RDPR ಗ್ರಾಮ ಪಂಚಾಯಿತಿಯಲ್ಲಿ ಖಾಲಿ ಇರುವ ಹುದ್ದೆಗಳ ನೇಮಕಾತಿ! SDA/FDA ಹುದ್ದೆಗಳಿಗೆ ಅರ್ಜಿ ಆಹ್ವಾನ! ಪಿಯುಸಿ ಪಾಸಾದವರು ಅರ್ಜಿ ಸಲ್ಲಿಸಬಹುದು!

RDPR Recruitment 2024: ನಮಸ್ಕಾರ ಸ್ನೇಹಿತರೇ ಈ ಒಂದು ಲೇಖನದ ಮೂಲಕ ಕರ್ನಾಟಕದ ಸಮಸ್ತ ಜನತೆಗೆ ತಿಳಿಸುವ ವಿಷಯವೇನೆಂದರೆ ಪಂಚಾಯತ್ ಮಟ್ಟದ SDA ಮತ್ತು FDA ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಿದ್ದು, ಹುದ್ದೆಗಳ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ಕೆಳಗೆ ನೀಡಿರುತ್ತೇನೆ ಲೇಖನವನ್ನು ಕೊನೆಯವರೆಗೂ ಓದಿ.

ಹೆಚ್ಚಿನ ಸುದ್ದಿಗಳಿಗಾಗಿ ಹಾಗೂ ಇದೇ ತರದ ಹೆಚ್ಚಿನ ಮಾಹಿತಿಗಳಿಗಾಗಿ ನಮ್ಮ ವಾಟ್ಸಪ್ ಗ್ರೂಪ್ ಗೆ ಜಾಯಿನ್ ಆಗಿ ಅಲ್ಲಿ ಕರ್ನಾಟಕ ಸರ್ಕಾರದ ಇತ್ತೀಚಿನ ಯೋಜನೆಗಳು ಹಾಗೂ ಉದ್ಯೋಗದ ಮಾಹಿತಿಗಳು ದೊರಕುತ್ತವೆ.

ಹುದ್ದೆಯ ಹೆಸರು & ಸಂಖ್ಯೆ

  • ಪ್ರಥಮ ದರ್ಜೆ ಸಹಾಯಕರು 100 ಹುದ್ದೆಗಳು
  • ದ್ವಿತೀಯ ದರ್ಜೆ ಸಹಾಯಕರು 200 ಹುದ್ದೆಗಳು
  • ಒಟ್ಟು ಹುದ್ದೆಗಳು 300 ಹುದ್ದೆಗಳು.

ಹೌದು ಸ್ನೇಹಿತರೆ,ಒಟ್ಟು 300ಕ್ಕೂ ಅಧಿಕ ಹುದ್ದೆಗಳು ಖಾಲಿ ಇರಲಿದ್ದು ಅದರಲ್ಲಿಯೂ ಪ್ರಥಮ ದರ್ಜೆ & ದ್ವಿತೀಯ ದರ್ಜೆ ವಿಭಾಗಗಳನ್ನಾಗಿ ಇದೀಗ ಮಾಡಲಾಗಿದ್ದು ನೀವು ಅರ್ಜಿ ಸಲ್ಲಿಸಲು ಯಾವ ಅರ್ಹತೆಯನ್ನು ಪಡೆದಿರುತ್ತೀರಿ ಇಲ್ಲಿದೆ ನೋಡಿ ಸಂಪೂರ್ಣವಾದ ಮಾಹಿತಿ.

ಪ್ರಥಮ ದರ್ಜೆ ಸಹಾಯಕರು:

ಯಾವುದೇ ಒಂದು ಅಂಗೀಕೃತ ವಿಶ್ವವಿದ್ಯಾಲಯದಿಂದ ಯಾವುದೇ ಒಂದು ವಿಷಯದಲ್ಲಿ ಪದವಿಯನ್ನು ಮುಗಿಸಿರಬೇಕು ಎಂದು ತಿಳಿಸಲಾಗಿದೆ.

ದ್ವಿತೀಯ ದರ್ಜೆ ಸಹಾಯಕ :

ಮಾನ್ಯತೆ ಪಡೆದ ಯಾವುದೇ ಒಂದು ಸಂಸ್ಥೆಯಿಂದ ಪಿಯುಸಿ ಅಥವಾ 12ನೇ ತರಗತಿ ಮುಗಿಸಿರಬೇಕು ಎಂದು ತಿಳಿಸಲಾಗಿದೆ.

ಅರ್ಜಿ ಶುಲ್ಕ:

ಅಧಿಕೃತ ಅಧಿಸೂಚನೇ ಹೊರಡಿಸಿದ ನಂತರ ಅರ್ಜಿ ಶುಲ್ಕದ ಪೂರ್ತಿ ಮಾಹಿತಿ ದೊರೆಯುತ್ತದೆ.

ಆಯ್ಕೆ ವಿಧಾನ ಹೇಗಿರುತ್ತೆ?

ಅಭ್ಯರ್ಥಿಯನ್ನು ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಪಡೆದ ತಮ್ಮ ಅಂಕಗಳ ಆಧಾರದ ಮೇಲೆ ಆಯ್ಕೆ ಮಾಡಲಾಗುತ್ತದೆ ಎಂದು ತಿಳಿಸಲಾಗಿದೆ.

ಅರ್ಜಿ ಹಾಕುವುದು ಹೇಗೆ?

ಅರ್ಹ & ಆಸಕ್ತ ಅಭ್ಯರ್ಥಿಗಳು ಅಧಿಸೂಚನೆಯಲ್ಲಿ ನಿದಗಿಪಡಿಸಿದ ಜಾಲತಾಣದಲ್ಲಿ online ಮೂಲಕ ಅರ್ಜಿ ಸಲ್ಲಿಸಬೇಕು,ಶೀಘ್ರದಲ್ಲಿಯೇ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು ಎಂದು ಕೂಡ ತಿಳಿಸಲಾಗಿದೆ.

ಅರ್ಜಿ ಸಲ್ಲಿಸುವ ಪ್ರಮುಖ ದಿನಾಂಕಗಳು

ಪ್ರಾರಂಭದ ದಿನಾಂಕ: ಶೀಘ್ರದಲ್ಲೆ ಪ್ರಕಟವಾಗಲಿದೆ

ಅರ್ಜಿ ಆನ್ಲೈನ್ ಮೂಲಕ ಸಲ್ಲಿಸುವ ಕೊನೆಯ ದಿನಾಂಕ: ಶೀಘ್ರದಲ್ಲೆ ಪ್ರಕಟವಾಗಲಿದೆ.

WhatsApp Group Join Now
Telegram Group Join Now