ಪಿಯುಸಿ ಫಲತಾಂಶ ಪ್ರಕಟ! ನಿಮ್ಮ ರಿಸಲ್ಟ್ ಅನ್ನು ಚೆಕ್ ಮಾಡಿಕೊಳ್ಳಿ ಮತ್ತು ಮರುಪರಿಶೀಲನೆಗೆ ಹಾಕಬಹುದು!

PUC Results Announcement News: ಪಿಯುಸಿ ಪರೀಕ್ಷಾ ಪಲಿತಾಂಶ ಈಗಾಗಲೇ ಎಲ್ಲರಿಗೂ ಬಿಡುಗಡೆಯಾಗಿದ್ದು. ಪ್ರಥಮ ವರ್ಷದ ಪಿಯುಸಿ ವಿದ್ಯಾರ್ಥಿಗಳು ತಮ್ಮ ಫಲಿತಾಂಶವನ್ನು ನೋಡಲು ಈ ಕೆಳಕಂಡ ಮಾಹಿತಿಯನ್ನು ನೀವು ಕೂಡ ಅನುಸರಿಸುವ ಮೂಲಕ ಪ್ರೀಕ್ಷಣೆ ಮಾಡಬಹುದಾಗಿದೆ ಎಂದು ಕೂಡ ತಿಳಿಸಲಾಗಿದೆ.

ನಿಮ್ಮ ಫಲಿತಾಂಶ ನೋಡುವುದು ಹೇಗೆ.?

1st ಪಿಯುಸಿ ರಿಸಲ್ಟ್ ನೋಡಲು ಅಧಿಕೃತ ಜಾಲತಾಣಕ್ಕೆ ಭೇಟಿ ನೀಡಿ ನಂತರ ತಮ್ಮ ನೊಂದಣಿ ಸಂಖ್ಯೆ(Register Number)ಹಾಗೂ ಜನ್ಮ ದಿನಾಂಕವನ್ನು ಹಾಕಿ ನೀವು ನಿಮ್ಮ ಫಲಿತಾಂಶವನ್ನು ನೋಡಬಹುದು.

1st ಪಿಯುಸಿ ಪರೀಕ್ಷೆ ಫೆಬ್ರವರಿ 12ರಿಂದ ಫೆಬ್ರವರಿ 27ರ ನಡುವೆ ನಡೆದಿರುತ್ತದೆ ಎಂದು ತಿಳಿಸುತ್ತೇನೆ. ಫಲಿತಾಂಶವನ್ನು ಕರ್ನಾಟಕ ಶಾಲಾ ಪರೀಕ್ಷಾ ಮತ್ತು ಮೌಲ್ಯಮಾಪನ ಮಂಡಳಿ ಬಿಡುಗಡೆಗೊಳಿಸಿದೆ ಎಂದು ತಿಳಿದುಬಂದಿದೆ.

ರಿಸಲ್ಟ್(Result)ನೋಡಲು ಈ ಕ್ರಮಗಳನ್ನು ಅನುಸರಿಸಿ :

ಮೊದಲು ನೀಡಲಾಗಿರುವ ಅಧಿಕೃತ ಜಾಲತಾಣಕ್ಕೆ ಭೇಟಿ ನೀಡಿ.

ನಂತರ ನಿಮ್ಮ ನೋಂದಣಿ ಸಂಖ್ಯೆ(Register Number)ಮತ್ತು ಜನ್ಮ ದಿನಾಂಕವನ್ನು ನಮೂದಿಸಬೇಕು.

ಎಲ್ಲಾ ಸರಿಯಾದ ಮಾಹಿತಿ ನೀಡಿದ ಮೇಲೆ ಸಬ್ಮಿಟ್ ಬಟನ್ ಮೇಲೆ ಕ್ಲಿಕ್ ಮಾಡಬೇಕು .

ಫಲಿತಾಂಶದ ಸಂಪೂರ್ಣ ಮಾಹಿತಿ ನಿಮಗೆ ಸಿಗಲಿದೆ.

ಮರುಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸಬಹುದು :

ವಿದ್ಯಾರ್ಥಿಗಳು ತಮ್ಮ ಫಲಿತಾಂಶ ನೋಡಿದ ಮೇಲೆ ಮೌಲ್ಯಮಾಪನದಲ್ಲಿ ತೊಂದರೆ ಏನಾದರೂ ನಿಮಗೆ ಉಂಟಾದರೆ ಅಥವಾ ನಿರೀಕ್ಷೆಗಿಂತ ಕಡಿಮೆ ಅಂಕ ಬಂದಿದ್ದರೆ ಮರು ಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸಲು ಅವಕಾಶವಿರುತ್ತದೆ ಎಂದು ತಿಳಿಸಲಾಗಿದೆ. ಒಂದು ವಿಷಯಕ್ಕೆ ₹1,670 ಹಣವನ್ನು ನೀವು ನೀಡಬೇಕಾಗುತ್ತದೆ.

ರಿಸಲ್ಟ್ ನೋಡಲು ಬೇಕಾಗುವ ಲಿಂಕ್

 https://karresults.nic.in/

WhatsApp Group Join Now
Telegram Group Join Now