ಇಂದಿನಿಂದ ಈ ಹೊಸ ನಿಯಮಗಳು ಜಾರಿ ! ಡ್ರೈವಿಂಗ್ ಲೈಸೆನ್ಸ್, ಗ್ಯಾಸ್ ದರದಲ್ಲಿ ಬದಲಾವಣೆ.

rules changes from june 1: ನಮಸ್ಕಾರ ಸ್ನೇಹಿತರೆ… ಈ ಒಂದು ಲೇಖನದ ಮುಖಾಂತರ ತಿಳಿಸುತ್ತಿರುವಂತಹ ಮಾಹಿತಿ ಯಾವುದೇಂದರೆ ಯಾರೆಲ್ಲಾ ಸರ್ಕಾರದ ನಿಯಮಗಳನ್ನು ಪಾಲಿಸಲು ಮುಂದಾಗಿದ್ದೀರ ಅಂತವರಿಗೆ ಈ ದಿನದಂದು ಹೊಸ ನಿಯಮಗಳು ಕೂಡ ಅನ್ವಯವಾಗುತ್ತದೆ. ಹೊಸ ನಿಯಮಗಳಲ್ಲಿಯೇ ಹಲವಾರು ಮಾಹಿತಿಯ ಘೋಷಣೆಯು ಕೂಡ ಬದಲಾವಣೆಯಾಗಲಿದ್ದು, ತಿಂಗಳ ಮೊದಲನೇ ದಿನದಂದು ಎಲ್ಲವೂ ಕೂಡ ಬದಲಾವಣೆ ಆಗುತ್ತೆ. ಅಂದರೆ ನೀವು ಉಪಯೋಗಿಸುತ್ತಿರುವಂತಹ ಗ್ಯಾಸ್ ತರಹದ ಸಿಲಿಂಡರ್ ದರ ಕೂಡ ಬದಲಾವಣೆಯಾಗಲಿದೆ.

ಹಾಗೂ ನಿಮ್ಮ ಹತ್ತಿರದಲ್ಲಿರುವಂತಹ ಆಧಾರ್ ಕಾರ್ಡ್ ಅಪ್ಡೇಟ್ ಕೂಡ ಶುಲ್ಕ ಬೀಳುವಂತಹ ಸಾಧ್ಯತೆ ಇದೆ. ಹಾಗೂ ಖಾಸಗಿ ವಲಯಗಳಲ್ಲಿಯೇ ಡ್ರೈವಿಂಗ್ ಲೈಸೆನ್ಸ್ ಪ್ರಮಾಣ ಪತ್ರವನ್ನು ಕೂಡ ಪಡೆಯಬಹುದು. ಇತರ ಸಂಪೂರ್ಣವಾದ ಮಾಹಿತಿಯನ್ನು ಈ ಒಂದು ಲೇಖನದಲ್ಲಿಯೇ ತಿಳಿಸಲಾಗುತ್ತಿದೆ. ನೀವು ಕೂಡ ಈ ಒಂದು ದಿನದಂದು ಏನೆಲ್ಲಾ ಬದಲಾವಣೆಯಾಗುತ್ತದೆ ಎಂಬುದರ ಮಾಹಿತಿಯನ್ನು ಕೂಡ ಈ ಲೇಖನದಲ್ಲಿ ತಿಳಿದುಕೊಳ್ಳಿ.

ಡ್ರೈವಿಂಗ್ ಲೈಸನ್ಸ್ ನಲ್ಲಿ ಬದಲಾವಣೆ !

ಆರ್ ಟಿ ಓ ಇಲಾಖೆಯು ಇದೇ ಮೊದಲನೇ ಬಾರಿಗೆ ಡ್ರೈವಿಂಗ್ ಲೈಸೆನ್ಸ್ ಅನ್ನು ಖಾಸಗಿ ವಲಯಗಳ ತರಬೇತಿ ಕೇಂದ್ರಗಳಲ್ಲಿಯೇ ಪಡೆಯಬಹುದು ಎಂದು ಮಹತ್ವದ ಮಾಹಿತಿಯನ್ನು ಎಲ್ಲಾ ಅಭ್ಯರ್ಥಿಗಳಿಗೂ ಕೂಡ ನೀಡಿದೆ. ಯಾರೆಲ್ಲಾ ಹೊಸದಾಗಿ ವಾಹನಗಳನ್ನು ಖರೀದಿ ಮಾಡುತ್ತಿದ್ದೀರಾ ಅಂತವರಿಗೆ ಇದು ಗುಡ್ ನ್ಯೂಸ್ ಎಂದೆ ಹೇಳಬಹುದು. ಏಕೆಂದರೆ ಇನ್ ಮುಂದೆ ನೀವು ಆರ್‌ಟಿಓ ಇಲಾಖೆಗೆ ಹೋಗುವಂತಹ ಅವಶ್ಯಕತೆ ಇಲ್ಲ.

ನೀವು ಕಲಿತಿರುವಂತಹ ತರಬೇತಿ ಕೇಂದ್ರಗಳಲ್ಲಿಯೇ ಡ್ರೈವಿಂಗ್ ಲೈಸೆನ್ಸ್ ನ ಪ್ರಮಾಣ ಪತ್ರವನ್ನು ಕೂಡ ಪಡೆಯಬಹುದು. ನೀವೇನಾದರೂ ಡ್ರೈವಿಂಗ್ ಲೈಸೆನ್ಸ್ ಗಳನ್ನು ಈ ಹಿಂದೆ ಪಡೆದಿದ್ದೀರಿ ಎಂದರು ಕೂಡ ನಿಮಗೆ ಸರ್ಕಾರ ಒಂದು ಸಾವಿರದಿಂದ ಎರಡು ಸಾವಿರ ಹಣವನ್ನು ದಂಡವಾಗಿ ವಿಧಿಸುತ್ತದೆ. ಯಾವ ಕಾರಣಕ್ಕೆ ಎಂದರೆ ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಗಳನ್ನು ಅಳವಡಿಸದೇ ಇರುವಂತಹ ಕಾರಣದಿಂದ ನಿಮ್ಮ ವಾಹನಕ್ಕೆ ದಂಡಬಿದ್ದರೂ ಬೀರಬಹುದು.

ಗ್ಯಾಸ್ ಈ ಕೆವೈಸಿ ಮಾಹಿತಿ !

ಎಲ್ಲರಿಗೂ ಗೊತ್ತಿರುವ ಹಾಗೆ ಗ್ಯಾಸ್ ದರ ತಿಂಗಳ ಮೊದಲನೇ ದಿನದಂದು ಬದಲಾವಣೆಯಾದರೂ ಆಗುತ್ತದೆ. ಅಂದರೆ ಗ್ಯಾಸ್ ದರ ಕಡಿಮೆಯಾದರೂ ಆಗಬಹುದು. ಅಥವಾ ಹೆಚ್ಚಿನ ಪ್ರಮಾಣದಲ್ಲಿರುವಂತಹ ಮೊತ್ತವಾದರೂ ಹಾಗಬಹುದು. ಆದರೆ ಈ ಬಾರಿ ಕಡಿಮೆ ಆಗುವಂತಹ ಸಾಧ್ಯತೆ ತುಂಬಾ ಇದೆ.

ಏಕೆಂದರೆ ಈ ಹಿಂದೆ ವಾಣಿಜ್ಯ ಸಿಲಿಂಡರ್ ಗಳು ಬೆಲೆಯನ್ನು ಕಡಿಮೆಯನ್ನು ಕೂಡ ಮಾಡಿದ್ದು, ಆದ ಕಾರಣ ಈ ಒಂದು ತಿಂಗಳಿನಲ್ಲಿ ಗ್ಯಾಸ್ ದರ ಬದಲಾವಣೆಯಾದರೂ ಆಗಬಹುದು. ಹಾಗೂ ಈಕೆ ವೈಸಿ ಯನ್ನು ಕೂಡ ಎಲ್ಲರೂ ಮಾಡಿಸಬೇಕು ಈಕೆವೈಸ್ಸಿಯನ್ನು ಯಾರೆಲ್ಲ ಮಾಡಿಸುತ್ತಾರೋ ಅಂತವರಿಗೆ ಮಾತ್ರ ಪ್ರತಿ ತಿಂಗಳು ಸಬ್ಸಿಡಿ ಹಣ ಕೂಡ ಅವರ ಖಾತೆಗೆ ಜಮಾ ಆಗುತ್ತದೆ.

ಆಧಾರ್ ಅಪ್ಡೇಟ್ ಕಡ್ಡಾಯ !

ಯಾರೆಲ್ಲಾ 10 ವರ್ಷದ ಹಿಂದೆ ಆಧಾರ್ ಕಾರ್ಡ್ಗಳನ್ನು ಮಾಡಿಸಿದ್ದೀರಾ ಅಂತವರು ಕೂಡಲೇ ಇವತ್ತಿನ ದಿನದಂದು ಆಧಾರ್ ಅಪ್ಡೇಟ್ ಅನ್ನು ಕೂಡ ಮಾಡಿಸಿರಿ. ಆಧಾರ್ ನವೀಕರಣವನ್ನು ಮಾಡಿಸದಿದ್ದರೆ ನಿಮ್ಮ ಆಧಾರ್ ಕಾರ್ಡ್ ಗಳು ಕೂಡ ಸ್ಥಗಿತಗೊಳ್ಳಬಹುದು ಸ್ಥಗಿತಗೊಳ್ಳದೆ ಇದ್ದರೂ ಕೂಡ ನೀವು ಮುಂದಿನ ದಿನಗಳಲ್ಲಿ ಅಪ್ಡೇಟ್ ಅನ್ನು ಕಡ್ಡಾಯವಾಗಿ ಮಾಡಿಸಬೇಕಾಗುತ್ತದೆ. ಆ ಒಂದು ಸಂದರ್ಭದಲ್ಲಿ ನೀವು 50 ರೂ ಹಣವನ್ನು ಪಾವತಿ ಮಾಡಬೇಕು ಆದ ಕಾರಣ ಉಚಿತ ನವೀಕರಣಕ್ಕೆ ನೀವು ಜೂನ್ 14ರ ಒಳಗೆ ಮಾಡಿಸಿರಿ.

ಲೇಖನವನ್ನು ಓದಿದ್ದಕ್ಕೆ ಧನ್ಯವಾದಗಳು…

WhatsApp Group Join Now
Telegram Group Join Now

Leave a Reply

Your email address will not be published. Required fields are marked *