ರೈಲ್ವೆ ಪೊಲೀಸ್ 4660 ಬೃಹತ್ ನೇಮಕಾತಿ 2024! ಈಗಲೇ ಅರ್ಜಿ ಸಲ್ಲಿಸಿ!

Railway Police Recruitment: ನಮಸ್ಕಾರ ಕನಾ೯ಟಕದ ಸಮಸ್ತ ಜನತೆಗೆ : ರೈಲ್ವೆ ರಕ್ಷಣಾ ವತಿಯಿಂದ ಹೊಸ ನೇಮಕಾತಿಯ ಅಧಿಸೂಚನೆಯನ್ನು ಹೊರಡಿಸಲಾಗಿದೆ ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು  ಹುದ್ದೆಗಳಿಗೆ ಅರ್ಜಿಗಳನ್ನು ಸಲ್ಲಿಸಲು ನಿಗದಿಪಡಿಸಿದತಂಹ  ದಿನಾಂಕದೊಳಗೆ ಹೂಗಿ ಅರ್ಜಿಯನ್ನು ಸಲ್ಲಿಸಿ ಈ ಹುದ್ದೆಗಳಿಗೆ ಅಗತ್ಯವಿರುವಂತಹ ವಿದ್ಯಾರ್ಹತೆ ಹಾಗೂ ವೇತನ ಶ್ರೇಣಿ ವಯೋಮಿತಿ ಅರ್ಜಿ ಶುಲ್ಕ ಹುದ್ದೆಗಳ ವಿವರ ಇತರೆ ಎಲ್ಲಾ ಮಾಹಿತಿಯನ್ನು ಕೆಳಗೆ ವಿವರಿಸಲಾಗಿದೆ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸುವ ಮುನ್ನ ಅಧಿಸೂಚನೆಯನ್ನು ಓದಿಕೊಂಡು ನಂತರ ಅರ್ಜಿಯನ್ನು ಸಲ್ಲಿಸಿ.

  • ಇಲಾಖೆ ಹೆಸರು: ರೈಲ್ವೆ ರಕ್ಷಣಾ ಪಡೆ – RPF
  • ಹುದ್ದೆಗಳ ಹೆಸರು: ಸಬ್ ಇನ್ಸ್‌ಪೆಕ್ಟ‌ರ್ ಮತ್ತು ಕಾನ್‌ಸ್ಟೆಬಲ್
  • ಒಟ್ಟು ಹುದ್ದೆಗಳು : 4660
  • ಅರ್ಜಿಯನ್ನು ಸಲ್ಲಿಸುವ ಬಗೆ : ಆನ್ಲೈನ್

ಹುದ್ದೆಗಳ ವಿವರ :

  • * ಸಬ್ ಇನ್ಸ್‌ಪೆಕ್ಟ‌ರ್ – 452
  • * ಕಾನ್‌ಸ್ಟೆಬಲ್ – 4208

ವಿದ್ಯಾರ್ಹತೆಯ ಮಾಹಿತಿ :

ಈ ನೇಮಕಾತಿಯ ಅಧಿಸೂಚನೆಯ ಪ್ರಕಾರ ಅರ್ಜಿಯನ್ನು ಸಲ್ಲಿಸುವಂತ ಅಭ್ಯರ್ಥಿಗಳು 10ನೇ ಹಾಗೂ ಪದವಿಯನ್ನು ಮುಗಿಸಿರುವಂತ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು.

ವಯೋಮಿತಿಯ ಮಾಹಿತಿ :

ಈ ಒಂದು ನೇಮಕಾತಿಯ ಅಧಿಸೂಚನೆಯ ಪ್ರಕಾರ ನೀವು ಕೂಡ ಅರ್ಜಿಗಳನ್ನು ಸಲ್ಲಿಸುವಂತಿದ್ದರೆ ಕನಿಷ್ಠ 18 ಗರಿಷ್ಠ 28 ವರ್ಷಗಳು ಇರಬೇಕು.

 (ಮೀಸಲಾತಿಯ ವ್ಯಾಪ್ತಿಯಲ್ಲಿ ಬರುವಂತ ಅಭ್ಯರ್ಥಿಗಳಿಗೆ ವಯೋಸಡಿಲಿಕೆಯು ಇರಲಿದೆ)

ವೇತನಶ್ರೇಣಿಯ ಮಾಹಿತಿ  :

  •   * ಸಬ್ ಇನ್ಸ್ಪೆಕ್ಟರ್ – 35400/-
  •  * ಕಾನ್ಸ್ಟೇಬಲ್ –  21700/-

ಅರ್ಜಿ ಶುಲ್ಕದ ಮಾಹಿತಿ :

* SC/ST/ಮಾಜಿ ಸೈನಿಕರು/ ಮಹಿಳೆ ಮತ್ತು ಅಲ್ಪಸಂಖ್ಯಾತರ /EBC ಅಭ್ಯರ್ಥಿಗಳಿಗೆ: ರೂ.250/-

* ಎಲ್ಲಾ ಇತರ ಅಭ್ಯರ್ಥಿಗಳಿಗೆ: ರೂ.500/-

ಆಯ್ಕೆ ವಿಧಾನ :

ಕಂಪ್ಯೂಟರ್ ಆಧಾರಿತ ಪರೀಕ್ಷೆ ಮತ್ತು  ದೈಹಿಕ ಮಾಪನ ಪರೀಕ್ಷೆ  ಡಾಕ್ಯುಮೆಂಟ್ ಪರಿಶೀಲನೆ ಮತ್ತು ಸಂದರ್ಶವನ್ನು ನಡೆಸಿ ಆಯ್ಕೆ ಮಾಡಲಾಗುವುದು .

ಪ್ರಮುಖ ದಿನಾಂಕಗಳು :

  • ಅರ್ಜಿಯನ್ನು ಸಲ್ಲಿಸಲು ಪ್ರಾರಂಭ ದಿನಾಂಕ :15/04/2024
  • ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 14/05/2024

ಪ್ರಮುಖ ಲಿಂಕ್ :

* ಅರ್ಜಿಯನ್ನು ಸಲ್ಲಿಸುವಂತ ಲಿಂಕ್ :

 https://indianrailways.gov.in/railwayboard/view_section.jsp?lang=0&id=0,7,1281

* ನೋಟಿಫಿಕೇಷನ್ ಲಿಂಕ್ :

 https://drive.google.com/file/d/1ILObQYhzr287TsO6eC2U_fx5QkFr-ra9/view?usp=drivesdk

ಈ ಲೇಖನವನ್ನು ಇಲ್ಲಿಯವರೆಗೆ ಓದಿದಕ್ಕೆ ಧನ್ಯವಾದಗಳು :

WhatsApp Group Join Now
Telegram Group Join Now