ನಮಸ್ಕಾರ ಸ್ನೇಹಿತರೆ…. ಕರ್ನಾಟಕದಲ್ಲಿರುವಂತಹ ಸಾಮಾನ್ಯರಿಗೆ ಮಾತ್ರ ಉಚಿತವಾಗಿ ವಸತಿ ವ್ಯವಸ್ಥೆ ಕೂಡ ಇದೆ. ಈ ಉಚಿತ ಮನೆಗಳನ್ನು ಕೂಡ ನೀವು ಪಡೆದು ಅಲ್ಲಿಯೇ ವಾಸ ಮಾಡಬಹುದು. ಆ ರೀತಿಯ ಒಂದು ಯೋಜನೆಯನ್ನು ಸರ್ಕಾರ ಹಲವಾರು ವರ್ಷಗಳ ಹಿಂದೆ ಜಾರಿಗೊಳಿಸಿದೆ. ಆ ಯೋಜನೆಯ ಹೆಸರೇ ರಾಜೀವ್ ಗಾಂಧಿ ವಸತಿ ಯೋಜನೆ.
ಈ ಯೋಜನೆ ಕಾಂಗ್ರೆಸ್ ಪಕ್ಷದಿಂದ ಜಾರಿಯಾದಂತಹ ಯೋಜನೆಯಾಗಿದೆ. ಪಂಚ ಗ್ಯಾರಂಟಿಗಳನ್ನು ಹೊರತುಪಡಿಸಿ ಇದು ಮುಂಚಿತ ದಿನಗಳಲ್ಲಿಯೇ ಹಲವಾರು ವರ್ಷಗಳ ಹಿಂದೆಯೇ ಈ ಒಂದು ಯೋಜನೆಯನ್ನು ಜಾರಿಗೊಳಿಸಿ, ಸಾಕಷ್ಟು ಮನೆರಹಿತ ಫಲಾನುಭವಿಗಳಿಗೆ ಉಚಿತವಾಗಿ ಮನೆಯನ್ನು ಕೂಡ ನೀಡಲಾಗಿದೆ. ನೀವು ಕೂಡ ಪಡೆದುಕೊಳ್ಳಲು ಲೇಖನವನ್ನು ಕೊನೆವರೆಗೂ ಓದಿರಿ.
ಸರ್ಕಾರದಿಂದ ಸಿಗುತ್ತೆ ಉಚಿತ ಮನೆ !
ಹೌದು ಸ್ನೇಹಿತರೆ ಉಚಿತವಾದ ಮನೆಗಳು ಕೂಡ ಸರ್ಕಾರದಿಂದ ವಿತರಣೆ ಆಗುತ್ತದೆ. ಯಾರೆಲ್ಲ ಅರ್ಜಿಯನ್ನು ಸಲ್ಲಿಸಿ ಸರಿಯಾದ ದಾಖಲಾತಿಗಳನ್ನು ನೀಡಿರುತ್ತಾರೆ. ಅಂತವರಿಗೆ ಮಾತ್ರ ಉಚಿತ ಮನೆಗಳು ಸರ್ಕಾರದಿಂದ ಕೂಡ ಸಿಗುತ್ತವೆ. ಅವರಿಗೆ ಇರಬೇಕಾದಂತಹ ಅರ್ಹತೆಗಳು ಯಾವುವು ಎಂದರೆ, ಮೊದಲಿಗೆ ಅವರು ಯಾವುದೇ ರೀತಿಯ ಸ್ವಂತ ಮನೆಗಳನ್ನು ಕೂಡ ಹೊಂದಿರಬಾರದು. ಇದುವರೆಗೂ ಕೂಡ ಬಾಡಿಗೆ ಮನೆ ಅಥವಾ ಭೋಗ್ಯಕ್ಕೆ ಹಾಕಿಸಿಕೊಂಡು ಇರಬೇಕಾಗುತ್ತದೆ.
ಈ ರೀತಿಯ ಕುಟುಂಬಸ್ಥರು ಇದುವರೆಗೂ ಕೂಡ ಸ್ವಂತ ಮನೆಗಳನ್ನು ಇಲ್ಲದೆ ಹೆಚ್ಚಿನ ಬಾಡಿಗೆ ಮೊತ್ತವನ್ನು ಕೂಡ ಪ್ರತಿ ತಿಂಗಳು ಪಾವತಿ ಮಾಡುತ್ತಿರುತ್ತಾರೆ. ಆದರೆ ಇನ್ಮುಂದೆ ಈ ರೀತಿಯ ಒಂದು ಖರ್ಚಿನ ಹಣ ಕೂಡ ನಿಮಗೆ ಅನ್ವಯವಾಗುವುದಿಲ್ಲ. ಏಕೆಂದರೆ ನಿಮಗೂ ಕೂಡ ಸರ್ಕಾರದಿಂದ ಸ್ವಂತ ಮನೆಗಳು ಕೂಡ ದೊರೆಯುತ್ತದೆ.
ಎಷ್ಟೋ ಕೋಟ್ಯಾಂತರ ಜನರು ಕರ್ನಾಟಕದಲ್ಲಿಯೇ ಮನೆರಹಿತ ಅಭ್ಯರ್ಥಿಗಳಾಗಿದ್ದಾರೆ. ಅಂತವರಿಗೆ ಮನೆಗಳನ್ನು ನೀಡುವ ಮುಖಾಂತರ ಸರ್ಕಾರವು ಅವರಿಗೆ ವಾಸ ಮಾಡಲು ಸ್ವಂತ ಮನೆಯನ್ನು ನೀಡುತ್ತಿದೆ. ಯಾರಿಗೆಲ್ಲ ಸ್ವಂತ ಮನೆಯ ಕನಸು ಇದೆಯೋ ಅಂತವರು ಈ ಒಂದು ರಾಜೀವ್ ಗಾಂಧಿ ಯೋಜನೆ ಅಡಿಯಲ್ಲಿ ಅರ್ಜಿಯನ್ನು ಸಲ್ಲಿಕೆ ಮಾಡುವ ಮುಖಾಂತರ ಇದೇ ವರ್ಷದಲ್ಲಿ ಮನೆಗಳನ್ನು ಕೂಡ ಪಡೆದುಕೊಳ್ಳಿ.
ಯಾರೆಲ್ಲ ಅರ್ಜಿಯನ್ನು ಸಲ್ಲಿಸುತ್ತಾರೋ ಅಂತವರು ಹಲವಾರು ತಿಂಗಳು ಆದ ಬಳಿಕ ಅವರಿಗೆ ಸ್ವಂತ ಮನೆಗಳು ಕೂಡ ಸರ್ಕಾರದಿಂದ ದೊರೆಯುತ್ತದೆ. ಆ ಮನೆಗಳಲ್ಲಿ ಅವರು ಮುಂದಿನ ದಿನಗಳಲ್ಲಿ ನೆಮ್ಮದಿಯಾಗಿ ವಾಸ ಮಾಡಬಹುದಾಗಿದೆ. ಭಾರತೀಯರಿಗೆ ಮಾತ್ರ ಯೋಜನೆ ಸ್ವಂತ ಮನೆಗಳನ್ನು ನೀಡುತ್ತದೆ.
ಅರ್ಜಿ ಸಲ್ಲಿಕೆಗೆ ಬೇಕಾಗುವಂತಹ ದಾಖಲಾತಿಗಳು.
- ಅರ್ಜಿದಾರರ ಆಧಾರ್ ಕಾರ್ಡ್
- ಜಾತಿ ಪ್ರಮಾಣ ಪತ್ರ
- ಆದಾಯ ಪ್ರಮಾಣ ಪತ್ರ
- ಬ್ಯಾಂಕ್ ಖಾತೆ
- ನಿಮ್ಮ ಮನೆಯಲ್ಲಿ ಯಾರಾದರೂ ಮೃತಪಟ್ಟಿದ್ದರೆ ಅವರ ಮೃತಪಟ್ಟ ಮಾಹಿತಿ
- ಇಷ್ಟೆಲ್ಲ ದಾಖಲಾತಿಗಳೊಂದಿಗೆ ಅರ್ಜಿಯನ್ನು ಸಲ್ಲಿಸಬಹುದು.
ಅರ್ಜಿ ಸಲ್ಲಿಸುವ ಸುಲಭವಾದ ವಿಧಾನ ಇಲ್ಲಿದೆ ನೋಡಿ.
- ಮೊದಲಿಗೆ ಎಲ್ಲರೂ ಕೂಡ ಈ ಒಂದು ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ.
- ಈ ಒಂದು ವೆಬ್ಸೈಟ್ಗೆ ಭೇಟಿ ನೀಡಿರುವುದರಿಂದ ನೀವು ಸುಲಭವಾಗಿ ಅರ್ಜಿ ಸಲ್ಲಿಕೆಯನ್ನು ಮಾಡಬಹುದು.
- ವೆಬ್ ಸೈಟ್ಗೆ ಭೇಟಿ ನೀಡಿದ ಬಳಿಕ ನಿಮ್ಮ ಜಿಲ್ಲೆ ತಾಲೂಕು ಇನ್ನಿತರ ಮಾಹಿತಿಯನ್ನು ಕೂಡ ತುಂಬಿರಿ.
- ಎಲ್ಲಾ ಮಾಹಿತಿಯು ಹಾಕಿದ ನಂತರ ಅರ್ಜಿ ಸಲ್ಲಿಕೆಯ ದಾಖಲಾತಿಗಳ ವಿವರವನ್ನು ಕೂಡ ಅಪ್ಲೋಡ್ ಮಾಡಿ.
- ಒಂದು ಬಾರಿಯಾದರೂ ನಿಮ್ಮೆಲ್ಲ ದಾಖಲಾತಿಗಳನ್ನು ಪರಿಶೀಲನೆ ಮಾಡಿ ಹಾಗೂ ಎಚ್ಚರಿಕೆಯಿಂದ ಓದುವ ಮುಖಾಂತರ ಅರ್ಜಿಯನ್ನು ಕೂಡ ಸಲ್ಲಿಕೆ ಮಾಡಿರಿ.
ಲೇಖನವನ್ನು ಓದಿದ್ದಕ್ಕೆ ಧನ್ಯವಾದಗಳು…