ಬಿಪಿಎಲ್ ರೇಷನ್ ಕಾರ್ಡುದಾರರಿಗೆ ಬಿಗ್ ಶಾಕ್! 22 ಲಕ್ಷ ಬಿಪಿಎಲ್ ರೇಷನ್ ಕಾರ್ಡ್ ರದ್ದು? Ration Card Cancellation
ನಮಸ್ಕಾರ ರಾಜ್ಯದ ಜನತೆಗೆಲ್ಲ, ಈ ಲೇಖನದ ಮೂಲಕ ತಮಗೆ ತಿಳಿಸುವುದೇನೆಂದರೆ 22 ಲಕ್ಷಕ್ಕೂ ಹೆಚ್ಚು ಬಿಪಿಎಲ್ ರೇಷನ್ ಕಾರ್ಡ್ ಗಳು ರದ್ದಾಗಿರುವುದು ಎಂದು ಮಾಹಿತಿಗಳು ಹರಿದಾಡುತ್ತಿದ್ದು, ಇದರ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ನೀವು ಪಡೆದುಕೊಳ್ಳಲು ಲೇಖನವನ್ನು ಕೊನೆಯವರೆಗೂ ಓದಿ.
ಸ್ನೇಹಿತರೆ, ನಿಮಗೆಲ್ಲ ತಿಳಿದಿರುವ ಹಾಗೆ ಕರ್ನಾಟಕ ರಾಜ್ಯದಲ್ಲಿ ಸಾಕಷ್ಟು ಬಿಪಿಎಲ್ ರೇಷನ್ ಕಾರ್ಡ್ ಹಾಗೂ ಅಂತ್ಯದ ರೇಷನ್ ಕಾರ್ಡ್ ಹೊಂದಿರುವಂತಹ ಜನರು ಇದ್ದಾರೆ. ಕೆಲವರು ಸುಳ್ಳು ದಾಖಲೆಗಳನ್ನು ನೀಡಿ ರೇಷನ್ ಕಾರ್ಡ್ ಪಡೆದಿರುತ್ತಾರೆ. ಇಂತಹ ವಿಷಯಗಳು ಸರ್ಕಾರದ ಗಮನಕ್ಕೆ ಬಂದಿದ್ದು 22 ಲಕ್ಷಕ್ಕೂ ಹೆಚ್ಚು ಜನರ ರೇಷನ್ ಕಾರ್ಡ್ಗಳನ್ನು ಬಂದು ಮಾಡಲು ಸರ್ಕಾರವು ಮುಂದಾಗಿರುತ್ತದೆ.
ರೇಷನ್ ಕಾರ್ಡ್ ಬಂದ್?
ಸ್ನೇಹಿತರೆ, ರಾಜ್ಯದಲ್ಲಿ ಕೆಲವರು ತಪ್ಪು ಮಾಹಿತಿಗಳನ್ನು ನೀಡಿ ಹಾಗೂ ತಪ್ಪು ದಾಖಲೆಗಳನ್ನು ನೀಡಿ ಬಿಪಿಎಲ್ ರೇಷನ್ ಕಾರ್ಡ್ ಹಾಗೂ ಅಂತ್ಯೋದಯ ರೇಷನ್ ಕಾರ್ಡ್ಗಳನ್ನು ಪಡೆದುಕೊಂಡಿರುತ್ತಾರೆ. ಅಂತವರನ್ನು ಪತ್ತೆ ಮಾಡಿ ಇದೀಗ ತಿಳಿದು ಬಂದಿರುವ ಮಾಹಿತಿಯ ಪ್ರಕಾರ ಅಂತವರ ರೇಷನ್ ಕಾರ್ಡ್ಗಳನ್ನು ಖಚಿತವಾಗಿ ರದ್ದು ಮಾಡುವುದಾಗಿ ಸರ್ಕಾರವು ತಿಳಿಸಿರುತ್ತದೆ.
ರಾಜ್ಯದಲ್ಲಿರುವಂತಹ ಜನರ ರೇಷನ್ ಕಾರ್ಡುಗಳನ್ನು ಅಂದರೆ ಅನರ್ಹ ರೇಷನ್ ಕಾರ್ಡುಗಳನ್ನು ಸರ್ಕಾರವು ಏಕಕಾಲಕ್ಕೆ ರದ್ದು ಮಾಡುವುದಿಲ್ಲ. ಇವರು ಪಡೆಯುವಂತಹ ಯೋಜನೆಗಳು ಹಾಗೂ ಸರ್ಕಾರದಿಂದ ಸೌಲಭ್ಯಗಳನ್ನು ಬಂದು ಮಾಡುವುದಾಗಿ ತಿಳಿಸಿರುತ್ತಾರೆ. ಕೆಲವು ಯೋಜನೆಗಳ ಲಾಭಗಳು ಇಂತಹ ಸುಳ್ಳು ದಾಖಲೆಗಳನ್ನು ನೀಡಿ ಬೀಪಿಎಲ್ ರೇಷನ್ ಕಾರ್ಡ್ ಹಾಗೂ ಅಂತ್ಯೋದಯ ರೇಷನ್ ಕಾರ್ಡ್ ಪಡೆದಿರುವಂತಹ ಗ್ರಾಹಕರಿಗೆ ದೊರಕುವುದಿಲ್ಲ.
ಇನ್ನು ಸುಳ್ಳು ದಾಖಲೆಗಳನ್ನು ನೀಡಿ ಅಥವಾ ಸುಳ್ಳು ಮಾಹಿತಿಗಳನ್ನು ನೀಡಿ ಬೀಪಿಎಲ್ ರೇಷನ್ ಕಾರ್ಡ್ ಪಡೆದಿರುವಂತಹ ಹಲವಾರು ಜನರ ರೇಷನ್ ಕಾರ್ಡ್ ಗಳು ಸಾಕಷ್ಟು ಇವೆ ಎಂದು ಹೇಳಬಹುದು ಆದ್ದರಿಂದ ಅವುಗಳನ್ನು ಪತ್ತೆಹಚ್ಚಿ ಅಂತವರ ರೇಷನ್ ಕಾರ್ಡ್ಗಳನ್ನು ರದ್ದುಗೊಳಿಸುವ ಕೆಲಸ ನಡೆಯಬಹುದಾಗಿರುತ್ತದೆ.