ್ಕೆ ಅಂತ ಸಹಾಯಧನವನ್ನು ಪಡೆಯುತ್ತಿದ್ದಾರೆ ಎಂದು ಹೇಳಬಹುದು.

ಸ್ನೇಹಿತರೆ, ಈ ಯೋಜನೆಯಡಿ ಮಹಿಳೆಯರಿಗೆ ವಿಶೇಷವಾಗಿ ಮನೆ ನಿರ್ಮಾಣಕಾಗಿ ಸಹಾಯಧನವನ್ನು ಸರ್ಕಾರದಿಂದ ನೀಡಲಾಗುತ್ತಿದೆ ಎಂದು ತಿಳಿದು ಬಂದಿದೆ. ಈಗ ಆವಾಸ್ ಯೋಜನೆಯ ಅಡಿ ಗೃಹ ಸಾಲದ ಜವಾಬ್ದಾರಿಯನ್ನು ಹೊತ್ತಿರುವ ಮಹಿಳೆಯರಿಗೆ ಕೇಂದ್ರ(Central Government)ದಿಂದ ಸಿಹಿಸುದ್ದಿ ಬಂದಿದೆ.

ಈ ಸೌಲಭ್ಯವು ಯಾವ ವಿಭಾಗಗಳಲ್ಲಿ ಲಭ್ಯವಿದೆ?

ಮೊದಲನೆಯದು EWS, LIG, ಎರಡನೆಯದು MIG-1 ಹಾಗೂ ಮೂರನೆಯದು MIG-2 ಇದೆ. EWS ಆರ್ಥಿಕವಾಗಿ ಒಂದು ದುರ್ಬಲ ಘಟಕವಾಗಿದೆ. ಕಡಿಮೆ ಆದಾಯದ ಜನರಿಗೆ MIG-1 ಹಾಗೂ ಮಧ್ಯಮ ಆದಾಯದ ಜನರಿಗೆ MIG-2 ವರ್ಗವಾಗಿದೆ ಎಂದೇ ಹೇಳಬಹುದು. ಈ ರಿಯಾಯಿತಿಯನ್ನು ಪಡೆಯಲು ಮನೆಯ ಯಜಮಾನರು ಮಹಿಳೆಯಾಗಿರಬೇಕು.

ಕೇಂದ್ರ ಸರ್ಕಾರ(Central Government)ಮನೆ ಕಟ್ಟಿಕೊಳ್ಳಲು ನೀಡುತ್ತಿರುವ 2 .67 ಲಕ್ಷ ಸಬ್ಸಿಡಿ ಹಣವನ್ನು ಪಡೆಯಲು ಶರತ್ತುಗಳೇನು…? ಎನ್ನುವ ಬಗ್ಗೆ ಈಗ ತಿಳಿದುಕೊಳ್ಳಿ.

ಮಹಿಳೆಯರಿಗಾಗಿ 2 .67 ಲಕ್ಷ ಹಣ ಸಿಗುತ್ತೆ!

ಮಹಿಳೆಯ ಕುಟುಂಬದ ಆದಾಯ ವಾರ್ಷಿಕವಾಗಿ ರೂ. 6 ಲಕ್ಷ ಅಥವಾ ಅದಕ್ಕಿಂತ ಕಡಿಮೆ ಇರಬೇಕು ಎಂದು ತಿಳಿಸಲಾಗಿದೆ.

ಫಲಾನುಭವಿಯ ಮನೆಯ Corpet ಪ್ರದೇಶವು ಆರ್ಥಿಕವಾಗಿ ಹಿಂದುಳಿದ ವರ್ಗದ ಸಂದರ್ಭದಲ್ಲಿ 30 ಚದರ ಮೀಟರ್ ಮತ್ತು LIG ಸಂದರ್ಭದಲ್ಲಿ 60 ಚದರ ಮೀಟರ್ ಆಗಿರಬೇಕು ಎಂದು ತಿಳಿಸಲಾಗಿದೆ.

ಈ ಯೋಜನೆಯ ಸಬ್ಸಿಡಿ ಪಡೆಯಲು ಆಸ್ತಿ ಮಹಿಳೆಯ ಹೆಸರಿನಲ್ಲಿರಬೇಕು ಎಂದು ತಿಳಿಸಲಾಗಿದೆ.

ಈ ಯೋಜನಯಡಿಯಲ್ಲಿ ಗರಿಷ್ಠ ಸಾಲದ ಮೊತ್ತ 6 ಲಕ್ಷ ರೂಪಾಯಿಗಳು ಸಿಗುತ್ತವೆ ಎಂದು ತಿಳಿಸಲಾಗಿದೆ.

ಈ ಹಿಂದೆ ಮನೆ ಕುಟುಂಬದ ಸದಸ್ಯರ ಹೆಸರಿನಲ್ಲಿ ಇರಬಾರದು ಎನ್ನುವುದು ತುಂಬಾ ಮುಖ್ಯ.

ಈ ಯೋಜನೆಯಡಿಯಲ್ಲಿ ಗರಿಷ್ಠ ರೂ.₹2.67 ಲಕ್ಷ ಸಹಾಯಧನ ನೀಡಲಾಗುವುದು ಮತ್ತು ಈ ಹಣವನ್ನು ಮಹಿಳೆಯ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುತ್ತದೆ ಎಂದು ತಿಳಿಸಲಾಗಿದೆ.

WhatsApp Group Join Now
Telegram Group Join Now