ನಮಸ್ಕಾರ ಸ್ನೇಹಿತರೆ, ಈ ಒಂದು ಲೇಖನದ ಮುಖಾಂತರ ಯಾವ ರೀತಿ ಸರ್ಕಾರದಿಂದ ಸಿಗುವಂತಹ 10 ಲಕ್ಷ ಸಾಲವನ್ನು ಪಡೆಯಬಹುದು ಎಂಬುದರ ಮಾಹಿತಿಯನ್ನು ಸಂಪೂರ್ಣವಾಗಿ ಈ ಒಂದು ಲೇಖನದಲ್ಲಿ ತಿಳಿಸಲಾಗಿದೆ. ಕೊನೆವರೆಗೂ ಲೇಖನವನ್ನು ಓದುವ ಮುಖಾಂತರ ನೀವು ಕೂಡ ಅರ್ಜಿ ಸಲ್ಲಿಕೆ ಮಾಡುವ ಮೂಲಕ ಗ್ಯಾರಂಟಿ ಇಲ್ಲದೆ ಸಾಲವನ್ನು ಪಡೆಯಬಹುದು. ತಮ್ಮ ಕನಸಿನ ಉದ್ಯಮವನ್ನು ಪ್ರಾರಂಭಿಸುವವರಿಗೆ ಈ ಹಣ ಕೂಡ ಲಭ್ಯವಿರುತ್ತದೆ. ಹಾಗೂ ಇನ್ನಿತರ ಸಣ್ಣ ವ್ಯಾಪಾರಸ್ಥರಿಗೂ ಕೂಡ ಈ ಒಂದು ಹಣ ದೊರೆಯಲಿದೆ. ಈ ಯೋಜನೆಯ ಹೆಚ್ಚಿನ ಮಾಹಿತಿಯನ್ನು ತಿಳಿಯಲು ಇಲ್ಲಿ ಕ್ಲಿಕ್ ಮಾಡಿ
ಪ್ರಧಾನ ಮಂತ್ರಿ ಮುದ್ರಾ ಯೋಜನೆ 2024 !
ಈ ಒಂದು ಯೋಜನೆ ಮುಖಾಂತರ ಎಲ್ಲಾ ಸಾಮಾನ್ಯ ಜನರು ಕೂಡ 10 ಲಕ್ಷದವರೆಗೆ ಯಾವುದೇ ಗ್ಯಾರೆಂಟಿಯನ್ನು ನೀಡದೆ ಪಡೆಯಬಹುದು. ಅಂದರೆ ಅಡಮಾನಗಳು ಕೂಡ ಇಡುವಂತಿಲ್ಲ, ನಿಮ್ಮ ದಾಖಲಾತಿಗಳೊಂದಿಗೆ ಅರ್ಜಿಯನ್ನು ಸಲ್ಲಿಸಿದರೆ ಸಾಕು ನಿಮಗೆ ಸರ್ಕಾರದಿಂದಲೇ ಈ ಒಂದು ಯೋಜನೆ ಕಡೆಯಿಂದ ಹಣ ಕೂಡ ಖಾತೆಗೆ ಜಮಾ ಆಗುತ್ತದೆ.
ಅಥವಾ ಈಗಾಗಲೇ ಪ್ರಾರಂಭಿಸಬೇಕೆಂದು ಕೊಂಡಿರುವಂತಹ ಉದ್ಯಮವನ್ನು ಕೂಡ ಪ್ರಾರಂಭ ಮಾಡಬಹುದು. ಹೊಸದಾಗಿ ಪ್ರಾರಂಭಿಸುವವರಿಗೂ ಕೂಡ ದೊಡ್ಡ ಮೊತ್ತದ ಹಣ ಸಾಲವಾಗಿ ದೊರೆಯುತ್ತದೆ. ಅಥವಾ ಚಿಕ್ಕ ಮೊತ್ತದ ಹಣ ಬೇಕು ಎನ್ನುವವರೆಗೂ ಕೂಡ ಸಾಲ ಸೌಲಭ್ಯ ದೊರೆಯಲಿದೆ.
ಈ ಯೋಜನೆಯಲ್ಲಿ 3 ವಿವಿಧ ಸಾಲ ದೊರೆಯುತ್ತದೆ.
ಒಟ್ಟು ಮೂರು ವಿವಿಧ ಸಾಲ ಸೌಲಭ್ಯ ಪ್ರಧಾನಮಂತ್ರಿ ಮುದ್ರಾ ಯೋಜನೆ ಅಡಿಯಲ್ಲಿ ದೊರೆಯಲಿದೆ. ಅಂದರೆ ಮೊದಲನೇ ಸಾಲದ ಹೆಸರು ಶಿಶು ಸಾಲ ಈ ಒಂದು ಶಿಶು ಯೋಜನೆಯ ಮುಖಾಂತರ ಎಲ್ಲಾ ಸಾಮಾನ್ಯ ಅಭ್ಯರ್ಥಿಗಳು ಕೂಡ ಸಾಲವನ್ನು ಪಡೆಯಬಹುದು. ಹಾಗೂ ಎರಡನೇ ಸಾಲದ ಹೆಸರು ಕಿಶೋರ್ ಸಾಲ. ಈ ಒಂದು ಯೋಜನೆ ಅಡಿಯಲು ಕೂಡ 5 ಲಕ್ಷದವರೆಗೆ ಸ್ವಂತ ಉದ್ಯಮವನ್ನು ಪ್ರಾರಂಭಿಸುವಂತಹ ಅಭ್ಯರ್ಥಿಗಳಿಗೆ ಸಾಲ ದೊರೆಯುತ್ತದೆ.
ಹಾಗೂ ಮೂರನೇ ಸಾಲದ ಹೆಸರು ತರುಣ್ ಸಾಲ ಈ ಒಂದು ಸಾಲದ ಹೆಸರಿನಲ್ಲಿ 10 ಲಕ್ಷದವರೆಗೆ ಹಣವನ್ನು ಪಡೆಯುವುದು ಎಲ್ಲಾ ಹಣದ ಸಾಲಕ್ಕಿಂತ ಈ ಒಂದು ಹೆಸರಿನ ಸಾಲವೇ ಹೆಚ್ಚಾಗಿ ದೊರೆಯುತ್ತದೆ. ಆದ್ದರಿಂದ ಎಲ್ಲಾ ಅಭ್ಯರ್ಥಿಗಳು ಕೂಡ ತಮಗೆ ಅನ್ವಯಿಸುವಂತಹ ಹಾಗೂ ಅವಶ್ಯಕತೆ ಇರುವಂತಹ ಹಣವನ್ನು ಬಯಸಿ ಈ ಮೂರರಲ್ಲಿ ಒಂದನ್ನು ಆಯ್ಕೆ ಮಾಡಿಕೊಂಡು ಸಾಲವನ್ನು ಪಡೆಯುತ್ತಾರೆ.
ಮುದ್ರಸಾಲ ದೊರೆಯುವುದು ಈ ವ್ಯಾಪಾರಸ್ಥರಿಗೆ ಮಾತ್ರ.
ಯಾವುದೇ ಅಂಗಡಿಯನ್ನು ಪ್ರಾರಂಭಿಸುವಂತಹ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು. ಹಾಗೂ ಮುದ್ರಾ ಸಾಲ ಯೋಜನೆ ಮುಖಾಂತರ ಕೂಡ ಹಣವನ್ನು ಪಡೆಯಬಹುದು. ಮತ್ತು ಇನ್ನಿತರ ಕೃಷಿ ವಲಯಗಳ ಕೆಲಸಕ್ಕಾಗಿ ಕೂಡ ಪ್ರಾರಂಭ ಮಾಡುವಂತಹ ಅಭ್ಯರ್ಥಿಗಳಿಗೆ ಸಾಲ ಸೌಲಭ್ಯ ದೊರೆಯುತ್ತದೆ. ಮತ್ತು ಇನ್ನಿತರ ಸಾಕಾಣಿಕೆಗಳ ಕೆಲಸಗಳಿಗೂ ಕೂಡ ಈ ಒಂದು ಸಾಲ ದೊರೆಯುತ್ತದೆ. ಇದೇ ರೀತಿಯ ಕುಶಲಕರ್ಮಿಕ ಕೆಲಸಗಳನ್ನು ನಿರ್ವಹಿಸುವಂತಹ ಅಭ್ಯರ್ಥಿಗಳಿಗೆ ಈ ಯೋಜನೆ ಮುಖಾಂತರ 10 ಲಕ್ಷದವರೆಗೂ ಕೂಡ ಸಾಲ ದೊರೆಯಲಿದೆ.
ಅರ್ಜಿ ಸಲ್ಲಿಸಲು ಈ ಒಂದು https://www.mudra.org.in/ ಲಿಂಕ್ ಅನ್ನು ಕ್ಲಿಕ್ ಮಾಡುವ ಮುಖಾಂತರ ಮುದ್ರಾ ಸಾಲ ಯೋಜನೆಯ ವೆಬ್ಸೈಟ್ಗೆ ಭೇಟಿ ನೀಡತಕ್ಕದ್ದು. ಭೇಟಿ ನೀಡಿದ ಬಳಿಕವೇ ಕೆಲವು ಅಭ್ಯರ್ಥಿಗಳಿಗೆ ರಿಜಿಸ್ಟರ್ ಆಗಿ ಎಂಬುದು ಕಾಣತೊಡಗುತ್ತದೆ. ಅಥವಾ ರಿಜಿಸ್ಟರ್ ಆಗದೆಯೂ ಕೂಡ ಅರ್ಜಿಯನ್ನು ಸಲ್ಲಿಕೆ ಮಾಡಬಹುದು. ಅಂದರೆ ನೀವೇನಾದರೂ ಈಗಾಗಲೇ ರಿಜಿಸ್ಟರ್ ಆಗಿದ್ದರೆ ನಿಮಗೆ ರಿಜಿಸ್ಟರ್ ಪ್ರಕ್ರಿಯೆ ಅನ್ವಯವಾಗುವುದಿಲ್ಲ. ಇಮೇಲ್ ಐಡಿ ಹಾಗೂ ಮೊಬೈಲ್ ಸಂಖ್ಯೆ ಇನ್ನಿತರ ಲಾಗಿನ್ ಸಂಖ್ಯೆಗಳನ್ನು ಬಳಸಿ ರಿಜಿಸ್ಟರ್ ಆಗಬಹುದು ಆನಂತರ ಅರ್ಜಿ ನಮೂನೆ ಕೂಡ ತೆರೆದುಕೊಳ್ಳುತ್ತದೆ.
ಆ ಒಂದು ಅರ್ಜಿ ನಮೂನೆಯಲ್ಲಿ ಕೇಳುವಂತಹ ದಾಖಲಾತಿಗಳನ್ನು ಸಲ್ಲಿಕೆ ಮಾಡಬೇಕು ಕಡ್ಡಾಯವಾಗಿ ನೀವು ಮಾಡುವಂತಹ ಕೆಲಸ ಯಾವುದು ಆ ಒಂದು ಕೆಲಸದ ದಾಖಲಾತಿಗಳನ್ನು ಕೂಡ ಎಲ್ಲಾ ಅಭ್ಯರ್ಥಿಗಳು ಹೊಂದಿರಬೇಕು ಅರ್ಜಿಯನ್ನು ಕೂಡ ಆನ್ಲೈನ್ ಮುಖಾಂತರವೇ ಸಲ್ಲಿಸತಕ್ಕದ್ದು. ಹಲವಾರು ಬ್ಯಾಂಕುಗಳಲ್ಲೂ ಕೂಡ ಈ ಒಂದು ಸಾಲ ದೊರೆಯುತ್ತದೆ ಅಲ್ಲಿಯೂ ಕೂಡ ಹೋಗಿ ನೀವು ಸಾಲವನ್ನು ಮುಖಾಂತರವಾದರೂ ಪಡೆಯಬಹುದು.
ಲೇಖನವನ್ನು ಓದಿದ್ದಕ್ಕೆ ಧನ್ಯವಾದಗಳು….