Ration Card News: ನಮಸ್ಕಾರ ಕನಾ೯ಟಕದ ಸಮಸ್ತ ಜನತೆಗೆ :ರೇಷನ್ ಕಾರ್ಡ್ ಇದಿಯಾ ಸರ್ಕಾರದಿಂದ ಸಿಗುವಂತ ಗ್ಯಾರಂಟಿಯ ಯೋಜನೆಗಳ ಪ್ರಯೋಜನವನ್ನು ಪಡೆದುಕೊಳ್ಳುತ್ತಿದ್ದೀರೆ ನಿಮಗೆ ಇನ್ನು ಮುಂದೆ ರೇಷನ್ ಕಾರ್ಡ್ ನ ಪ್ರಯೋಜನಗಳು ಸಿಗದೇ ಇರಬಹುದು.
ನಿಮ್ಮ ರೇಷನ್ ಕಾರ್ಡ್ ಕೂಡ ರದ್ದಾಗಬಹುದು ಯಾಕೆ ಆಗಿರಬೇಕು ಅಲ್ವಾ ಅದಕ್ಕೆ ಕಾರಣವನ್ನು ನಾವು ಈ ಲೇಖನದಲ್ಲಿ ತಿಳಿಸುತ್ತದೆ ಆದರಿಂದ ಲೇಖನವನ್ನು ಕೊನೆವರೆಗೂ ಓದಿ.
ರೇಷನ್ ಕಾರ್ಡ್ ಹೊಂದಿರುವವರಿಗೆ ಸರ್ಕಾರದ ಒಂದು ಆಘಾತಕಾರಿ ವಿಚಾರವನ್ನು ಹೇಳಿದೆ ಇಂತಹ ಕೆಲಸವನ್ನು ಮಾಡಿದರೆ ಅವರ ರೇಷನ್ ಕಾರ್ಡ್ ಅನ್ನು ತಡೆಹಿಡಿಯಲಾಗುತ್ತದೆ ಮತ್ತು ರದ್ದುಪಡಿಸಲಾಗುತ್ತದೆ ಎಂದು ಸರ್ಕಾರವು ಸ್ಪಷ್ಟವಾಗಿಯೇ ತಿಳಿಸಿದೆ.
ಅನ್ನಭಾಗ್ಯ ಯೋಜನೆಯ ಪ್ರಯೋಜನ ಸಿಕ್ತಾ ಇದೆಯಾ :
ಬಡತನದ ರೇಖೆಗಿಂತ ಕೆಳಗಿರುವವರಿಗೆ ಮಾಡಲಾಗುತ್ತದೆ ಹಾಗೂ ಅವರು ಉಚಿತವಾಗಿಯೇ ಪಡಿತರ ವಸ್ತುಗಳನ್ನು ನ್ಯಾಯ ಬೆಲೆಯ ಅಂಗಡಿಗಳಿಗೆ ಹೋಗಿ ತೆಗೆದುಕೊಂಡು ಬರಬಹುದು.
ಈಗಾಗಲೇ ಐದು ಕೆಜಿ ಉಚಿತ ಅಕ್ಕಿಯನ್ನು ನೀಡುತ್ತಿದೆ ಇದರ ಜೊತೆಗೆ ರಾಜ್ಯ ಸರ್ಕಾರವು ಕೂಡ 5 ಕೆಜಿ ಅಕ್ಕಿಕಾಳು ಉಚಿತವಾಗಿಯೇ ನೀಡಬೇಕಿತ್ತು ಆದರೆ ದುರದೃಷ್ಟವಶಾತ್ ರಾಜ್ಯ ಸರ್ಕಾರದ ಬಳಿ ಅಷ್ಟು ಅಕ್ಕಿ ದಾಸ್ತಾನು ಇಲ್ಲದೆ ಇರುವಾಗ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರವು ಪ್ರತಿ ಫಲಾನುಭವಿ ವ್ಯಕ್ತಿಗೆ ಒಂದು ಕೆಜಿಯ ಅಕ್ಕಿಗೆ 34 ರೂಪಾಯಿಗಳಂತೆ 170 ರೂ. ಗಳನ್ನು 5 ಕೆಜಿ ಅಕ್ಕಿಗೆ ವಿತರಣೆಯ ಮಾಡುತ್ತಿದೆ ಅಂದರೆ ಮನೆಯ ಯಜಮಾನನ ಖಾತೆಗೆ ಇಷ್ಟು ಹಣ ಪ್ರತಿ ತಿಂಗಳಿಗೆ ನೇರವಾಗಿಯೇ ವರ್ಗಾವಣೆಯನ್ನು ಮಾಡಲಾಗುತ್ತದೆ.
ಆರು ತಿಂಗಳಿನಿಂದ ಅನ್ನ ಭಾಗ್ಯ ಯೋಜನೆಯ ಪ್ರಯೋಜನವನ್ನು ಹಲವಾರು ಪಡೆದುಕೊಳ್ಳುತ್ತಿದ್ದಾರೆ ಇದರ ಜೊತೆಗೆಯೇ ಗೃಹಲಕ್ಷ್ಮಿ ಯೋಜನೆಯಡಿ ಹಾಗೂ ಮತ್ತಿತರ ಸರ್ಕಾರದ ಯೋಜನೆಯಯ ಪ್ರಯೋಜನವೂ ಕೂಡ ಸಿಗುತ್ತಿದೆ ಆದರೆ ಇನ್ನು ಮುಂದೆ ರೇಷನ್ ಕಾರ್ಡ್ ಇದ್ರೂ ಕೂಡ ಪ್ರಯೋಜನಕ್ಕೆ ಬಾರದೆ ಇರಬಹುದು ಯಾಕೆ ಗೊತ್ತಾ.
ರೇಷನ್ ಕಾರ್ಡ್ ಗಳ ದುರುಪಯೋಗ ಆಗುತ್ತಿದೆ :
ಸಾಕಷ್ಟು ಜನರು ರೇಷನ್ ಕಾರ್ಡ್ಗಳನ್ನು ಪಡೆದುಕೊಳ್ಳುವುದಕ್ಕೆ ಅರ್ಜಿಯನ್ನು ಸಲ್ಲಿಸಿದ್ದಾರೆ ಆದರೂ ಕೂಡ ಅಂತವರಿಗೆ ಹೊಸ ರೇಷನ್ ಕಾರ್ಡ್ ಸಿಕ್ಕಿಲ್ಲ ಈಗಾಗಲೇ ಪಡಿತರ ಚೀಟಿಯನ್ನು ಉಳ್ಳವರು ಕೂಡ ಪಡೆದುಕೊಂಡಿದ್ದು ಕಳೆದ ಆರು ತಿಂಗಳಿನಿಂದ ಪಡಿತರ ವಸ್ತುಗಳನ್ನು ತೆಗೆದುಕೊಂಡಿಲ್ಲ ಬದಲಿಗೆ ಸರ್ಕಾರದ ಉಚಿತವಾಗಿಯೇ ಶಿಕ್ಷಣ ಹಾಗೂ ವೈದ್ಯಕೀಯ ಸೌಲಭ್ಯವನ್ನು ಪಡೆದುಕೊಳ್ಳುತ್ತಿದ್ದಾರೆ ಇಂಥವರನ್ನ ಗುರುತಿಸಿರುವಂತ ರಾಜ್ಯ ಸರ್ಕಾರವು ಅವರ ಮೇಲೆಯೇ ಕಟ್ಟುನಿಟ್ಟಿನ ಕ್ರಮವನ್ನು ಕೈಗೊಳ್ಳುವುದಾಗಿ ತಿಳಿಸಿದೆ
ರದ್ದುಪಡಿಸಲಾಗುತ್ತದೆ ರೇಷನ್ ಕಾರ್ಡ್ ಗಳನ್ನು :
ಇಂಥವರ ರೇಷನ್ ಕಾರ್ಡ್ ಗಳು ರದ್ದು ಪಡಿಸಿ ಮಾಡಲಾಗುವುದು ಎಂದು ಸರ್ಕಾರವು ತಿಳಿಸಿದೆ ಕಳೆದ ಆರು ತಿಂಗಳಿನಿಂದ ಯಾರು ಪಡಿತರ ವಸ್ತುಗಳನ್ನ ಪಡೆದುಕೊಂಡಿಲ್ಲವೋ ಅಂತವರ ರೇಷನ್ ಕಾರ್ಡ್ಗಳನ್ನು ರದ್ದು ಪಡಿಸಲಾಗುತ್ತದೆ ಅಥವಾ ತಡೆಹಿಡಿಯಲಾಗುತ್ತದೆ ಈ ಮಾಹಿತಿಯನ್ನು ಸರ್ಕಾರವು ತಿಳಿಸಿದೆ.
ಒಂದು ವೇಳೆಗೆ ನಿಮ್ಮ ಬಳಿಬಳಿಕ ಸೂಕ್ತವಾದತಂಹ ಕಾರಣದಿಂದ ಕಳೆದ ಆರು ತಿಂಗಳಿಂದ ತೆಗೆದುಕೊಳ್ಳಲು ಸಾಧ್ಯವಾಗದೆ ಇದ್ದಲ್ಲಿ ನೀವು ಆಹಾರ ಇಲಾಖೆಗೆ ಅರ್ಜಿಯನ್ನು ಸಲ್ಲಿಸಿ ಸೂಕ್ತ ವಾದ ಕಾರಣಗಳನ್ನು ಕೊಟ್ಟರೆ ನಿಮ್ಮ ಬಿಪಿಎಲ್ ರೇಷನ್ ಕಾರ್ಡ್ ಗಳನ್ನು ಹಿಂಪಡೆಯಲು ಸಾಧ್ಯವಿದೆ ಇಲ್ಲವಾದರೆ ಮುಂದಿನ ದಿನಗಳಲ್ಲಿ ನಿಮ್ಮ ಬಳಿಕ ಬಿಪಿಎಲ್ ರೇಷನ್ ಕಾರ್ಡ್ಗಳನು ಇದ್ದರೂ ಕೂಡ ಸರ್ಕಾರದ ಯಾವುದೇ ಯೋಜನೆಯಯ ಪ್ರಯೋಜನವು ನಿಮಗೆ ಸಿಗುವುದಿಲ್ಲ…
ಈ ಲೇಖನವನ್ನು ಓದಿದ್ದಕ್ಕೆ ಧನ್ಯವಾದಗಳು :