ಗ್ರಾಮೀಣ ವಿದ್ಯುತ್ ಇಲಾಖೆಯಲ್ಲಿ ವಿವಿಧ ಖಾಲಿ ಹುದ್ದೆಗಳ ನೇಮಕಾತಿ! ಅರ್ಜಿ ಸಲ್ಲಿಸಲು ಡೈರೆಕ್ಟ್ ಲಿಂಕ್ ಇಲ್ಲಿದೆ ನೋಡಿ

Rural Electrical Corporation Recruitment: ಗ್ರಾಮೀಣ ವಿದ್ಯುತ್ ಇಲಾಖೆ ಹುದ್ದೆಗಳ ನೇಮಕಾತಿ ಸ್ನೇಹಿತರೆ ಕರ್ನಾಟಕದ ಸಮಸ್ತ ಜನತೆಗೆ ತಿಳಿಸುವುದೇನೆಂದರೆ ಗ್ರಾಮೀಣ ವಿದ್ಯುತ್ ಇಲಾಖೆಯು ಹಲವಾರು ಹುದ್ದೆಗಳಿಗೆ ಅರ್ಜಿಗಳ ಆಹ್ವಾನ ನೀಡಿದ್ದು ಆದಕಾರಣ ಆಸಕ್ತಿ ಇದ್ದಂತಹ ನಿರುದ್ಯೋಗಿಯು ಅಥವಾ ಅಭ್ಯರ್ಥಿಯು ಈ ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸಬಹುದು ಅರ್ಜಿ ಸಲ್ಲಿಸುವ ಸಂಪೂರ್ಣ ಮಾಹಿತಿಯನ್ನು ನಾವು ಈ ಕೆಳಗೆ ನೀಡಿದ್ದೇವೆ ಆದ್ದರಿಂದ ಈ ಲೇಖನವನ್ನು ಗಮನವಿಟ್ಟು ಓದಿ

ಹೌದು ಸ್ನೇಹಿತರೆ ಗ್ರಾಮೀಣ ವಿದ್ಯುತ್ ಇಲಾಖೆಯು ಹಲವಾರು ಖಾಲಿ ಹುದ್ದೆಗಳ ಬರ್ತಿಗೆ ಅರ್ಜಿಯನ್ನಾ ಬಿಡುಗಡೆ ಮಾಡಿದೆ ಈಗಾಗಲೇ ಗ್ರಾಮೀಣ ವಿದ್ಯುತ್ ಇಲಾಖೆಯಲ್ಲಿ ಹಲವಾರು ಜನರು ಕೆಲಸ ಮಾಡುತ್ತಿದ್ದು ಖಾಲಿ ಇರುವ ಹುದ್ದೆಗಳಿಗೆ ಉದ್ಯೋಗಿಗಳು ಬೇಕಾಗಿದ್ದಾರೆ ಈ ಹುದ್ದೆಗಳ ವಿವರವನ್ನು ನಾವು ಕೆಳಗೆ ನೀಡಿದ್ದೇವೆ ನೋಡಿ.

ವಿದ್ಯುತ್ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳ ಹೆಸರು

  • ಡೆಫುಟಿ ಮ್ಯಾನೇಜರ್
  • ಅಸಿಸ್ಟೆಂಟ್ ಮ್ಯಾನೇಜರ್

ಗ್ರಾಮೀಣ ವಿದ್ಯುತ್ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳ ವಿವರ

  • ಮುಖ್ಯ ವ್ಯವಸ್ಥಾಪಕ
  • ಮ್ಯಾನೇಜರ್
  • ಉಪ ಪ್ರಧಾನ ವ್ಯವಸ್ಥಾಪಕರು
  • ಕಿರಿಯ ಸಹಾಯಕರು
  • ಸಹಾಯಕ ವ್ಯವಸ್ಥಾಪಕರು
  • ಕಾರ್ಯದರ್ಶಿ
  • ಜನರಲ್ ಮ್ಯಾನೇಜರ್

ಸಂಬಳದ ಎಷ್ಟಿರುತ್ತದೆ?

ಗ್ರಾಮೀಣ ವಿದ್ಯುತ್ ಇಲಾಖೆಯ ಹೊಸ ಉದ್ಯೋಗಗಳಿಗೆ ಆಯ್ಕೆಯಾದ ಪ್ರತಿ ಅಭ್ಯರ್ಥಿಗೆ ಪ್ರತಿ ತಿಂಗಳು 28,000 ದಿಂದ ಮೂರು (3) ಲಕ್ಷದವರೆಗೆ ಸಂಬಳವನ್ನು ಕೊಡಲಾಗುವುದು ಎಂದು ತಿಳಿಸಲಾಗಿದೆ

ಅರ್ಜಿ ಸಲ್ಲಿಸಲು ವಯೋಮಿತಿ:

ಉಪ ಪ್ರಧಾನ ವ್ಯವಸ್ಥಾಪಕರು ಈ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಯ ವಯಸ್ಸು ಜನವರಿ 2024ಕ್ಕೆ 18 ರಿಂದ 45 ವರ್ಷದೊಳಗಿನ ಯಾವುದೇ ಯಾವುದೇ ಅಭ್ಯರ್ಥಿಯು ಈ ಹುಡುಗಿ ಅರ್ಜಿಯನ್ನು ಸಲ್ಲಿಸಬಹುದಾಗಿದೆ ಎಂದು ತಿಳಿಸಲಾಗಿದೆ

ಮುಖ್ಯ ವ್ಯವಸ್ಥಾಪಕ ಈ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಯ ವಯಸ್ಸು ಜನವರಿ 2024ಕ್ಕೆ 18ರಿಂದ 45 ವರ್ಷದ ಒಳಗಿನ ಯಾವುದೇ ಅಭ್ಯರ್ಥಿಯು ಈ ಹುದ್ದೆಗೆ ಅರ್ಜಿಯನ್ನು ಸಲ್ಲಿಸಬಹುದಾಗಿದೆ ಎಂದು ತಿಳಿಸಲಾಗಿದೆ

ಮ್ಯಾನೇಜರ್ ಈ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಯ ವಯಸ್ಸು ಜನವರಿ 2024ಕ್ಕೆ 18ರಿಂದ 42 ವಯಸ್ಸಿನ ಒಳಗಿನ ಯಾವುದೇ ಅಭ್ಯರ್ಥಿಯು ಈ ಹುದ್ದೆಗೆ ಅರ್ಜಿಯನ್ನು ಸಲ್ಲಿಸಬಹುದಾಗಿದೆ ಎಂದು ತಿಳಿಸಲಾಗಿದೆ

ಕಿರಿಯ ಸಹಾಯಕರು ಈ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಯ ವಯಸ್ಸು ಜನವರಿ 2024ಕ್ಕೆ 18ರಿಂದ 35 ವರ್ಷದ ಒಳಗಿನ ಯಾವುದೇ ಅಭ್ಯರ್ಥಿಯು ಈ ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸಬಹುದಾಗಿದೆ ಎಂದು ತಿಳಿಸಲಾಗಿದೆ

ಸಹಾಯಕ ವ್ಯವಸ್ಥಾಪಕರು ಈ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಯ ವಯಸ್ಸು ಜನವರಿ 2024ಕ್ಕೆ 18 ರಿಂದ 33 ವರ್ಷದ ಒಳಗಿನ ಯಾವುದೇ ಅಭ್ಯರ್ಥಿಯು ಈ ಹುದ್ದೆಗೆ ಅರ್ಜಿಯನ್ನು ಸಲ್ಲಿಸಬಹುದಾಗಿದೆ ಎಂದು ತಿಳಿಸಲಾಗಿದೆ

ಕಾರ್ಯದರ್ಶಿ ಈ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಯ ವಯಸ್ಸು ಜನವರಿ 2024ಕ್ಕೆ 18ರಿಂದ 49 ವರ್ಷದ ಒಳಗಿನ ಯಾವುದೇ ಅಭ್ಯರ್ಥಿ ಈ ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸಬಹುದಾಗಿದೆ ಎಂದು ತಿಳಿಸಲಾಗಿದೆ

ಜನರಲ್ ಮ್ಯಾನೇಜರ್ ಈ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಯ ವಯಸ್ಸು ಜನವರಿ 2024ಕ್ಕೆ 18 ರಿಂದ 52 ವರ್ಷದ ಒಳಗಿನ ಯಾವುದೇ ಅಭ್ಯರ್ಥಿಯು ಈ ಹುದ್ದೆಗೆ ಅರ್ಜಿಯನ್ನು ಸಲ್ಲಿಸಬಹುದಾಗಿದೆ ಎಂದು ತಿಳಿಸಲಾಗಿದೆ

ಶೈಕ್ಷಣಿಕ ಅರ್ಹತೆ ಏನಿರಬೇಕು?

ಗ್ರಾಮೀಣ ವಿದ್ಯುತ್ ಇಲಾಖೆ ಅಧಿಸೂಚಿಸಿದಂತೆ ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ನೀವು Diploma,ಪದವಿ MCA,MBA,Be/BTech,Mca,Msc,ME/MTech ಸಂಪೂರ್ಣವಾಗಿ ಮುಗಿಸಿರಬೇಕು ಎಂದು ತಿಳಿಸಲಾಗಿದೆ

ಅರ್ಜಿ ಸಲ್ಲಿಸುವ ವಿಧಾನ ಈ ರೀತಿ ಇದೆ

ಗ್ರಾಮೀಣ ವಿದ್ಯುತ್ ಇಲಾಖೆ ಸೂಚಿಸಿದಂತಹ ಉದ್ಯೋಗದ ವಿವರ ಇರುವ ಫಾರಂ ಅನ್ನು ಅಥವಾ ಪಿಡಿಎಫ್ ಅನ್ನು ಗ್ರಾಮೀಣ ವಿದ್ಯುತ್ ಇಲಾಖೆಯ ಜಾಲತಾಣ ಕ್ಕೇ ಭೇಟಿ ನೀಡಿ.

ಡೌನ್ಲೋಡ್ ಮಾಡಿಕೊಂಡು ಅದನ್ನು ಸರಿಯಾಗಿ ಗಮನವಿಟ್ಟು ಓದಿ ಅದರಲ್ಲಿರುವ ಮಾಹಿತಿಯನ್ನೆಲ್ಲ ತಿಳಿದುಕೊಂಡು ನಿಮಗೆ ಆಸಕ್ತಿ ಇರುವ ಉದ್ಯೋಗವನ್ನು ಆಯ್ಕೆ ಮಾಡಿಕೊಂಡು ನೀವು ಗ್ರಾಮೀಣ ವಿದ್ಯುತ್ ಇಲಾಖೆಯ ಜಾಲತಾಣಕ್ಕೆ ಭೇಟಿ ನೀಡಿ ಅಲ್ಲಿ ನೀವು ಆಯ್ಕೆ ಮಾಡಿದ ಹುದ್ದೆಯ ಅಪ್ಲಿಕೇಶನ್ ಮೇಲೆ ಕ್ಲಿಕ್ ಮಾಡಬೇಕು.

ಕ್ಲಿಕ್ ಮಾಡಿದ ನಂತರ ಅಲ್ಲಿ ನೀಡಿರುವ ನಿಮ್ಮ ವಿವರದ ಮಾಹಿತಿಯನ್ನು ಸರಿಯಾಗಿ ನೋಡಿಕೊಂಡು ಭರ್ತಿ ಮಾಡಿ ಕೊನೆಯಲ್ಲಿ ನೀವು ಭರ್ತಿ ಮಾಡಿದ ವಿವರ ಸರಿಯಾಗಿ ಇದೆ ಅಥವಾ ಇಲ್ಲವೇ ಎಂಬುದನ್ನು ಮತ್ತೊಂದು ಸಲ ನೋಡಿಕೊಳ್ಳಿ ನೀವು ನೀಡಿದ ಎಲ್ಲಾ ವಿವರ ಸರಿಯಾಗಿ ಇದ್ದರೆ ಒಪ್ಪಿಸು (SUBMIT) ಬಟನ್ ಮೇಲೆ ಕ್ಲಿಕ್ ಮಾಡಿ ಕ್ಲಿಕ್ ಮಾಡಿದ ಮೇಲೆ ನಿಮ್ಮ ಅರ್ಜಿಯು ಯಶಸ್ವಿಯಾಗಿ ಗ್ರಾಮೀಣ ವಿದ್ಯುತ್ ಇಲಾಖೆಗೆ ತಲುಪುತ್ತದೆ

ಅರ್ಜಿ ಸಲ್ಲಿಸಲು ಬೇಕಾಗುವ ಲಿಂಕ್

CLICK HERE 

WhatsApp Group Join Now
Telegram Group Join Now

Leave a Reply

Your email address will not be published. Required fields are marked *