ನಮಸ್ಕಾರ ಸ್ನೇಹಿತರೆ… ಈ ಒಂದು ಲೇಖನದ ಮುಖಾಂತರ ಪಿಎಂ ಕಿಸಾನ್ ಯೋಜನೆ 17ನೇ ಕಂತಿನ ಹಣ ಯಾವಾಗ ಸರ್ಕಾರದ ಕಡೆಯಿಂದ ಬಿಡುಗಡೆಯಾಗುತ್ತದೆ, ಹಾಗೂ ರೈತರ ಖಾತೆಗೆ ಯಾವಾಗ ಜಮಾ ಆಗುತ್ತದೆ ಎಂಬುದರ ಸಂಪೂರ್ಣವಾದ ಮಾಹಿತಿಯನ್ನು ಈ ಒಂದು ಲೇಖನದಲ್ಲಿ ತಿಳಿಸಲಾಗಿದೆ. ಕೊನೆವರೆಗೂ ಲೇಖನವನ್ನು ಓದುವ ಮುಖಾಂತರ ನೀವು ಕೂಡ, ಯಾವ ನಿಗದಿ ದಿನದಂದು ಹಣ ಬಿಡುಗಡೆಯಾಗುತ್ತದೆ. ನಮ್ಮ ಖಾತೆಗೆ ಯಾವ ದಿನ ಬರುತ್ತದೆ ಎಂಬುದನ್ನು ಕೂಡ ತಿಳಿದುಕೊಳ್ಳಿ.
ಪಿಎಂ ಕಿಸಾನ್ ಸಮ್ಮಾನ್ ಯೋಜನೆ ಮುಖಾಂತರ ವಾರ್ಷಿಕವಾಗಿ 6,000 ಹಣ ಸಿಗುತ್ತೆ.
ಹೌದು ಸ್ನೇಹಿತರೆ ನಿಮಗಿದು ಗೊತ್ತಿರುವಂತಹ ವಿಷಯವೇ. ಏಕೆಂದರೆ ಸಾಕಷ್ಟು ರೈತರು ಈಗಾಗಲೇ ಈ ಒಂದು ಯೋಜನೆ ಮುಖಾಂತರ ಹಲವಾರು ವರ್ಷಗಳಿಂದಲೇ ಹಣವನ್ನು ಪಡೆದುಕೊಳ್ಳುತ್ತಿದ್ದಾರೆ. ವಾರ್ಷಿಕವಾಗಿ ಮೂರು ಬಾರಿ ಹಣ ನಿಮ್ಮ ಖಾತೆಗೆ ಜಮಾ ಆಗುತ್ತದೆ. ಬಿಡುಗಡೆಯಾಗುವಂತಹ ಮೂರು ಕಂತಿನ ಹಣದ ಮೊತ್ತ ಎಷ್ಟು ಎಂದರೆ, ಆರು ಸಾವಿರ ಪ್ರತಿ ಕಂತಿನಲ್ಲೂ ಕೂಡ 2000 ಹಣವನ್ನು ರೈತರು ಮಾತ್ರ ಪಡೆದುಕೊಳ್ಳುತ್ತಾರೆ.
ನಿಮ್ಮ ಸ್ನೇಹಿತರು ಅಥವಾ ನಿಮ್ಮ ಕುಟುಂಬದ ವ್ಯಕ್ತಿಗಳು ರೈತರಾಗಿದ್ದರೆ ಅವರಿಗೂ ಕೂಡ ಈ ಒಂದು ಯೋಜನೆ ಮುಖಾಂತರ ಹಣ ದೊರೆಯುತ್ತದೆ. ಹಾಗೂ ನೀವು ಕೂಡ ರೈತರು ಎಂದರೆ, ಮಾತ್ರ ನಿಮಗೂ ಕೂಡ ಹಣ ಖಾತೆಗೆ ಜಮಾ ಆಗುತ್ತದೆ.
ಎಲ್ಲಾ ರೈತರು ಕೂಡ ಆನ್ಲೈನ್ ಮುಖಾಂತರವಾದರೂ ಈ ಯೋಜನೆಗೆ ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಸಿ ವಾರ್ಷಿಕವಾಗಿ 6 ಸಾವಿರ ಹಣವನ್ನು ಮೂರು ಕಂತಿನಲ್ಲಿ ಪಡೆದುಕೊಳ್ಳಿ. ಈ ಒಂದು ಯೋಜನೆ ಮುಖಾಂತರ ಕೋಟ್ಯಾಂತರ ರೈತಾನು ಫಲಾನುಭವಿಗಳು ಹಣವನ್ನು ವಾರ್ಷಿಕವಾಗಿ ಪಡೆದು, ಪ್ರತಿ ಎರಡು ತಿಂಗಳಿಗೊಮ್ಮೆ ಅಥವಾ ನಾಲ್ಕು ತಿಂಗಳಿಗೊಮ್ಮೆ ಕೂಡ ಹಣವನ್ನು ಪಡೆದುಕೊಳ್ಳುತ್ತಿದ್ದಾರೆ. ಪ್ರಸ್ತುತವಾಗಿ 16ನೇ ಕಂತಿನ ಹಣ ಎಲ್ಲಾ ರೈತರಿಗೂ ಕೂಡ ಫೆಬ್ರವರಿ ತಿಂಗಳಿನಲ್ಲೇ ಜಮಾ ಆಗಿದೆ.
17ನೇ ಕಂತಿನ ಹಣ ಯಾವಾಗ ಬರುತ್ತೆ ?
ಸ್ನೇಹಿತರೆ ಈಗಾಗಲೇ ಸರ್ಕಾರವು 16ನೇ ಕಂತಿನ ಹಣವನ್ನು ಫೆಬ್ರವರಿ ತಿಂಗಳಿನಲ್ಲಿಯೇ ಜಮಾ ಮಾಡಿದೆ. ಇನ್ನೂ ಕೂಡ 17ನೇ ಕಂತಿನ ಹಣದ ಬಗ್ಗೆ ಮಾಹಿತಿಯನ್ನು ಕೂಡ ಸರ್ಕಾರ ಘೋಷಣೆ ಮಾಡಿಲ್ಲ. ಇತ್ತೀಚಿನ ದಿನಗಳಲ್ಲಿ ಬರ ಪರಿಹಾರದ ಹಣವನ್ನು ಕೂಡ ಬಿಡುಗಡೆ ಮಾಡಿದೆ. ರೈತರಿಗೆ ಮಾತ್ರ ಎಲ್ಲಾ ಯೋಜನೆಗಳ ಪ್ರಯೋಜನಗಳು ಕೂಡ ಸಿಗುತ್ತವೆ. ನೀವು ಕೂಡ ಇನ್ನೂ ಬರ ಪರಿಹಾರ ಹಣ ಅಥವಾ 17ನೇ ಕಂತಿನ ಕಿಸಾನ್ ಸಮ್ಮಾನ್ ಯೋಜನೆಗೆ ಅರ್ಜಿಯನ್ನು ಕೂಡ ಸಲ್ಲಿಕೆ ಮಾಡಬಹುದು. ಅರ್ಜಿ ಸಲ್ಲಿಸಿದ ಮುಂದಿನ ದಿನಗಳಲ್ಲಿಯೇ ಬರಬೇಕಾಗಿರುವಂತಹ 17ನೇ ಕಂತಿನ ಹಣ ಪ್ರಸ್ತುತವಾಗಿ ನಿಮ್ಮ ಖಾತೆಗೂ ಕೂಡ ಜಮಾ ಆಗುತ್ತದೆ.
ಮೇ ತಿಂಗಳಿನಲ್ಲಿ ಈ ಒಂದು 17ನೇ ಕಂತಿನ ಎಲ್ಲಾ ರೈತರ ಫಲಾನುಭವಿಗಳ ಖಾತೆಗೆ ಕೂಡ ಹಣ ಜಮಾ ಆಗಲಿದೆ. ಆ ಒಂದು ತಿಂಗಳಿನಲ್ಲಿಯೇ ಎಲ್ಲಾ ಫಲಾನುಭವಿಗಳು ಕೂಡ 17ನೇ ಕಾಂತಿನ ಹಣವನ್ನು ಪಡೆಯಬಹುದಾಗಿದೆ. ಈ ಯೋಜನೆ ಮುಖಾಂತರ ಇದುವರೆಗೂ ಯಾವುದೇ ಹಣವನ್ನು ಪಡೆದಿಲ್ಲ ಎನ್ನುವವರು ಕೂಡ ಹೊಸ ಅರ್ಜಿಯನ್ನು ಯೋಜನೆಗೆ ಸಲ್ಲಿಕೆ ಮಾಡಬಹುದು.
ಮೊದಲ ಬಾರಿಗೆ ಅರ್ಜಿ ಸಲ್ಲಿಸುವ ಮಾಹಿತಿ.
- ಮೊದಲಿಗೆ ಈ http://pmkisan.gov.in ಒಂದು ಲಿಂಕನ್ನು ಕ್ಲಿಕ್ಕಿಸುವ ಮುಖಾಂತರ ಪಿ ಎಂ ಕಿಸಾನ್ ಯೋಜನೆಯ ವೆಬ್ಸೈಟ್ಗೆ ಭೇಟಿ ನೀಡಿ.
- ಭೇಟಿ ನೀಡಿದ ಬಳಿಕ ಫಾರ್ಮರ್ ಕಾರ್ನರ್ ನಲ್ಲಿ ಹೊಸ ರೈತ ನೊಂದಣಿ ಎಂಬುದನ್ನು ಕ್ಲಿಕ್ಕಿಸಿ.
- ನಂತರ ಆಧಾರ್ ಕಾರ್ಡ್ ನಲ್ಲಿರುವಂತಹ ಸಂಖ್ಯೆಯನ್ನು ನಮೂದಿಸಿ ಕ್ಯಾಪ್ಚಾ ಕೊಡನ್ನು ಕೂಡ ಹಾಕಬೇಕು.
- ಬಳಿಕ ನಿಮ್ಮ ಎಲ್ಲಾ ದಾಖಲಾತಿಗಳೊಂದಿಗೆ ಮೊದಲನೆ ಬಾರಿಗೆ ಅರ್ಜಿಯನ್ನು ಕೂಡ ಸಲ್ಲಿಕೆ ಮಾಡಬೇಕಾಗುತ್ತದೆ.
ಈಗಾಗಲೇ ಯೋಜನೆಗೆ ಅರ್ಜಿ ಸಲ್ಲಿಸಿ ಹಣವನ್ನು ಪಡೆಯುತ್ತಿರುವಂತವರು ಈ ರೀತಿ ಲಿಸ್ಟ್ ನಲ್ಲಿ ನಿಮ್ಮ ಹೆಸರನ್ನು ಚೆಕ್ ಮಾಡಿಕೊಳ್ಳಿ.
- ಮೊದಲಿಗೆ ಈ https://pmkisan.gov.in/ ಒಂದು ವೆಬ್ ಸೈಟ್ ಗೆ ಭೇಟಿ ನೀಡಿರಿ.
- ಬಲಭಾಗದಲ್ಲಿ ಕಾಣುತ್ತಿರುವಂತಹ ಫಲಾನುಭವಿಗಳ ಪಟ್ಟಿ ಎಂಬುದನ್ನು ಕ್ಲಿಕ್ಕಿಸಿ.
- ನಿಮ್ಮ ಡ್ರಾಪ್ ಡೌನ್ ನಿಂದ ಜಿಲ್ಲೆ ಯಾವುದು? ಊರು ತಾಲೂಕು ಎಲ್ಲವುದ್ದನ್ನು ಕೂಡ ಆಯ್ಕೆ ಮಾಡಿಕೊಳ್ಳಬೇಕು.
- Get Report ಎಂಬುದನ್ನು ಕ್ಲಿಕ್ಕಿಸಿ.
- ಆನಂತರ ಫಲಾನುಭವಿಗಳ ಪಟ್ಟಿ ನಿಮ್ಮ ಮುಂದೆ ಕಾಣಿಸುತ್ತದೆ.
- ಆ ಒಂದು ಪಟ್ಟಿಯಲ್ಲಿ ನಿಮ್ಮ ಹೆಸರು ಇದೆ ಎಂದರೆ ನಿಮಗೂ ಕೂಡ ಎಲ್ಲಾ ಕಂತಿನ ಹಣ ಕೂಡ ಜಮಾ ಆಗುತ್ತದೆ ಎಂದರ್ಥ.
ಲೇಖನವನ್ನು ಓದಿದ್ದಕ್ಕೆ ಧನ್ಯವಾದಗಳು….