ಲಕ್ಷಗಟ್ಟಲೆ ಸ್ಕಾಲರ್ಶಿಪ್ ಪಡೆಯಿರಿ! ಈ ಒಂದು ಅಪ್ಲಿಕೇಶನ್ ಮೂಲಕ ಹಲವಾರು ಸ್ಕಾಲರ್ಶಿಪ್ ಯೋಜನೆಗಳಿಗೆ ಅರ್ಜಿ ಸಲ್ಲಿಸಿ!

Scholarship application for students: ಕರ್ನಾಟಕದ ಜನತೆಗೆ ಹಾಗೂ ವಿದ್ಯಾರ್ಥಿಗಳಿಗೆ ನಮಸ್ಕಾರಗಳು ಈ ಲೇಖನದ ಮೂಲಕ ಕರ್ನಾಟಕದ ಸಮಸ್ತ ನಾಡಿನ ವಿದ್ಯಾರ್ಥಿಗಳಿಗೆ ಮತ್ತು ಪಾಲಕರ ತಿಳಿಸುವುದೇನೆಂದರೆ ಇದೀಗ ಪ್ಲೇಸ್ಟೋರ್ ನಲ್ಲಿ ಒಂದು ಅಪ್ಲಿಕೇಶನ್ ಬಿಡುಗಡೆಯಾಗಿದೆ ಅದರ ಹೆಸರು ಬಡ್ಡಿ ಫಾರ್ ಸ್ಟಡಿ ಅದರಲ್ಲೇ ಒಂದು ಲಕ್ಷದವರೆಗೂ ಹಲವಾರು ಸ್ಕಾಲರ್ಶಿಪ್ಗಳಿವೆ ಭಾರತ ದೇಶದಲ್ಲಿ ಹಲವಾರು ಕಂಪನಿ ಗಳಿಂದ ಸ್ಕಾಲರ್ಶಿಪ್ ಅನ್ನು ವಿದ್ಯಾರ್ಥಿಗಳ ಒಳಿತಿಗಾಗಿ ನೀಡುತ್ತಿದ್ದಾರೆ ಅಂತಹ ಹೇಗೆ ಉಪಯೋಗಿಸಿಕೊಳ್ಳಬೇಕೆಂದು ತಿಳಿಸಿಕೊಡುತ್ತೇನೆ.

ಸ್ನೇಹಿತರೆ ಬಡ್ಡಿ ಫಾರ್ ಸ್ಟಡಿ ಈ ಆಪ್ ಅನ್ನು ಗೂಗಲ್ ಪ್ಲೇ ಸ್ಟೋರ್ ನಿಂದ ಡೌನ್ಲೋಡ್ ಮಾಡಿಕೊಳ್ಳಬಹುದಾಗಿದೆ ಇದ್ದರೆ ಸ್ಕಾಲರ್ಶಿಪ್ ಗಳು ಲಕ್ಷಗಟ್ಟಲೆ ಸ್ಕಾಲರ್ಶಿಪ್ ಗಳು ಬೇಕಾದರೂ ನೀವು ಅಪ್ಲಿಕೇಶನ್ ಅನ್ನು ಸಲ್ಲಿಸಬಹುದು ಈ ಒಂದು ಅಪ್ಲಿಕೇಶನ್ ಡೌನ್ಲೋಡ್ ಮಾಡಿಕೊಳ್ಳೋ ಮೂಲಕ ಎಲ್ಲಾ ಸ್ಕಾಲರ್ಶಿಪ್ ಅನ್ನು ಒಂದೇ ಒಂದು ಅಪ್ಲಿಕೇಶನ್ ನಲ್ಲಿ ನಿರ್ವಹಿಸಬಹುದು.

ಈ ಅಪ್ಲಿಕೇಶನ್ ಲಿಂಕ್ ಇಲ್ಲಿದೆ ನೋಡಿ

https://play.google.com/store/apps/details?id=com.budy4study.ui

ಸ್ನೇಹಿತರೆ ಬಡ್ಡಿ ಫಾರ್ ಸ್ಟಡಿ ಆಪ್ ಇದರ ಸಾಮಾಜಿಕ ವೆಬ್ಸೈಟ್ ಕೂಡ ಇದ್ದು ಅಲ್ಲೂ ಕೂಡ ಸ್ಕಾಲರ್ಶಿಪ್ ಬಗ್ಗೆ ಮಾಹಿತಿ ಮತ್ತು ಅಪ್ಲಿಕೇಶನ್ ಹಾಕಲು ಅರ್ಜಿ ಸಲ್ಲಿಸಲು ಅವಕಾಶ ಸ್ಕಾಲರ್ಶಿಪ್ ಗೆ ಅರ್ಜಿ ಸಲ್ಲಿಸಲು ಅವಕಾಶ ನೀಡುತ್ತಿದೆ ಯಾವುದೇ ರೀತಿಯ ಸ್ಕಾಲರ್ಶಿಪ್ ಕೂಡ ಅರ್ಜಿಯನ್ನು ಸಲ್ಲಿಸಬಹುದು.

ಸ್ನೇಹಿತರಿದೀಗ ಭಾರತ ದೇಶ ಯಾವ ರೀತಿಯ ಪದದಲ್ಲಿ ಸಾಗುತ್ತದೆ ಎಂದರೆ ಬಡವರ ಮಕ್ಕಳು ಮತ್ತು ಕಾರ್ಮಿಕರ ಮಕ್ಕಳು ಕೂಡ ಉತ್ತಮವಾದ ಶಿಕ್ಷಣವನ್ನು ಪಡೆಯಬೇಕು ಮತ್ತು ಅವರ ಓದಿಗಾಗಿ ಒಳಿತು ಮಾಡಬೇಕು ಎಂದು ತಿಳಿದುಕೊಂಡು ಭಾರತ ದೇಶದಲ್ಲಿ ಹಲವಾರು ಕಂಪನಿಗಳು ಸ್ಕಾಲರ್ಶಿಪ್ ನೀಡಲು ಮುಂದಾಗುತ್ತಿದೆ. ಭಾರತ ದೇಶದಲ್ಲಿರುವ ಕಾರ್ಮಿಕರ ಮತ್ತು ಬಡ ಮಕ್ಕಳಿಗೆ ಉತ್ತಮವಾದ ಶಿಕ್ಷಣ ನೀಡಲು ಹಲವಾರು ಕಂಪನಿಗಳ ಮುಂದಾಗುತ್ತಿವೆ ಇದು ಉತ್ತಮ ಭಾರತದ ಭವಿಷ್ಯವನ್ನು ನಿರ್ಮಾಣ ಮಾಡಲು ಒಂದು ಉತ್ತಮವಾದ ಸೂಚನೆಯಾಗಿದೆ.

ಹೌದು ಸ್ನೇಹಿತರೆ ಭಾರತದಲ್ಲಿ ಎಸ್ ಬಿ ಐ ವತಿಯಿಂದ ಸುಮಾರು 50 ಸಾವಿರ ಸ್ಕಾಲರ್ಶಿಪ್ ಪಡೆಯಿರಿ ಮತ್ತು ಇತರೆ ಸ್ಕಾಲರ್ಶಿಪ್ ಕಂಪನಿಗಳು ಕೂಡ ಸ್ಕಾಲರ್ಶಿಪ್ ಅನ್ನು ಭಾರತದಲ್ಲಿ ಹಲವಾರು ಕಂಪನಿಗಳು ಸ್ಕಾಲರ್ಶಿಪ್ ಅನ್ನು ಕೊಡಲು ಮುಂದಾಗುತ್ತಿದೆ. ಯಾಕೆಂದರೆ ಭಾರತ ದೇಶವನ್ನು ಅಭಿವೃದ್ಧಿಯ ಪದದಲ್ಲಿ ಸಾಗಿಸಲು ಮತ್ತು ಬಡವರ ಮಕ್ಕಳು ಕಾರ್ಮಿಕರ ಮಕ್ಕಳು ಕೂಡ ಉತ್ತಮವಾದ ಶಿಕ್ಷಣವನ್ನು ಪಡೆದು ದೇಶವನ್ನು ಅಭಿವೃದ್ಧಿ ಹೊಂದಿಸಲು ಸಹಾಯಕವಾಗಲು ವಿದ್ಯಾರ್ಥಿಗಳ ಓದಿನ ಒಳಿತಿಗಾಗಿ ಸ್ಕಾಲರ್ಶಿಪ್ ಅನ್ನು ಹಲವಾರು ಕಂಪನಿಗಳು ನೀಡುತ್ತಿವೆ.

WhatsApp Group Join Now
Telegram Group Join Now

Leave a Reply

Your email address will not be published. Required fields are marked *