Post Office Recruitment 2024: ನಮಸ್ಕಾರ ಸ್ನೇಹಿತರೇ , ಕರ್ನಾಟಕದ ಸಮಸ್ತ ಜನತೆಗೆ ತಿಳಿಸುವ ವಿಷಯವೇನೆಂದರೆ, ಭಾರತೀಯ ಅಂಚೆ ಇಲಾಖೆಯಲ್ಲಿ 98,083 ಖಾಲಿ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದ್ದು, ಆಸಕ್ತ ಅಭ್ಯರ್ಥಿಗಳು ಈಗಲೇ ಅರ್ಜಿ ಸಲ್ಲಿಸಿ.
ವಿದ್ಯಾರ್ಹತೆ!
ಈ ಹುದ್ದೆಗಳಿಗೆ ಅಧಿಸೂಚನೆಯನ್ನು ಕೂಡ ಪ್ರಕಟಿಸಲಾಗಿದೆ. 10 ಮತ್ತು 12 ನೇ ತರಗತಿ ಪಾಸಾದ ಅಭ್ಯರ್ಥಿಗಳು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು.
ಹುದ್ದೆಗಳ ವಿವರ!
- ಸಾರ್ಟಿಂಗ್ ಅಸಿಸ್ಟೆಂಟ್(Sorting Assistant)
- ಪೋಸ್ಟ್ ಮ್ಯಾನ್(Post Man)
- ಮಲ್ಟಿ ಟಾಸ್ಕಿಂಗ್ ಸ್ಟಾಫ್(Multi Tasking Staff)
- ಗ್ರಾಮೀಣ ಡಾಕ್ ಸೇವಕ್ (GDS)
ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು!
- ಆಧಾರ್ ಕಾರ್ಡ್
- 10ನೇ ತರಗತಿ ಅಂಕಪಟ್ಟಿ(SSLC Markscard)
- 12ನೇ ತರಗತಿ ಅಂಕಪಟ್ಟಿ(2nd PUC markscard)
- ಕಂಪ್ಯೂಟರ್ ಪ್ರಮಾಣಪತ್ರ(Computer Learn Certificate)
- ವಾಸಸ್ಥಳ ಪ್ರಮಾಣಪತ್ರ(Adress proof)
- ಪಿಡಬ್ಲ್ಯೂಡಿ ಪ್ರಮಾಣಪತ್ರ(PWD Certificate)
- ಸಹಿ ಮತ್ತು ಫೋಟೋ (Photo and signature)
ವಯೋಮಿತಿ!
- ಪೋಸ್ಟಲ್ ಸಹಾಯಕರು ವಯೋಮಿತಿ : ಕನಿಷ್ಠ 18 ವರ್ಷದಿಂದ 27 ವರ್ಷ ಇರಬೇಕು
- ಪೋಸ್ಟ್ ಮ್ಯಾನ್ ವಯೋಮಿತಿ: ಕನಿಷ್ಠ ವಯಸ್ಸು 18 ವರ್ಷ 25 ಇರಬೇಕು
- ಮಲ್ಟಿ ಟಾಸ್ಕಿಂಗ್ ಸಿಬ್ಬಂದಿ ವಯೋಮಿತಿ: ಕನಿಷ್ಠ ವಯಸ್ಸು 18 ವರ್ಷದಿಂದ 27 ವರ್ಷ ಇರಬೇಕು
- ಗ್ರಾಮೀಣ ಡಾಕ್ ಸೇವಕ್ ವಯೋಮಿತಿ: ಕನಿಷ್ಠ ವಯಸ್ಸು 18 ವರ್ಷದಿಂದ 25 ವರ್ಷ ಇರಬೇಕು
ಅರ್ಜಿ ಸಲ್ಲಿಸುವ ವಿಧಾನ!
ನೀವು ಮೊದಲು https://indiapost.gov.in/ ನಲ್ಲಿ ಇಂಡಿಯಾ ಪೋಸ್ಟ್(India Post)ಆಫೀಸ್ ನೇಮಕಾತಿ ಜಾಲತಾಣಕ್ಕೆ ಹೋಗಿ.
ಎಲ್ಲಾ ಅಗತ್ಯ ಮಾಹಿತಿಗಾಗಿ ದಯವಿಟ್ಟು ನೇಮಕಾತಿ ಅಧಿಸೂಚನೆಯನ್ನು ಓದಿ ನೀವು ಹೊಸ ವ್ಯಕ್ತಿಯಾಗಿದ್ದರೆ, ನಿಮ್ಮ ಇಮೇಲ್ ಐಡಿ ಹಾಗೂ ಮೊಬೈಲ್ ನಂಬರ್ ನೊಂಡಿಗೆ ಸೈನ್ ಅಪ್ ಮಾಡಿಕೊಳ್ಳಿ. ನೀವು ಈಗಾಗಲೇ ನೋಂದಾಯಿಸಿದ್ದರೆ, ಲಾಗ್ ಇನ್ ಮಾಡಿ ಅರ್ಜಿ ಸಲ್ಲಿಸಿ.