pm kisan yojana 17ನೇ ಕಂತಿನ ಹಣದ ಬಗ್ಗೆ ಸರ್ಕಾರದಿಂದ ರೈತರಿಗೆ ಬಿಗ್ ಅಪ್ಡೇಟ್ ! ಈ ನಿಗದಿ ದಿನಾಂಕದಲ್ಲಿಯೇ ಜಮಾ ಆಗುತ್ತದೆ.

ನಮಸ್ಕಾರ ಸ್ನೇಹಿತರೆ… ಭಾರತದಲ್ಲಿಯೇ ಕೋಟ್ಯಾಂತರ ಜನರು ಪಿಎಂ ಕಿಸಾನ್ ಸಮ್ಮಾನ್ ಯೋಜನೆಯ ಹಣವನ್ನು ವಾರ್ಷಿಕವಾಗಿ ಮೂರು ಬಾರಿ ಪಡೆದುಕೊಳ್ಳುತ್ತಿದ್ದಾರೆ. ಒಂದು ಕಂತಿನ ಹಣದಲ್ಲೂ ಕೂಡ ನಿಮಗೆ ಬರೋಬ್ಬರಿ ಎರಡು ಸಾವಿರ ಹಣ ಸಿಗುತ್ತದೆ. ಆ ಒಂದು ಹಣವನ್ನು ರೈತರ ಖಾತೆಗೆ ನೇರವಾಗಿ ಜಮಾ ಮಾಡುತ್ತದೆ ಸರ್ಕಾರ. ಇದುವರೆಗೂ 16 ಕಂತಿನ ಹಣವನ್ನು ಕೂಡ ಬಿಡುಗಡೆ ಮಾಡಲಾಗಿದೆ. ಫೆಬ್ರವರಿ ತಿಂಗಳಿನಲ್ಲಷ್ಟೇ ಈ ಒಂದು 16ನೇ ಕಂತಿನ ಹಣ ರೈತರ ಖಾತೆಗೆ ಜಮಾ ಆಗಿದೆ. ಇನ್ನು ಚುನಾವಣೆ ಮುನ್ನವೇ ಈ ಒಂದು 17ನೇ ಕಂತಿನ ಹಣ ಕೂಡ ರೈತರ ಖಾತೆಗೆ ಜಮಾ ಆದರು ಆಗಬಹುದು. ಈ ಯೋಜನೆಯ ಹೆಚ್ಚಿನ ಮಾಹಿತಿಯನ್ನು ತಿಳಿಯಲು ಇಲ್ಲಿ ಕ್ಲಿಕ್ ಮಾಡಿ

ಪಿಎಂ ಕಿಸಾನ್ ಸಮ್ಮಾನ್ ಯೋಜನೆಯ ಮಾಹಿತಿ !

ಸ್ನೇಹಿತರೆ ಈ ಒಂದು ಯೋಜನೆಯನ್ನು ಪ್ರಧಾನಮಂತ್ರಿ ನರೇಂದ್ರ ಮೋದಿಜಿ ಅವರು 2019ನೇ ಸಾಲಿನಲ್ಲಿ ಜಾರಿಗೊಳಿಸಿದರು. ಈ ಯೋಜನೆ ಮುಖಾಂತರ ಸ್ವಂತ ಕೃಷಿ ಭೂಮಿಗಳನ್ನು ಹೊಂದಿದಂತಹ ರೈತರು ಹಣವನ್ನು ಪಡೆಯಬಹುದು. ವಾರ್ಷಿಕವಾಗಿ 6 ಸಾವಿರ ಹಣ ಕೂಡ ಅವರ ಖಾತೆಗೆ ಜಮಾ ಆಗುತ್ತದೆ. ಯಾರು ಈ ಯೋಜನೆಗೆ ಅರ್ಜಿ ಸಲ್ಲಿಸುವ ಸಂದರ್ಭದಲ್ಲಿ ನೋಂದಾಯಿತ ರೈತರ ದಾಖಲಾತಿಗಳನ್ನು ನೀಡಿರುತ್ತಾರೆ, ಅಂತಹ ರೈತರಿಗೆ ಬರೋಬ್ಬರಿ ವಾರ್ಷಿಕವಾಗಿ 6 ಸಾವಿರ ಹಣ ಕೂಡ ಅವರ ಖಾತೆಗೆ ಜಮಾ ಆಗಲಿದೆ.

ಇದುವರೆಗೂ ಈ ಯೋಜನೆಯ ಪ್ರಯೋಜನಗಳನ್ನು ಪಡೆದಿಲ್ಲದವರು ಕೂಡ ಈ ಒಂದು ಲೇಖನದ ಮುಖಾಂತರ ತಿಳಿಸಿರುವ ಹಾಗೆ ಅರ್ಜಿ ಸಲ್ಲಿಕೆ ಮಾಡಿ ಹಾಗೂ ಯಾವೆಲ್ಲ ಅರ್ಹತೆಗಳನ್ನು ಕೂಡ ಹೊಂದಿರಬೇಕು ಎಂಬುದನ್ನು ಕೂಡ ಈ ಲೇಖನದಲ್ಲಿಯೇ ಸಂಪೂರ್ಣವಾಗಿ ಓದಿರಿ.

ಇದನ್ನು ಓದಿ :- ರೈತರೆ ಇನ್ನೂ ಕೂಡ ಬರ ಪರಿಹಾರದ ಹಣ ನಿಮ್ಮ ಖಾತೆಗೆ ಜಮಾ ಆಗಿಲ್ವ, ಈ ಒಂದು ದಾಖಲಾತಿಗಳನ್ನು ಸಲ್ಲಿಸುವ ಮುಖಾಂತರ ಹಣ ಪಡೆದುಕೊಳ್ಳಿ.

ಈ ಯೋಜನೆಯ ಹಣ ಪಡೆಯಲು ಇರಬೇಕಾದಂತಹ ಅರ್ಹತೆಗಳು :-
  • 18 ವರ್ಷದ ವಯೋಮಿತಿಯನ್ನು ರೈತರು ಹೊಂದಿರಬೇಕಾಗುತ್ತದೆ.
  • ಸ್ವಂತ ಕೃಷಿ ಭೂಮಿಯನ್ನು ಕೂಡ ಹೊಂದಿರಬೇಕು.
  • ಅವರು ರೈತರು ಎಂಬುದರ ಮಾಹಿತಿಯೂ ಕೂಡ ಇರಬೇಕು.
  • 2019ರ ಒಳಗೆ ಯಾರೆಲ್ಲಾ ಕೃಷಿ ವಲಯಗಳ ಭೂಮಿಯನ್ನು ಹೊಂದು ಅವರ ಹೆಸರಿನಲ್ಲಿ ಮಾಡಿಕೊಂಡಿರುತ್ತಾರೋ ಅಂತವರು ಕೂಡ ಈ ಒಂದು ಯೋಜನೆಗೆ ಅರ್ಜಿ ಸಲ್ಲಿಸುವ ಮೂಲಕ 6 ಸಾವಿರ ಹಣವನ್ನು ಕೂಡ ಪಡೆಯಬಹುದಾಗಿದೆ.
  • ಕುಟುಂಬದ ಯಾವುದೇ ಸದಸ್ಯರು ಕೂಡ ಸರ್ಕಾರಿ ಕೆಲಸವನ್ನು ನಿರ್ವಹಿಸಿರಬಾರದು.
  • ಕುಟುಂಬದ ಒಬ್ಬ ವ್ಯಕ್ತಿಗೆ ಮಾತ್ರ ರೈತರು ಎಂದು ಗುರುತಿಸಿ ಕಿಸಾನ್ ಸಮ್ಮಾನ್ ಯೋಜನೆ ಮುಖಾಂತರ ಹಣ ನೀಡುವುದು.
  • ಈ ಯೋಜನೆಗೆ ಮೊದಲಿಗೆ ಎಲ್ಲಾ ಅಭ್ಯರ್ಥಿಗಳು ಕೂಡ ಆನ್ಲೈನ್ ಮುಖಾಂತರ ಅಥವಾ ಆಫ್ಲೈನ್ ಮುಖಾಂತರ ಅರ್ಜಿಯನ್ನು ಸಲ್ಲಿಸಬೇಕು.
  • 10,000ಕ್ಕೂ ಹೆಚ್ಚು ಅಧಿಕವಾದ ಪಿಂಚಣಿ ಹಣವನ್ನು ಪಡೆಯುವಂತಹ ಅಭ್ಯರ್ಥಿಗಳ ಕುಟುಂಬ ಈ ಒಂದು ಹಣವನ್ನು ಪಡೆಯಲು ಅರ್ಹರಲ್ಲ.

ಕಿಸಾನ್ ಸಮ್ಮಾನ್ ಯೋಜನೆಯ 17ನೆ ಕಂತಿನ ಹಣ ಯಾವಾಗ ಬಿಡುಗಡೆ ಆಗುತ್ತೆ ?

ಹಲವಾರು ಮಾಧ್ಯಮ ವರದಿಗಳಲ್ಲಿ ಈಗಾಗಲೇ 17ನೇ ಕಂತಿನ ಹಣದ ಮಾಹಿತಿಯು ಕೂಡ ಹೊರ ಬಂದಿದೆ. ಆ ಮಾಹಿತಿಗಳನ್ನು ನಾವು ನೋಡುವುದಾದರೆ ಜೂನ್ ಅಥವಾ ಜುಲೈ ತಿಂಗಳಿನಲ್ಲಿ ಈ ಒಂದು 17ನೇ ಕಂತಿನ ಹಣ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆ ಮುಖಾಂತರ ಬರುತ್ತದೆ. ಏಕೆಂದರೆ 26ನೇ ದಿನಾಂಕದಲ್ಲಿ ಲೋಕಸಭಾ ಚುನಾವಣೆ ನಡೆಯುವುದರಿಂದ ಸರ್ಕಾರ ಸ್ವಲ್ಪ ಆ ಒಂದು ಚುನಾವಣೆಯ ಬಗ್ಗೆ ಹೆಚ್ಚಿನ ಗಮನವನ್ನು ಅರಿಸುತ್ತದೆ. ಆ ಸಂದರ್ಭದಲ್ಲಿ ಯಾವ ಯೋಜನೆ ಕಡೆಯಿಂದ ಕೂಡ ಹಣ ಕೂಡ ಬರಲ್ಲ ಆದ್ದರಿಂದ ಒಂದೆರಡು ತಿಂಗಳ ನಂತರವೇ ಈ ಒಂದು ಯೋಜನೆಯ ಹಣ ಕೂಡ ಬಿಡುಗಡೆಯಾಗಿ ಎಲ್ಲ ರೈತರ ಖಾತೆಗೂ ಕೂಡ ಜಮಾ ಆಗುತ್ತದೆ.

ಜೂನ್ ಅಥವಾ ಜುಲೈ ತಿಂಗಳ ಮುಂಚಿತ ದಿನಗಳಲ್ಲಿಯೇ ಈ ಒಂದು ಹಣ ಬಿಡುಗಡೆ ಕೂಡ ಆದರೂ ಆಗಬಹುದು. ಹಣ ಜಮಾ ಆದರೆ ಈ ಒಂದು ವರದಿಯಲ್ಲಿಯೇ ಈ ಯೋಜನೆಯ ಬಗ್ಗೆ ಮಾಹಿತಿಯನ್ನು ಕೂಡ ಅಪ್ಲೋಡ್ ಮಾಡಲಾಗುತ್ತದೆ. ಆ ಲೇಖನದ ಮುಖಾಂತರವೂ ಕೂಡ ನಿಮ್ಮ ಹಣವನ್ನು ಕೂಡ ನೀವು ಚೆಕ್ ಮಾಡಿಕೊಳ್ಳಬಹುದು.

ಲೇಖನವನ್ನು ಓದಿದ್ದಕ್ಕೆ ಧನ್ಯವಾದಗಳು….

WhatsApp Group Join Now
Telegram Group Join Now

Leave a Reply

Your email address will not be published. Required fields are marked *