pm kisan ekyc: ನಮಸ್ಕಾರ ಸ್ನೇಹಿತರೆ… ಈ ಒಂದು ಲೇಖನದ ಮುಖಾಂತರ ತಿಳಿಸುತ್ತಿರುವಂತಹ ಮಾಹಿತಿ ಯಾವುದೇ ಎಂದರೆ, ಯಾರೆಲ್ಲ ರೈತರು ಪಿಎಂ ಕಿಸಾನ್ ಯೋಜನೆ ಮುಖಾಂತರ ಹಣವನ್ನು ಪಡೆಯುತ್ತಿದ್ದಾರೆ ಈ ಒಂದು ಮಾಹಿತಿಯನ್ನು ಕಡ್ಡಾಯವಾಗಿ ಓದಿರಿ. ಏಕೆಂದರೆ ಈ ಒಂದು ಮಾಹಿತಿಯಲ್ಲಿ ಈಕೆ ವೈ ಸಿ ಮಾಹಿತಿಯ ಬಗ್ಗೆ ತಿಳಿಸಲಾಗುತ್ತಿದೆ.
17ನೇ ಕಂತಿನ ಹಣವನ್ನು ಪಡೆಯಲು ಎಲ್ಲಾ ರೈತರು ಕೂಡ ಈಕಿವೈಸಿ ಯನ್ನು ಕಡ್ಡಾಯವಾಗಿ ಮಾಡಿಸತಕ್ಕದ್ದು, ಈಕೆ ವೈಸಿ ಮಾಡಿಸುವವರಿಗೆ ಮಾತ್ರ ಈ ಹಣ ಜಮಾ ಆಗಲಿದೆ. 2024ನೇ 17 ನೇ ಕಂತಿನ ಹಣ ನಿಮ್ಮ ಖಾತೆಗೂ ಕೂಡ ಜಮಾ ಆಗಬೇಕು ಎಂದರೆ ನೀವು ಕಡ್ಡಾಯವಾಗಿ ಈಕೆವೈಸಿಯನ್ನು ಮಾಡಿಸಬೇಕಾಗುತ್ತದೆ. ಈವೈಸಿಯನ್ನು ಮಾಡಿಸಿದಂತಹ ಅಭ್ಯರ್ಥಿಗಳ ಖಾತೆಗೆ 2000 ಹಣ ಕೂಡ ಜಮಾ ಆಗಲಿದೆ.
ಪಿಎಂ ಕಿಸಾನ್ ಸಮ್ಮಾನ್ ಯೋಜನೆ 2024 !
ಸ್ನೇಹಿತರೆ ಎಲ್ಲಾ ರೈತರು ಕೂಡ ಈಗಾಗಲೇ ಪಿಎಂ ಕಿಸಾನ್ ಸಮ್ಮಾನ್ ಯೋಜನೆ ಮುಖಾಂತರ ಹಣವನ್ನು ಕೂಡ ಪಡೆಯುತ್ತಿದ್ದಾರೆ. 16ನೇ ಕಂತಿನ ಹಣವನ್ನು ಕೂಡ ಫೆಬ್ರವರಿ ತಿಂಗಳಿನಲ್ಲಿ ನರೇಂದ್ರ ಮೋದಿಜಿ ಅವರು ರೈತರ ಖಾತೆಗೆ ಹಣವನ್ನು ಕೂಡ ಜಮಾ ಮಾಡಿಸಿದ್ದರು, ಅದೇ ರೀತಿ ಕೆಲವೇ ದಿನಗಳಲ್ಲಿ 17ನೇ ಕಂತಿನ ಹಣವನ್ನು ಕೂಡ ಬಿಡುಗಡೆ ಮಾಡುವಂತಹ ಸಾಧ್ಯತೆ ಇದೆ. ಆ ಬಿಡುಗಡೆಯಾದಂತಹ ಸಂದರ್ಭದಲ್ಲಿ ನಿಮ್ಮ ಖಾತೆಗೂ ಕೂಡ ಈ ಒಂದು ಹಣ ಜಮಾ ಆಗಲಿದೆ.
17ನೇ ಕಂತಿನ ಹಣ ಪಡೆಯಲು ಈಕೆವೈಸಿ ಕಡ್ಡಾಯ !
ನೀವು 17ನೇ ಕಂತಿನ ಹಣವನ್ನು ಪಡೆಯಲು ಕೆಲವೊಂದು ಸರ್ಕಾರದ ನಿಯಮವನ್ನು ಕೂಡ ಪಾಲಿಸಬೇಕಾಗುತ್ತದೆ ಆ ನಿಯಮವೇನು ಎಂದರೆ ಈಕೆ ವೈ ಸಿ ಅಪ್ಡೇಟ್ ಮಾಡಿಸುವುದು ರೈತರೇ ನೀವು ಕೂಡ ನಿಮ್ಮ ಆಧಾರ್ ಕಾರ್ಡ್ಗಳನ್ನು ನೀಡುವ ಮೂಲಕ ಈಕೆ ವೈಸಿಯನ್ನು ಮಾಡಿಸಬಹುದು ಯಾವ ರೀತಿ ಎಂದರೆ ನೀವು ಮೊಬೈಲ್ ನಲ್ಲಿಯೇ ನಿಮ್ಮ ಆಧಾರ್ ಕಾರ್ಡ್ ಸಂಖ್ಯೆಯನ್ನು ನಮೂದಿಸುವ ಮುಖಾಂತರ ಈ ಕೆ ವೈ ಸಿ ಆಗಿದೆ ಅಥವಾ ಆಗಿಲ್ಲವಾ ಎಂಬುದನ್ನು ಕೂಡ ತೆಗೆದುಕೊಂಡು ನೀವು ಕೂಡ ಫೋನಿನಲ್ಲಿ ಕೆವೈಸಿಯನ್ನು ಮಾಡಿಸಬಹುದು.
ಆಗದಿದ್ದರೆ ಈ ಕೆವೈಸಿಯನ್ನು ಮಾಡಿಸಿರಿ. ಆಗಿದೆ ಎಂದು ಖಚಿತವಾದರೆ ನಿಮಗೂ ಕೂಡ ಸದ್ಯದಲ್ಲಿಯೇ ಜೋಡಣೆ ಕಂತಿನ ಹಣವು ಕೂಡ ನಿಮ್ಮ ಖಾತೆಗೆ ಜಮಾ ಆಗುತ್ತದೆ. ಕೆಲ ರೈತರು 17 ನೇ ಕಂತಿನ ಹಣವನ್ನು ಕೂಡ ಕಾಯುತ್ತಿದ್ದಾರೆ. ಯಾವಾಗ ನಮ್ಮ ಖಾತೆಗೆ ಜಮಾ ಆಗುತ್ತದೆ ಹಾಗೂ ಕೇಂದ್ರ ಸರ್ಕಾರ ಯಾವಾಗ ಈ ಒಂದು ಹಣವನ್ನು ಬಿಡುಗಡೆ ಮಾಡುತ್ತದೆ ಎಂದು ಸದ್ಯದಲ್ಲಿಯೇ ಈ ಒಂದು ಹಣ ನಿಮ್ಮ ಖಾತೆಗೆ ಬಂದು ತಲುಪಲಿದೆ ಆ ಹಣವನ್ನು ನೀವು ಪಡೆದುಕೊಳ್ಳಲು ನಿಯಮವನ್ನು ಕೂಡ ಪಾಲಿಸಬೇಕಾಗುತ್ತದೆ. ಆ ನಿಯಮವೇ ಈಕೆ ವೈ ಸಿ ಅಪ್ಡೇಟ್ ಆಗುವಂತಹ ರೈತರ ಖಾತೆಗೆ ಮಾತ್ರ 17ನೇ ಕಂತಿನ ಹಣವು ಕೂಡ ಜಮಾ ಆಗಲಿದೆ.
ಈಕೆ ವೈ ಸಿ ಮಾಡಿಸುವಂತಹ ವಿಧಾನ !
ನೀವು ಫೋನಿನಲ್ಲಿ ಈ ಕೆವೈಸಿ ಅಪ್ಡೇಟ್ ಅನ್ನು ಕೂಡ ಮಾಡಿಸಬಹುದು ನಿಮ್ಮ ಆಧಾರ್ ಕಾರ್ಡ್ ದಾಖಲಾತಿ ಇದ್ದರೆ ಸಾಕು ಆ ದಾಖಲಾತಿಯೊಂದಿಗೆ ಪಿಎಂ ಕಿಸಾನ್ ಸಮ್ಮನ್ ಯೋಜನೆಯ ಸಂಬಂಧಪಟ್ಟ ವೆಬ್ಸೈಟ್ಗೆ ಭೇಟಿ ನೀಡುವ ಮೂಲಕವೂ ಕೂಡ ಈ ಕೆ ವೈ ಸಿ ಅಪ್ಡೇಟ್ ಅನ್ನು ಕೂಡ ಮಾಡಿಸಬಹುದು. ಗೂಗಲ್ ಮುಖಾಂತರ ನೀವು PMKISAN EKYC ಎಂಬುದನ್ನು ಸರ್ಚ್ ಮಾಡುವ ಮೂಲಕ ಈಕೆ ವೈಸಿಯನ್ನು ಕೂಡ ಮಾಡಿಸಬಹುದು.
ಲೇಖನವನ್ನು ಓದಿದ್ದಕ್ಕೆ ಧನ್ಯವಾದಗಳು…