Raitha Vidyanidhi Scholarship: ನಮಸ್ಕಾರ ಸ್ನೇಹಿತರೇ, ಕರ್ನಾಟಕದ ಸಮಸ್ತ ಜನತೆಗೆ ತಿಳಿಸುವ ವಿಷಯವೇನೆಂದರೆ ರೈತ ವಿದ್ಯಾನಿಧಿ(Raitha Vidyanidhi)ಯೋಜನೆಯಡಿ ವಿದ್ಯಾರ್ಥಿ ವೇತನ(Scholarship)ಕ್ಕೆ ಆದಾಯ ಪ್ರಮಾಣ ಪತ್ರ(Income Certificate)ಸಲ್ಲಿಸಲು ಫೆಬ್ರವರಿ 29 ರವರೆಗೆ ಕೊನೆಯ ಅವಕಾಶ ನೀಡಲಾಗಿದೆ ಎಂದು ತಿಳಿಸಲಾಗಿದೆ.
2023 -24ನೇ ಸಾಲಿನಲ್ಲಿ ಮುಖ್ಯಮಂತ್ರಿ ರೈತ ವಿದ್ಯಾನಿಧಿ(Chief Minister Raitha Vidyanidhi)ಹಾಗೂ ಭೂ ರಹಿತ ಕೃಷಿ ಕಾರ್ಮಿಕರ ವಿದ್ಯಾನಿಧಿ ಕಾರ್ಯಕ್ರಮದಡಿ ವಿದ್ಯಾರ್ಥಿ ವೇತನ ನೀಡಲಾಗುವುದು ಎಂದು ಕೂಡ ತಿಳಿಸಲಾಗಿದೆ.
ಸಾಮಾನ್ಯ ವರ್ಗ(General Caste)ದ ವಿದ್ಯಾರ್ಥಿಗಳ ಪೋಷಕರ ಆದಾಯ(Parents Income)2.5 ಲಕ್ಷ ರೂಪಾಯಿ ಮೀರಬಾರದೆಂದು ಷರತ್ತು ವಿಧಿಸಿರುವ ಹಿನ್ನೆಲೆಯಲ್ಲಿ ಸಾಮಾನ್ಯ ವರ್ಗ ಅಡಿಯಲ್ಲಿ ಬರುವ ರೈತರ ಮಕ್ಕಳು(ಫಾರ್ಮರ್ಸ್ Children’s)ಪ್ರಮಾಣ ಪತ್ರ ಸಲ್ಲಿಸಬೇಕಿದೆ ಎಂದು ಕೂಡ ತಿಳಿಸಲಾಗಿದೆ.
ಇದೇ ವರ್ಷ ಫೆಬ್ರವರಿ 29ರೊಳಗೆ ರಾಜ್ಯ ವಿದ್ಯಾರ್ಥಿ ವೇತನ ತಂತ್ರಾಂಶದಲ್ಲಿ ಪ್ರಮಾಣ ಪತ್ರ ಸಲ್ಲಿಸಬೇಕು ಎಂದು ಕೃಷಿ ಇಲಾಖೆ ಅಧಿಕಾರಿಗಳಿಂದ ಅಧಿಕೃತ ಪ್ರಕಟಣೆ ನೀಡಲಾಗಿದೆ ನೋಡಿ ಸ್ನೇಹಿತರೆ.
ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು
- ಆಧಾರ ಕಾರ್ಡ್
- ನಿವಾಸ ಪುರಾವೆ
- ಪಾಸ್ಪೋರ್ಟ್ ಅಳತೆಯ ಭಾವಚಿತ್ರ
- ಮೊಬೈಲ್ ನಂಬರ
- ಬ್ಯಾಂಕ್ ಪಾಸ್ ಬುಕ್ ನ ಫೋಟೊಕಾಪಿ
- ರೈತ ಗುರುತಿನ ಚೀಟಿ
- 10ನೇ ತರಗತಿ ಅಂಕಪಟ್ಟಿ
- ವಯಸ್ಸಿನ ಪುರಾವೆ
- ಇತರ ಮಹತ್ವದ ದಾಖಲೆಗಳು
ಅಧಿಸೂಚನೆ
ಅರ್ಜಿ ಸಲ್ಲಿಸಲು ಬೇಕಾಗುವ ಲಿಂಕ್