ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸಲು ಅವಕಾಶ, ಈ ದಿನ ಸಿಗಲಿದೆ ಹೊಸ ಬಿಪಿಎಲ್ ಕಾರ್ಡ್ ತಪ್ಪದೇ ಕೂನೆಯತನಕ ಓದಿ!

Ration Card News: ನಮಸ್ಕಾರ ಕರ್ನಾಟಕ ಸಮಸ್ತ ಜನತೆಗೆ : ಕೆಲವು ದಿನಗಳ ಹಿಂದೆ ಅಷ್ಟೇ ರಾಜ್ಯದ ಜನತೆಗೆ ಎಪಿಎಲ್ ಮತ್ತು ಬಿಪಿಎಲ್ ಕಾರ್ಡ್ ಹೊಂದಿದವರಿಗೆ ಹೊಸ ಕಾರ್ಡ್ ವಿತರಣೆ ಮಾಡುವುದ ನಿರ್ಧರಿಸಿತ್ತು ಆ ಹೊಸ ರೇಷನ್ ಕಾರ್ಡ್ ಪಡೆದುಕೊಳ್ಳಲು ಕಾತುರದಿಂದ ಕಾಯುತ್ತಿದ್ದಾರೆ ಆದರೆ ಸರ್ಕಾರ ಹೊಸ ರೇಷನ್ ಕಾರ್ಡ್ ವಿತರಣೆಯನ್ನು ಮುಂದೆ ಬಂದಿದೆ ಇದರ ಬಗ್ಗೆ ಮಾತನಾಡಿರುಂತಹ ಆಹಾರ ಮತ್ತು ನಾಗರಿಕ ಪೂರೈಕೆಯ ಸಚಿವರಾದ ಕೆಎಚ್ ಮುನಿಯಪ್ಪ ಅವರು ರಾಜ್ಯದ ಜನತೆಗೆ ಸುದ್ದಿಯೊಂದನ್ನು ಕೊಟ್ಟಿದ್ದಾರೆ, ಈ ಕುರಿತು ಸಂಪೂರ್ಣ ಮಾಹಿತಿ ಕೆಳಗಡೆ ನೀಡಿದೆ.

ಹೊಸ ರೇಷನ್ ಕಾರ್ಡ್‌ ನ ಮಾಹಿತಿ :

ಹೂಸ ರೇಷನ್ ಕಾರ್ಡ್ ಕಾಯವಿಕೆಯೂ ಎರಡ ರಿಂದ ಮೂರು ವರ್ಷದ ಮೇಲೆ ಆದರೂ 2020 ರಲ್ಲಿಯೆ ಅರ್ಜಿಗಳನ್ನು ಸಲ್ಲಿಸಿ ಇಲ್ಲಿತನಕ ಯಾವುದೇ ಸುದ್ದಿಗಳ ಸಿಕ್ಕಿಲ್ಲದೆ ಕಾಯುತ್ತಿರುವಾಗ ಜನರಿಗೆ ಈಗ ನಂಬಿಕೆ ಮೂಡಿದೆಬಂದಿದೆ ಆಹಾರ ಇಲಾಖೆಯಿಂದ ಸಚಿವರಾದತಂಹ ಕೆಎಚ್ ಮುನಿಯಪ್ಪ ಅವರು ಇದರ ಬಗ್ಗೆ ಮಾಹಿತಿಯನ್ನು ನೀಡಿದ್ದಾರೆ ಮಾರ್ಚ್ 31 ಎಲ್ಲಾ ಅರ್ಜಿಗಳನ್ನು ಪರಿಶೀಲಿಸಿ ಹೊಸ ಹೂಸ ರೇಷನ್ ಕಾರ್ಡ್‌ ವಿತರಣೆ ಮಾಡಲಾಗುತ್ತದೆ ಎಂದು ತಿಳಿಸಿದ್ದಾರೆ.

ಕೆಲವು ತುರ್ತು ಸಮಯ ಪೂರೈಸಲು ಸರ್ಕಾರವು ಹೊಸ ರೇಷನ್ ಕಾರ್ಡ್‌ಗಳಿಗೆ ಅರ್ಜಿ ಸಲ್ಲಿಸಲು ಅವಕಾಶ ಮಾಡಿದ ಈ ಯೋಜನೆಯಡಿ

ಈ ಕೆಳಗೆ ತಿಳಿಸಿದವರಿಗೆ ಅರ್ಜಿ ಸಲ್ಲಿಸಬಹುದು:

* ಹೊಸದಾಗಿ ಮದುವೆ ಮದುವೆಯಾದ ದಂಪತಿಗಳು

* ಮದುವೆಯ ನಂತರ ಬೇರೆ ವಾಸಿಸುವ ದಂಪತಿಗಳು ಕೂಡ ಹೊಸ ರೇಷನ್ ಕಾರ್ಡ್‌ಗೆ ಅರ್ಜಿ ಸಲ್ಲಿಸಬಹುದು

* ಬೇರೆಯಾಗಿ ಜೀವನ ನಡೆಸುವ ದಂಪತಿಗಳು ಅರ್ಜಿ ಸಲ್ಲಿಸಬಹುದು

* ರೇಷನ್ ಕಾರ್ಡ್ ಹೊಂದಿರುವ ಕುಟುಂಬದಿಂದ ಬೇರಆಗಿ ವಾಸಿಸಲು ಪ್ರಾರಂಭಿಸುವ ದಂಪತಿಗಳು ಕೂಡ ಹೊಸ ರೇಷನ್ ಕಾರ್ಡ್‌ಗೆ ಅರ್ಜಿ ಸಲ್ಲಿಸಬಹುದು

ನಿಮ್ಮ ರೇಷನ್ ಕಾರ್ಡ್ ತಿದ್ದುಪಡಿಗೆ ಅವಕಾಶ:

ಹೊಸದಾಗಿ ಕುಟುಂಬದ ಸದಸ್ಯರ ಸೇರ್ಪಡೆ ತಪ್ಪುಗಳನ್ನು ತಿದ್ದುಪಡಿ ಹಾಗೂ ವಿಳಾಸದ ಬದಲಾವಣೆ ಸೇರಿದಂತೆ ಹಲವಾರು ರೇಷನ್ ಕಾರ್ಡ್‌ಗಳಲ್ಲಿನ ತಿದ್ದುಪಡಿಯನ್ನು ಮಾಡಲು ಸರ್ಕಾರ ಮತ್ತೊಮ್ಮೆ ಅವಕಾಶ ನೀಡಿದೆ ಹಾಗೂ ಈ ಹೊಸ ರೇಷನ್ ಕಾರ್ಡ್‌ಗಳಿಗೆ ಅರ್ಜಿ ಸಲ್ಲಿಸಲು ಅವಕಾಶ ಮಾಡಲಾಗಿದೆ
ಕಾರ್ಡ ಗೆ ಅರ್ಜಿ ಸಲ್ಲಿಸುವುದು ಹೇಗೆ:

ನಿಮ್ಮ ಹತ್ತಿರದ ಗ್ರಾಮ ಒನ್ ಬೆಂಗಳೂರುಒನ್ ಮತ್ತು ಇತರೆ ಸೇವಾ ಕೇಂದ್ರಗಳಲ್ಲಿ ಅರ್ಜಿಯನ್ನು ಸಲ್ಲಿಸಬಹುದು ಆನ್ಲೈನ್ಮೂಲಕ ಸೇವಾ ಕೇಂದ್ರಗಳಲ್ಲಿ ಅರ್ಜಿಯನ್ನು ಸಲ್ಲಿಸಬಹುದು .

ಹೊಸ ರೇಷನ್ ಕಾರ್ಡ್ ಕಾಯುವಿಕೆಗೆ ಕೊನೆಗೂ ಭರವಸೆ ನೀಡಿದೆ :

ಕೊನೆಯದಾಗಿ ಆಹಾರ ಇಲಾಖೆಯ ಸಚಿವ KH ಮುನಿಯಪ್ಪ ಅವರು ಮಾರ್ಚ್ 31 ಒಳಗಾಗಿ ಹೂಸ ರೇಷನ್ ಕಾರ್ಡ್‌ ವಿತರಣೆ ಮಾಡಲಾಗುತ್ತದೆ ಎಂದು ತಿಳಿಸಿದ್ದಾರೆ.

ಇಲ್ಲಿವರೆಗೂ ಓದಿದ್ದಕ್ಕೆ ಧನ್ಯವಾದಗಳು :

WhatsApp Group Join Now
Telegram Group Join Now