Police Constable recruitment 2023: ಕರ್ನಾಟಕದ ಜನತೆಗೆ ಮಾಡುವ ನಮಸ್ಕಾರಗಳು ಈ ಲೇಖನದ ಮೂಲಕ ಕರ್ನಾಟಕದ ಸಮಸ್ತ ಜನತೆಗೆ ತಿಳಿಸುವುದೇನೆಂದರೆ ಸ್ನೇಹಿತರೆ ಯಾರೆಲ್ಲಾ ಸರ್ಕಾರಿ ಉದ್ಯೋಗಕ್ಕಾಗಿ ಕಾಯುತ್ತಿದ್ದೀರಾ ಅದರಲ್ಲೂ ವಿಶೇಷವಾಗಿ ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸಲು ಕಾಯುತ್ತಿದ್ದೀರಾ ಅಂತವರಿಗೆ ಒಂದು ಗುಡ್ ನ್ಯೂಸ್.
ಸ್ನೇಹಿತರೆ ನೀವು ಪೊಲೀಸ್ ಇಲಾಖೆಯಲ್ಲಿ ಕಾರ್ಯನಿರ್ವಹಿಸಲು ಇಷ್ಟಪಡುತ್ತಿದ್ದಾರೆ. ಮತ್ತು ನೀವು ಅದಕ್ಕೆ ಅರ್ಹರಾಗಿದ್ದರೆ. ನಿಮಗೆ ಒಂದು ಒಳ್ಳೆಯ ಅವಕಾಶ ಪೊಲೀಸ್ ಕಾನ್ಸ್ಟೇಬಲ್ ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಪೊಲೀಸ್ ಕಾನ್ಸ್ಟೇಬಲ್ ಹುದ್ದೆಗೆ ಅರ್ಜಿ ಸಲ್ಲಿಸಲು ಈ ಲೇಖನದಲ್ಲಿ ಸಂಪೂರ್ಣವಾದ ಮಾಹಿತಿಯನ್ನು ನೀಡಿರುತ್ತೇವೆ ಈ ಮಾಹಿತಿಯನ್ನು ಕೊನೆಯವರೆಗೂ ಓದುವ ಮೂಲಕ ಹೇಗೆ ಅರ್ಜಿ ಸಲ್ಲಿಸಬೇಕೆಂದು ತಿಳಿದುಕೊಳ್ಳಿ.
ಹುದ್ದೆ : ಕಾನ್ಸ್‌ಟೇಬಲ್ (ಜನರಲ್ ಡ್ಯೂಟಿ)
ಅರ್ಜಿ ಸಲ್ಲಿಸುವ ಮುನ್ನ ಕಾನ್ಸ್ಟೇಬಲ್ ಹುದ್ದೆಗೆ ಬೇಕಾಗುವ ವಯೋಮಿತಿ, ವಿದ್ಯಾರ್ಹತೆ, ಇದೇ ರೀತಿಯಾಗಿ ಸಂಬಳ ಮತ್ತು ಉದ್ಯೋಗದ ಬಗ್ಗೆ ಮಾಹಿತಿಯನ್ನು ಪಡೆದುಕೊಳ್ಳತಕ್ಕದ್ದು ನಿಮ್ಮ ಜವಾಬ್ದಾರಿಯಾಗಿರುತ್ತದೆ. ಸಂಪೂರ್ಣವಾಗಿ ತಿಳಿದ ನಂತರ ಅರ್ಜಿಯನ್ನು ಸಲ್ಲಿಸಿ ಅರ್ಜನ್ನು ಸಲ್ಲಿಸಲು ಡೈರೆಕ್ಟ್ ಲಿಂಕ್ ಅನ್ನ ನೀಡಲಾಗಿರುತ್ತದೆ ಲೇಖನವನ್ನು ಕೊನೆಯವರೆಗೂ ಓದಿ.
ಅರ್ಜಿಯನ್ನು ಸಲ್ಲಿಸಿ ಆಯ್ಕೆಯಾದ ಅಭ್ಯರ್ಥಿಗಳು ಭಾರತದ ಯಾವುದೇ ಪ್ರದೇಶದಲ್ಲಾದರೂ ಕೂಡ ಪೋಸ್ಟಿಂಗ್ ಹಾಕಿಸಿಕೊಂಡು ಸೇವೆಯನ್ನು ಸಲ್ಲಿಸಬಹುದಾಗಿರುತ್ತದೆ.
ಖಾಲಿ ಇರುವ ಹುದ್ದೆಗಳ ಸಂಖ್ಯೆ ಬಂದು 75,768 ಆಗಿರುತ್ತದೆ ಈ ಹುದ್ದೆಗಳಲ್ಲಿ ನೀವು ಕೂಡ ಅರ್ಜಿಯನ್ನು ಸಲ್ಲಿಸಿ ಉದ್ಯೋಗವನ್ನು ಪಡೆದುಕೊಳ್ಳಬಹುದಾಗಿದೆ.
ಅರ್ಜಿಯನ್ನು ಸಲ್ಲಿಸಲು ಅಭ್ಯರ್ಥಿಯು ಯಾವುದಾದರೂ ಒಂದು ಮಾನ್ಯತೆ ಪಡೆದಿರುವ ವಿದ್ಯಾಸಂಸ್ಥೆಯಿಂದ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಯು ಹತ್ತನೇ ತರಗತಿ ಉತ್ತೀರ್ಣನಾಗಿರಬೇಕು. ಅಂದಾಗ ಮಾತ್ರ ಅರ್ಜಿ ಸಲ್ಲಿಸಲು ಅಭ್ಯರ್ಥಿಯು ಅರ್ಹನಾಗಿರುತ್ತಾನೆ. ಇದು ಕಾನ್ಸ್ಟೇಬಲ್ ಹುದ್ದೆಗೆ ಬೇಕಾಗುವ ವಿದ್ಯಾರ್ಥಿಯಾಗಿದೆ.
ಪೊಲೀಸ್ ಕಾನ್ಸ್ಟೇಬಲ್ ಹುದ್ದೆಗೆ ಅರ್ಜಿ ಸಲ್ಲಿಸಲು ವಿದ್ಯಾರ್ಹತೆ ಏನೆಂದು ತಿಳಿದುಕೊಂಡಾಯಿತು. ಆದರೆ ಇದೀಗ ಪೊಲೀಸ್ ಕಾನ್ಸ್ಟೇಬಲ್ ಹುದ್ದೆಗೆ ಅರ್ಜಿ ಸಲ್ಲಿಸಲು ಬೇಕಾಗುವ ವಯಸ್ಸಿನ ಮಿತಿ ಎಷ್ಟು ಅಂದರೆ ವಯೋಮಿತಿ ಎಷ್ಟು ಎಂದರೆ ಕನಿಷ್ಠ 18 ವರ್ಷ ತುಂಬಿರಬೇಕು ಮತ್ತು ಗರಿಷ್ಠ 23 ವರ್ಷದವರೆಗೆ ಅಭ್ಯರ್ಥಿಗೆ ಅರ್ಜಿ ಸಲ್ಲಿಸಲು ಅವಕಾಶವಿರುತ್ತದೆ.
ಕಾನ್ಸ್ಟೇಬಲ್ ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗೆ ತಿಂಗಳಿಗೆ ಸಂಬಳವೂ ನಿಗದಿಪಡಿಸಲಾಗಿರುತ್ತದೆ ಹಾಗಾದರೆ ಎಷ್ಟು ಸಂಬಳ ನಿಗದಿಪಡಿಸಲಾಗಿರುತ್ತದೆ? ಈಗ ತಿಳಿದುಕೊಳ್ಳಿ ಆಯ್ಕೆಯಾದ ಅಭ್ಯರ್ಥಿಗೆ 21,700 ರಿಂದ ಹಿಡಿದು 69,100 ವೇತನ ಶ್ರೇಣಿಯನ್ನು ನೀಡಲಾಗಿರುತ್ತದೆ.
ಆಯ್ಕೆಯ ವಿಧಾನ
- ಕಂಪ್ಯೂಟರ್ ಆಧಾರಿತ ಪರೀಕ್ಷೆ
- ಫಿಸಿಕಲ್ ಎಫಿಶಿಯನ್ಸಿ ಟೆಸ್ಟ್
- ಫಿಸಿಕಲ್ ಸ್ಟ್ಯಾಂಡರ್ಡ್ ಟೆಸ್ಟ್
- ವೈದ್ಯಕೀಯ ಪರೀಕ್ಷೆಗಳ ಹಾಗೂ ದಾಖಲೆಗಳ ಪರಿಶೀಲನೆ
ಈ ಮೇಲಿನ ಗುಣಗಳನ್ನು ನೋಡಿ ಅಭ್ಯರ್ಥಿಯನ್ನು ಆಯ್ಕೆ ಮಾಡಿಕೊಳ್ಳಲಾಗುತ್ತದೆ ಈ ಎಲ್ಲಾ ವಿಷಯಗಳಲ್ಲಿ ಅಭ್ಯರ್ಥಿಯು ಮೇಲುಗೈಯನ್ನು ಸಾಧಿಸಿದ್ದರೆ ಅಭ್ಯರ್ಥಿಯನ್ನು ಆಯ್ಕೆ ಮಾಡಿಕೊಳ್ಳಲಾಗುತ್ತದೆ ಮತ್ತು ಪರೀಕ್ಷೆಯ ಮೂಲಕ ಅಭ್ಯರ್ಥಿಯನ್ನು ಆಯ್ಕೆ ಮಾಡಲಾಗುತ್ತದೆ.
ಅಭ್ಯರ್ಥಿಯು ಅರ್ಜಿ ಸಲ್ಲಿಸಲು ಸರಿಯಾದ ದಾಖಲೆಗಳನ್ನು ನೀಡಿ ಹಾಲಿ ಸಲ್ಲಿಸಬಹುದಾಗಿರುತ್ತದೆ ನೀವು ತಪ್ಪು ದಾಖಲೆ ನೀಡಿದಲ್ಲಿ ಮತ್ತು ಅನರ್ಹ ದಾಖಲೆಗಳನ್ನು ನೀಡಿದಾಗ ನಿಮಗೆ ಉದ್ಯೋಗದ ಸಿಗುವ ಪ್ರತಿಶತ ತುಂಬಾ ಕಡಿಮೆ ಇರುತ್ತದೆ.
ಸ್ನೇಹಿತರೆ ಯಾವುದೇ ರೀತಿಯ ನಿಮ್ಮ ದಾಖಲಾತಿಗಳನ್ನು ಅಪ್ಲೋಡ್ ಮಾಡಲು ಕೇಳಿದಲ್ಲಿ ನೀವು ಸರಿಯಾದ ದಾಖಲೆಗಳನ್ನು ಪಿಡಿಎಫ್ ರೂಪದಲ್ಲಿ ಅಪ್ಲೋಡ್ ಮಾಡತಕ್ಕದ್ದು. ಮತ್ತು ಅರ್ಜಿ ಶುಲ್ಕವನ್ನು ಕೂಡ ಭಾವಿಸತಕ್ಕದ್ದು ನಿಮ್ಮ ಜವಾಬ್ದಾರಿಯಾಗಿರುತ್ತದೆ ಯಾವ ವರ್ಗದವರಿಗೆ ಎಷ್ಟು ಅರ್ಜಿ ಶುಲ್ಕ ಎಂಬುದು ನಿಗದಿಪಡಿಸಲಾಗಿರುತ್ತದೆ.
ಕೊನೆಯದಾಗಿ ಅಭ್ಯರ್ಥಿಗೆ ಅರ್ಜಿ ಶುಲ್ಕ ಪಾವತಿಸಲು ಆಪ್ಷನ್ ಕೊಟ್ಟಿರುತ್ತಾರೆ ಅರ್ಜಿ ಶುಲ್ಕವನ್ನು ಪಾವತಿಸಲು ಅವಕಾಶವನ್ನು ಕೊಟ್ಟಿರುತ್ತಾರೆ ಅದನ್ನು ಪೂರ್ಣಗೊಳಿಸಿ.
ಅಭ್ಯರ್ಥಿಯು ಅರ್ಜಿ ಸಲ್ಲಿಸಲು ಬೇಕಾಗುವ ವೆಬ್ ಸೈಟ್ ಲಿಂಕ್
ಸ್ನೇಹಿತರೆ ಈ ಮೇಲೆ ಕೊಟ್ಟಿರುವ ಲಿಂಕ್ ಮೇಲೆ ಕ್ಲಿಕ್ ಮಾಡುವ ಮೂಲಕ ನೀವು ಅರ್ಜಿಯನ್ನು ಸಲ್ಲಿಸಬಹುದಾಗಿರುತ್ತದೆ. ಮೇಲಿರುವ ಲಿಂಕ್ ಕ್ಲಿಕ್ ಮಾಡಿದ ತಕ್ಷಣ ನೀವು ಡೈರೆಕ್ಟಾಗಿ ಅರ್ಜಿಯನ್ನು ಸಲ್ಲಿಸಬಹುದಾಗಿರುತ್ತದೆ ಯಾವುದೇ ರೀತಿಯ ಗೊಂದಲ ಇರುವುದಿಲ್ಲ.
ಅರ್ಜಿ ಶುಲ್ಕ
ಸ್ನೇಹಿತರೆ ಎಸ್ ಟಿ ಮತ್ತು ಎಸ್ ಸಿ ಅಭ್ಯರ್ಥಿಗಳು ಹಾಗೂ ಮಾಜಿ ಸೈನಿಕ ಅಥವಾ ಮಹಿಳಾ ಅಭ್ಯರ್ಥಿಗಳಿಗೆ ಯಾವುದೇ ರೀತಿಯ ಅರ್ಜಿ ಶುಲ್ಕ ಇರುವುದಿಲ್ಲ ಮತ್ತು ಇತರೆ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕವು 100 ರೂಪಾಯಿಯಂತೆ ನಿಗದಿಪಡಿಸಲಾಗಿರುತ್ತದೆ.
ಅರ್ಜಿ ಸಲ್ಲಿಸಲು ಆರಂಭವಾದ ದಿನಾಂಕ ಇದೆ ವರ್ಷ 28ನೇ ತಾರೀಕು ಕಳೆದ ತಿಂಗಳು ನವೆಂಬರ್ 2023 ಆಗಿದ್ದು. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಇದೆ ತಿಂಗಳು ಅಂದರೆ 2023ರಲ್ಲಿ ಡಿಸೆಂಬರ್ 28 ನೇ ತಾರೀಕು ಕೊನೆಯ ದಿನಾಂಕ ವಾಗಿರುತ್ತದೆ. ಹಾಗಾಗಿ ಅಭ್ಯರ್ಥಿಗಳು ಡಿಸೆಂಬರ್ 28 ನೇ ತಾರೀಖಿನ ಒಳಗೆ ಅರ್ಜಿ ಸಲ್ಲಿಸಿದರೆ ಅರ್ಜಿ ಮಾನ್ಯ ವಾಗಿರುತ್ತದೆ ಎಂದು ತಿಳಿಸಲಾಗಿದೆ. ಅರ್ಜಿ ಸಲ್ಲಿಸಿದ ನಂತರ ಕಂಪ್ಯೂಟರ್ ಆಧಾರಿತ ಪರೀಕ್ಷೆಯು ಫೆಬ್ರುವರಿ 2024ರಲ್ಲಿ ನಡೆಯುತ್ತವೆ.
ಸ್ನೇಹಿತರೆ ಯಾರೆಲ್ಲಾ ಸರ್ಕಾರಿ ಹುದ್ದೆಗಳಿಗೆ ಕಾಯುತ್ತಿದ್ದಾರೋ ಮತ್ತು ಪೊಲೀಸ್ ಇಲಾಖೆಯಲ್ಲಿ ಕಾರ್ಯನಿರ್ವಹಿಸಲು ಕಾಯುತ್ತಿದ್ದವರು ಅಂತವರಿಗೆ ಇದೊಂದು ಒಳ್ಳೆಯ ಅವಕಾಶವಾಗಿರುತ್ತದೆ ಅವಕಾಶವನ್ನು ಮಿಸ್ ಮಾಡಿಕೊಳ್ಳಬೇಡಿ ಮತ್ತು ಈ ಸುದ್ದಿಯನ್ನು ನಿಮ್ಮ ಗೆಳೆಯರೊಂದಿಗೆ ಹಂಚಿಕೊಳ್ಳಿ ಮತ್ತು ಯಾರೆಲ್ಲಾ ಪೊಲೀಸ್ ಆಗಬೇಕೆಂದು ಅವನಿಸುತ್ತಿದ್ದರು ಅಂತವರಿಗೆ ಈ ಸುದ್ದಿಯನ್ನು ಹಂಚಿಕೊಳ್ಳಿ, ಒಳ್ಳೆಯದಾಗಲಿ.
ಸ್ನೇಹಿತರೆ ಇದೆ ರೀತಿ ಹೊಸ ಹೊಸ ಸುದ್ದಿಗಳಿಗಾಗಿ ಮತ್ತು ಜಾಬ್ ಅಪ್ಡೇಟ್ಸ್ಗಳಿಗಾಗಿ ನಮ್ಮ ವಾಟ್ಸಪ್ ಗ್ರೂಪ್ ಅನ್ನು ಜಾಯಿನ್ ಆಗುವ ಮೂಲಕ ದಿನನಿತ್ಯವು ಜಾಬ್ ಅಪ್ಡೇಟ್ಸ್ ಗಳನ್ನು ನೋಟಿಫಿಕೇಶನ್ ಮುಖಾಂತರ ಪಡೆದುಕೊಳ್ಳಿ.
ಧನ್ಯವಾದಗಳು…..