PM Kisan: ಪಿ.ಎಂ. ಕಿಸಾನ್ ಫಲಾನುಭವಿಗಳ ಪಟ್ಟಿ ಬಿಡುಗಡೆ! ಇಂತಹ ಫಲಾನುಭವಿಗಳಿಗೆ ಹಣ ಜಮಾ ಆಗಿದೆ!
ನಮಸ್ಕಾರ ಎಲ್ಲರಿಗೂ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ 17ನೇ ಕಂತಿನ ಹಣವು ರೈತರ ಖಾತೆಗೆ ಇನ್ನೇನು ಜಮಾ ಆಗುತ್ತಿದೆ. ಇದರ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ನೀಡಿರುತ್ತೇನೆ ಲೇಖನವನ್ನು ಕೊನೆಯವರೆಗೂ ಓದಿ.
ಹೌದು ಸ್ನೇಹಿತರೆ, ಇಲ್ಲಿಯವರೆಗೂ ಈ ಯೋಜನೆಯ 16 ಕಂತಿನ ಹಣಗಳನ್ನು ರೈತರ ಖಾತೆಗೆ ನೇರವಾಗಿ ಜಮಾ ಮಾಡಲಾಗಿದೆ. ಇದೀಗ 17ನೇ ಕಂತಿನ ಹಣದ ಬಗ್ಗೆ ತಿಳಿದುಕೊಳ್ಳಿ. 17ನೇ ಕಂತಿನ ಹಣ ಒಮ್ಮೆ ತಿಂಗಳಿನಲ್ಲಿ ಜಮಾ ಆಗಬೇಕಾಗಿತ್ತು, ಆದರೆ ಚುನಾವಣೆ ನಡೆದಿದ್ದರಿಂದ ಹಣ ಬರುವುದು ಸ್ವಲ್ಪ ತಡವಾಗಿದೆ ಎಂದು ಹೇಳಬಹುದು.
17ನೇ ಕಂತಿನ ಹಣ ಯಾವಾಗ ಬರುತ್ತೆ?
ಪ್ರಧಾನ ಮಂತ್ರಿ ಕಿಸಾನ್ ಸಮ್ಮನ್ ನಿಧಿ ಯೋಜನೆಯ ಅಂದರೆ 17ನೇ ಕಂತಿನ ಹಣವು ಇನ್ನೇನೋ ರೈತರ ಖಾತೆಗೆ ಜಮಾ ಆಗುತ್ತದೆ. ಯಾವ ರೈತರು ತಮ್ಮ ಈ ಕೆವೈಸಿ ಅನ್ನು ಕಂಪ್ಲೀಟ್ ಆಗಿ ಮಾಡಿರುತ್ತಾರೋ, ಅಂತವರಿಗೆ ಪಿಎಂ ಕಿಸಾನ್ ಸಮ್ಮಾನ ನಿಧಿ ಯೋಜನೆಯ ಹಣವ ಜಮಾ ಆಗಿರುತ್ತದೆ. ಇನ್ನು ಯಾರು ಸಂಪೂರ್ಣವಾಗಿ ಮಾಡಿಸಿಲ್ಲ ಅಂತವರು ಕೆವೈಸಿ ಮಾಡಿಸಬೇಕಾಗಿ ಸರ್ಕಾರವು ಆದೇಶ ನೀಡಿದೆ.
ಹಣ ಪರಿಶೀಲಿಸಿಕೊಳ್ಳುವುದು ಹೇಗೆ?
ಪ್ರಧಾನ ಮಂತ್ರಿ ಕಿಸಾನ್ ಸನ್ಮಾನ್ ನಿಧಿ ಯೋಜನೆಯ ಹಣವು ರೈತರ ಖಾತೆಗೆ ಜಮಾ ಆಗಿದ್ದು ಈ ಕೆಳಗೆ ನೀಡಿರುವ ಜಾಲತಾಣದ ಲಿಂಕನ್ನು ಬಳಸಿಕೊಂಡು ನೀವು ಪರಿಶೀಲಿಸಿಕೊಳ್ಳಬಹುದಾಗಿರುತ್ತದೆ.
ಮೊದಲು ನೀವು https://pmkisan.gov.in/Rpt_BeneficiaryStatus_pub.aspx ಕೊಟ್ಟಿರುವ ಜಾಲತಾಣಕ್ಕೆ ಭೇಟಿ ನೀಡಿ. ನಂತರದಲ್ಲಿ ಅದರಲ್ಲಿ ನಿಮ್ಮ ರಾಜ್ಯ ನಿಮ್ಮ ಜಿಲ್ಲೆ ಹಾಗೂ ನಿಮ್ಮ ಹೋಬಳಿ ಹಾಗೂ ಊರನ್ನು ಆಯ್ಕೆ ಮಾಡಿಕೊಂಡು ನಿಮ್ಮ ಪಟ್ಟಿಯನ್ನು ಪರಿಶೀಲಿಸಿಕೊಳ್ಳಬಹುದಾಗಿರುತ್ತದೆ.
ಇದನ್ನೂ ಓದಿ: ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಹಣವು ಪರಿಶೀಲಿಸಿಕೊಳ್ಳುವ ಬಗ್ಗೆ ಈ ಲೇಖನವನ್ನು ಹಾಕಲಾಗಿರುತ್ತದೆ. ಈ ಲೇಖನವು ನಿಮಗೆ ಇಷ್ಟವಾದಲ್ಲಿ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಹಾಗೂ ನಮ್ಮ ಜಾಲತಾಣದ ಚಂದಾದಾರರಾಗಿ.