ರೈತರ ಖಾತೆಗೆ 1 ಎಕರೆಗೆ ₹10,000 ಹಣ ಜಮಾ! ರೈತಸಿರಿ ಯೋಜನೆಗೆ ಈಗಲೇ ಅರ್ಜಿ ಸಲ್ಲಿಸಿ

Raitha Siri Scheme News: ನಮಸ್ಕಾರ ಗೆಳೆಯರೇ, ಕರ್ನಾಟಕದ ಸಮಸ್ತ ಜನತೆಗೆ ತಿಳಿಸುವ ವಿಷಯವೇನೆಂದರೆ,ಕರ್ನಾಟಕ ರಾಜ್ಯ ಸರ್ಕಾರ ಮತ್ತೊಂದು ಯೋಜನೆಯ ಬಗ್ಗೆ ತಿಳಿಸಿದ್ದು ಈ ಮೂಲಕ ರೈತರು ತಮ್ಮ ಬದುಕು ಕಟ್ಟಿಕೊಳ್ಳಲು ₹10,000 ಹಣವನ್ನು ಸರ್ಕಾರದಿಂದ ಪಡೆಯಬಹುದು ಆ ಯೋಜನೆಯೇ ‘ರೈತ ಸಿರಿ ಯೋಜನೆ’ ಎಂದು ಎಲ್ಲರಿಗೆ ತಿಳಿಸಲಾಗಿದೆ.

ರೈತ ಸಿರಿ ಯೋಜನೆಯಡಿಯಲ್ಲಿ ರೈತರಿಗೆ ಆರ್ಥಿಕ ಸೌಲಭ್ಯ ಏನು ಇರಬಹುದು?

ಹೌದು ಸ್ನೇಹಿತರೆ,2019 ರಿಂದ್ದ 20ನೇ ಸಾಲಿನಲ್ಲಿ ರೈತ ಸಿರಿ ಯೋಜನೆ(Raitha Siri Scheme)ಯನ್ನು ಆರಂಭಿಸಿ ನಂತರ ಸ್ಥಗಿತಗೊಳಿಸಲಾಗಿತ್ತು ಈಗ 2024ರಲ್ಲಿ ಮತ್ತೆ ರೈತ ಸಿರಿ(Raitha Siri)ಯೋಜನೆಗೆ ರಾಜ್ಯ ಸರ್ಕಾರ ಅನುದಾನ ನೀಡುವುದಾಗಿ ಇದೀಗ ಸಮಸ್ತ ರೈತರಿಗೆ ಕರ್ನಾಟಕ ಸರ್ಕಾರ ಮತ್ತೆ ತಿಳಿಸಿದೆ.

ರೈತ ಸಿರಿ(Raitha Siri)ಯೋಜನೆಯಡಿಯಲ್ಲಿ ರೈತರಿಗೆ ಉಪಯೋಗ ಆಗುವಂಥ ಹಾಗೂ ಅವರ ಕೃಷಿ ಚಟುವಟಿಕೆಗೆ ಬೇಕಾಗುವ ಹಲವು ಸೌಲಭ್ಯಗಳನ್ನು ಒದಗಿಸಿಕೊಡುವುದು ಸರ್ಕಾರದ ಒಂದು ಮುಖ್ಯ ಉದ್ದೇಶವಾಗಿದೆ ಎಂದೇ ಹೇಳಬಹುದು.

ಸ್ನೇಹಿತರೆ,ರೈತ ಸಿರಿ ಯೋಜನೆ ಪ್ರಯೋಜನ ಪಡೆದುಕೊಳ್ಳಲು ಯಾರು ಅರ್ಹರು ಆಗಿರುತ್ತಾರೆ? ಇಲ್ಲಿದೆ ನೋಡಿ ವಿವರ!

  • ಕರ್ನಾಟಕ ರಾಜ್ಯದ ಖಾಯಂ ನಿವಾಸಿಗಳಾಗಿರಬೇಕು ಎಂದು ತಿಳಿಸಲಾಗಿದೆ
  • ಕೃಷಿ ವೃತ್ತಿಯನ್ನೇ ಮಾಡುವವರಾಗಿರಬೇಕು ಎಂದು ಕೂಡ ತಿಳಿಸಲಾಗಿದೆ
  • ಕನಿಷ್ಠ ಒಂದು ಹೆಕ್ಟರ್ ಜಮೀನು, ಆಸ್ತಿ ಹೊಂದಿರಬೇಕು ಎಂದು ಕೂಡ ರೈತರಿಗೆ ತಿಳಿಸಲಾಗಿದೆ ಎಂದೇ ಹೇಳಬಹುದು.

ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು ಯಾವುವು?

  • ಆಧಾರ ಕಾರ್ಡ್ ಬೇಕು
  • ಭೂ ದಾಖಲೆಗಳು ಮತ್ತು ಪಹಣಿ ಬೇಕು
  • ನಿವಾಸ ಪ್ರಮಾಣ ಪತ್ರ ಬೇಕು
  • ಆದಾಯ ಪ್ರಮಾಣ ಪತ್ರ ಬೇಕು
  • ಪಡಿತರ ಚೀಟಿ ಬೇಕು
  • ಬ್ಯಾಂಕ್ ಖಾತೆಯ ವಿವರಗಳು ಬೇಕು
  • ಶಾಶ್ವತ ನಿವಾಸದ ಪ್ರಮಾಣ ಪತ್ರ ಬೇಕು
  • ಪಾಸ್ ಪೋರ್ಟ್ ಅಳತೆಯ ಭಾವಚಿತ್ರ ಬೇಕು

ರೈತ ಸಿರಿ ಯೋಜನೆಗೆ ನೀವು ಕೂಡ ಅರ್ಜಿ ಸಲ್ಲಿಸುವುದು ಹೇಗೆ?

ರೈತ ಕೃಷಿ (KSDA) ಅಧಿಕೃತ ಜಾಲತಾಣಕ್ಕೆ ಭೇಟಿ ನೀಡಿ.

ಸೇವೆಗಳು(Services)ಎನ್ನುವ ವಿಭಾಗದಲ್ಲಿ ರೈತ ಸಿರಿ ಎನ್ನುವ ಆಯ್ಕೆ ನಿಮಗೆ ಕಾಣಿಸುತ್ತದೆ ಅದರ ಮೇಲೆ ನೀವು ಕ್ಲಿಕ್ ಮಾಡಬೇಕು ಎಂದು ಹೇಳುತ್ತೇನೆ.

ಈಗ ರೈತ ಸಿರಿ(Raitha Siri)ಯೋಚನೆಯ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನೀವು ಕೂಡ ಪಡೆದುಕೊಳ್ಳಬಹುದು ಎಂದು ತಿಳಿಸುತ್ತೇನೆ.

ಸದ್ಯಕ್ಕೇ ಇನ್ನೂ ರೈತರಿ(Formers)ಗೆ ಆನ್ಲೈನ್ (online) ಮೂಲಕ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಿ ಕೊಡಲಾಗಿಲ್ಲ ಎಂದು ತಿಳಿಸಲಾಗಿದೆ. ಹೆಚ್ಚಿನ ಮಾಹಿತಿಗಾಗಿ ನಿಮ್ಮ ಹತ್ತಿರ ಇರುವ ಕೃಷಿ ಕೇಂದ್ರವನ್ನು ನೀವು ಸಂಪರ್ಕಿಸಬಹುದು.

WhatsApp Group Join Now
Telegram Group Join Now