Ration Card Correction Started: ರಾಜ್ಯದಲ್ಲಿ ಇಂದಿನಿಂದ ರೇಷನ್ ಕಾರ್ಡ್ ತಿದ್ದುಪಡಿಗೆ ಅರ್ಜಿ ಆರಂಭ.! ಕೂಡಲೆ ನಿಮ್ಮ ಅರ್ಜಿ ಸಲ್ಲಿಸಿ @ahara.kar.nic.in

Ration Card Correction Started:ಎಲ್ಲರಿಗೂನಮಸ್ಕಾರ, ಈ ಲೇಖನದ ಮುಖಾಂತರ ತಮಗೆಲ್ಲರಿಗೂ ತಿಳಿಸುವ ವಿಷಯ ಏನೆಂದರೆ, ನಮ್ಮ ರಾಜ್ಯ ಕರ್ನಾಟಕದಲ್ಲಿ ಇಂದಿನಿಂದ ಪಡಿತರ ಚೀಟಿಗಳ ಪರಿಷ್ಕರಣೆ ಆರಂಭವಾಗಿದೆ. ಆದ್ದರಿಂದ, ಇಂದಿನಿಂದ ನೀವು ಹೊಸ ಸದಸ್ಯರನ್ನು ಸೇರಿಸುವುದು ಅಥವಾ ನಿಮ್ಮ ಪಡಿತರ ಚೀಟಿಯಲ್ಲಿ ವಿಳಾಸವನ್ನು ಬದಲಾಯಿಸುವುದು ಸೇರಿದಂತೆ ಯಾವುದೇ ವಿಧಾನಗಳ ಮೂಲಕ ತಿದ್ದುಪಡಿಗಳನ್ನು ಮಾಡುವ ಆಯ್ಕೆಯನ್ನು ಹೊಂದಿದ್ದೀರಿ, ಆದ್ದರಿಂದ ನೀವು ಇದೀಗ ಆನ್‌ಲೈನ್‌ನಲ್ಲಿ ತಿದ್ದುಪಡಿಗಾಗಿ ಅರ್ಜಿ ಸಲ್ಲಿಸಬಹುದು. ರೇಷನ್ ಕಾರ್ಡ್ ನಲ್ಲಿ ತಿದ್ದುಪಡಿ ಅನ್ನು ಮಾಡಿಸುವುದು ಹೇಗೆ?, ಯಾವೆಲ್ಲಾ ಅಗತ್ಯ ದಾಖಲೆಗಳು ಬೇಕು? ಈ ಎಲ್ಲಾ ಸಂಪೂರ್ಣ ವಿವರವನ್ನು ಈ ಲೇಖನದಲ್ಲಿ ವಿವರವಾಗಿ ವಿವರಿಸಲಾಗಿದೆ, ನೀವು ತಪ್ಪದೆ ಕೊನೆಯವರೆಗೂ ಓದಿರಿ.

Ration Card Correction Started: ರೇಷನ್ ಕಾರ್ಡ್ ತಿದ್ದುಪಡಿಗೆ ರಾಜ್ಯ ಸರ್ಕಾರದಿಂದ ಮತ್ತೆ ಅವಕಾಶ.?

ರಾಜ್ಯದಲ್ಲಿ ಪಡಿತರ ಚೀಟಿ ತಿದ್ದುಪಡಿಗೆ ರಾಜ್ಯ ಸರ್ಕಾರ ಮತ್ತೊಮ್ಮೆ ಅವಕಾಶ ನೀಡಿದೆ. ಹೌದು, ಇಂದಿನಿಂದ ಅಕ್ಟೋಬರ್ 10, 2024 ರವರೆಗೆ, ಬೆಳಿಗ್ಗೆ 10 ರಿಂದ ರಾತ್ರಿ 9 ರವರೆಗೆ ರೇಷನ್ ಕಾರ್ಡನಲ್ಲಿ ತಿದ್ದುಪಡಿ ಮಾಡಿಕೊಳ್ಳಲು ರಾಜ್ಯ ಸರ್ಕಾರದಿಂದ ಅವಕಾಶ ನೀಡಿದೆ. ಹೌದು, ರಾಜ್ಯ ಸರ್ಕಾರವು ನಿಮ್ಮ ಹೊಸ ಪಡಿತರ ಚೀತಿಯಲ್ಲಿ ವಿಳಾಸ ಬದಲಾವಣೆ, ಹೊಸ ಸದಸ್ಯರ ಸೇರ್ಪಡೆ ಮುಂತಾದ ಯಾವುದೇ ಕ್ರಮಗಳ ಮೂಲಕ ತಿದ್ದುಪಡಿ ಮಾಡಿಕೊಳ್ಳಲು ಮತ್ತೊಮ್ಮೆ ಅವಕಾಶವನ್ನು ನೀಡಿದೆ, ಆದ್ದರಿಂದ ಈ ಅವಕಾಶವನ್ನು ಕಳೆದುಕೊಳ್ಳಬೇಡಿ.

Ration Card Correction Started: ರೇಷನ್ ಕಾರ್ಡ್ ನಲ್ಲಿ ಏನೆಲ್ಲಾ ತಿದ್ದುಪಡಿಗೆ ಅರ್ಜಿ ಸಲ್ಲಿಸಲು ಅವಕಾಶವಿದೆ?

  1. ಹೊಸ ಸದಸ್ಯರ ಹೆಸರು ಸೇರ್ಪಡೆಗೆ ಅವಕಾಶ.
  2. ವಿಳಾಸ ಬದಲಾವಣೆ
  3. ಆಧಾರ್ ಈ-ಕೆವೈಸಿ
  4. ನ್ಯಾಯಬೆಲೆ ಅಂಗಡಿ ಬದಲಾವಣೆ
  5. ಹೆಸರು ತೆಗೆಯುವುದು
  6. ಹೆಸರು ತಿದ್ದುಪಡಿ ಮಾಡಬಹುದು.

Ration Card Correction Started: ತಿದ್ದುಪಡಿಗೆ ಅರ್ಜಿ ಸಲ್ಲಿಸಲು ಬೇಕಾಗುವ ಎಲ್ಲಾ ಅಗತ್ಯ ದಾಖಲಾತಿಗಳು.!

  • ಅರ್ಜಿದಾರರ ಅಧಾ‌ರ್ ಕಾರ್ಡ ಪ್ರತಿ.
  • ಮೊಬೈಲ್ ಸಂಖ್ಯೆ.
  • ಹೊಸ ಸದಸ್ಯರ ಹೆಸರನ್ನು ಸೇರಿಸಲು ಜಾತಿ ಪ್ರಮಾಣ ಪತ್ರ ಮತ್ತು ಅದಾಯ ಪ್ರಮಾಣ ಪತ್ರ.
  • ಪ್ರಸ್ತುತ ನಿಮ್ಮ ರೇಷನ್ ಕಾರ್ಡ(Ration Card)

ಇದನ್ನೂ ಓದಿ: Gruhalakshmi: ಕಳೆದ 2 ತಿಂಗಳಿನಿಂದ ಹಣ ಜಮಾ ಆಗದೇ ಇದ್ದವರಿಗೆ ಗೃಹಲಕ್ಷ್ಮಿ ಹಣ ಜಮಾ!

Ration Card Correction Started: ಕರ್ನಾಟಕದಲ್ಲಿ ರೇಷನ್ ಕಾರ್ಡ್ ತಿದ್ದುಪಡಿಗೆ ಎಲ್ಲಿಯವರೆಗೆ ಅವಕಾಶವಿದೆ.?

ರೇಷನ್ ಕಾರ್ಡ್ ತಿದ್ದುಪಡಿಗಾಗಿ ಕರ್ನಾಟಕದಾದ್ಯಂತ ಜನತೆ ಬಹಳ ದಿನಗಳಿಂದ ಕಾಯುತ್ತಿದ್ದಾರೆ. ಅಂತಹ ಎಲ್ಲಾ ಜನರಿಗೆ ರಾಜ್ಯ ಸರ್ಕಾರದ ಗುಡ್ ನ್ಯೂಸ್ ನೀಡಿದೆ. ಇಂದಿನಿಂದ ಅಂದರೆ ಆಗಸ್ಟ್/4/2024 ರಿಂದ ಆಗಸ್ಟ್/10/2024 ರವರೆಗೆ, ಆಹಾರ ಸಚಿವಾಲಯದ ಅಧಿಕೃತ ವೆಬ್‌ಸೈಟ್‌ನಲ್ಲಿ ರೇಷನ್ ಕಾರ್ಡ್ ತಿದ್ದುಪಡಿಗೆ ಅರ್ಜಿ ಸಲ್ಲಿಸಲು ನಿಮಗೆ ಅವಕಾಶವಿದೆ, ಆದ್ದರಿಂದ ನೀವು ಇದೀಗ ನಿಮ್ಮ ಅರ್ಜಿಯನ್ನು ಸಲ್ಲಿಸಬಹುದು. ವಿಳಾಸ ಬದಲಾವಣೆ ಸೇರಿದಂತೆ ಯಾವುದೇ ಬದಲಾವಣೆಯನ್ನು ನೀವು ರೇಷನ್ ಕಾರ್ಡನಲ್ಲಿ ಮಾಡಿಸುವುದಾದರೆ, ಇಂದಿನಿಂದ ಸರ್ಕಾರದ ಅಧಿಕೃತ ವೆಬ್‌ಸೈಟ್ www.ahara.kar.nic ನಲ್ಲಿ ತಿದ್ದುಪಡಿಗೆ ಅರ್ಜಿಯನ್ನು ಸಲ್ಲಿಸಬಹುದು.

Ration Card Correction Started: ರೇಷನ್ ಕಾರ್ಡ್ ತಿದ್ದುಪಡಿಗೆ ಅರ್ಜಿಯನ್ನು ಸಲ್ಲಿಸುವ ವಿಧಾನ.!

ಪಡಿತರ ಚೀಟಿ (Ration Card) ಗಳಲ್ಲಿ ತಿದ್ದುಪಡಿಗಳನ್ನು ಮಾಡಲು, ಯಾವುದೇ ಸಿಎಸ್‌ಸಿ ಕೇಂದ್ರ, ಗ್ರಾಮಒನ್ ಕೇಂದ್ರ, ಕರ್ನಾಟಕ ಒನ್ ಅಥವಾ ನಿಮಗೆ ಹತ್ತಿರದ ಯಾವುದೇ ಕೇಂದ್ರಕ್ಕೆ ಭೇಟಿ ನೀಡಿ ಅಥವಾ ನಾಡಾ ಕಚೇರಿಗೆ ಭೇಟಿ ನೀಡಿ ಮತ್ತು ಅಗತ್ಯ ದಾಖಲೆಗಳನ್ನು ಸಲ್ಲಿಸಿ ನಂತರ ನೀವು ಈ ಅಧಿಕೃತ ವೆಬ್‌ಸೈಟ್‌ನಲ್ಲಿ ರೇಷನ್ ಕಾರ್ಡ್ ತಿದ್ದುಪಡಿಗೆ ಅರ್ಜಿಯನ್ನು ಸಲ್ಲಿಸಬಹುದು.

ರೇಷನ್ ಕಾರ್ಡ್ ತಿದ್ದುಪಡಿಗೆ ಅರ್ಜಿ ಸಲ್ಲಿಸುವ ಲಿಂಕ್ : ಇಲ್ಲಿ ಕ್ಲಿಕ್ ಮಾಡಿ

WhatsApp Group Join Now
Telegram Group Join Now
error: Content is protected !!