PM Surya Ghar: ಮನೆಯ ಮೇಲೆ ಸೋಲಾರ್ ವಿದ್ಯುತ್ ಅಳವಡಿಕೆಗೆ ಕೇಂದ್ರ ಸರ್ಕಾರದಿಂದ ಸಹಾಯಧನ!

PM Surya Ghar

PM Surya Ghar: ನಮಸ್ಕಾರ ಸ್ನೇಹಿತರೆ ಕರ್ನಾಟಕದ ಜನತೆಗೆ ಈ ಒಂದು ಲೇಖನದ ಮೂಲಕ ತಿಳಿಸುವ ವಿಷಯವೇನೆಂದರೆ ಉಚಿತ ವಿದ್ಯುತ್ ಸಿಗುವ ಯೋಜನೆ ಇದಾಗಿರುತ್ತದೆ ಆದ್ದರಿಂದ ನೀವು ಉಚಿತ ವಿದ್ಯುತ್ತನ್ನು ಪಡೆದುಕೊಳ್ಳಲು ಸುಲಭವಾಗಿ ಈಗಲೇ ಅರ್ಜಿ ಸಲ್ಲಿಸಬಹುದಾಗಿರುತ್ತದೆ. 

ಕೇಂದ್ರ ಸರ್ಕಾರದಿಂದ ಪ್ರತಿಯೊಬ್ಬ ಬಡ ಜನರು ಕೂಡ ಈ ಯೋಜನೆಯ ಲಾಭವನ್ನು ಪಡೆದುಕೊಳ್ಳಬಹುದಾಗಿರುತ್ತದೆ. ಏಕೆಂದರೆ ವಿದ್ಯುತ್ ಬಿಲ್ ಕಡಿಮೆ ಬರುತ್ತದೆ ಅಥವಾ ವಿದ್ಯುತ್ ಬಿಲ್ ಕಟ್ಟದೇ ಇರುವ ಸಂದರ್ಭ ಕೂಡ ಬರುತ್ತದೆ. ಏಕೆಂದರೆ, ಸೌರಶಕ್ತಿ ಉಪಯೋಗ ಹೆಚ್ಚು ಆದ ನಂತರ ನೀವು ನಿಮ್ಮ ಮನೆಯಲ್ಲಿಯೇ ಈ ಒಂದು ವಿದ್ಯುತ್ ಅನ್ನು ಸ್ಥಾಪನೆ ಮಾಡಿಕೊಂಡು, ಅದನ್ನು ಬಳಸಬಹುದಾಗಿರುತ್ತದೆ.

PM Surya Ghar Yojane

ಪ್ರಧಾನಮಂತ್ರಿ ಸೂರ್ಯ ಗ್ರಹಣ ಯೋಜನೆಯು ಭಾರತ ದೇಶದಾದ್ಯಂತ ಜನರಿಗೆ ಉತ್ತಮವಾದ ಸೇವೆಯನ್ನು ನೀಡುತ್ತಿದ್ದು ಒಟ್ಟಾರೆ 10,000 ಜನ ಪ್ರಧಾನಮಂತ್ರಿ ಸೂರ್ಯ ಗ್ರಹಣ ಯೋಜನೆ ಅರ್ಜಿ ಸಲ್ಲಿಸಿ ಒಳ್ಳೆಯ ಪ್ರತಿಕ್ರಿಯೆಯನ್ನು ನೀಡಿರುತ್ತಾರೆ. ಅರ್ಜಿ ಸಲ್ಲಿಸಲು ಸಂಪೂರ್ಣವಾದ ವಿವರವನ್ನು ಈ ಕೆಳಗೆ ನೀಡಿರುತ್ತೇನೆ. ಲೇಖನವನ್ನು ಕೊನೆಯವರೆಗೂ ಓದಿ. 

ಇದನ್ನೂ ಓದಿ: ಪಿಯುಸಿ ಪಾಸಾದವರಿಗೆ ₹40,000 ವಿದ್ಯಾರ್ಥಿ ವೇತನ! ಈಗಲೇ ಅರ್ಜಿ ಸಲ್ಲಿಸಿ!

PM Surya Ghar ಸೌಲಭ್ಯಗಳು!

ಈ ಯೋಜನೆಯಲ್ಲಿ ನೀವು ಫಲಾನುಭವಿ ಆದರೆ ಅಥವಾ ನೋಂದಾಯಿಸಿದರೆ ನಿಮ್ಮ ಮನೆಯ ಮೇಲೆ ಸೋಲಾರ್ ವಿದ್ಯುತ್ ಫಲಕಗಳನ್ನು ಅಳವಡಿಸಿಕೊಂಡಲ್ಲಿ ನಿಮಗೆ ಐದು ವರ್ಷಗಳ ನಿರ್ವಹಣಾ ಗ್ಯಾರಂಟಿ ಕೂಡ ಸಿಗುತ್ತದೆ. ಹಾಗೂ 25 ವರ್ಷಗಳವರೆಗೆ ನೀವು ವಿದ್ಯುತ್ ಬಿಲ್ಲನ್ನು ಪಾವತಿಸಬೇಕಾಗಿಲ್ಲ ಪ್ರತಿ ತಿಂಗಳು 300 ಯೂನಿಟ್ ವರೆಗೆ ವಿಚಿತ್ರ ಇದನ್ನು ಮೆಂಟೇನ್ ಮಾಡುವುದು ಕೂಡ ನಿಮಗೆ ಅತ್ಯಂತ ಸುಲಭವಾಗಿರುತ್ತದೆ.

ಅರ್ಜಿ ಸಲ್ಲಿಸಲು ಅರ್ಹತೆಗಳೇನು? 

  • ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಯ ಬಯಸುವ 18 ವರ್ಷಕ್ಕಿಂತ ಮೇಲ್ಪಟ್ಟಿರಬೇಕು. 
  • ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಯು ಭಾರತೀಯ ನಾಗರೀಕನಾಗಿರಬೇಕು. 
  • ಕುಟುಂಬದವಾರ್ಷಿಕ ಆದಾಯವು 1.5 ಲಕ್ಷಕ್ಕಿಂತ ಕಡಿಮೆ ಇರಬೇಕು. 
  • ಅರ್ಜಿದಾರ ಹಾಗೂ ಅವನ ಕುಟುಂಬದಲ್ಲಿ ಯಾರೂ ಕೂಡ ಸರ್ಕಾರಿ ನೌಕರಿಯಲ್ಲಿ ತೊಡಗಿರಬಾರದು. 
  • ಬ್ಯಾಂಕ್ ಖಾತೆ ಆಧಾರ್ ಕಾರ್ಡ್ ನೊಂದಿಗೆ ಲಿಂಕ್ ಆಗಿರಬೇಕು. 

ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು! 

  • ಆಧಾರ್ ಕಾರ್ಡ್ 
  • ಮೊಬೈಲ್ ನಂಬರ್ 
  • ಆರು ತಿಂಗಳ ವಿದ್ಯುತ್ ಬಿಲ್ 
  • ಮನೆಯ ಪ್ರಮಾಣ ಪತ್ರ 
  • ಬ್ಯಾಂಕ್ ಪಾಸ್ ಬುಕ್ 
  • ಆದಾಯ ಪ್ರಮಾಣ ಪತ್ರ 
  • ವಿಳಾಸ ಪ್ರಮಾಣ ಪತ್ರ 

ಈ ಎಲ್ಲ ಮೇಲಿನ ದಾಖಲೆಗಳನ್ನು ನೀವು ಸರಿಪಡಿಸಿಕೊಂಡು ನಿಮ್ಮ ಹತ್ತಿರದ ಆನ್ಲೈನ್ ಸೆಂಟರ್ ಗೆ ಹೋಗಿ ಅರ್ಜಿ ಸಲ್ಲಿಸಬಹುದಾಗಿರುತ್ತದೆ ಅಥವಾ ನಿಮ್ಮ ಮೊಬೈಲ್ ನಲ್ಲಿ ಅರ್ಜಿಯನ್ನು ಸಲ್ಲಿಸಲು ಈ ಕೆಳಗೆ ಕೊಟ್ಟಿರುವ ಜಾಲತಾಣವನ್ನು ಭೇಟಿ ನೀಡಿ. 

ಅರ್ಜಿ ಸಲ್ಲಿಸಲು ಬೇಕಾಗುವ ಲಿಂಕ್

ಅಪ್ಲೈ ಮಾಡಿ

WhatsApp Group Join Now
Telegram Group Join Now

Leave a Reply

Your email address will not be published. Required fields are marked *