ನಮಸ್ಕಾರ ಸ್ನೇಹಿತರೆ.. ಯಾರೆಲ್ಲಾ ದ್ವಿತೀಯ ಪಿಯುಸಿ ಶಿಕ್ಷಣವನ್ನು ಈ ವರ್ಷದಂದು ಮುಗಿಸಿ ಪರೀಕ್ಷೆಯಲ್ಲಿ ಉತ್ತಮವಾದ ಅಂಕಗಳನ್ನು ಗಳಿಸಿ ಪಾಸ್ ಆಗಿದ್ದೀರೋ ಅಂತವರಿಗೆ ಸರ್ಕಾರದ ಕಡೆಯಿಂದ ಪ್ರೋತ್ಸಾಹ ಧನ ಸ್ಕಾಲರ್ಶಿಪ್ ಕೂಡ ದೊರೆಯುತ್ತದೆ. 20 ಸಾವಿರದಿಂದ 35 ಸಾವಿರದ ವರೆಗೂ ಕೂಡ ವಿದ್ಯಾರ್ಥಿಗಳು ಸ್ಕಾಲರ್ಶಿಪ್ ಆಗಿ ಹಣವನ್ನು ಪಡೆಯಬಹುದಾಗಿದೆ. ಯಾವೆಲ್ಲ ದಾಖಲಾತಿಗಳು ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಸಲು ಬೇಕು ಎಂಬುದರ ಸಂಪೂರ್ಣವಾದ ಮಾಹಿತಿ ಈ ಒಂದು ಲೇಖನದಲ್ಲಿದೆ. ಲೇಖನವನ್ನು ಕೊನೆವರೆಗೂ ಓದುವ ಮುಖಾಂತರ ನೀವು ಕೂಡ ಅರ್ಜಿಯನ್ನು ಸಲ್ಲಿಕೆ ಮಾಡಿ, ಸ್ಕಾಲರ್ಶಿಪ್ ಮೊತ್ತವನ್ನು ಪಡೆದುಕೊಳ್ಳಿ.
ಪ್ರೋತ್ಸಾಹ ಧನ ಸ್ಕಾಲರ್ಶಿಪ್ ಗೆ ಅರ್ಜಿ ಆಹ್ವಾನ !
ಈ ಒಂದು ವಿದ್ಯಾರ್ಥಿ ವೇತನವನ್ನು ಕರ್ನಾಟಕ ಸರ್ಕಾರವೇ ನೀಡುತ್ತಿದೆ. ಈ ವಿದ್ಯಾರ್ಥಿ ವೇತನಕ್ಕೆ ಕರ್ನಾಟಕದಲ್ಲಿರುವಂತಹ ಎಲ್ಲಾ ಭಾರತೀಯರು ಕೂಡ ಅರ್ಹರಾಗಿರುತ್ತಾರೆ. ಅರ್ಜಿ ಸಲ್ಲಿಸುವ ಸಂದರ್ಭದಲ್ಲಿ ದಾಖಲಾತಿಗಳನ್ನು ಸಲ್ಲಿಸಿದರೆ ಸಾಕು ನಿಮಗೆ ಈ ಒಂದು ಪ್ರೋತ್ಸಾಹ ಧನದ ಸ್ಕಾಲರ್ಶಿಪ್ ನಿಮ್ಮ ಬ್ಯಾಂಕ್ ಖಾತೆಗೆ ಕೂಡ ಜಮಾ ಆಗುತ್ತದೆ, ಆ ಹಣದಿಂದ ನೀವು ಮುಂದಿನ ಶೈಕ್ಷಣಿಕ ಶಿಕ್ಷಣವನ್ನು ಕೂಡ ಓದಬಹುದು.
ಒಂದೊಂದು ಶಿಕ್ಷಣಕ್ಕೂ ಕೂಡ ಒಂದೊಂದು ರೀತಿಯ ಹಣ ದೊರೆಯುತ್ತದೆ. ಅಂದರೆ ನೀವು ದ್ವಿತೀಯ ಪಿಯುಸಿ ಯನ್ನು 2024ನೇ ಸಾಲಿನಲ್ಲಿ ಮುಗಿಸಿದ್ದೀರಿ ಪರೀಕ್ಷೆಗಳನ್ನು ಕೂಡ ಬರೆದಿದ್ದೀರಿ ಎಂದರೆ ನೀವು ಮುಂದಿನ ಶಿಕ್ಷಣಕ್ಕೆ ಹೋಗಬೇಕಾಗುತ್ತದೆ. ಆ ಒಂದು ಮುಂದಿನ ಶಿಕ್ಷಣವನ್ನು ನೀವು ಬೇರೆ ರೀತಿಯ ಕೋರ್ಸ್ ಗಳನ್ನು ಕೂಡ ತೆಗೆದುಕೊಳ್ಳಬಹುದು. ನೀವೇನಾದರೂ ಡಿಪ್ಲೋಮೋ ಅಥವಾ ಡಿಗ್ರಿ ಇನ್ನಿತರ ಶಿಕ್ಷಣವನ್ನು ಕೂಡ ಪಡೆಯುತ್ತೀರಿ ಎಂದರೆ ಬೇರೆ ರೀತಿಯ ಹಣದ ಮೊತ್ತವೇ ನಿಮಗೆ ವಿದ್ಯಾರ್ಥಿ ವೇತನವಾಗಿ ದೊರೆಯುತ್ತದೆ.
ವಿದ್ಯಾರ್ಥಿಗಳಿಗೆ ಇರಬೇಕಾದಂತಹ ಅರ್ಹತೆಗಳಿವು.
- ವಿದ್ಯಾರ್ಥಿಗಳೇ ನೀವು ಕೂಡ ಈ ವರ್ಷದಂದೆ 2024ನೇ ಸಾಲಿನಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆಯನ್ನು ಕೂಡ ಬರೆದಿರಬೇಕಾಗುತ್ತದೆ.
- ಮೊದಲನೇ ಪ್ರಯತ್ನದಲ್ಲಿಯೇ ನೀವು ಪರೀಕ್ಷೆಯನ್ನು ಪಾಸ್ ಆಗಿರಬೇಕು.
- ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡದವರು ಈ ವಿದ್ಯಾರ್ಥಿ ವೇತನಕ್ಕೆ ಅರ್ಹರಾಗಿರುತ್ತಾರೆ.
- ಓಬಿಸಿ ಅಭ್ಯರ್ಥಿಗಳು ವಿದ್ಯಾರ್ಥಿ ವೇತನಕ್ಕೆ ಅರ್ಹರಲ್ಲ.
- ಆನ್ಲೈನ್ ಮುಖಾಂತರ ಅರ್ಜಿ ಸಲ್ಲಿಕೆಗೆ ಅವಕಾಶವಿದೆ.
- ಪರೀಕ್ಷೆ ಎರಡು ಹಾಗೂ ಪರೀಕ್ಷೆ ಮೂರರಲ್ಲಿ ಪರೀಕ್ಷೆಯನ್ನು ಪಾಸ್ ಮಾಡುವಂತಹ ಅಭ್ಯರ್ಥಿಗಳು ಈ ವಿದ್ಯಾರ್ಥಿ ವೇತನವನ್ನು ಪಡೆಯಲು ಸಾಧ್ಯವಿಲ್ಲ.
ಅರ್ಜಿ ಸಲ್ಲಿಕೆಗೆ ಬೇಕಾಗುವಂತಹ ದಾಖಲಾತಿಗಳಿವು.
- ವಿದ್ಯಾರ್ಥಿಗಳ ಆಧಾರ್ ಕಾರ್ಡ್
- ಎರಡು ಪಾಸ್ಪೋರ್ಟ್ ಅಳತೆಯ ಭಾವಚಿತ್ರ
- ದ್ವಿತೀಯ ಪಿಯುಸಿ ಮಾರ್ಕ್ಸ್ ಕಾರ್ಡ್
- 10ನೇ ತರಗತಿ ಮಾರ್ಕ್ಸ್ ಕಾರ್ಡ್
- ಜಾತಿ ಪ್ರಮಾಣ ಪತ್ರ
- ಆದಾಯ ಪ್ರಮಾಣ ಪತ್ರ
- ಬ್ಯಾಂಕ್ ಖಾತೆ ಮಾಹಿತಿ
ಅರ್ಜಿಯನ್ನು ಈ ರೀತಿ ಸಲ್ಲಿಕೆ ಮಾಡಿ.
- ಮೊದಲಿಗೆ ಎಲ್ಲಾ ವಿದ್ಯಾರ್ಥಿಗಳು ಕೂಡ ಪ್ರೈಜ್ ಮನಿ ಸ್ಕಾಲರ್ಶಿಪ್ ನ ವೆಬ್ ಸೈಟ್ ಗೆ ಭೇಟಿ ನೀಡಬೇಕಾಗುತ್ತದೆ.
- ಭೇಟಿ ನೀಡಲು ಈ https://swdservices.karnataka.gov.in/ ಒಂದು ಲಿಂಕನ್ನು ಕ್ಲಿಕ್ಕಿಸಿ.
- ಈ ಲಿಂಕ್ ಮುಖಾಂತರ ಪ್ರೈಜ್ ಮನಿ ವಿದ್ಯಾರ್ಥಿ ವೇತನದ ಸ್ಕಾಲರ್ಶಿಪ್ ವೆಬ್ಸೈಟ್ಗೆ ಭೇಟಿ ನೀಡಿ.
- ಆ ಒಂದು ಪುಟದಲ್ಲಿ ಕೇಳುವಂತಹ ದಾಖಲಾತಿಗಳನ್ನು ಕೂಡ ಸಲ್ಲಿಕೆ ಮಾಡಿರಿ.
- ಅಗತ್ಯವಿರುವಂತಹ ಎಲ್ಲಾ ದಾಖಲಾತಿಗಳನ್ನು ನೀವು ಈ ಒಂದು ಪುಟದಲ್ಲಿ ಸಲ್ಲಿಕೆ ಮಾಡಬೇಕಾಗುತ್ತದೆ.
- ಎಲ್ಲ ವಿದ್ಯಾರ್ಥಿಗಳು ಕೂಡ ತಮ್ಮ ಫೋನಿನ ಮುಖಾಂತರ ಎಲ್ಲಾ ದಾಖಲಾತಿಗಳನ್ನು ಸಲ್ಲಿಸುವ ಮುಖಾಂತರ ಅರ್ಜಿಯನ್ನು ಕೂಡ ಆನ್ಲೈನ್ ನಲ್ಲಿಯೇ ಸಲಿಕೆ ಮಾಡಿರಿ.
ಲೇಖನವನ್ನು ಓದಿದ್ದಕ್ಕೆ ಧನ್ಯವಾದಗಳು…