ಪಿಎಂ ಸೂರ್ಯಘರ್ ಯೋಜನೆ ಮುಖಾಂತರ ಸಿಗುತ್ತೆ 300 ಯೂನಿಟ್ ಉಚಿತ ವಿದ್ಯುತ್ ! ನೀವು ಕೂಡ ಪಡೆದುಕೊಳ್ಳಲು ಈ ರೀತಿ ಅರ್ಜಿ ಸಲ್ಲಿಸಿ.

ನಮಸ್ಕಾರ ಸ್ನೇಹಿತರೆ… ಈ ಒಂದು ಲೇಖನದ ಮುಖಾಂತರ ಎಲ್ಲಾ ಅಭ್ಯರ್ಥಿಗಳು ಕೂಡ ಪಿಎಂ ಸೂರ್ಯಘರ್ ಯೋಜನೆಯ ಸಂಪೂರ್ಣ ಮಾಹಿತಿಯನ್ನು ತಿಳಿಯಬಹುದು. ಈಗಾಗಲೇ ರಾಜ್ಯಾದ್ಯಂತಲೂ ಕೂಡ ಈ ಒಂದು ಯೋಜನೆ ಸುದ್ದಿ ಮಾಡುತ್ತಿದೆ. ಎಲ್ಲಿ ನೋಡಿದರೂ ಕೂಡ ಸೋಲಾರ್ ಪ್ಯಾನೆಲ್ ಗಳ ಮುಖಾಂತರ ಉಚಿತ ವಿದ್ಯುತ್ಗಳನ್ನು ಕೂಡ ಕೋಟ್ಯಂತರ ಫಲಾನುಭವಿಗಳು ಪಡೆದುಕೊಳ್ಳುತ್ತಿದ್ದಾರೆ. ಅಸ್ಸಾಂ, ಬಿಹಾರ್, ತಮಿಳ್ನಾಡು, ಒಡಿಸ್ಸಾ, ಇನ್ನಿತರ ಮುಂತಾದ ರಾಜ್ಯಗಳಲ್ಲೂ ಕೂಡ ಸಾಕಷ್ಟು ಕೋಟ್ಯಂತರ ಕುಟುಂಬಗಳಿಂದ ಈ ಒಂದು ಯೋಜನೆಗೆ ಅರ್ಜಿಯನ್ನು ಕೂಡ ಸಲ್ಲಿಕೆಯಾಗಿ ಈಗಾಗಲೇ ಅವರಿಗೆ 78 ಸಾವಿರದವರೆಗೆ ಸಬ್ಸಿಡಿ ಹಣ ಕೂಡ ಅವರ ಖಾತೆಗೆ ಜಮಾ ಆಗಿದೆ. ಆ ಸಬ್ಸಿಡಿ ಮುಖಾಂತರ ಅವರು ಉಚಿತ ವಿದ್ಯುತ್ ಗಳನ್ನು ಪಡೆಯಲು ಸೋಲಾರ್ ಪ್ಯಾನಲ್ಗಳನ್ನು ಕೂಡ ಖರೀದಿ ಮಾಡಬೇಕು. ಹೆಚ್ಚಿನ ಮಾಹಿತಿ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ

ಸೋಲಾರ್ ಪ್ಯಾನೆಲ್ ನಲ್ಲಿ ಉತ್ಪಾದನೆಯಾಗುತ್ತೆ 300 ಯೂನಿಟ್ ವಿದ್ಯುತ್.

ಸ್ನೇಹಿತರೆ ಈ ಯೋಜನೆ ಮುಖಾಂತರ ಯಾರು ಅರ್ಜಿಯನ್ನು ಸಲ್ಲಿಸಿ ಸೋಲಾರ್ ಫ್ಯಾನ್ ಗಳನ್ನು ಖರೀದಿ ಮಾಡಲು ಸಬ್ಸಿಡಿ ಹಣವನ್ನು ಪಡೆಯಲು ಅರ್ಹರು ಎಂದರೆ ಎಲ್ಲಾ ಅಭ್ಯರ್ಥಿಗಳು ಕೂಡ ಅರ್ಹರಾಗಿರುತ್ತಾರೆ. ಸರ್ಕಾರ ಪ್ರಸ್ತುತವಾಗಿ ಕರ್ನಾಟಕದಲ್ಲಿ ಮಾತ್ರ ಗೃಹಜ್ಯೋತಿ ಎಂಬ ಹೊಸ ಯೋಜನೆಯನ್ನು ಕೂಡ ಜಾರಿಗೊಳಿಸಿ, ಸಾಕಷ್ಟು ಕೋಟ್ಯಾಂತರ ಫಲಾನುಭವಿಗಳಿಗೆ ಉಚಿತ ವಿದ್ಯುತ್ಗಳನ್ನು ನೀಡುತ್ತಿದೆ.

ಆ ಉಚಿತ ವಿದ್ಯುತ್ ಗಳ ಯೂನಿಟ್ ಎಷ್ಟೆಂದರೆ ಇನ್ನೂರು ಯೂನಿಟ್ ಮಾತ್ರ. 200 ಯೂನಿಟ್ ಗಳಿಗಿಂತ ಹೆಚ್ಚಿನ ಮೊತ್ತ ನಿಮ್ಮ ಕರೆಂಟ್ ಬಿಲ್ ನಲ್ಲಿ ಬಂದರೆ ನಿಮಗೆ ಸಾಕಷ್ಟು ಹಣ ಕೂಡ ಖರ್ಚಾಗುತ್ತೆ. ಆ ರೀತಿಯ ಒಂದು ಸಮಸ್ಯೆ ನಿಮಗಾಗಬಾರದು ಎಂದರೆ, ನೀವು ಪ್ರಧಾನಮಂತ್ರಿ ನರೇಂದ್ರ ಮೋದಿಜಿ ಅವರು ಜಾರಿಗೊಳಿಸಿರುವಂತಹ ಯೋಜನೆ ಮುಖಾಂತರ ಹಣ ಪಡೆದು ಕೂಡ ಸೋಲಾರ್ ಪ್ಯಾನೆಲ್ ಗಳನ್ನು ಖರೀದಿ ಮಾಡಬಹುದು.

ಸೋಲಾರ್ ಪ್ಯಾನೆಲ್ ಖರೀದಿ ಮಾಡಿದ್ರೆ ಏನೆಲ್ಲಾ ಪ್ರಯೋಜನಗಳಾಗುತ್ತವೆ ?

ಇದರಿಂದ ಸಾಕಷ್ಟು ಬಡ ಕುಟುಂಬದ ಅಭ್ಯರ್ಥಿಗಳಿಗೆ ಹಲವಾರು ಪ್ರಯೋಜನಗಳು ಕೂಡ ಆಗುತ್ತದೆ. ಯಾವ ರೀತಿ ಅಂದರೆ ಅವರ ಮನೆಯಲ್ಲಿ ಪ್ರಸ್ತುತವಾಗಿ ವಿದ್ಯುತ್ ಬಿಲ್ ನ ಶುಲ್ಕ ಹೆಚ್ಚಾಗಿ ಬರುತ್ತದೆ ಅಂದರೆ, 200 ಯೂನಿಟ್ ಗಿಂತ ಹೆಚ್ಚಿನ ಮೊತ್ತ ಅಭ್ಯರ್ಥಿಗಳಿಗೆ ಕರೆಂಟ್ ಬಿಲ್ ಆಗಿ ಅನ್ವಯವಾಗುತ್ತದೆ. ಆ ಒಂದು ಬಿಲ್ಲನ್ನು ಪಾವತಿ ಮಾಡುವ ಮುಖಾಂತರ ಪ್ರತಿ ತಿಂಗಳು ಕೂಡ ಸಾಕಷ್ಟು ಹಣವನ್ನು ಕೂಡ ಕಳೆದುಕೊಳ್ಳುತ್ತೀರಿ.

ಆ ರೀತಿ ಸಮಸ್ಯೆ ಏನಾದರೂ ನಿಮಗೆ ಇದ್ದರೆ ಎಂದರೆ ಮಾತ್ರ ನೀವು ಈ ಸೂರ್ಯ ಘರ್ ಯೋಜನೆ ಮುಖಾಂತರ 300 ಯೂನಿಟ್ ಗಳವರೆಗೆ ವಿದ್ಯುತ್ತನ್ನು ಪಡೆಯಬಹುದು. ಹಾಗೂ ವಿದ್ಯುತ್ ಅನ್ನು ಕೂಡ ನಿಮ್ಮ ಅಕ್ಕಪಕ್ಕದ ಮನೆಗಳಿಗೂ ಕೂಡ ಮಾರಾಟ ಮಾಡಿ ಹಣವನ್ನು ಕೂಡ ಸಂಪಾದನೆ ಮಾಡಬಹುದು. ಇದೀಗ ಪ್ರಸ್ತುತ ದಿನಗಳಲ್ಲಿ ರಾಜ್ಯಾದ್ಯಂತ ಎಲ್ಲಾ ಅಭ್ಯರ್ಥಿಗಳು ಕೂಡ ಇದೇ ರೀತಿಯ ಒಂದು ಮಾರ್ಗ ಸೂಚಿಯನ್ನು ಅನುಸರಿಸಿ ಹಣವನ್ನು ಕೂಡ ಮಾಡುತ್ತಿದ್ದಾರೆ.

ನೀವೇನಾದರೂ ಈ ಯೋಜನೆ ಮುಖಾಂತರ ಹಣ ಪಡೆದು ಸೋಲಾರ್ ಪ್ಯಾನೆಲ್ ಗಳನ್ನು ಖರೀದಿ ಮಾಡಿದ್ರಿ ಎಂದರೆ, ನಿಮಗೆ ಪ್ರಸ್ತುತ ಇರುವಂತಹ ಬೆಸ್ಕಾಂ ವಿದ್ಯುತ್ ಸಂಪರ್ಕ ಕಡಿತವಾಗುತ್ತದೆ. ಅಂದರೆ, ವಿದ್ಯುತ್ ಸಿಬ್ಬಂದಿಗಳೇ ಬಂದು ನಿಮ್ಮ ಪ್ರಸ್ತುತ ಇರುವಂತಹ ವಿದ್ಯುತ್ ಮೀಟರ್ ಅನ್ನು ಕೂಡ ಕಡಿತಗೊಳಿಸಿ ಮುಂದಿನ ದಿನಗಳಲ್ಲಿ ಆ ಸೇವೆ ಕೂಡ ಸ್ಥಗಿತಗೊಳ್ಳುತ್ತದೆ.

ಯಾಕೆಂದರೆ ನೀವು ಪ್ರಸ್ತುತವಾಗಿ ಸೋಲಾರ್ ಪ್ಯಾನೆಲ್ ಗಳನ್ನು ಖರೀದಿ ಮಾಡಿರುತ್ತೀರಿ ಅದರಿಂದಲೇ ಸಾಕಷ್ಟು ಹೆಚ್ಚಿನ ವಿದ್ಯುತ್ ಕೂಡ ನಿಮಗೆ ಸಿಗುವುದರಿಂದ ಈ ರೀತಿಯ ಒಂದು ಶುಲ್ಕವನ್ನು ನೀಡಿ ಪಡೆಯುವಂತಹ ವಿದ್ಯುತ್ ಗಳು ಕೂಡ ಬೇಕಾಗುವುದಿಲ್ಲ. ಆದ್ದರಿಂದ ಆ ಒಂದು ಸೇವೆ ಕೂಡ ಸ್ಥಗಿತಗೊಳ್ಳುತ್ತದೆ. ಆ ಸೇವೆ ಸ್ಥಗಿತಗೊಂಡ ಬಳಿಕ ನೀವು ಯಾವುದೇ ರೀತಿಯ ಶುಲ್ಕವನ್ನು ಕೂಡ ಪ್ರಸ್ತುತ ದಿನಗಳಲ್ಲಿ ಅಥವಾ ಮುಂದಿನ ದಿನಗಳಲ್ಲಿ ಕಟ್ಟುವಂತಿಲ್ಲ.

ಒಂದು ಕಿಲೋ ವ್ಯಾಟ್ ಸೋಲಾರ್ ರೂಫ್ ಅನ್ನು ಖರೀದಿ ಮಾಡುತ್ತೀರಿ ಎಂದರೆ, ನಿಮಗೆ 20 ಸಾವಿರದವರೆಗೆ ಹಣ ದೊರೆಯುತ್ತದೆ. ಹಾಗೂ 3 ಕಿ.ವ ಖರೀದಿ ಮಾಡಿದಿರಿ ಎಂದರೆ ನಿಮಗೆ ರೂ.30,000 ಮತ್ತು 6 ಕಿಲೋ ವ್ಯಾಟ್ ಸೋಲಾರ್ ಪ್ಯಾನೆಲ್ ಅನ್ನು ಖರೀದಿ ಮಾಡುತ್ತೀರಿ ಎಂದರೆ ನಿಮಗೆ 60,000 ಹಣ ಕೂಡ ಸಬ್ಸಿಡಿಗಾಗಿ ದೊರೆಯುತ್ತದೆ. ಸರ್ಕಾರದಿಂದಲೇ ಈ ಒಂದು ಹಣ ನಿಮ್ಮ ಖಾತೆಗೆ ಮಂಜೂರಾಗುತ್ತದೆ. ಯಾವ ರೀತಿ ಅರ್ಜಿಯನ್ನು ಸಲ್ಲಿಸಬೇಕು ಎಂಬುದನ್ನು ತಿಳಿದುಕೊಳ್ಳೋಣ ಬನ್ನಿರಿ..

ಅರ್ಜಿ ಸಲ್ಲಿಸುವ ಮಾಹಿತಿ :-
  • ಮೊದಲಿಗೆ ಯೋಜನೆಯ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಬೇಕು.
  • ಭೇಟಿ ನೀಡಲು ಈ ಒಂದು https://pmsuryaghar.gov.in/ ಲಿಂಕನ್ನು ಕ್ಲಿಕ್ಕಿಸಿ.
  • ಈ ಒಂದು ಹೊಸ ಪುಟದಲ್ಲಿ ಅಪ್ಲೈ ಫಾರ್ ಸೋಲಾರ್ ರೂಫ್ ಎಂಬುದು ಕಾಣುತ್ತದೆ. ಅದರ ಮೇಲೆ ಕ್ಲಿಕ್ಕಿಸಿ.
  • ನಂತರ ನಿಮ್ಮ ರಾಜ್ಯ ಯಾವುದು ಪ್ರಸ್ತುತ ಇರುವಂತಹ ವಿದ್ಯುತ್ ಸಂಸ್ಥೆ ಯಾವುದು ಅಂದರೆ ಬೆಸ್ಕಾಂ ಸಂಸ್ಥೆ ಅಥವಾ ಬೇರೆ ರೀತಿಯ ಸಂಸ್ಥೆಯ ಎಂಬುದನ್ನು ಕೂಡ ಆಯ್ಕೆ ಮಾಡಿಕೊಳ್ಳಬೇಕು. ವಿತರಕರು ಯಾರು ? ಮೊಬೈಲ್ ಸಂಖ್ಯೆ ಯಾವುದು ಎಂಬುದನ್ನು ಕೂಡ ಆಯ್ಕೆ ಮಾಡಿಕೊಳ್ಳಿ.
  • ಇ ಮೇಲ್ ಐಡಿ ಹಾಗೂ ಪ್ರಸ್ತುತ ಇರುವಂತಹ ಮೊಬೈಲ್ ಸಂಖ್ಯೆ ಇನ್ನಿತರ ಎಲ್ಲಾ ಲಾಗಿನ್ ಪ್ರಕ್ರಿಯೆಯನ್ನು ಹಾಕುವ ಮುಖಾಂತರ ಲಾಗಿನ್ ಆಗಿ.
  • ಲಾಗಿನ್ ಆದ ನಂತರವೇ ಹೊಸ ಪುಟದಲ್ಲಿ ಒಂದು ಫಾರ್ಮ್ ಕಾಣುತ್ತದೆ. ಆ ಒಂದು ಫಾರ್ಮನ್ನು ನೀವು ಎಚ್ಚರಿಕೆಯಿಂದ ಒಂದು ಬಾರಿ ಓದುವ ಮುಖಾಂತರ ಭರ್ತಿ ಮಾಡಬೇಕಾಗುತ್ತದೆ.
  • ಈ ಒಂದು ಅರ್ಜಿಗೆ ಅನುಮೋದನೆ ಸಿಕ್ಕ ಬಳಿಕ ಮಾರಾಟಗಾರರೇ ಬಂಧು ನಿಮ್ಮ ಮನೆಯ ಮೇಲ್ಚಾವಣಿಯ ಮೇಲೆ ಸೋಲಾರ್ ರೂಪಗಳನ್ನು ಕೂಡ ಅಳವಡಿಕೆ ಮಾಡುತ್ತಾರೆ.

ಲೇಖನವನ್ನು ಓದಿದ್ದಕ್ಕೆ ಧನ್ಯವಾದಗಳು…

WhatsApp Group Join Now
Telegram Group Join Now

Leave a Reply

Your email address will not be published. Required fields are marked *