ನಮಸ್ಕಾರ ಸ್ನೇಹಿತರೆ… ಈ ಒಂದು ಲೇಖನದ ಮುಖಾಂತರ ರದ್ದಾಗಿರುವಂತಹ ಏಪ್ರಿಲ್ ತಿಂಗಳ ಲಿಸ್ಟನ್ನು ಕೂಡ ನೀವು ನೋಡಬಹುದು. ಆ ಒಂದು ಲಿಸ್ಟ್ ನಲ್ಲಿ ನಿಮ್ಮ ಹೆಸರು ಇದ್ರೆ ನಿಮಗೂ ಕೂಡ ಇನ್ಮುಂದೆ ಯಾವುದೇ ರೀತಿಯ ಹಣ ಸರ್ಕಾರದ ಕಡೆಯಿಂದ ಕೂಡ ಬರುವುದಿಲ್ಲ. ಹಾಗೂ ಸರ್ಕಾರದಿಂದ ಸಿಗುವಂತಹ ಧಾನ್ಯ ಇನ್ನಿತರ ಪ್ರಯೋಜನಗಳನ್ನು ಕೂಡ ಪಡೆಯಲು ಸಾಧ್ಯವಿಲ್ಲ. ಆದ್ದರಿಂದ ಒಂದು ಬಾರಿಯಾದರೂ ನೀವು ಚೆಕ್ ಮಾಡಿಕೊಳ್ಳಬೇಕು. ನಿಮ್ಮ ರೇಷನ್ ಕಾರ್ಡ್ ಅಸ್ಥಿತ್ವದಲ್ಲಿದೆಯೋ ಇಲ್ಲವೋ ಎಂಬುದನ್ನು ಚೆಕ್ ಮಾಡಿಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ
ಈ ರೀತಿ ಚೆಕ್ ಮಾಡಿಕೊಳ್ಳುವುದರಿಂದ ನಿಮಗೂ ಕೂಡ ಯಾವುದೇ ರೀತಿಯ ತೊಂದರೆಗಳು ಮುಂದಿನ ದಿನಗಳಲ್ಲಿ ಆಗುವುದಿಲ್ಲ. ಯಾವುದೇ ರೀತಿಯ ತೊಂದರೆಗಳು ಆಗದೇ ಕೂಡ ನಿಮಗೆ ಸಾಕಷ್ಟು ವರ್ಷಗಳವರೆಗೂ ಬಿಪಿಎಲ್ ರೇಷನ್ ಕಾರ್ಡ್ ಗಳಿಂದ ಹಲವಾರು ಪ್ರಯೋಜನಗಳನ್ನು ಕೂಡ ಪಡೆಯಬಹುದಾಗಿದೆ. ಎಲ್ಲಾ ಕೋಟ್ಯಂತರ ಜನರು ಕೂಡ ಹೆಚ್ಚಿನ ಬೇಡಿಕೆಗೆ ಇಡುತ್ತಿರುವಂತಹ ದಾಖಲಾತಿ ಯಾವುದು ಎಂದರೆ, ಅದುವೇ ರೇಷನ್ ಕಾರ್ಡ್. ಎಲ್ಲಾ ಲಕ್ಷಾಂತರ ಜನರು ಕೂಡ ಈಗಾಗಲೇ ಏಪ್ರಿಲ್ ಒಂದರಿಂದಲೇ ಹೊಸ ರೇಷನ್ ಕಾರ್ಡ್ ಗಳಿಗೂ ಕೂಡ ಅರ್ಜಿಯನ್ನು ಸಲ್ಲಿಸಿದ್ದಾರೆ.
ಅಂತವರಿಗೆ ಇನ್ನೂ ಕೂಡ ಯಾವುದೇ ರೀತಿಯ ರೇಷನ್ ಕಾರ್ಡ್ ಗಳು ಕೂಡ ವಿತರಣೆ ಆಗಿಲ್ಲ. ಮುಂದಿನ ದಿನಗಳಲ್ಲಿ ಅವರಿಗೆ ಹೊಸ ರೇಷನ್ ಕಾರ್ಡ್ ಗಳು ಕೂಡ ದೊರೆಯುತ್ತವೆ. ಅವರು ಅರ್ಹರಾಗಿದ್ದರೆ ಮಾತ್ರ ಆ ರೀತಿಯ ಹೊಸ ರೇಷನ್ ಕಾರ್ಡ್ ಗಳು ಕೂಡ ಅವರ ಕೈ ಸೇರುತ್ತದೆ. ಇಲ್ಲದಿದ್ದರೆ ಯಾವುದೇ ಕಾರಣಕ್ಕೂ ಕೂಡ ಸರ್ಕಾರ ನಿಮಗೆ ಬಿಪಿಎಲ್ ರೇಷನ್ ಕಾರ್ಡ್ ಗಳನ್ನು ಕೂಡ ನೀಡುವುದಿಲ್ಲ. ಅದರ ಬದಲಾಗಿ ಎಪಿಎಲ್ ರೇಷನ್ ಕಾರ್ಡ್ ಗಳನ್ನು ಕೂಡ ವಿತರಣೆ ಮಾಡಿದರು ಮಾಡಬಹುದು.
ಲಕ್ಷಾಂತರ ರೇಷನ್ ಕಾರ್ಡ್ ಏಕೆ ರದ್ದಾದವು ?
ಸ್ನೇಹಿತರೆ ಪ್ರತಿ ತಿಂಗಳು ಕೂಡ ರೇಷನ್ ಕಾರ್ಡ್ ಗಳು ರದ್ದಾಗಿರುತ್ತದೆ. ಆ ಒಂದು ಲಿಸ್ಟ್ ನಲ್ಲಿ ನಿಮ್ಮ ಹೆಸರಿದ್ರೆ ಸಾಕು ನಿಮಗೆ ಯಾವುದೇ ರೀತಿಯ ಸರ್ಕಾರದ ಕಡೆಯಿಂದ ಹಣವು ಕೂಡ ನಿಮ್ಮ ಬ್ಯಾಂಕ್ ಖಾತೆಗೆ ಜಮಾ ಆಗುವುದಿಲ್ಲ. ಹಾಗೂ ಧಾನ್ಯಗಳು ಕೂಡ ನ್ಯಾಯಬೆಲೆ ಅಂಗಡಿಗಳಲ್ಲಿ ದೊರೆಯುವುದಿಲ್ಲ.
ಏಕೆಂದರೆ ಹಲವಾರು ಜನರು ಇತ್ತೀಚಿನ ದಿನಗಳಲ್ಲಂತೂ ಗ್ಯಾರೆಂಟಿ ಯೋಜನೆಗಳ ಹಣವನ್ನು ಪಡೆಯಲು ಸಲುವಾಗಿ ಎಲ್ಲರೂ ಕೂಡ ಒಂದೊಂದು ರೇಷನ್ ಕಾರ್ಡ್ಗಳನ್ನು ಹೊಂದುತ್ತಾರೆ. ಅಂದರೆ ಮನೆಯಲ್ಲಿ ಸಾಕಷ್ಟು ರೇಷನ್ ಕಾರ್ಡ್ ಗಳನ್ನು ಮಾಡಿಸಿರುತ್ತಾರೆ. ಒಂದೇ ಕುಟುಂಬದ ಅಭ್ಯರ್ಥಿಗಳು ಸಾಕಷ್ಟು ರೇಷನ್ ಕಾರ್ಡ್ ಗಳನ್ನು ಹೊಂದಿರುತ್ತಾರೆ. ಅಂತವರ ರೇಷನ್ ಕಾರ್ಡ್ ಗಳು ಕೂಡ ರದ್ದಾಗಿರುತ್ತವೆ.
ಸರ್ಕಾರವು ಮೂರು ವಿಧಗಳಲ್ಲಿ ರೇಷನ್ ಕಾರ್ಡ್ ಗಳನ್ನು ಬೇರ್ಪಡಿಸಿದೆ. ಶ್ರೀಮಂತರಿಗೆ ಬೇರೆ ರೀತಿಯ ರೇಷನ್ ಕಾರ್ಡ್ ಹಾಗೂ ಬಡವರಿಗೆ ಬೇರೆ ರೀತಿಯ ರೇಷನ್ ಕಾರ್ಡ್ ಮತ್ತು ಕಡುಬಡವರಿಗೂ ಕೂಡ ಇನ್ನೊಂದು ರೀತಿಯ ರೇಷನ್ ಕಾರ್ಡ್ ಗಳನ್ನು ಕೂಡ ಜಾರಿಗೊಳಿಸಿದೆ. ಆ ಮೂರರಲ್ಲಿ ಯಾವುದು ನಿಮಗೆ ಸೂಕ್ತ ಕರವಾಗಿ ಇರುತ್ತದೆಯೋ ಅದನ್ನು ಮಾತ್ರ ನೀವು ಪಡೆಯಲು ಸಾಧ್ಯ.
ಕೆಲವೊಂದು ಅರ್ಹತಾ ಮಾನದಂಡಗಳನ್ನು ಹೊಂದಿರುವಂತಹ ಅಭ್ಯರ್ಥಿಗಳು ಮಾತ್ರ ಈ ಮೂರರಲ್ಲಿ ಒಂದನ್ನು ತೆಗೆದುಕೊಂಡು ಪ್ರತಿ ತಿಂಗಳು ಕೂಡ ನ್ಯಾಯಬೆಲೆ ಅಂಗಡಿಗಳಲ್ಲಿ ಉಚಿತವಾಗಿ ಧಾನ್ಯಗಳನ್ನು ಕೂಡ ಪಡೆಯುತ್ತಾರೆ. ಪಡಿತರಗಳನ್ನು ಪಡೆಯುವಂತಹ ಅಭ್ಯರ್ಥಿಗಳೇ ಅದೃಷ್ಟವಂತರು ಏಕೆಂದರೆ ಸರ್ಕಾರ ನೀಡುವುದೇ ಜನರಿಗಾಗಿ ಪ್ರಯೋಜನವಾಗಲಿ ಎಂದು, ಆ ಒಂದು ಪ್ರಯೋಜನವನ್ನು ಎಲ್ಲಾ ಅಭ್ಯರ್ಥಿಗಳು ಕೂಡ ಉಪಯೋಗಿಸಿಕೊಂಡರೆ ಅವರಿಗೂ ಕೂಡ ಪ್ರಯೋಜನಕಾರಿಯಾದ ಧಾನ್ಯಗಳಿಂದ ತಮ್ಮ ಆರೋಗ್ಯವನ್ನು ಕೂಡ ನಿವಾರಿಸಿಕೊಳ್ಳಬಹುದು.
ರದ್ದಾದ ರೇಷನ್ ಕಾರ್ಡ್ ನ ಏಪ್ರಿಲ್ ತಿಂಗಳ ಲಿಸ್ಟ್ ಚೆಕ್ ಮಾಡುವ ವಿಧಾನ :-
- ಮೊದಲು ಈ ಒಂದು Click Here ಲಿಂಕನ್ನು ಕ್ಲಿಕ್ಕಿಸಿ ಆಹಾರ ಇಲಾಖೆ ಭೇಟಿ ನೀಡಿರಿ.
- ಎಡ ಭಾಗದಲ್ಲಿ ಮೂರು ಗೆರೆಗಳು ಕಾಣುತ್ತವೆ. ಆ ಮೂರು ಗೆರೆಗಳ ಮೇಲೆ ಕ್ಲಿಕಿಸಿ.
- ನಂತರ ರದ್ದು ಪಡಿ ಮಾಡಲಾದ ರೇಷನ್ ಕಾರ್ಡ್ ಅಥವಾ ತಡೆಯಿರಿಯಲಾದ ರೇಷನ್ ಕಾರ್ಡ್ ಎಂಬ ಎರಡು ರೀತಿಯ ವಿವಿಧ ಹೆಸರಿನಲ್ಲಿ ಇರುತ್ತದೆ. ಈ ಎರಡರಲ್ಲಿ ಯಾವುದಾದರೂ ಒಂದಿದ್ದರೂ ಕೂಡ ಅದನ್ನು ಕ್ಲಿಕ್ಕಿಸಬೇಕು.
- ನಂತರ ಮೂರು ವಿವಿಧ ಜಿಲ್ಲೆಗಳಿಗೆ ಸಂಬಂಧಪಟ್ಟ ಲಿಂಕ್ ಕೂಡ ಇಲ್ಲಿಯೇ ಇರುತ್ತವೆ. ಆ ಲಿಂಕಗಳಲ್ಲಿ ನಿಮ್ಮ ಜಿಲ್ಲೆ ಯಾವುದು ಎಂಬುದನ್ನು ಕೂಡ ಖಚಿತಪಡಿಸಿಕೊಂಡು ಅದರ ಮೇಲ್ಭಾಗದಲ್ಲಿರುವಂತಹ ಲಿಂಕನ್ನು ಕೂಡ ಕ್ಲಿಕ್ಕಿಸಬೇಕು.
- ಈ ಒಂದು ಪುಟದಲ್ಲಿ ನಿಮ್ಮ ಜಿಲ್ಲೆ ಯಾವುದು ಎಂಬ ಎಲ್ಲಾ ಮಾಹಿತಿಯನ್ನು ಕೂಡ ನೀವು ಒದಗಿಸಿ, ಆನಂತರ ನಿಮಗೆ ನಿಮ್ಮ ಊರಿನ ಎಲ್ಲ ರದ್ದಾದ ರೇಷನ್ ಕಾರ್ಡ್ ಗಳ ಪಟ್ಟಿ ಕೂಡ ಇರುತ್ತದೆ. ಅದರಲ್ಲಿ ನಿಮ್ಮ ಹೆಸರು ಹಾಗೂ ರೇಷನ್ ಕಾರ್ಡ್ ನಲ್ಲಿರುವಂತಹ ಸಂಖ್ಯೆ ಇಲ್ಲಿ ಇದ್ದರೆ ನಿಮ್ಮ ರೇಷನ್ ಕಾರ್ಡ್ ಕೂಡ ರದ್ದಾಗಿದೆ ಎಂದರ್ಥ.
ಲೇಖನವನ್ನು ಓದಿದ್ದಕ್ಕೆ ಧನ್ಯವಾದಗಳು…