ವಿದ್ಯಾರ್ಥಿಗಳಿಗಾಗಿ ಈ ಒಂದು ಯೋಜನೆ ಜಾರಿಯಾಗುವ ಮುಖಾಂತರ ವಾರ್ಷಿಕವಾಗಿ ಎಲ್ಲಾ ಪಿಯುಸಿ ವಿದ್ಯಾರ್ಥಿಗಳು ಕೂಡ 20,000 ಹಣವನ್ನು ಪಡೆಯಬಹುದಾಗಿದೆ. ಅರ್ಜಿಯನ್ನು ಸಲ್ಲಿಸಿದರೆ ಸಾಕು ನಿಮಗೆ 20,000 ಹಣ ನಿಮ್ಮ ಖಾತೆಯಲ್ಲಿ ಜಮಾ ಆಗುತ್ತದೆ. ಆ ಒಂದು ಹಣದಿಂದ ಶಿಕ್ಷಣದ ವೆಚ್ಚವನ್ನು ಕೂಡ ನೀವು ನಿರ್ವಹಿಸಬಹುದು. ಅಥವಾ ಬೇರೆ ಕೆಲಸಗಳಿಗೂ ಕೂಡ ಈ ಹಣವನ್ನು ಬಳಸಿಕೊಂಡು ಮುಂದಿನ ಶಿಕ್ಷಣಗಳಿಗೂ ಕೂಡ ಹೋಗಬಹುದಾಗಿದೆ. ಇನ್ನೇಕೆ ತಡ ಮಾಡುತ್ತೀರಿ, ಈ ಮಾಹಿತಿಯಲ್ಲಿ ತಿಳಿಸಿರುವ ಹಾಗೆ ಅರ್ಜಿಯನ್ನು ಸಲ್ಲಿಕೆ ಮಾಡಿ ಹಣವನ್ನು ಕೂಡ ಈ ಯೋಜನೆ ಮುಖಾಂತರ ಪಡೆಯಿರಿ. ಈ ವಿದ್ಯಾರ್ಥಿ ವೇತನದ ಹೆಚ್ಚಿನ ಮಾಹಿತಿ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ.
ಪಿಎಂ ಸ್ಕಾಲರ್ಶಿಪ್ ಯೋಜನೆ !
ಈ ಯೋಜನೆಗೆ ಸಂಬಂಧಪಟ್ಟ ಎಲ್ಲಾ ದಾಖಲಾತಿಗಳನ್ನು ನೀವು ಸಲ್ಲಿಕೆ ಮಾಡುವ ಮುಖಾಂತರ ಪಿಎಂ ಸ್ಕಾಲರ್ಶಿಪ್ ಮುಖಾಂತರ 20,000 ಹಣವನ್ನು ಪಡೆಯಬಹುದಾಗಿದೆ ಈಗಾಗಲೇ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟವಾಗಿದ್ದು ಇನ್ನೂ ವಿದ್ಯಾರ್ಥಿಗಳು ಕಾಲೇಜುಗಳಿಗೆ ಪ್ರವೇಶಾತಿ ಪಡೆಯಲು ಮುಂದಾಗಿದ್ದಾರೆ ಆ ಒಂದು ಸಂದರ್ಭದಲ್ಲಿಯೂ ಕೂಡ ಆ ವಿದ್ಯಾರ್ಥಿಗಳಿಗೆ 20,000 ಹಣ ದೊರೆಯುತ್ತದೆ ಆ 20,000 ಹಣದಿಂದಲೇ ನೀವು ಖಾಸಗಿ ವಲಯಗಳ ಕಾಲೇಜುಗಳ ಶುಲ್ಕವಾಗಿ ಪ್ರವೇಶಾತಿಯನ್ನು ಕೂಡ ಪಡೆಯಬಹುದು.
ಪ್ರಸ್ತುತ ದಿನಗಳಲ್ಲಿ ಎಲ್ಲಾ ವಿದ್ಯಾರ್ಥಿಗಳು ಕೂಡ ಉತ್ತೀರ್ಣವಾದ ಅಂಕವನ್ನು ಗಳಿಸಿ ತಾವು ವಿದ್ಯಾಭ್ಯಾಸ ಮಾಡುತ್ತಿರುವಂತಹ ಶಿಕ್ಷಣದಲ್ಲಿ ಪಾಸ್ ಆಗಿರುತ್ತಾರೆ. ಅಂತಹ ವಿದ್ಯಾರ್ಥಿಗಳಿಗೆ ಮಾತ್ರ ಈ ಒಂದು ವಿದ್ಯಾರ್ಥಿ ವೇತನ ಸಿಗುತ್ತದೆ. ವಾರ್ಷಿಕವಾಗಿ 20 ಸಾವಿರ ಹಣ ಕೂಡ ಸಿಗುತ್ತದೆ. ಆ ಒಂದು ಹಣದಿಂದ ನೀವು ನಿಮ್ಮೆಲ್ಲ ಖರ್ಚು ವೆಚ್ಚಗಳನ್ನು ನಿರ್ವಹಿಸುವಂತಹ ಸ್ವಾತಂತ್ರರಾಗಬಹುದಾಗಿದೆ.
ಇದನ್ನು ಓದಿ :- ಸ್ವಂತ ಮನೆಯ ಕನಸು ನನಸಾಗಬೇಕೆ ? ಹಾಗಿದ್ರೆ ಈ ಸರ್ಕಾರದ ಯೋಜನೆ ಮುಖಾಂತರ ಹಣ ಪಡೆದು ಮನೆ ನಿರ್ಮಿಸಿಕೊಳ್ಳಿ.
ವಿದ್ಯಾರ್ಥಿಗಳಿಗೆ ಇರಬೇಕಾದಂತಹ ಅರ್ಹತೆ.
- ಭಾರತೀಯ ವಿದ್ಯಾರ್ಥಿಗೆ ಮಾತ್ರ ಪಿಎಂ ಯೋಜನೆ ಹಣ ನೀಡುವುದು.
- ಅವರ ಕುಟುಂಬದ ಆದಾಯವು ಪ್ರಸ್ತುತವಾಗಿ 2 ಲಕ್ಷಕ್ಕಿಂತ ಕಡಿಮೆ ಇರಬೇಕಾಗುತ್ತದೆ.
- ಇಂದಿನ ಶೈಕ್ಷಣಿಕ ಅಂಕಪಟ್ಟಿಯಲ್ಲಿ ಕಡ್ಡಾಯವಾಗಿ 60% ಅಂಕವನ್ನು ಗಳಿಸಿರಬೇಕಾಗುತ್ತದೆ.
- ನಿಮ್ಮ ಮನೆಯಲ್ಲಿರುವಂತಹ ಯಾವುದೇ ವ್ಯಕ್ತಿಗಳು ಸರ್ಕಾರಿ ಕೆಲಸವನ್ನು ಹೊಂದಿರಬಾರದು.
- ಪ್ರಸ್ತುತ ಶಿಕ್ಷಣಕ್ಕೆ ಪ್ರವೇಶಾತಿಯನ್ನು ಕೂಡ ಪಡೆದಿರಬೇಕು.
ಪಿಎಂ ವಿದ್ಯಾರ್ಥಿ ವೇತನಕ್ಕೆ ಈ ದಾಖಲಾತಿಗಳು ಕಡ್ಡಾಯ.
- ವಿದ್ಯಾರ್ಥಿಗಳ ಆಧಾರ್ ಕಾರ್ಡ್
- ಆದಾಯ ಪ್ರಮಾಣ ಪತ್ರ
- ಇಂದಿನ ವರ್ಷದ ಅಂಕಪಟ್ಟಿ
- ಪ್ರವೇಶಾತಿ ಪಡೆದ ಕಾಲೇಜಿನ ರಶೀದಿ
- ಬ್ಯಾಂಕ್ ಖಾತೆ ವಿವರ
- ಮೊಬೈಲ್ ಸಂಖ್ಯೆ
- ಇಮೇಲ್ ಐಡಿ
- ಪಾಸ್ಪೋರ್ಟ್ ಗಾತ್ರದ ಭಾವಚಿತ್ರ
ಪಿಎಂ ವಿದ್ಯಾರ್ಥಿ ವೇತನದ ಅರ್ಜಿ ಸಲ್ಲಿಕೆಯ ಮಾಹಿತಿ.
- ಮೊದಲಿಗೆ ಎಲ್ಲಾ ವಿದ್ಯಾರ್ಥಿಗಳು ಕೂಡ ಪಿಎಂ ವಿದ್ಯಾರ್ಥಿ ವೇತನದ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಬೇಕು.
- ಭೇಟಿ ನೀಡಲು ಈ ಲಿಂಕ್ http://nta.ac.in ಅನ್ನು ಕ್ಲಿಕ್ಕಿಸಿ.
- ನಂತರ ಹೊಸ ಪುಟ ತೆರೆಯುತ್ತದೆ. ಅಲ್ಲಿ ಸ್ಕಾಲರ್ಶಿಪ್ ಎಂಬುದನ್ನು ಆಯ್ಕೆ ಮಾಡಿಕೊಳ್ಳಿ.
- ಆಯ್ಕೆ ಮಾಡಿಕೊಂಡ ನಂತರ ಅನ್ವಯಿಸಿ ಎಂಬುದನ್ನು ಕ್ಲಿಕ್ಕಿಸಿ.
- ನಂತರ ಪ್ರಸ್ತುತ ಪುಟದಲ್ಲಿ ನಿಮ್ಮ ಮೊಬೈಲ್ ಸಂಖ್ಯೆಯನ್ನು ನಮೂದಿಸಿ.
- ಸಂಖ್ಯೆಯನ್ನು ನಮೂದಿಸಿದ ಬಳಿಕವೇ ಸಲ್ಲಿಸು ಬಟನ್ ಮೇಲೆ ಕ್ಲಿಕ್ಕಿಸಿ.
- ಈ ಪ್ರಸ್ತುತ ಪುಟದಲ್ಲಿ ಪಿಎಂ ಸ್ಕಾಲರ್ಶಿಪ್ ಯೋಜನೆಯ ಅರ್ಜಿ ನಮೂನೆ ತೆರೆದುಕೊಳ್ಳುತ್ತದೆ.
- ಇಲ್ಲಿ ಕೇಳಲಾಗುವಂತಹ ಎಲ್ಲಾ ದಾಖಲಾತಿಗಳನ್ನು ಸಲ್ಲಿಕೆ ಮಾಡಬೇಕಾಗುತ್ತದೆ.
- ದಾಖಲಾತಿಗಳನ್ನು ಸಲ್ಲಿಕೆ ಮಾಡುವ ಮೂಲಕ ಅರ್ಜಿಯನ್ನು ಮುಕ್ತಾಯಗೊಳಿಸಿರಿ.
- ಎಲ್ಲಾ ದಾಖಲಾತಿಗಳನ್ನು ಸಲ್ಲಿಕೆ ಮಾಡಿದಿರಿ ಎಂದು ಖಚಿತವಾದರೆ ಮಾತ್ರ ನೀವು ಅರ್ಜಿ ಸಲ್ಲಿಸು ಎಂಬ ಬಟನ್ ಮೇಲೆ ಕ್ಲಿಕ್ಕಿಸಿ. ಅರ್ಜಿಯನ್ನು ಕೂಡ ಸುಲಭವಾದ ವಿಧಾನದಲ್ಲಿಯೇ ಸಲ್ಲಿಸಬಹುದಾಗಿದೆ.