ವಿದ್ಯಾರ್ಥಿಗಳಿಗೆ ₹35,000 ಪ್ರೋತ್ಸಾಹ ಧನ! Prize Money ಸ್ಕಾಲರ್ಶಿಪ್ ಗೆ ಈಗಲೇ ಅರ್ಜಿ ಸಲ್ಲಿಸಿ!

Prize money scholarship online apply: ನಮಸ್ಕಾರ ಸ್ನೇಹಿತರೆ, ಈ ಲೇಖನದ ಮೂಲಕ ಕರ್ನಾಟಕದ ಸಮಸ್ತ ಹಾಗೂ ವಿದ್ಯಾರ್ಥಿಗಳಿಗೆ ತಿಳಿಸುವುದೇನೆಂದರೆ, 2023/24 ನೇ ಸಾಲಿನ ಪ್ರೈಜ್ ಮನಿ(Prize Money)ಸ್ಕಾಲರ್ಶಿಪ್ ಬಗ್ಗೆ ಮಾಹಿತಿಯನ್ನು ನಿಮಗೆ ತಿಳಿಸಿದ್ದೇವೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.

ವಿದ್ಯಾರ್ಥಿಗಳು ಪ್ರೋತ್ಸಾಹ ಧನಕ್ಕೆ ಅರ್ಜಿ ಸಲ್ಲಿಸಲು ಯಾವ ಕೋರ್ಸ್(Course)ಮುಗಿಸಿರಬೇಕು ಮತ್ತು ಎಷ್ಟು ಪ್ರೋತ್ಸಾಹ ಧನ(Prize Money)ಸಿಗುತ್ತದೆ ಮತ್ತು ಯಾವೆಲ್ಲ ಅರ್ಹತೆಗಳಿರಬೇಕು ಮತ್ತು ಯಾವ ದಾಖಲೆಗಳು(Documents)ಬೇಕಾಗುತ್ತದೆ ಅಂತ ತಿಳಿದುಕೊಳ್ಳಲು ಕೊನೆಯವರೆಗೂ ಓದಿ.

ಪ್ರೋತ್ಸಾಹ ಧನ (Prize Money)ಬಗ್ಗೆ ಮಾಹಿತಿ

ಇಲಾಖೆ : ಸಮಾಜ ಕಲ್ಯಾಣ ಇಲಾಖೆ(S.C) ಮತ್ತು ಪರಿಶಿಷ್ಠ ವರ್ಗಗಳ ಕಲ್ಯಾಣ ಇಲಾಖೆ(S.T)

ಅರ್ಹತೆ : ಡಿಪ್ಲೋಮ, PUC, Degree, P.G 2023 ರಲ್ಲೀ ಪಾಸಾದವರು ಅರ್ಜಿ ಸಲ್ಲಿಸಲು ಅರ್ಹರು ಆಗಿರುತ್ತಾರೆ.

ಯಾರಿಗೆ ಎಷ್ಟು ಪ್ರೋತ್ಸಾಹಧನ(Prizemoney)ಸಿಗುತ್ತೆ?

  • ಪಿಯುಸಿ ಮತ್ತು ಡಿಪ್ಲೋಮಾ ವಿದ್ಯಾರ್ಥಿಗಳಿಗೆ – ₹20,000 ಸಿಗುತ್ತೆ
  • ಪದವಿ – ₹25,000 ಸಿಗುತ್ತೆ
  • P.G ಸ್ನಾತಕೋತ್ತರ – ₹30,000 ಸಿಗುತ್ತೆ
  • ಅಗ್ರಿಕಲ್ಚರ್ ಇಂಜಿನಿಯರಿಂಗ್ ವೆಟರ್ನರಿ ಮತ್ತು ಮೆಡಿಕಲ್ ವಿದ್ಯಾರ್ಥಿಗಳಿಗೆ – ₹35,000 ಸಿಗುತ್ತೆ

ಅರ್ಹತೆಗಳು!

  • ಅರ್ಜಿ ಸಲ್ಲಿಸುವ ವಿದ್ಯಾರ್ಥಿಗಳು ST ಮತ್ತು SC ವರ್ಗದವರಾಗಿರಬೇಕು.
  • ಮೊದಲ ಬಾರಿಗೆ ಪಾಸಾಗಿರಬೇಕು.
  • ವಿದ್ಯಾರ್ಥಿಯು ಪ್ರಥಮ ದರ್ಜೆಯಲ್ಲಿ ಉತ್ತೀರ್ಣನಾಗಿರಬೇಕು ಎಂದು ತಿಳಿಸಲಾಗಿದೆ.

ಬೇಕಾಗುವ ದಾಖಲೆಗಳು:

  • ವಿದ್ಯಾರ್ಥಿಯ ಆಧಾರ್ ಕಾರ್ಡ್
  • ವಿದ್ಯಾರ್ಥಿಯ ಪಾಸ್ಪೋರ್ಟ್ ಸೈಜ್ ಫೋಟೋ
  • ವಿದ್ಯಾರ್ಥಿಯ ಎಸೆಸೆಲ್ಸಿ ಅಂಕಪಟ್ಟಿ
  • ವಿದ್ಯಾರ್ಥಿಯ ಹಿಂದಿನ ವರ್ಷದ ಅಂಕಪಟ್ಟಿ
  • ವಿದ್ಯಾರ್ಥಿಯ ಜಾತಿ ಮತ್ತು ಆದಾಯ ಪ್ರಮಾಣ ಪತ್ರ
  • ವಿದ್ಯಾರ್ಥಿಯ ಮೊಬೈಲ್ ನಂಬರ್
  • ವಿದ್ಯಾರ್ಥಿಯ ಬ್ಯಾಂಕ್ ಪಾಸ್ ಬುಕ್ ವಿವರಗಳು

ಅರ್ಜಿ ಸಲ್ಲಿಸಲು ಬೇಕಾಗುವ ಲಿಂಕ್ ಇಲ್ಲಿವೆ

S.T ವಿದ್ಯಾರ್ಥಿಗಳು 👇

Apply Now  

S.C ವಿದ್ಯಾರ್ಥಿಗಳು 👇

Apply Now  

WhatsApp Group Join Now
Telegram Group Join Now

Leave a Reply

Your email address will not be published. Required fields are marked *