ರೇಷನ್ ಕಾರ್ಡ್ ನಲ್ಲಿ ಹೆಸರು ಸೇರಿಸಿಕೊಳ್ಳಲು ಮತ್ತು ತಿದ್ದುಪಡಿಗೆ ಅವಕಾಶ; ಇಲ್ಲಿದೆ ನೋಡಿ ಸಂಪೂರ್ಣವಾದ ವಿವರ!

Ration Card

Ration Card Members add: ನಮಸ್ಕಾರ ಸ್ನೇಹಿತರೆ ಈ ಒಂದು ಲೇಖನದ ಮೂಲಕ ಕರ್ನಾಟಕದ ಸಮಸ್ತ ಜನತೆಗೆ ತಿಳಿಸುವ ವಿಷಯವೇನೆಂದರೆ ರೇಷನ್ ಕಾರ್ಡ್ ನಲ್ಲಿ ಹೆಸರನ್ನು ಸೇರಿಸಿಕೊಳ್ಳಲು ಬಯಸಿದರೆ ಹಾಗೂ ಯಾವುದೇ ರೀತಿಯ ತಿದ್ದುಪಡಿ ಮಾಡಲು ಬಯಸಿದರೆ ಅಂತವರಿಗೆ ಒಂದು ಅವಕಾಶ ಕಲ್ಪಿಸಿಕೊಡಲಾಗಿದೆ ಇದರ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ನೀಡಿರುತ್ತೇನೆ. ಲೇಖನವನ್ನು ಕೊನೆಯವರೆಗೂ ಓದಿ.

ಸರ್ಕಾರದಿಂದ ವಾಹನ ಖರೀದಿಗೆ ಸಿಗಲಿದೆ 50,000 ಹಣ ! ನೀವು ಕೂಡ ವಾಹನವನ್ನು ಖರೀದಿಸುತ್ತಿದ್ದರೆ, ಈ ಹಣವನ್ನು ಪಡೆಯಿರಿ.

ಇಲ್ಲವಾದಲ್ಲಿ ನೀವು ಅವರ ಹೆಸರಿನಿಂದ ಬರುವ ಅಕ್ಕಿ ಹಣ ಹಾಗೂ ರೇಷನ್ ಪಡೆದುಕೊಳ್ಳಲು ಸಾಧ್ಯವಾಗುವುದಿಲ್ಲ ಹಾಗೂ ಅವರು ಯಾವುದೇ ರೀತಿಯ ಸೌಲಭ್ಯವನ್ನು ಪಡೆದುಕೊಳ್ಳಲು ಕೂಡ ಸಾಧ್ಯವಾಗುವುದಿಲ್ಲ ಎಂದು ಹೇಳಬಹುದು. ಹಾಗಾಗಿ ಈ ಲೇಖನವನ್ನು ಕೊನೆಯವರೆಗೂ ಓದಿ.

ರೇಷನ್ ಕಾರ್ಡ್ ತಿದ್ದುಪಡಿಗೆ ಅವಕಾಶ ನೀಡಿದ ರಾಜ್ಯ ಸರ್ಕಾರ:

ಈಗಾಗಲೇ ಸರ್ಕಾರವು ರಜೆ ಹಾಕಿರುವ ರೇಷನ್ ಕಾರ್ಡ್ ಗಳನ್ನು ಪರಿಶೀಲಿಸುತ್ತಿದ್ದು ನೀವು ಕೂಡ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಿಕೊಡಲಾಗಿದೆ ಮತ್ತು ತಿದ್ದುಪಡಿ ಮಾಡಿಸಲು ಕೂಡ ಅವಕಾಶ ಕಲ್ಪಿಸಿಕೊಡಲಾಗಿದೆ ಎಂದು ಹೇಳಬಹುದು.

SSLC ವಿದ್ಯಾರ್ಥಿಗಳೇ ಗಮನಿಸಿ: ಈ ನಿಗದಿ ತಿಂಗಳಿನಲ್ಲಿಯೇ SSLC ಫಲಿತಾಂಶ ಪ್ರಕಟ !

ಹಾಗೆ ಅಂದ್ರೆ ಮನೆಯಲ್ಲಿರುವಂತಹ ಸದಸ್ಯರ ಹೆಸರು ಸೇರ್ಪಡೆ ಮಾಡುವುದು ಹಾಗೂ ಯಾವುದೇ ಸದಸ್ಯರ ಕುಟುಂಬದಿಂದ ಬೇರೆ ಆಗಿದ್ದರೆ ಇಲ್ಲವೇ ಮರಣವನ್ನು ಹೊಂದಿದ್ದರೆ ಅವರ ಹೆಸರನ್ನು ರೇಷನ್ ಕಾರ್ಡ್ ನಿಂದ ತೆಗೆಯುವುದು ಹೆಸರಿನಲ್ಲಿ ತಿದ್ದುಪಡಿ ವಿಳಾಸ ಬದಲಾವಣೆ ಇವುಗಳನ್ನು ಮಾಡಿಕೊಳ್ಳುವ ಅವಕಾಶ ಇದೆ ಎಂದು ತಿಳಿಸಲಾಗಿದೆ.

ಈ ರೀತಿಯಾಗಿ ಆನ್ಲೈನ್ ನಲ್ಲಿ ಮಾಡಿಕೊಳ್ಳಿ ರೇಷನ್ ಕಾರ್ಡ್ ತಿದ್ದುಪಡಿ:

ನೀವು ಮೊದಲು ಸರ್ಕಾರದ ಅಧಿಕೃತ ಜಾಲತಾಣದ ಮೇಲೆ ಕ್ಲಿಕ್ ಮಾಡಿಕೊಳ್ಳಿ

https://nfsa.gov.in/Default.aspx

ನಂತರ ರೇಷನ್ ಕಾರ್ಡ್ ಇವರ ಎನ್ನುವ ಆಯ್ಕೆಯನ್ನು ಕಾಣಿಸುತ್ತದೆ ಅದರ ಮೇಲೆ ಕ್ಲಿಕ್ ಮಾಡಿಕೊಳ್ಳಬೇಕು.

ಅದಾದ ನಂತರ ನೀವು ನಿಮ್ಮ ರಾಜ್ಯ, ಜಿಲ್ಲೆ, ತಾಲೂಕು ಹಾಗೂ ಹೋಬಳಿ ಆಯ್ಕೆ ಮಾಡಿ ಭರ್ತಿ ಮಾಡಬೇಕು ಆಗಿದೆ.

ಈಗ ನಿಮ್ಮ ಹತ್ತಿರದ ನ್ಯಾಯಬೆಲೆ ಅಂಗಡಿ ಅಥವಾ ಅದರ ಮಾಲೀಕರ ಹೆಸರನ್ನು ಆಯ್ಕೆ ಮಾಡಿ ಜೊತೆಗೆ ಪಡಿತರ ಚೀಟಿ ಟೈಪ್ ಯಾವುದೇ ಎಂಬುದನ್ನು ಆಯ್ಕೆ ಮಾಡಿಕೊಳ್ಳಬೇಕು.

ಇವಾಗ ನಿಮ್ಮ ಪಡಿತರ ಸಂಖ್ಯೆಯನ್ನು ನಮೂದಿಸಬೇಕು ಎಂದು ಹೇಳುತ್ತೇನೆ.

ಈಗ ಒಂದು ಲಿಸ್ಟ್ ನಿಮ್ಮ ಮುಂದೆ ತೆಗೆದುಕೊಳ್ಳುತ್ತದೆ. ಅದರಲ್ಲಿ ಪಡಿತರ ಚೀಟಿಯ ಸಂಪೂರ್ಣವಾದ ವಿವರಗಳು ಕೂಡ ಇರುತ್ತದೆ. ಒಂದು ವೇಳೆ ಸದಸ್ಯರ ಹೆಸರು ಅದರಲ್ಲಿ ಕಾಣದಿದ್ದರೆ ಆಹಾರ ಇಲಾಖೆಯ ಕಚೇರಿಗೆ ಭೇಟಿ ನೀಡಿ ಹೆಸರು ಸೇರಿಕೊಳ್ಳುವ ಅವಕಾಶವನ್ನು ಸರಕಾರ ನೀಡಿದೆ.

ಗೃಹಲಕ್ಷ್ಮಿ ಯೋಜನೆಯ ಪೆಂಡಿಂಗ್ ಇರುವ ಎಲ್ಲಾ ಹಣ ಒಟ್ಟಿಗೆ ಜಮಾ! ಇಲ್ಲಿದೆ ನೋಡಿ ಸಂಪೂರ್ಣವಾದ ಮಾಹಿತಿ!

Online ನಲ್ಲಿ ನೀವು ರೇಷನ್ ಕಾರ್ಡ್ ಹೆಸರು ಮಿಸ್ ಆಗಿದ್ದರೆ ಸೇರಿಸಿಕೊಳ್ಳುವ ಅವಕಾಶ ಇದ್ದು ಇದಕ್ಕಾಗಿ ಹತ್ತಿರದ ಆಹಾರ ಇಲಾಖೆ ಕಚೇರಿ ಹಾಗೂ ಸೇವ ಕೇಂದ್ರಕ್ಕೆ ಹೋಗಿ ದಾಖಲೆಗಳನ್ನು ನೀಡಿ ಹೆಸರು ಸೇರಿಸಿಕೊಳ್ಳಬಹುದು ಆಗಿದೆ. ಇದಕ್ಕೆ ಸದಸ್ಯರ ಆಧಾರ್ ಕಾರ್ಡ್ ವಿಳಾಸ ಪುರಾವೆ ಇರುತ್ತದೆ ಎಂದು ತಿಳಿಸಲಾಗಿದೆ.

WhatsApp Group Join Now
Telegram Group Join Now

Leave a Reply

Your email address will not be published. Required fields are marked *