ರದ್ದಾಗಿರುವಂತಹ ರೇಷನ್ ಕಾರ್ಡ್ ಪಟ್ಟಿ ಬಿಡುಗಡೆ ! ನಿಮ್ಮ ಹೆಸರು ಈ ಲಿಸ್ಟ್ ನಲ್ಲಿ ಇದ್ರೆ ನಿಮಗೆ ಬರಲ್ಲ ಗ್ಯಾರಂಟಿ ಯೋಜನೆಗಳ ಹಣ.

ನಮಸ್ಕಾರ ಸ್ನೇಹಿತರೆ… ಈ ಒಂದು ಲೇಖನದ ಮುಖಾಂತರ ರೇಷನ್ ಕಾರ್ಡ್ ರದ್ದಾಗಿರುವಂತಹ ಪಟ್ಟಿಯನ್ನು ಯಾವ ರೀತಿ ಚೆಕ್ ಮಾಡಿಕೊಳ್ಳಬಹುದು. ಹಾಗೂ ಯಾರಿಗೆ ಹಣ ಇನ್ಮುಂದೆ ಬರಲ್ಲಾ ಎಂಬುದರ ಎಲ್ಲಾ ಸಂಪೂರ್ಣವಾದ ಮಾಹಿತಿಯನ್ನು ನೀವು ಈ ಒಂದು ಲೇಖನದ ಮುಖಾಂತರ ತಿಳಿಯಬಹುದು. ಲೇಖನವನ್ನು ಕೊನೆವರೆಗೂ ಓದುವ ಮುಖಾಂತರ ನೀವು ಕೂಡ ನಿಮ್ಮ ಹೆಸರನ್ನು ಈ ಲಿಸ್ಟ್ ನಲ್ಲಿ ಚೆಕ್ ಮಾಡಿಕೊಳ್ಳಿ. ರದ್ದಾಗಿರುವಂತಹ ರೇಷನ್ ಕಾರ್ಡ್ ಪಟ್ಟಿಯನ್ನು ಚೆಕ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

ಸಾವಿರಾರು ರೇಷನ್ ಕಾರ್ಡ್ ಗಳು ರದ್ದಾಗಿವೆ.

ಸ್ನೇಹಿತರೆ ಈಗಾಗಲೇ ನಿಮಗೆ ತಿಳಿದಿರುವಂತಹ ಮಾಹಿತಿ ಯಾವುದೆಂದರೆ ಗ್ಯಾರಂಟಿ ಯೋಜನೆಗಳಿಗೂ ಕೂಡ ರೇಷನ್ ಕಾರ್ಡ್ ಬೇಕೇ ಬೇಕು. ಆ ರೇಷನ್ ಕಾರ್ಡ್ ಇದ್ದರೆ ಮಾತ್ರ ನಿಮಗೆ ಗೃಹಲಕ್ಷ್ಮಿ ಹಣ ಹಾಗೂ ಅನ್ನಭಾಗ್ಯ ಯೋಜನೆಯ ಅಕ್ಕಿ ಹಣ ಕೂಡ ಪ್ರತಿ ತಿಂಗಳು ಕೂಡ ನಿಮ್ಮ ಖಾತೆಗೆ ಜಮಾ ಆಗುತ್ತದೆ. ಆ ಒಂದು ಹಣವನ್ನು ಮುಂದಿನ ದಿನಗಳಲ್ಲಿ ಕೂಡ ಪಡೆಯಲು ನೀವು ಈ ಒಂದು ದಾಖಲಾತಿಗಳನ್ನು ಕೂಡ ಕಡ್ಡಾಯವಾಗಿ ಹೊಂದಿರಬೇಕಾಗುತ್ತದೆ. ಈ ದಾಖಲಾತಿ ಏನಾದರೂ ಅಸ್ತಿತ್ವದಲ್ಲಿ ಇಲ್ಲ ಎಂದರೆ ನಿಮಗೆ ಆ ಒಂದು ತಿಂಗಳಿನಲ್ಲಿಯೇ ಹಣ ಕೂಡ ಯೋಜನೆ ಮುಖಾಂತರ ಬರುವುದಿಲ್ಲ.

ಆ ರೀತಿಯ ಸಮಸ್ಯೆಗಳು ಕೂಡ ಈಗಾಗಲೇ ಸಾವಿರಾರು ಜನರಿಗೆ ಆಗಿದೆ. ಅದೇ ರೀತಿಯ ಸಮಸ್ಯೆ ನಿಮಗೂ ಕೂಡ ಆಗಿರಬಹುದು. ಅಥವಾ ಆಗದೇ ಕೂಡ ಇರಬಹುದು. ಏಕೆಂದರೆ ಪ್ರಸ್ತುತ ದಿನಗಳಲ್ಲಿ ರೇಷನ್ ಕಾರ್ಡ್ ಗಳನ್ನು ಮಾಡಿಸಲು ಕೋಟ್ಯಾಂತರ ಜನರು ಕೂಡ ಮುಂದಾಗಿ ಈಗಾಗಲೇ ಲಕ್ಷಾಂತರ ಜನರು ಅರ್ಜಿಯನ್ನು ಕೂಡ ಸಲ್ಲಿಕೆ ಮಾಡಿದ್ದಾರೆ. ಆ ಲಕ್ಷದಲ್ಲಿ ಕಡಿಮೆ ಮಟ್ಟದ ಜನರಿಗೆ ಮಾತ್ರ ಹೊಸ ರೇಷನ್ ಕಾರ್ಡ್ ಗಳು ಕೂಡ ವಿತರಣೆ ಆಗುತ್ತದೆ. ಇನ್ನುಳಿದ ಅಭ್ಯರ್ಥಿಗಳಿಗೆ ಯಾವುದೇ ರೀತಿಯ ರೇಷನ್ ಕಾರ್ಡ್ ಗಳು ಕೂಡ ದೊರೆಯುವುದಿಲ್ಲ.

ಇದನ್ನು ಓದಿ:- indian army recruitment 2024: ಇಂಡಿಯನ್ ಆರ್ಮಿ ಹುದ್ದೆಗಳಿಗೆ ಅರ್ಜಿ ಆಹ್ವಾನ. ಮೇ 9 ಅರ್ಜಿ ಸಲ್ಲಿಕೆಯ ಕೊನೆಯ ದಿನಾಂಕ.

ಹಾಗೂ ಪ್ರಸ್ತುತ ದಿನಗಳಲ್ಲಿ ಎಲ್ಲರೂ ಕೂಡ ಕುಟುಂಬದಲ್ಲಿ ಐದಾರು ರೇಷನ್ ಕಾರ್ಡ್ ಗಳನ್ನು ಕೂಡ ಹೊಂದಿರುತ್ತಾರೆ. ಅಂತವರ ರೇಷನ್ ಕಾರ್ಡ್ ಗಳು ಕೂಡ ಇತ್ತೀಚಿನ ದಿನಗಳಲ್ಲಿ ರದ್ದಾಗಿದೆ. ನಿಮಗೆ ಹಣ ಗ್ಯಾರಂಟಿ ಯೋಜನೆಗಳ ಮುಖಾಂತರ ಬರುತ್ತಿಲ್ಲವೆಂದರೆ ಈ ಒಂದು ಕಾರಣ ಕೂಡ ಆಗಿರಬಹುದು. ರದ್ದಾದ ರೇಷನ್ ಕಾರ್ಡ್ ಪಟ್ಟಿಯಲ್ಲಿ ನಿಮ್ಮ ಹೆಸರಿದ್ದರೆ ಸಾಕು ನಿಮಗೆ ಖಚಿತವಾಗಿ ತಿಳಿಯುತ್ತದೆ. ನಮ್ಮ ರೇಷನ್ ಕಾರ್ಡ್ ರದ್ದಾಗಿದೆ ಅಸ್ತಿತ್ವದಲಿಲ್ಲ ಎಂದು, ಆ ರೀತಿಯ ಒಂದು ಸಮಸ್ಯೆ ಎದುರಾದಾಗ ಯಾವೆಲ್ಲ ಕ್ರಮವನ್ನು ತೆಗೆದುಕೊಂಡು ಹೊಸ ರೇಷನ್ ಕಾರ್ಡ್ಗಳನ್ನು ಪಡೆಯಬಹುದು ಎಂಬುದನ್ನು ತಿಳಿದುಕೊಳ್ಳೋಣ ಬನ್ನಿರಿ.

ನೀವು ಯಾವುದೇ ತಪ್ಪು ಮಾಡದೆ ರೇಷನ್ ಕಾರ್ಡ್ ರದ್ದಾಗಿದೆ ಎಂದರೆ, ಎಲ್ಲೋ ತಾಂತ್ರಿಕ ಸಮಸ್ಯೆಗಳು ಕೂಡ ಎದುರಾಗಿ ನಿಮ್ಮ ರೇಷನ್ ಕೂಡ ರದ್ದಾಗಿರಬಹುದು. ಅಂತಹ ಸಂದರ್ಭಗಳಲ್ಲಿ ನೀವು ಹೊಸ ರೇಷನ್ ಕಾರ್ಡ್ ಗಳನ್ನು ಆಹಾರ ಇಲಾಖೆಯಲ್ಲಿ ಪಡೆಯಬಹುದಾಗಿದೆ. ಯಾವುದೇ ತಪ್ಪು ಮಾಡದೆ ಇರುವಂತಹ ಕುಟುಂಬದ ರೇಷನ್ ಕಾರ್ಡ್ ಗಳು ಮಾತ್ರ ಮತ್ತೊಮ್ಮೆ ರೇಷನ್ ಕಾರ್ಡ್ಗಳನ್ನು ಪಡೆಯಲು ಅರ್ಹರಾಗಿರುತ್ತಾರೆ.

ಇದನ್ನು ಓದಿ :- indian army recruitment 2024: ಇಂಡಿಯನ್ ಆರ್ಮಿ ಹುದ್ದೆಗಳಿಗೆ ಅರ್ಜಿ ಆಹ್ವಾನ. ಮೇ 9 ಅರ್ಜಿ ಸಲ್ಲಿಕೆಯ ಕೊನೆಯ ದಿನಾಂಕ.

ರದ್ದಾಗಿರುವ ರೇಷನ್ ಕಾರ್ಡ್ ಲಿಸ್ಟನ್ನು ಈ ರೀತಿ ಚೆಕ್ ಮಾಡಿ.
  • ಮೊದಲಿಗೆ ಈ ಒಂದು Click this link ಲಿಂಕನ್ನು ಕ್ಲಿಕ್ಕಿಸಿ ಆಹಾರ ಇಲಾಖೆ ವೆಬ್ಸೈಟ್ ಗೆ ಭೇಟಿ ನೀಡಿರಿ.
  • ನಂತರ ಬಲ ಅಥವಾ ಎಡ ಭಾಗದಲ್ಲಿ ಅಡ್ಡ ಗೆರೆಗಳು ಕಾಣಿಸುತ್ತವೆ. ಆ ಅಡ್ಡ ಗೆರೆಗಳ ಮೇಲೆ ಕ್ಲಿಕ್ಕಿಸಿ.
  • ಕ್ಲಿಕಿಸಿದ ನಂತರವೇ ಸಾಕಷ್ಟು ಹಲವಾರು ನಾನಾ ರೀತಿಯ ವಿವಿಧವಾದ ಹೆಸರಿನ ಆಯ್ಕೆಗಳು ಕಾಣುತ್ತವೆ.
  • ಅಲ್ಲಿ ನೀವು e ration card ಎಂಬುದನ್ನು ಆಯ್ಕೆ ಮಾಡಿಕೊಳ್ಳಿ.
  • ಇದನ್ನು ಕ್ಲಿಕ್ಕಿಸಿದ ನಂತರವೇ ration card cancelled and suspended list ಎಂಬುದನ್ನು ನೀವು ನೋಡಿ ಕ್ಲಿಕ್ಕಿಸಬೇಕು.
  • ಬಳಿಕ ನಿಮ್ಮ ಜಿಲ್ಲೆ, ತಾಲೂಕು ಹೋಬಳಿ ಊರು ಎಲ್ಲವುದನ್ನು ನೀವು ಆಯ್ಕೆ ಮಾಡಿಕೊಳ್ಳಬೇಕು. ಅಥವಾ ಭರ್ತಿ ಮಾಡಬೇಕು.
  • ಈಗ ನಿಮ್ಮ ಮುಂದೆ ರೇಷನ್ ಕಾರ್ಡ್ ರದ್ದಾಗಿರುವಂತಹ ಪಟ್ಟಿ ಕೂಡ ಕಾಣುತ್ತದೆ. ಆ ಒಂದು ಪಟ್ಟಿಯಲ್ಲಿ ನಿಮ್ಮ ಹೆಸರು ಅಥವಾ ನಿಮ್ಮ ಕುಟುಂಬದ ಮುಖ್ಯಸ್ಥರ ಹೆಸರು ಇದೆ ಎಂದರೆ ನಿಮ್ಮ ರೇಷನ್ ಕಾರ್ಡ್ ರದ್ದಾಗಿದೆ ಈಗ ಅಸ್ತಿತ್ವದಲ್ಲಿ ಇಲ್ಲ ಎಂದರ್ಥ.

ಲೇಖನವನ್ನು ಓದಿದ್ದಕ್ಕೆ ಧನ್ಯವಾದಗಳು….

WhatsApp Group Join Now
Telegram Group Join Now

Leave a Reply

Your email address will not be published. Required fields are marked *