RPF Constable Recruitment: ನಮಸ್ಕಾರ ನನ್ನ ಎಲ್ಲ ಕನಾ೯ಟಕದ ಸಮಸ್ತ ಜನತೆಗೆ: ರೈಲ್ವೆ ರಕ್ಷಣಾ ಪಡೆಯಿಂದ ಹೊಸದಾಗಿ ಅಧಿಸೂಚನೆ ಪ್ರಕಟಗೊಂಡಿರುತ್ತದೆ ಆಸಕ್ತಿ ಇರುವ ಅಭ್ಯರ್ಥಿಗಳು ಅಗತ್ಯ ಇರುವ ವಿದ್ಯಾರ್ಹತೆ ವಯೋಮಿತಿ ಹಾಗೂ ವೇತನ ಶ್ರೇಣಿ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಂಡು ಅರ್ಜಿ ಯನ್ನು ಸಲ್ಲಿಸಬಹುದು ಲೇಖನದ ಕೆಳಗಡೆ ನೀಡಿರುವ ವಯೋಮಿತಿ ಹಾಗೂ ಶೈಕ್ಷಣಿಕ ಅರ್ಹತೆ ಮತ್ತು ಹಲವಾರು ಮಾಹಿತಿಯನ್ನು ಕೆಳಗಡೆ ನೀಡಿರುತ್ತೇನೆ ಸಂಪೂರ್ಣವಾಗಿ ಓದಿ .
ನಿಮ್ಮ ಕನಾ೯ಟಕ ಶಿಕ್ಷಣ: ನಿಮಗೆ ಯಾವುದೇ ಸುಳ್ಳು ಸುದ್ದಿಯನ್ನು ತಿಳಿಸುವದಿಲ್ಲ ಆದ್ದರಿಂದ ಇಂತಹ ಹೆಚ್ಚಿನ ಉದ್ಯೋಗ ಮಾಹಿತಿಗಾಗಿ ನಮ್ಮ ಪೇಜನ್ನು ಅನುಸರಿಸಿ.
ರೈಲ್ವೆ ರಕ್ಷಣಾ ಪಡೆಯಿಂದ ಹೊಸದಾಗಿ ಅಧಿಸೂಚನೆ ಹೊರಡಿಸಲಾಗಿದೆ ಆಸಕ್ತ ಹಾಗೂ ಅರ್ಹ ಅಭ್ಯರ್ಥಿಗಳು ಹುದ್ದೆ ಗಳಿಗೆ ನಿಗದಿಪಡಿಸಿರುವ ದಿನಾಂಕದೊಳಗೆ ಅರ್ಜಿ ಸಲ್ಲಿಸಿ ಈ ಹುದ್ದೆ ಗಳಿಗೆ ಸಂಬಂಧಿಸಿದ ವೇತನಶ್ರೇಣಿ ವಯೋಮಿತಿ ಹಾಗೂ ವಿದ್ಯಾರ್ಹತೆ ಹುದ್ದೆಗಳ ವಿವರದ ಬಗ್ಗೆ ಸಂಪೂರ್ಣ ಮಾಹಿತಿ ಕೆಳಗಡೆ ನೀಡಿರುತ್ತೇನೆ ಓದಿಕೊಂಡು ಅರ್ಜಿಯನ್ನು ಸಲ್ಲಿಸಬೇಕು.
ಇಲಾಖೆ ಹೆಸರು: ರೈಲ್ವೆ ರಕ್ಷಣಾ ಪಡೆ (RPF)
ಹುದ್ದೆಗಳ ಹೆಸರು: ಸಬ್ ಇನ್ಸ್ಪೆಕ್ಟರ್ ಹಾಗೂ ಕಾನ್ ಸ್ಟಬಲ್
ಒಟ್ಟು ಹುದ್ದೆಗಳು: 4660
ಅರ್ಜಿ ಸಲ್ಲಿಸುವ ಬಗೆ: ಆನ್ಲೈನ್
ಹುದ್ದೆಯ ವಿವರ:
*ಸಬ್ ಇನ್ಸ್ಪೆಕ್ಟರ್ ( 452 )
*ಕಾನ್ ಸ್ಟಬಲ್ ( 4208 )
ವಿದ್ಯಾರ್ಹತೆ :
ಆಸಕ್ತ ಅಭ್ಯರ್ಥಿಗಳು ಈ ನೇಮಕಾತಿ ಅಧಿಸೂಚನೆ ಪ್ರಕಾರ 10 ನೇ ತರಗತಿ ಮುಗಿಸಿರಬೇಕುಮುಗಿಸಿರಬೇಕು.
ವಯೋಮಿತಿ:
ಈ ನೇಮಕಾತಿಯಲ್ಲಿ ತಿಳಿಸಿರುವ ಪ್ರಕಾರ ಅರ್ಜಿಯನ್ನು ಸಲ್ಲಿಸುವ ಅಭ್ಯರ್ಥಿಗಳಿಗೆ ಕನಿಷ್ಠ 18 ಹಾಗೂ ಗರಿಷ್ಠ 28 ವರ್ಷ ವಯೋಮಿತಿ ನೀಡಲಾಗಿದೆ.
( ಮೀಸಲಾತಿಯಲ್ಲಿ ಬರುವ ಅಭ್ಯರ್ಥಿಗಳಿಗೆ ವಯೋ ಸಡಿಲಿಕೆ ಇರಲಿದೆ )
ವೇತನಶ್ರೇಣಿ:
*ಸಬ್ ಇನ್ಸ್ಪೆಕ್ಟರ್ ₹35400 /-
*ಕಾನ್ ಸ್ಟಬಲ್ ₹21700 /-
ಅರ್ಜಿ ಶುಲ್ಕ:
*SC/STST/ ಮಾಜಿ ಸೈನಿಕ / ಮಹಿಳೆಯರಿಗೆ / ಅಲ್ಪಸಂಖ್ಯಾತರು / EBC ಅಭ್ಯರ್ಥಿಗಳಿಗೆ : – 250/-
*ಎಲ್ಲ ಇತರೆ ಅಭ್ಯರ್ಥಿಗಳಿಗೆ : – 500/-
ಆಯ್ಕೆ ವಿಧಾನ:
*ಕಂಪ್ಯೂಟರ್ ಆಧಾರಿತ ಪರೀಕ್ಷೆಯನ್ನು ನಡೆಸಲಾಗುವುದು.
*ದೈಹಿಕ ದಕ್ಷತೆ ಪರೀಕ್ಷೆ ಹಾಗೂ ದೈಹಿಕ ಮಾಪನ ಪರೀಕ್ಷೆ ನಡೆಸಲಾಗುವುದು.
*ದಾಖಲೆಗಳ ಪರಿಶೀಲನೆ ನಡೆಸಲಾಗುವುದು.
*ಸಂದರ್ಶನ ಮಾಡಲಾಗುವುದು.
ಪ್ರಮುಖ ದಿನಾಂಕಗಳು:
ಪ್ರಾರಂಭ ದಿನಾಂಕ : 15 ಏಪ್ರಿಲ್ 2024
ಕೊನೆಯ ದಿನಾಂಕ : 14 ಮೇ 2024
ಅರ್ಜಿ ಸಲ್ಲಿಸುವ ಡೈರೆಕ್ಟ್ ಲಿಂಕ್ : – https://indianrailways.gov.in/railwayboard/view_section.jsp?lang=0&id=0,7,1281
ಈ ಲೇಖನ ಇಲ್ಲಿವರೆಗೂ ಓದಿದ್ದಕ್ಕೆ ಧನ್ಯವಾದಗಳು