Railway Recruitment 2023: ನಮಸ್ಕಾರ ಸ್ನೇಹಿತರೆ ಈ ಒಂದು ಲೇಖನದ ಮೂಲಕ ರೈಲ್ವೆಯಲ್ಲಿ ಕಾರ್ಯನಿರ್ವಹಿಸಲು ಮತ್ತು ಉದ್ಯೋಗವನ್ನು ಹುಡುಕುತ್ತಿರುವ ಎಲ್ಲಾ ಅಭ್ಯರ್ಥಿಗಳಿಗೆ ಒಂದು ಗುಡ್ ನ್ಯೂಸ್ ಅಂತಾನೆ ಹೇಳಬಹುದು. ಯಾಕೆಂದರೆ ರೈಲ್ವೆ ಯಲ್ಲಿ ಅಂದ್ರೆ ಭಾರತೀಯ ರೈಲ್ವೆಯಲ್ಲಿ ಖಾಲಿ ಇರುವ ಹುದ್ದೆಗಳ ಸಂಪೂರ್ಣವಾದ ಗೌರವವನ್ನು ನಿಮಗಾಗಿ ತಂದಿರುತ್ತೇನೆ.
ಆಸಕ್ತ ಅಭ್ಯರ್ಥಿಗಳು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು ಯಾವ ರೀತಿ ಅರ್ಜಿಯನ್ನು ಸಲ್ಲಿಸಬೇಕು ಮತ್ತು ಅರ್ಜಿ ಸಲ್ಲಿಸಲು ಯಾವ ದಾಖಲೆಗಳು ಬೇಕಾಗುತ್ತವೆ ಎಂದು ಪೂರ್ಣವಾದ ಮಾಹಿತಿಯನ್ನು ಪಡೆದುಕೊಳ್ಳಿ.
Railway Recruitment– ಸ್ಟೇಷನ್ ಮಾಸ್ಟರ್, ಗೂಡ್ಸ್ ಗಾರ್ಡ್ ಮತ್ತು ಇತರ ಪೋಸ್ಟ್‌ಗಳಿಗೆ ಅರ್ಜಿ ಸಲ್ಲಿಸಿ: ರೈಲ್ವೇ ನೇಮಕಾತಿ ಮಂಡಳಿ (RRB) ಇತ್ತೀಚೆಗೆ ವಿವಿಧ ಹುದ್ದೆಗಳನ್ನು ನೇಮಿಸಿಕೊಳ್ಳಲು ನೇಮಕಾತಿ ಪ್ರಕಟಣೆಯನ್ನು ವ್ಯಕ್ತಪಡಿಸಿದೆ ಎಂದು ನೇಮಕಾತಿ ಮಾಹಿತಿಗಾಗಿ ಸೂಚಿಸಲಾಗುತ್ತದೆ. ಒಟ್ಟು ಖಾಲಿ ಹುದ್ದೆಗಳ ಸಂಖ್ಯೆ ವಿಭಿನ್ನವಾಗಿದೆ.
ನಿಮ್ಮ ವೃತ್ತಿಜೀವನಕ್ಕಾಗಿ ನೀವು RRB ಉದ್ಯೋಗದ ಖಾಲಿ ಹುದ್ದೆಯನ್ನು ಆಯ್ಕೆ ಮಾಡಲು ಬಯಸಿದರೆ ಪ್ರತಿಯೊಬ್ಬ ಅಭ್ಯರ್ಥಿಯು ತನ್ನದೇ ಆದ ಮನಸ್ಸನ್ನು ಹೊಂದಿರುತ್ತಾನೆ, ಆನ್‌ಲೈನ್ ಅನ್ನು ಅನ್ವಯಿಸಬಹುದು. ಈ ಉದ್ಯೋಗದಲ್ಲಿ ಆಸಕ್ತಿ ಹೊಂದಿರುವವರು ಮತ್ತು ಈ ಉದ್ಯೋಗದ ಖಾಲಿ ಹುದ್ದೆಗೆ ಸಂಬಂಧಿಸಿದ ಪೂರ್ಣ ಅರ್ಹತಾ ಮಾನದಂಡಗಳನ್ನು ಪೂರೈಸದಿರುವವರು ಎಲ್ಲಾ ನೇಮಕಾತಿ ಮಾಹಿತಿಗಾಗಿ ಲೇಖನವನ್ನು ಕೊನೆಯವರೆಗೂ ಓದಿ.
ಖಾಲಿ ಇರುವ ಹುದ್ದೆಗಳ ವಿವರ:
ಸಂಸ್ಥೆ/ ಇಲಾಖೆ: ರೈಲ್ವೆ ನೇಮಕಾತಿ ಮಂಡಳಿ (RRB)
ಕೆಳಗಿನ ಪೋಸ್ಟ್‌ಗಳು:
- ಜೂನಿಯರ್ ಕ್ಲರ್ಕ್ ಕಮ್ ಟೈಪಿಸ್ಟ್
- ಅಕೌಂಟ್ಸ್ ಕ್ಲರ್ಕ್ ಕಮ್ ಟೈಪಿಸ್ಟ್
- ಜೂನಿಯರ್ ಟೈಮ್ ಕೀಪರ್
- ರೈಲುಗಳ ಗುಮಾಸ್ತ
- ಕಮರ್ಷಿಯಲ್ ಕಮ್ ಟಿಕೆಟ್ ಕ್ಲರ್ಕ್
- ಸಂಚಾರ ಸಹಾಯಕ
- ಗೂಡ್ಸ್ ಗಾರ್ಡ್
- ಹಿರಿಯ ವಾಣಿಜ್ಯ ಕಮ್ ಟಿಕೆಟ್ ಕ್ಲರ್ಕ್
- ಹಿರಿಯ ಕ್ಲರ್ಕ್ ಕಮ್ ಟೈಪಿಸ್ಟ್
- ಜೂನಿಯರ್ ಅಕೌಂಟ್ ಅಸಿಸ್ಟೆಂಟ್ ಕಮ್ ಟೈಪಿಸ್ಟ್
- ಹಿರಿಯ ಸಮಯ ಕೀಪರ್
- ವಾಣಿಜ್ಯ ಅಪ್ರೆಂಟಿಸ್
- ಸ್ಟೇಷನ್ ಮಾಸ್ಟರ್
ಈ ಮೇಲಿನ ಎಲ್ಲ ಹುದ್ದೆಗಳು ಭಾರತೀಯ ರೈಲ್ವೆಯಲ್ಲಿ ಖಾಲಿ ಎದ್ದು ಆಸಕ್ತ ಅಭ್ಯರ್ಥಿಗಳು ಜನ ಸಲ್ಲಿಸಬಹುದಾಗಿದೆ ಈ ಕೆಳಗೆ ಅರ್ಜಿ ಸಲ್ಲಿಸಲು ಬೇಕಾಗುವ ವೆಬ್ಸೈಟ್ ಲಿಂಕ್ ಮತ್ತು ನೋಟಿಫಿಕೇಶನ್ ಬಗ್ಗೆ ಹೆಚ್ಚಿನ ಮಾಹಿತಿಯನ್ನು ನೀಡಲಾಗಿದೆ.
ಅರ್ಜಿ ಸಲ್ಲಿಸಲು ವಯೋಮಿತಿ:
ಭಾರತೀಯ ರೈಲ್ವೆ ಇಲಾಖೆಯಲ್ಲಿ ಕಾರ್ಯನಿರ್ವಹಿಸಲು ಅಭ್ಯರ್ಥಿಯು ಕನಿಷ್ಠ ವಯೋಮಿತಿ ಎಷ್ಟೆಂದರೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಯ ವಯೋಮಿತಿಯು 18 ವರ್ಷಕ್ಕಿಂತ ಮೇಲ್ಪಟ್ಟಿರಬೇಕು ಮತ್ತು 33 ವರ್ಷಕ್ಕಿಂತ ಕಡಿಮೆ ಇರಬೇಕು ಗರಿಷ್ಠ 33 ವರ್ಷ ದಾಟಿರಬಾರದು.
ವಿದ್ಯಾರ್ಹತೆ:
ಸ್ನೇಹಿತರೆ ಭಾರತೀಯ ರೈಲ್ವೆಯಲ್ಲಿ ಕಾರ್ಯನಿರ್ವಹಿಸಲು ಬಯಸುವ ಅಭ್ಯರ್ಥಿಯು ಯಾವುದೇ ಒಂದು ಪ್ರತಿಷ್ಠಿತ ಅಥವಾ ರಿಜಿಸ್ಟರ್ ಹೊಂದಿರುವ ವಿದ್ಯಾಲಯದಿಂದ ಮತ್ತು ಮಹಾವಿದ್ಯಾಲಯದಿಂದ 12ನೇ ತರಗತಿ ಪಾಸ್ ಆಗಿರಬೇಕು ಮತ್ತು ಪದವಿಯನ್ನಾದರೂ ಹೊಂದಿರಬೇಕು ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ.
ಅರ್ಜಿ ಶುಲ್ಕ:
ಸ್ನೇಹಿತರೆ ಭಾರತೀಯ ರೈಲ್ವೆಯಲ್ಲಿ ಕಾರ್ಯನಿರ್ವಹಿಸಲು ಬಯಸುವ ಅಭ್ಯರ್ಥಿಯು ಅರ್ಜಿ ಸಲ್ಲಿಸುವುದು ಆನ್ಲೈನ್ ನಲ್ಲಿ ಆಗಿರುತ್ತದೆ ಮತ್ತು ಅರ್ಜಿ ಸಲ್ಲಿಸಲು ಬೇಕಾಗುವ ಮೊತ್ತವೆಷ್ಟು ಅರ್ಜಿ ಸಲ್ಲಿಸಲು ಒಪ್ಪಿಸಿ ಮಾತು ಇತರೆ ಅಭ್ಯರ್ಥಿಗಳು 500 ರೂಪಾಯಿ ಅರ್ಜಿ ಶುಲ್ಕವನ್ನು ತರಬೇಕು. ಎಸ್ ಟಿ ಮತ್ತು ಎಸ್ ಸಿ ವರ್ಗದ ಅಭ್ಯರ್ಥಿಗಳು ಹಾಗೂ ಮಹಿಳಾ ಅಭ್ಯರ್ಥಿಗಳು ಮತ್ತು ಅಂಗವಿಕಲ ಅಭ್ಯರ್ಥಿಗಳು ರೂಪಾಯಿ 250ರ ಅರ್ಜಿ ಶುಲ್ಕವನ್ನು ಪಾವತಿಸಬೇಕಾಗಿರುತ್ತದೆ.
ಅಂದಿ ಸಲ್ಲಿಸಲು ಬಯಸುವ ಅಭ್ಯರ್ಥಿಯು ಈ ಕೆಳಗಿನ ವೆಬ್ಸೈಟ್ನ ಲಿಂಕ್ ಮೂಲಕ ನೀವು ಅರ್ಜಿಯನ್ನು ಸಲ್ಲಿಸಬಹುದಾಗಿರುತ್ತದೆ. ಮತ್ತು ಯಾವ ರೀತಿಯ ಸಂಬಳ ಹಾಗೂ ಇತರೆ ವಿಷಗಳನ್ನು ಈ ಮೇಲೆ ನೀವು ಚರ್ಚೆ ಮಾಡಲಾಗಿರುತ್ತದೆ ನಂತರ ಈ ಕೆಳಗೆ ನೀವು ಅರ್ಜಿ ಸಲ್ಲಿಸಬೇಕಾಗಿ ಅರ್ಜಿಯನ್ನು ಸಲ್ಲಿಸಿ ಮತ್ತು ರೈಲ್ವೆ ಯಲ್ಲಿ ಉದ್ಯೋಗವನ್ನು ಪಡೆದುಕೊಳ್ಳಿ.
https://indianrailways.gov.in/railwayboard/view_section.jsp?lang=0&id=0,4,1244
ಸ್ನೇಹಿತರೆ ಅರ್ಜಿ ಸಲ್ಲಿಸಲು ಈ ಮೇಲೆ ಲಿಂಕನ್ನು ಕೊಟ್ಟಿರುತ್ತೇನೆ ಮತ್ತು ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಮತ್ತು ಆಸಕ್ತಿಗಳು ಹಾಗೂ ಅರ್ಹತೆಗಳ ಅಭ್ಯರ್ಥಿಗಳು ಮೇಲಿರುವ ಲಿಂಕನ್ನು ಬಳಸುವ ಮೂಲಕ ಅರ್ಜಿಯನ್ನು ಸಲ್ಲಿಸಬಹುದಾಗಿದೆ.
ಸ್ನೇಹಿತರೆ ಭಾರತೀಯ ರೈಲ್ವೆಯಲ್ಲಿ ನಿಮಗೆ ಉದ್ಯೋಗ ಮಾಡಲು ಆಸಕ್ತಿ ಇದ್ದಲ್ಲಿ ನೀವು ಈ ದೇಹಕ್ಕೆ ಅರ್ಜಿಯನ್ನು ಸಲ್ಲಿಸಬಹುದಾಗಿದೆ ಅದರ ಬಗ್ಗೆ ಸಂಪೂರ್ಣವಾದ ಮಾಹಿತಿ ನಿಮಗೆ ನೀಡಿರುತ್ತೇನೆ ಹಾಗೂ ಇದೇ ರೀತಿಯ ಉದ್ಯೋಗದ ಮಾಹಿತಿಗಳನ್ನು ಪಡೆದುಕೊಳ್ಳಲು ಹಾಗೂ ಎಲ್ಲರಿಗಿಂತ ಮಾತ್ರ ಉದ್ಯೋಗದ ಮಾಹಿತಿಗಳನ್ನು ಪಡೆದುಕೊಳ್ಳಲು ನಮ್ಮ ಚಾಲತಾಣದ ಚಂದದಾರರಾಗಿ.
ಇದೇ ರೀತಿಯ ಸುದ್ದಿಗಳನ್ನು ನೀವು ಮೊಟ್ಟಮೊದಲಿಗೆ ಪಡೆದುಕೊಳ್ಳಲು ನಮ್ಮ ವಾಟ್ಸಪ್ ಗ್ರೂಪ್ ಅನ್ನು ಜಾಯಿನ್ ಆಗಿ ವಾಟ್ಸಪ್ ಗ್ರೂಪ್ ಜಾಯಿನ್ ಆಗುವ ಲಿಂಕ್ ಈ ಕೆಳಗಿನ ನೀಡಲಾಗಿರುತ್ತದೆ. ಇಲ್ಲಿವರೆಗೂ ಲೇಖನವನ್ನು ಓದಬೇಕಾಗಿ ತಮಗೆಲ್ಲ ಧನ್ಯವಾದಗಳು…..