10ನೇ ಪಾಸಾದವರಿಗೆ ಉದ್ಯೋಗವಕಾಶ! ರೈಲ್ವೆ ಪೊಲೀಸ್ 4660 ಬೃಹತ್ ನೇಮಕಾತಿ 2024!

Railway Police Recruitments

Railway Police Recruitments: ನಮಸ್ಕಾರ ಕನಾ೯ಟಕದ ಸಮಸ್ತ ಜನತೆಗೆ : ರೈಲ್ವೆ ರಕ್ಷಣಾ ವತಿಯಿಂದ ಹೊಸ ನೇಮಕಾತಿಯ ಅಧಿಸೂಚನೆಯನ್ನು ಹೊರಡಿಸಲಾಗಿದೆ ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಹುದ್ದೆಗಳಿಗೆ ಅರ್ಜಿಗಳನ್ನು ಸಲ್ಲಿಸಲು ನಿಗದಿಪಡಿಸಿದತಂಹ ದಿನಾಂಕದೊಳಗೆ ಹೂಗಿ ಅರ್ಜಿಯನ್ನು ಸಲ್ಲಿಸಿ ಈ ಹುದ್ದೆಗಳಿಗೆ ಅಗತ್ಯವಿರುವಂತಹ ವಿದ್ಯಾರ್ಹತೆ ಹಾಗೂ ವೇತನ ಶ್ರೇಣಿ ವಯೋಮಿತಿ ಅರ್ಜಿ ಶುಲ್ಕ ಹುದ್ದೆಗಳ ವಿವರ ಇತರೆ ಎಲ್ಲಾ ಮಾಹಿತಿಯನ್ನು ಕೆಳಗೆ ವಿವರಿಸಲಾಗಿದೆ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸುವ ಮುನ್ನ ಅಧಿಸೂಚನೆಯನ್ನು ಓದಿಕೊಂಡು ನಂತರ ಅರ್ಜಿಯನ್ನು ಸಲ್ಲಿಸಿ.

ನನ್ನ ಪ್ರಿಯ ಓದುಗರೆ ಗಮನಿಸಿ : ನಿಮ್ಮ ಕರ್ನಾಟಕ ಶಿಕ್ಷಣ ತನ್ನ ಓದುಗರಿಗೆ ಯಾವುದೇ ತರಹದ ಸುಳ್ಳು ಸುದ್ದಿಯನ್ನು ತಿಳಿಸುವುದಿಲ್ಲ ಮತ್ತು ಇಂತಹ ಹೆಚ್ಚಿನ ಮಾಹಿತಿಗಾಗಿ ನಮ್ಮ ಪೇಜನ್ನು ಅನುಸರಿಸಿ.

ಇಲಾಖೆ ಹೆಸರು: ರೈಲ್ವೆ ರಕ್ಷಣಾ ಪಡೆ – RPF
ಹುದ್ದೆಗಳ ಹೆಸರು: ಸಬ್ ಇನ್ಸ್‌ಪೆಕ್ಟ‌ರ್ ಮತ್ತು ಕಾನ್‌ಸ್ಟೆಬಲ್
ಒಟ್ಟು ಹುದ್ದೆಗಳು : 4660
ಅರ್ಜಿಯನ್ನು ಸಲ್ಲಿಸುವ ಬಗೆ : ಆನ್ಲೈನ್

ಹುದ್ದೆಗಳ ವಿವರ :

* ಸಬ್ ಇನ್ಸ್‌ಪೆಕ್ಟ‌ರ್ – 452
* ಕಾನ್‌ಸ್ಟೆಬಲ್ – 4208

ವಿದ್ಯಾರ್ಹತೆಯ ಮಾಹಿತಿ :

ಈ ನೇಮಕಾತಿಯ ಅಧಿಸೂಚನೆಯ ಪ್ರಕಾರ ಅರ್ಜಿಯನ್ನು ಸಲ್ಲಿಸುವಂತ ಅಭ್ಯರ್ಥಿಗಳು 10ನೇ ಹಾಗೂ ಪದವಿಯನ್ನು ಮುಗಿಸಿರುವಂತ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು.

ವಯೋಮಿತಿಯ ಮಾಹಿತಿ :

ಈ ನೇಮಕಾತಿಯ ಅಧಿಸೂಚನೆಯ ಪ್ರಕಾರ ಅರ್ಜಿಗಳನ್ನು ಸಲ್ಲಿಸುವಂತ ಅಭ್ಯರ್ಥಿಗಳು ಕನಿಷ್ಠ 18 ಗರಿಷ್ಠ 28 ವರ್ಷಗಳು .

(ಮೀಸಲಾತಿಯ ವ್ಯಾಪ್ತಿಯಲ್ಲಿ ಬರುವಂತ ಅಭ್ಯರ್ಥಿಗಳಿಗೆ ವಯೋಸಡಿಲಿಕೆಯು ಇರಲಿದೆ)

ವೇತನಶ್ರೇಣಿಯ ಮಾಹಿತಿ :

* ಸಬ್ ಇನ್ಸ್ಪೆಕ್ಟರ್ – 35400/-
* ಕಾನ್ಸ್ಟೇಬಲ್ – 21700/-

ಅರ್ಜಿ ಶುಲ್ಕದ ಮಾಹಿತಿ :

* SC/ST/ಮಾಜಿ ಸೈನಿಕರು/ ಮಹಿಳೆ ಮತ್ತು ಅಲ್ಪಸಂಖ್ಯಾತರ /EBC ಅಭ್ಯರ್ಥಿಗಳಿಗೆ: ರೂ.250/-
* ಎಲ್ಲಾ ಇತರ ಅಭ್ಯರ್ಥಿಗಳಿಗೆ: ರೂ.500/-

ಆಯ್ಕೆ ವಿಧಾನ :

ಕಂಪ್ಯೂಟರ್ ಆಧಾರಿತ ಪರೀಕ್ಷೆ ಮತ್ತು ದೈಹಿಕ ಮಾಪನ ಪರೀಕ್ಷೆ ಡಾಕ್ಯುಮೆಂಟ್ ಪರಿಶೀಲನೆ ಮತ್ತು ಸಂದರ್ಶವನ್ನು ನಡೆಸಿ ಆಯ್ಕೆ ಮಾಡಲಾಗುವುದು .

ಪ್ರಮುಖ ದಿನಾಂಕಗಳು :

ಅರ್ಜಿಯನ್ನು ಸಲ್ಲಿಸಲು ಪ್ರಾರಂಭ ದಿನಾಂಕ :15/04/2024
ಕೊನೆಯ ದಿನಾಂಕ : 14/05/2024

ಪ್ರಮುಖ ಲಿಂಕ್ :

* ಅರ್ಜಿಯನ್ನು ಸಲ್ಲಿಸುವಂತ ಲಿಂಕ್ :
https://indianrailways.gov.in/railwayboard/view_section.jsp?lang=0&id=0,7,1281

* ನೋಟಿಫಿಕೇಷನ್ ಲಿಂಕ್ :
https://drive.google.com/file/d/1ILObQYhzr287TsO6eC2U_fx5QkFr-ra9/view?usp=drivesdk

ನನ್ನ ಪ್ರಿಯ ಓದುಗರೆ ಗಮನಿಸಿ : ನಿಮ್ಮ ಕರ್ನಾಟಕ ಶಿಕ್ಷಣ ತನ್ನ ಓದುಗರಿಗೆ ಯಾವುದೇ ತರಹದ ಸುಳ್ಳು ಸುದ್ದಿಯನ್ನು ತಿಳಿಸುವುದಿಲ್ಲ ಮತ್ತು ಇಂತಹ ಹೆಚ್ಚಿನ ಮಾಹಿತಿಗಾಗಿ ನಮ್ಮ ಪೇಜನ್ನು ಅನುಸರಿಸಿ.

ಈ ಲೇಖನವನ್ನು ಇಲ್ಲಿಯವರೆಗೆ ಓದಿದಕ್ಕೆ ಧನ್ಯವಾದಗಳು :

WhatsApp Group Join Now
Telegram Group Join Now