ಅಂಚೆ ಇಲಾಖೆಯಲ್ಲಿ ಒಟ್ಟು 98,083 ಖಾಲಿ ಹುದ್ದೆಗಳ ನೇಮಕಾತಿ! 10ನೇ ಪಾಸಾದವರು ಅರ್ಜಿ ಸಲ್ಲಿಸಬಹುದು! Post Office GDS Recruitment

Post Office GDS Recruitment: ನಮಸ್ಕಾರ ಸ್ನೇಹಿತರೆ ಈ ಒಂದು ಲೇಖನದ ಮೂಲಕ ಕರ್ನಾಟಕದ ಸಮಸ್ತ ಜನತೆಗೆ ತಿಳಿಸುವ ವಿಷಯವೇನೆಂದರೆ, ಭಾರತೀಯ ಅಂಚೆ ಇಲಾಖೆ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿಗಳನ್ನೂ ಆಹ್ವಾನಿಸಿದೆ (Post Office Recruitment 2024). ದೇಶಾದ್ಯಂತ ಬರೋಬ್ಬರಿ 98,083 ಹುದ್ದೆಗಳು ಖಾಲಿಯಾಗಿ ಇದ್ದು, 10ನೇ ತರಗತಿ ತೇರ್ಗಡೆಯಾದವರೂ Online ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ ಎಂದು ತಿಳಿಸಲಾಗಿದೆ.

ಸದ್ಯಕ್ಕೆ ಅಧಿಕೃತ ಅಧಿಸೂಚನೆ ಇನ್ನೂ ಕೂಡ ಬಿಡುಗಡೆಯಾಗಿಲ್ಲ. ಅದಾದ ಬಳಿಕವಷ್ಟೇ ಅರ್ಜಿ ಸಲ್ಲಿಕೆಯ ಕೊನೆಯ ದಿನಾಂಕದ ಬಗ್ಗೆ ಮಾಹಿತಿಯು ಇನ್ನೂ ಲಭಿಸಲಿದೆ ಎಂದು ತಿಳಿಸಲಾಗಿದೆ. ಪರೀಕ್ಷೆ ಮೂಲಕ ಈ ನೇಮಕಾತಿ ನಡೆಯಲಿದೆ ಎಂಬ ಪ್ರಕಟಣೆ ತಿಳಿದು ಬಂದಿದೆ.

ಹುದ್ದೆಗಳ ವಿವರ

GDS (Gramin Dak Sevak), ಪೋಸ್ಟ್‌ಮ್ಯಾನ್‌(Postman), ಎಂಟಿಎಸ್‌(MTS), ಪೋಸ್ಟಲ್‌ ಅಸಿಸ್ಟಂಟ್‌(Postal assistant), ಮೇಲ್‌ ಗಾರ್ಡ್‌(mail guard), ಸೋರ್ಟಿಂಗ್‌ ಅಸಿಸ್ಟಂಟ್‌(sorting assistant)ಸೇರಿದಂತೆ ವಿವಿಧ ಹುದ್ದೆಗಳಿವೆ. ಕರ್ನಾಟಕದಲ್ಲಿ ಒಟ್ಟು 5,731 ಖಾಲಿ ಹುದ್ದೆಗಳಿವೆ. ರಾಜ್ಯದಲ್ಲಿ ಎಂಟಿಎಸ್‌(MTS)– 1,754, ಪೋಸ್ಟ್‌ಮ್ಯಾನ್(Post man)– 3,887 ಮತ್ತು ಮೇಲ್ ಗಾರ್ಡ್(mail guard)– 90 ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ ಎಂದು ತಿಳಿಸಲಾಗಿದೆ.

ಅರ್ಜಿ ಶುಲ್ಕ  ಎಷ್ಟಿರುತ್ತದೆ?

General / OBC / EWS ವಿಭಾಗದ ಅಭ್ಯರ್ಥಿಗಳು ಅರ್ಜಿ ಶುಲ್ಕವಾಗಿ ₹100 ರೂ. ಪಾವತಿಸಬೇಕು ಎಂದು ತಿಳಿಸಲಾಗಿದೆ. ಮಹಿಳಾ / S.C / S.T ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕ ಇಲ್ಲ ಎಂದು ತಿಳಿಸಲಾಗಿದೆ.

ವಯೋಮಿತಿ ಎಷ್ಟಿರಬೇಕು?

ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಯ ವಯಸ್ಸು 18ರಿಂದ 40 ವರ್ಷದೊಳಗಿನ ಅಭ್ಯರ್ಥಿ ಅರ್ಜಿ ಸಲ್ಲಿಸಬಹುದು.

ವಯೋಮಿತಿಯಲ್ಲಿ ಸಡಿಲಿಕೆ ಲಭ್ಯ. ಒಬಿಸಿ- 3 ವರ್ಷ, SC / ST – 5 ವರ್ಷ ಮತ್ತು PWD ಅಭ್ಯರ್ಥಿಗಳಿಗೆ 10 ವರ್ಷಗಳ ಸಡಿಲಿಕೆ ಇದೆ ಎಂದು ತಿಳಿದು ಬಂದಿದೆ.

ಆಯ್ಕೆ ವಿಧಾನ ಹೇಗಿರುತ್ತೆ?

ಈ ಬಾರಿ ಲಿಖಿತ ಪರೀಕ್ಷೆಯ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ ಎಂದು ತಿಳಿಸಲಾಗಿದೆ.

3 ಗಂಟೆಗಳ ಈ ಪರೀಕ್ಷೆ 100 ಅಂಕಗಳನ್ನು ಒಳಗೊಂಡಿದೆ ಎಂದು ತಿಳಿಸಲಾಗಿದೆ.

ಗಣಿತ(Mathmatics), ರೀಸನಿಂಗ್‌(reasoning), ಹಿಂದಿ(Hindi), ಇಂಗ್ಲಿಷ್‌(English) ವಿಷಯಗಳ ತಲಾ 25 ಅಂಕಗಳ ಪ್ರಶ್ನೆಗಳಿರುತ್ತವೆ ಎಂದು ಕೂಡ ತಿಳಿಸಲಾಗಿದೆ.

ಅಭ್ಯರ್ಥಿಗಳು ಸ್ಥಳೀಯ ಭಾಷೆಯ ಮೇಲಿನ ಹಿಡಿತ ಹೊಂದಿರುವುದು ಕಡ್ಡಾಯ ಎಂದೇ ಹೇಳಬಹುದು. ಜತೆಗೆ ಕಂಪ್ಯೂಟರ್‌ ಜ್ಞಾನ(Computer Knowledge)ಮತ್ತು ಕಂಪ್ಯೂಟರ್‌ ಕಲಿಕೆಯ ಪ್ರಮಾಣ ಪತ್ರ(Computer Learn Certificate)ಹೊಂದಿರಬೇಕು ಎಂದು ತಿಳಿಸಲಾಗಿದೆ.

ಅರ್ಜಿ ಸಲ್ಲಿಸುವುದು ಹೇಗೆ?

ಮೊದಲು ಇಲ್ಲಿ ಕ್ಲಿಕ್ ಮಾಡಿ!

ನಂತರ ತೆರೆದುಕೊಳ್ಳುವ page ನ ಬಲಭಾಗದ ಮೇಲೆ ಇರುವ Registration ಆಯ್ಕೆಯ ಮೇಲೆ ಕ್ಲಿಕ್‌ ಮಾಡಿ ಹೆಸರು ನೋಂದಾಯಿಸಬೇಕು.

ಇದಕ್ಕಾಗಿ ನಿಮ್ಮ ಹೆಸರು(Name), ಲಿಂಗ(Gender), ಫೋನ್‌ ನಂಬರ್‌(Phone Number), ಡೇಟ್‌ ಆಫ್‌ ಬರ್ತ್‌(Date of Birth), ಇಮೇಲ್‌ ವಿಳಾಸ(E mail adress )ಇತ್ಯಾದಿ ವಿವರ ನೀಡಬೇಕಾಗುತ್ತದೆ.

OTP ನಮೂದಿಸಿದ ಮೇಲೆ ಲಭಿಸುವ ರಿಜಿಸ್ಟ್ರೇಷನ್‌(Registration )ನಂಬರ್‌ ಬಳಸಿ ಲಾಗಿನ್‌ ಆಗಬೇಕು.

ನೀವು ಸರಿಯಾದ ಮಾಹಿತಿ ನೀಡಿ ಅಪ್ಲಿಕೇಷನ್‌ ಫಾರಂ(Application form)ಭರ್ತಿ ಮಾಡಬೇಕು.

ಅಗತ್ಯವಾದ ಡಾಕ್ಯುಮೆಂಟ್‌(Document), ಫೋಟೋ(Photo), ಸಹಿ(Signature)ಗಳನ್ನು ಸರಿಯಾದ ಗಾತ್ರದಲ್ಲಿ ಅಪ್‌ಲೋಡ್‌ ಮಾಡಬೇಕು.

ಆನ್‌ಲೈನ್‌(Online)ಮೂಲಕ ಅರ್ಜಿ ಶುಲ್ಕ(Application Fees)ಪಾವತಿಸಿ (ಅಗತ್ಯವಿದ್ದವರು ಮಾತ್ರ).

ನೀವು ಮತ್ತೊಮ್ಮೆ ಪರಿಶೀಲಿಸಿಕೊಂಡಿ ಎಲ್ಲವೂ ಸರಿ ಇದೆ ಎನ್ನುವುದನ್ನು ಖಾತ್ರಿಪಡಿಸಿ ಒಪ್ಪಿಸಿ (Submit) ಬಟನ್‌ ಕ್ಲಿಕ್‌ ಮಾಡಬೇಕು.

ಭವಿಷ್ಯದ ಅಗತ್ಯಗಳಿಗಾಗಿ ಅಪ್ಲಿಕೇಷನ್‌ ಫಾರಂನ ಪ್ರಿಂಟ್‌ಔಟ್‌(Printout)ತೆಗೆದು ಇಟ್ಟುಕೊಳ್ಳಿ.

ಅರ್ಜಿ ಸಲ್ಲಿಸಲು ಬೇಕಾಗುವ ಲಿಂಕ್:

https://www.indiapost.gov.in/VAS/Pages/IndiaPosthome.aspx

ಇದನ್ನೂ ಓದಿ:

ಫೋನ್ ಪೇ ಯಿಂದ 1 ಲಕ್ಷದವರೆಗೆ ಸಾಲವನ್ನು ಪಡೆಯಿರಿ. ಈ ರೀತಿಯಾಗಿ ಅರ್ಜಿ ಸಲ್ಲಿಸಿದರೆ ನಿಮಗೆ ಲೋನ್ ಪಕ್ಕ ಸಿಗುತ್ತದೆ!

WhatsApp Group Join Now
Telegram Group Join Now

Leave a Reply

Your email address will not be published. Required fields are marked *