ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಆರಂಭ! ಇದೇ ದಿನಾಂಕದಂದು ಅರ್ಜಿ ಸಲ್ಲಿಸಲು ಅವಕಾಶ!

Ration Card News: ನಮಸ್ಕಾರ ಸ್ನೇಹಿತರೇ, ಈ ಒಂದು ಲೇಖನದ ಮೂಲಕ ನಿಮಗೆ ತಿಳಿಸುವುದೇನೆಂದರೆ ಕರ್ನಾಟಕದಲ್ಲಿ ರೇಷನ್‌ ಕಾರ್ಡ್‌(Ration Card)ಗೆ ಅರ್ಜಿ ಸಲ್ಲಿಸಿ ಕಾಯುತ್ತಿದ್ದವರಿಗೆ ಸರ್ಕಾರ ಇದೀಗ ಒಳ್ಳೆಯ ಸುದ್ದಿ ನೀಡಿದೆ.

ಇದೇ ವರ್ಷ ಏಪ್ರಿಲ್‌ 01 ರಿಂದ APL, BPL ಕಾರ್ಡ್‌ ವಿತರಣೆ ಮಾಡಲಾಗುತ್ತದೆ ಎಂದು ತಿಳಿಸಲಾಗಿದೆ. ಮಾರ್ಚ್‌ 31ರೊಳಗೆ ಎಲ್ಲಾ ಪರಿಶೀಲನೆ ನಡೆಸಲಾಗುತ್ತದೆ ಎಂದು ಕೂಡ ತಿಳಿಸಲಾಗಿದೆ. ಅದಲ್ಲದೇ ತುರ್ತು ಕಾರಣಗಳಿಗಾಗಿ ಅರ್ಜಿ ಸಲ್ಲಿಸಿದವರಿಗೆ ತಕ್ಷಣ ರೇಷನ್‌ ಕಾರ್ಡ್‌(Ration Card)ಗಳನ್ನು ನೀಡಿದ್ದೇವೆ ಎಂಬ ಮಾಹಿತಿಯನ್ನು ಇದೀಗ ನೀಡಲಾಗಿದೆ ನೋಡಿ.

ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಹೇಳಿಕೆ ಏನು?

ಇದೀಗ ಹೊಸ ಪಡಿತರ ಚೀಟಿಗಾಗಿ ಅರ್ಜಿ ಸಲ್ಲಿಸಿ ಕಾಯುತ್ತಿರುವ ಕರ್ನಾಟಕ ರಾಜ್ಯದ ಜನತೆಗೆ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಸಚಿವರಾದ K.H ಮುನಿಯಪ್ಪ ನವರು ಸಿಹಿಸುದ್ದಿಯನ್ನೂ ಇದೀಗ ತಿಳಿಸಿದ್ದಾರೆ. ಏಪ್ರಿಲ್‌ 01 ರಿಂದ ಇಡೀ ರಾಜ್ಯಾದ್ಯಂತ APL, BPL ಕಾರ್ಡ್‌ಗಳನ್ನು ವಿತರಿಸಲಾಗುತ್ತದೆ ಎಂದು ತಿಳಿಸಲಾಗಿದೆ. ಪಡಿತರ ಚೀಟಿ(Ration Card)ಗಾಗಿ ಅರ್ಜಿಯನ್ನು ಮಾರ್ಚ್‌ 31ರೊಳಗೆ ಪರಿಶೀಲನೆ ನಡೆಸಲಾಗುತ್ತದೆ ಎಂದು ಆಹಾರ ಇಲಾಖೆ ಸಚಿವರು ಮಾಹಿತಿ ಇದೀಗ ತಿಳಿಸಿದ್ದಾರೆ.

ಇದೇ,ಗುರುವಾರ ಸದನದಲ್ಲಿ ಮಾತನಾಡಿದ ಶಾಸಕಿ ನಯನಾ ಮೋಟಮ್ಮನವರು BPL ಕಾರ್ಡ್(BPL Ration Card)ಅರ್ಜಿ ಸಲ್ಲಿಕೆಯ ವೇಳೆ ತಾಂತ್ರಿಕ ಸಮಸ್ಯೆ(Server Problem)ಗಳಾಗುತ್ತಿವೆ. ಹಲವರ ಆಧಾರ್ ಸಂಖ್ಯೆ ಬ್ಯಾಂಕ್ ಖಾತೆ(Bank Account)ಯ ಜೊತೆಗೆ ಲಿಂಕ್ ಆಗಿಲ್ಲ ಎಂದು ತಿಳಿಸಲಾಗಿದೆ. ಇದರಿಂದ 5 ಕೆಜಿಯ ಅಕ್ಕಿಯ ಹಣ ಹಲವು ಫಲಾನುಭವಿಗಳಿಗೆ ಕೆಲವು ತಿಂಗಳಿಂದ ತಲುಪುತ್ತಿಲ್ಲ ಎಂದು ಕೂಡ ತಿಳಿಸಲಾಗಿದೆ. ಇದರ ಹಣವನ್ನು ನೀವು ಫಲಾನುಭವಿಗಳಿಗೆ ಕೊಡುತ್ತಿದ್ದೀರಾ? ಇಲ್ಲವೇ ಎಂದು ಪ್ರಶ್ನೆಯನ್ನು ಮಾಡಿದ್ದಾರೆ ಎಂದು ತಿಳಿದು ಬಂದಿದೆ.

ಇದನ್ನೂ ಓದಿ:

INSTAGRAM ರೀಲ್ಸ್ ಮಾಡಿ ಗೆಲ್ಲಿ ₹50 ಸಾವಿರದವರೆಗೆ ನಗದು ಹಣ! ಇದರ ಬಗ್ಗೆ ಇಲ್ಲಿದೆ ಸಂಪೂರ್ಣ ಮಾಹಿತಿ!

ಇಂತಹ ಸಂದರ್ಭದಲ್ಲಿ ನಯನಾ ಮೋಟಮ್ಮನವರ ಪ್ರಶ್ನೆಗೆ ದನಿಗೂಡಿಸಿದ ವಿರೋಧ ಪಕ್ಷದ ನಾಯಕರಾದ R ಅಶೋಕ್, BPL ಕಾರ್ಡ್(BPL Ration Card)ಕೊಡುವುದನ್ನು ರಾಜ್ಯ ಸರ್ಕಾರ ನಿಲ್ಲಿಸಿದೆ ಎಂದು ಕೂಡ ಹೇಳಿದರು. ಸರ್ವರ್ ಡೌನ್(Server Problem) 5 ಗ್ಯಾರಂಟಿಗಳಿಗೆ ಫಲಾನುಭವಿಗಳ ಸಂಖ್ಯೆಯು ಹೆಚ್ಚಾಗಬಾರದು ಎಂದು BPL ಕಾರ್ಡ್ ಕೊಡುತ್ತಿಲ್ವಾ? ಎಂದು ಕೇಳಿದರು. ಇದುವರೆಗೆ ಎಷ್ಟು BPL Card ಕೊಟ್ಟಿದ್ದೀರಿ ತಿಳಿಸಿ ಎಂದು ಸಚಿವರನ್ನು ಇದೀಗ ಪ್ರಶ್ನೆ ಮಾಡಿದ್ದಾರೆ ಎಂದು ತಿಳಿದು ಬಂದಿದೆ.

WhatsApp Group Join Now
Telegram Group Join Now

Leave a Reply

Your email address will not be published. Required fields are marked *