ಕೇಂದ್ರ ಸರ್ಕಾರದಿಂದ ಹೊಸ ಸ್ಕಾಲರ್ಶಿಪ್ ಈ ವಿದ್ಯಾರ್ಥಿಗಳಿಗೆ 20,000/- ಸ್ಕಾಲರ್ಶಿಪ್ ಇಂದೆ ಅರ್ಜಿ ಸಲ್ಲಿಸಿ ಇಲ್ಲಿದೆ ಡೈರೆಕ್ಟ್ ಲಿಂಕ್!

Scholarship Application For Students: ನಮಸ್ಕಾರ ಕನಾ೯ಟಕದ ಸಮಸ್ತ ಜನತೆಗೆ : ಕೇಂದ್ರ ಸರ್ಕಾರದಿಂದ ದೇಶದಲ್ಲಿನ ವಿದ್ಯಾರ್ಥಿಗಳಿಗೆ  ಒಂದು ಹೊಸ ವಿದ್ಯಾರ್ಥಿ ವೇತನವನ್ನು ನೀಡಲು ಪ್ರಾರಂಭಿಸಿದೆ ಇದರ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ಹಾಗೂ ಅರ್ಜಿಯನ್ನು ಸಲ್ಲಿಸುವಂತ ಲಿಂಕ್ ಅನ್ನು ನೀಡಲಾಗಿದೆ ಆದರಿಂದ ಈ ಲೇಖನವನ್ನು ಕೊನೆಯವರೆಗೂ ಓದಿ.

ನನ್ನ ಪ್ರಿಯ ಓದುಗರೆ ಗಮನಿಸಿ : ನಿಮ್ಮ ಕರ್ನಾಟಕ ಶಿಕ್ಷಣ ತನ್ನ ಓದುಗರಿಗೆ ಯಾವುದೇ ತರಹದ ಸುಳ್ಳು ಸುದ್ದಿಯನ್ನು ತಿಳಿಸುವುದಿಲ್ಲ ಮತ್ತು ಇಂತಹ ಹೆಚ್ಚಿನ ಮಾಹಿತಿಗಾಗಿ ನಮ್ಮ ಪೇಜನ್ನು ಅನುಸರಿಸಿ.

ದೇಶದಲ್ಲಿರುವಂತಹ ಎಲ್ಲ ವಿದ್ಯಾರ್ಥಿಗಳಿಗೆ ಸಹಾಯವಾಗಲಿ ಎಂಬ ನಿಟ್ಟಿನಲ್ಲಿ ಕೇಂದ್ರ ಸರ್ಕಾರವು 20000/- ವರೆಗೆ ಸ್ಕಾಲರ್ಶಿಪ್ ಅನ್ನು ನೀಡಲು ಪ್ರಾರಂಭಿಸಿದ ಇದರ ಪ್ರಯೋಜನಗಳನ್ನು ದೇಶದಲ್ಲಿನ ಎಲ್ಲಾ ವಿದ್ಯಾರ್ಥಿಗಳು ಕೂಡ ವಿದ್ಯಾರ್ಥಿ ವೇತನವನ್ನು  ಪಡೆದುಕೊಳ್ಳಬಹುದು.

ಪ್ರಧಾನ ಮಂತ್ರಿ ವಿದ್ಯಾರ್ಥಿ ವೇತನ :

ಕೇಂದ್ರ ಸರ್ಕಾರವು ದೇಶದಲ್ಲಿನ ಜನತೆಗೆ ಹಲವಾರು ಯೋಜನೆಗಳನ್ನು ಜಾರಿಗೊಳಿಸಿದೆ ಅದೇ ರೀತಿ ದೇಶದಲ್ಲಿರುವಂತಹ ಬಡ ವಿದ್ಯಾರ್ಥಿಗಳಿಗೆ ಶಿಕ್ಷಣವನ್ನು ಕೂಡ ಪಡೆದುಕೊಳ್ಳಲು ಸಹಾಯವಾಗಬೇಕು ಎಂಬ ನಿಟ್ಟಿನಲ್ಲಿ ಈ ವಿದ್ಯಾರ್ಥಿ ವೇತನವನ್ನು ನೀಡಲು ಸರ್ಕಾರ ಮುಂದಾಗಿದೆ ಈ ಪ್ರಧಾನ ಮಂತ್ರಿ ವಿದ್ಯಾರ್ಥಿ ವೇತನವನ್ನು  ಪ್ರತಿಯೊಬ್ಬ ವಿದ್ಯಾರ್ಥಿಗೂ ಸಿಗಲಿದೆ ಉಚಿತವಾಗಿ 20000/-  ವರೆಗೆ ಸ್ಕಾಲರ್ಶಿಪ್ ಅನ್ನು ದೇಶದಲ್ಲಿರುವಂತಹ ಬಡ ವಿದ್ಯಾರ್ಥಿಗಳಿಗೆ ಸಹಾಯವಾಗಬೇಕೆಂದು ನಮ್ಮ ದೇಶದ ಪ್ರಧಾನ ಮಂತ್ರಿ ಅವರು ಈ ಯೋಜನೆಯನ್ನು ಜಾರಿಗೊಳಿಸಲಿದ್ದಾರೆ.

ಈ ವಿದ್ಯಾರ್ಥಿ ವೇತನವು ಯಾರಿಗೆ ಸಿಗಲಿದೆ :

ಬಡ ಕುಟುಂಬದಲ್ಲಿನ ವಿದ್ಯಾರ್ಥಿಗಳು ಹಾಗೂ ತಂದೆ ಮತ್ತು ತಾಯಿಯನ್ನು ಕಳೆದುಕೊಂಡ ಮಿಲಿತಟರಿಯಲ್ಲಿ ಕೆಲಸವನ್ನು ಮಾಡುವಾಗ ಮರಣವನ್ನು ಹೊಂದಿದ ಯೋಧರ ಮಕ್ಕಳಿಗೆ ಸರಕಾರಿ ಕೆಲಸದಲ್ಲಿ ತೊಡಗಿದ್ದಾಗ ಮರಣವನ್ನು ಹೊಂದಿದವರ ಮಕ್ಕಳಿಗೆ ಈ ವಿದ್ಯಾರ್ಥಿ ವೇತನವು ಸಿಗುತ್ತದೆ.

ಈ ಸ್ಕಾಲರ್ಶಿಪ್ ಗೆ ಅರ್ಜಿಯನ್ನು ಸಲ್ಲಿಸಲು ಬೇಕಾಗುವ  ದಾಖಲೆಗಳು :

  • ವಿದ್ಯಾರ್ಥಿಗಳ ಆಧಾರ್ ಕಾರ್ಡ್
  • ಮೊಬೈಲ್ ನಂಬರ್
  • ರೇಷನ್ ಕಾರ್ಡ್
  • ಜಾತಿ ಮತ್ತು ಆದಾಯ ಪ್ರಮಾಣ ಪತ್ರ
  • ಹಿಂದಿನ ತರಗತಿಯ ಅಂಕಪಟ್ಟಿ
  • ಶಾಲಾ ದೃಡೀಕರಣದ ಪ್ರಮಾಣಪತ್ರ.

ಅರ್ಜಿಯನ್ನು ಸಲ್ಲಿಸಲು ಇರಬೇಕಾದತಂಹ ಅರ್ಹತೆಗಳು :

  • ಭಾರತದ ಪ್ರಜೆಗಳಾಗಿರಬೇಕು
  • ಶಿಕ್ಷಣವನ್ನು ಪಡೆಯುತ್ತಿರಬೇಕು
  • ಆಧಾರ್ ಕಾರ್ಡ್ ಕಡ್ಡಾಯವಾಗಿದೆ
  • ಭಾರತದಲ್ಲಿ ವಾಸಿಸುತ್ತಿರುವಂತಹ ದಾಖಲೆ ಹೊಂದಿರಬೇಕು
  • ಜಾತಿ ಮತ್ತು ಆದಾಯ ಪ್ರಮಾಣ ಪತ್ರವನ್ನು ಕೂಡ ಹೊಂದಿರಬೇಕು
  • ಕುಟುಂಬದ ವಾರ್ಷಿಕ ಆದಾಯವು 1 ಲಕ್ಷಕ್ಕಿಂತ ಹೆಚ್ಚಿು ಈ ಇರಬಾರದು
  • ಹಿಂದಿನ ತರಗತಿಯಗಳ ಅಂಕಪಟ್ಟಿ ಸಹ ಇರಬೇಕು.
  • ಅರ್ಜಿಯನ್ನು ಸಲ್ಲಿಸಲು ಬೇಕಾದ ಡೈರೆಕ್ಟ್ ಲಿಂಕ್ :

ಲಿಂಕ್ :

 https://www.vidhyaa.in/blog/pm-scholarship-scheme-for-10th-and-12th-passed-students

ಈ ಲೇಖನವನ್ನು ಓದಿದ್ದಕ್ಕೆ ಧನ್ಯವಾದಗಳು :

WhatsApp Group Join Now
Telegram Group Join Now