5 ಲಕ್ಷ ಹೂಡಿಕೆ ಮಾಡಿದ್ರೆ 10 ಲಕ್ಷ ಹಣ ಸಿಗುತ್ತೆ,ಹಣ ಡಬಲ್ ಮಾಡುವ ಪೋಸ್ಟ್ ಆಫೀಸ್ ಯೋಜನೆಯ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.

ನಮಸ್ಕಾರ ಸ್ನೇಹಿತರೇ… ಈ ಒಂದು ಲೇಖನದ ಮುಖಾಂತರ ಹೆಚ್ಚು ಬಡ್ಡಿ ದರವನ್ನು ನೀಡುವಂತಹ ಯೋಜನೆಯ ಬಗ್ಗೆ ಮಾಹಿತಿಯನ್ನು ತಿಳಿಸುತ್ತಿದ್ದೇನೆ ಕೊನೆವರೆಗೂ ಲೇಖನವನ್ನು ಓದುವ ಮುಖಾಂತರ ನೀವು ಕೂಡ ಈ ಯೋಜನೆ ಮುಖಾಂತರ ದುಪ್ಪಟ್ಟು ಬಡ್ಡಿ ಹಣವನ್ನು ಪಡೆಯಬಹುದಾಗಿದೆ. ಇತ್ತೀಚಿನ ದಿನಗಳಲ್ಲಿ ಎಲ್ಲಾ ಅಭ್ಯರ್ಥಿಗಳು ಕೂಡ ಬ್ಯಾಂಕಿನ ಯೋಜನೆಗಳಿಗೆ ಮೊರೆ ಹೋಗುತ್ತಿದ್ದಾರೆ ಆದರೆ ಬ್ಯಾಂಕುಗಳಲ್ಲಿ ನಿರ್ದಿಷ್ಟವಾದ ಸಮಯವನ್ನು ಮೀಸಲಿಟ್ಟು ಆ ಸಮಯದಲ್ಲಿ ನೀವು ಹಣವನ್ನು ಕೂಡ ಹೂಡಿಕೆ ಮಾಡಬೇಕಾಗುತ್ತದೆ. ಈ ಯೋಜನೆಯ ಹೆಚ್ಚಿನ ಮಾಹಿತಿಯನ್ನು ತಿಳಿಯಲು ಇಲ್ಲಿ ಕ್ಲಿಕ್ ಮಾಡಿ

ಹಾಗೂ ಹಣವನ್ನು ಪಡೆಯಬಹುದು ಆದರೆ ದೀರ್ಘಾವಧಿಕಾಲದ ಬಡ್ಡಿಯನ್ನು ಹೆಚ್ಚಿಸುವಂತಹ ಯೋಜನೆಯು ಕೂಡ ಇದೆ. ಆ ಯೋಜನೆಯ ಹೆಸರು ಟಿಡಿ ಯೋಜನೆಯ ಪೋಸ್ಟ್ ಆಫೀಸ್ ಕಡೆಯಿಂದ ಈ ಯೋಜನೆ ಜಾರಿಯಾಗಿದೆ. ಈ ಯೋಜನೆ ಮುಖಾಂತರ ಸಾಕಷ್ಟು ಲಕ್ಷಾಂತರ ಫಲಾನುಭವಿಗಳು ಈಗಾಗಲೇ ಹಣವನ್ನು ಕೂಡ ಹೂಡಿಕೆ ಮಾಡಿ ಡಬಲ್ ಹಣವನ್ನು ಕೂಡ ಇಂಪಾವತಿ ತೆಗೆದುಕೊಂಡಿದ್ದಾರೆ.

ಏನಿದು ಟಿಡಿ ಯೋಜನೆ ?

ಸ್ನೇಹಿತರೆ ಈ ಯೋಜನೆಯ ಎಲ್ಲರಿಗೂ ಕೂಡ ಅಪರಿಚಿತವಾದ ಯೋಜನೆ ಎಂದೇ ಹೇಳಬಹುದು. ಏಕೆಂದರೆ ಸಾಕಷ್ಟು ಜನರಿಗೆ ಈ ಯೋಜನೆಯ ಬಗ್ಗೆ ಮಾಹಿತಿಯೂ ಕೂಡ ಈಗಾಗಲೇ ಲಭ್ಯವಾಗಿರುತ್ತದೆ. ಆದರೆ ಕೆಲ ಅಭ್ಯರ್ಥಿಗಳಿಗೆ ಮಾತ್ರ ಈ ಪೋಸ್ಟ್ ಆಫೀಸ್ ಯೋಜನೆ ಇದೆ ಎಂಬುದು ಕೂಡ ತಿಳಿದಿರುವುದಿಲ್ಲ. ಈ ಒಂದು ಯೋಜನೆ ಮುಖಾಂತರ ಒಂದು ವರ್ಷದವರೆಗೂ ಕೂಡ ಹಣವನ್ನು ಹೂಡಿಕೆ ಮಾಡಬಹುದು.

ಇದನ್ನು ಓದಿ :- ಈ ತಿಂಗಳ ಅನ್ನಭಾಗ್ಯ ಹಣ ಎಲ್ಲರ ಖಾತೆಗೆ ಜಮಾ ಆಗಿದೆ ! ನಿಮ್ಮ ಖಾತೆಗೆ ಬಂದಿದ್ಯ ಎಂದು ಈ ರೀತಿ ಚೆಕ್ ಮಾಡಿ.

ಹಾಗೂ ಎರಡು ವರ್ಷಗಳ ಕಾಲ ಮೂರು ವರ್ಷಗಳ ಕಾಲ ಹಾಗೂ ಐದು ವರ್ಷಗಳ ಕಾಲ ಹಣವನ್ನು ಹೂಡಿಕೆ ಮಾಡುವ ಮುಖಾಂತರ ನಿಮ್ಮ ಹಣಕ್ಕೆ ಬಡ್ಡಿ ಹಣವನ್ನು ಹೆಚ್ಚು ಮಾಡುತ್ತಾ ಹೋಗುತ್ತದೆ ಈ ಒಂದು ಯೋಜನೆ. ದೀರ್ಘಾವಧಿಯಲ್ಲಿ ನಿಮ್ಮ ಹಣಕ್ಕೆ ಬಡ್ಡಿ ಹೆಚ್ಚಿಸುವ ಸಮಯದಲ್ಲಿ ಈ ಯೋಜನೆ ಠೇವಣಿ ಮುಕ್ತಾಯಗೊಂಡ ದಿನಾಂಕದ ಒಳಗೆ ಹಣವನ್ನು ಕೂಡ ಈ ಯೋಜನೆ ಮುಖಾಂತರ ನಿಮಗೆ ಇಂಪಾವತಿ ಮಾಡಲಾಗುತ್ತದೆ.

ಐದು ವರ್ಷಗಳವರೆಗೆ ಹೂಡಿಕೆ ಮಾಡಲು ಬಯಸುವಂತಹ ಅಭ್ಯರ್ಥಿಗಳಿಗೆ ಬರೋಬ್ಬರಿ 7.5 ರಷ್ಟು ಬಡ್ಡಿ ಹಣ ಕೂಡ ದೊರೆಯುತ್ತದೆ. ನಿಮಗೆ ಕಡಿಮೆ ಸಮಯದಲ್ಲಿ ಹೆಚ್ಚಿನ ಹಣ ಬೇಕು ಎನ್ನುವವರು ಕೂಡ ಒಂದು ವರ್ಷಗಳ ಠೇವಣಿಯನ್ನು ಮಾಡಬಹುದು. ಒಂದು ವರ್ಷದ ಠೇವಣಿ ಮೊತ್ತಕ್ಕೆ 6.9% ರಷ್ಟು ಮಾತ್ರ ಬಡ್ಡಿ ದರವನ್ನು ಮೀಸಲಿಡಲಾಗಿದೆ. ಹಾಗೂ ಎರಡು ವರ್ಷದ ಠೇವಣಿಗೆ 7.0% ಮೂರು ವರ್ಷದ ಠೇವಣಿಗೆ 7.1% ಬಡ್ಡಿ ಈ ಎಲ್ಲಾ ರೀತಿಯ ಫಲಿತಾಂಶದ ಬಡ್ಡಿಯೂ ಕೂಡ ವಾರ್ಷಿಕವಾಗಿ ಎಲ್ಲ ಠೇವಣಿ ಮೊತ್ತಕ್ಕೆ ಸೇರಿಕೊಳ್ಳಲಿದೆ.

ನೀವು ಯಾವ ಯೋಜನೆಯನ್ನು ಮೊದಲು ಆರಂಭಿಸಲು ಬಯಸುತ್ತೀರಿ ಎಂಬುದನ್ನು ಖಚಿತಪಡಿಸಿಕೊಂಡು, ಎಷ್ಟು ವರ್ಷಗಳವರೆಗೆ ನಾನು ಹಣವನ್ನು ಠೇವಣಿ ಮಾಡಬಲ್ಲೆ ಎಂಬುದನ್ನು ಕೂಡ ಮುಂಚಿತವಾಗಿಯೇ ತಿಳಿದುಕೊಳ್ಳಿ. ಅಥವಾ ನೀವು ಐದು ವರ್ಷಗಳವರೆಗೆ ಹಣವನ್ನು ಠೇವಣಿ ಮಾಡಬೇಕು ಎಂದುಕೊಂಡಿರುತ್ತೀರಿ. ಆದರೆ ನಿಮಗೆ ಬೇಕಾಗುವಂತಹ ಹಣವನ್ನು ನೀವು ಒಂದು ವರ್ಷದಲ್ಲಿ ಪಡೆಯಬೇಕು ಎಂದರೆ ನಿಮಗೆ ಈ ಮೇಲ್ಕಂಡ ರೀತಿಯ ಬಡ್ಡಿ ದರದಲ್ಲಿ ಹಣವನ್ನು ಇಂಪಾವತಿ ಮಾಡಲಾಗುತ್ತದೆ. ಐದು ವರ್ಷಗಳವರೆಗೆ ಬಿಟ್ಟರೆ ಮಾತ್ರ ನಿಮಗೆ ಹೆಚ್ಚಿನ ಹಣ ದೊರೆಯುವುದು.

5 ಲಕ್ಷ ಹುಡಿಕೆ ಮಾಡಿದರೆ 10 ಲಕ್ಷ ಹಣ ಇಂಪಾಾವತಿ ಆಗುತ್ತದೆ ಎಂಬುದರ ಮಾಹಿತಿ.

ಎಲ್ಲರೂ ಕೂಡ ಈಗಾಗಲೇ ಈ ಮೇಲ್ಕಂಡ ಮಾಹಿತಿಯಲ್ಲಿ ಐದು ವರ್ಷಗಳ ಠೇವಣಿಗೆ 7.5ರಷ್ಟು ಬಡ್ಡಿ ಹಣ ದೊರೆಯುತ್ತದೆ ಎಂಬುದು ಕೂಡ ಗೊತ್ತಿದೆ. ಆ ಬಡ್ಡಿ ದರದ ಮೊತ್ತ 2,27,974 ಇಷ್ಟು ಹಣವನ್ನು 5 ವರ್ಷಗಳ ನಂತರ ಪಡೆಯಬಹುದು. ಈ ಒಂದು ಹಣವನ್ನು ನೀವು ಐದು ವರ್ಷಗಳ ನಂತರ ಪಡೆದು ಆ ಒಂದು ಹಣಕ್ಕೆ ಪ್ರಸ್ತುತವಾಗಿ ಠೇವಣಿ ಮಾಡುತ್ತಿರುವಂತಹ ಹಣವನ್ನು ಕೂಡ ಸೇರಿಸಿದರೆ 7,27,974 ರೂ ಹಣ ಆಗುತ್ತದೆ. ಆ ಒಂದು ಹಣವನ್ನು ಕೂಡ ನೀವು ಮುಂದಿನ ಐದು ವರ್ಷಗಳವರೆಗೂ ಮತ್ತೆ ಠೇವಣಿ ಮಾಡಬಹುದು.

ಆ ರೀತಿ ಮಾಡುತ್ತೀರಿ ಎಂದರೆ ನಿಮಗೆ ಬರೋಬ್ಬರಿ 10 ಲಕ್ಷದವರೆಗೆ ಕೂಡ ಹಣ ದೊರೆಯುತ್ತದೆ. ಅಲ್ಲಿಯೂ ಕೂಡ ಐದು ವರ್ಷಗಳವರೆಗೆ ಬಡ್ಡಿ ಹಣವನ್ನು ನೀಡಲಾಗಿರುತ್ತದೆ. ಆ ಸಂದರ್ಭದಲ್ಲಿ ನಿಮಗೆ ಹೆಚ್ಚಿನ ಹಣ ಕೂಡ ದೊರೆಯುತ್ತದೆ. 10 ವರ್ಷಗಳಲ್ಲಿ 10 ಲಕ್ಷವನ್ನು ಕೂಡ ನೀವು ಪಡೆಯಬಹುದು. ಈ ರೀತಿಯಾಗಿ ಐದು ಲಕ್ಷ ನಿಮ್ಮತ್ರ ಇದ್ರೆ 10 ಲಕ್ಷ ಹಣವನ್ನು ಮಾಡುವಂತಹ ಸುಲಭ ವಿಧಾನಗಳಿಗೂ.

ಲೇಖನವನ್ನು ಓದಿದ್ದಕ್ಕೆ ಧನ್ಯವಾದಗಳು….

WhatsApp Group Join Now
Telegram Group Join Now

Leave a Reply

Your email address will not be published. Required fields are marked *