Sewing machine scheme: ನಮಸ್ಕಾರ ಸ್ನೇಹಿತರೆ,ನೀವು ನಿಮ್ಮ ಸ್ವಂತ ಉದ್ಯಮ (own business) ಆರಂಭಿಸಬೇಕು ಎಂದು ಅಂದುಕೊಂಡಿದ್ದೀರಾ? ಅದರಲ್ಲೂ ನಿಮಗೆ ಬಟ್ಟೆ ಹೊಲಿಯುವ ಕಲೆ ಚೆನ್ನಾಗಿ ಗೊತ್ತಿದ್ದು, ಸ್ವಂತ ಶಾಪ್ ಆರಂಭಿಸಬೇಕು ಅಂತ ಅಂದುಕೊಂಡಿದ್ದೀರಾ? ಹಾಗಾದರೆ ಚಿಂತೆ ಮಾಡಬೇಡ, ಕೇಂದ್ರ ಸರ್ಕಾರ ವಿಶ್ವಕರ್ಮ ಯೋಜನೆಯ ಅಂಗವಾಗಿ ಉಚಿತ ಹೊಲಿಗೆ ಮಷೀನ್ ವಿತರಣೆಯನ್ನೂ ಮಾಡುತ್ತಿದೆ ಎಂದು ತಿಳಿದು ಬಂದಿದೆ.
ಹೊಲಿಗೆ ಯಂತ್ರ ಖರೀದಿಗೆ 15,000 ಸಿಗುತ್ತೆ!
ಪ್ರಧಾನ ಮಂತ್ರಿ ವಿಶ್ವಕರ್ಮ ಯೋಜನೆ(PM Vishvakarma Yojana)ಯನ್ನು ಇತ್ತೀಚೆಗೆ ಬಿಡುಗಡೆ ಮಾಡಲಾಗಿದ್ದು, ಈ ಯೋಜನೆಯ ಅಡಿಯಲ್ಲಿ ಸ್ವಂತ ಹೊಲಿಗೆ ಯಂತ್ರ ಇಟ್ಟುಕೊಂಡು ತಮ್ಮದೇ ಆಗಿರುವ ಉದ್ಯಮ ಆರಂಭಿಸಲು ಬಯಸುವವರಿಗೆ ₹15,000 ರೂ. ಗಳನ್ನು ಕೇಂದ್ರ ಸರ್ಕಾರ ನೇರವಾಗಿ ಖಾತೆಗೆ (Bank Account) ಜಮಾ ಮಾಡಲಿದೆ ಎಂದು ತಿಳಿಸಲಾಗಿದೆ.
ಹಾಗೂ ಇದರ ಜೊತೆಗೆ 20,000 ಸಾಲವನ್ನು (Loan) ಕೂಡ ಪಡೆದುಕೊಳ್ಳಬಹುದು ಆಗಿದೆ. ಸ್ನೇಹಿತರೆ ಕೇಂದ್ರ ಸರ್ಕಾರದಿಂದ ಹೊಲಿಗೆ ಯಂತ್ರ (Sewing machine) ಖರೀದಿಗೆ ಸಹಾಯಧನ(money) ಪಡೆದುಕೊಳ್ಳುವುದು ಹೇಗೆ? ಅಂತ ಇದೀಗ ನೋಡೋಣ ಬನ್ನಿ.
ಹೊಲಿಗೆ ಯಂತ್ರ ಖರೀದಿಗೆ ಸಹಾಯಧನ ಪಡೆದುಕೊಳ್ಳಲು ಯಾರು ಅರ್ಹರು ಆಗಿರುತ್ತಾರೆ?
- ಭಾರತೀಯ ಪ್ರಜೆಯಾಗಿರಬೇಕು ಎಂದು ತಿಳಿಸಲಾಗಿದೆ
- ಮಹಿಳೆ ಹಾಗೂ ಪುರುಷ ಇಬ್ಬರೂ ಬೇಕಾದರೂ ಅರ್ಜಿ ಸಲ್ಲಿಸಬಹುದು ಆಗಿದೆ
- ಪ್ರಧಾನ ಮಂತ್ರಿ ವಿಶ್ವಕರ್ಮ ಯೋಜನೆಯ ಅಡಿಯಲ್ಲಿ ಟೈಲರಿಂಗ್ ವೃತ್ತಿ ಮಾಡಲು ನೋಂದಾಯಿಸಿಕೊಂಡಿರುವವರಾಗಿರಬೇಕು ಎಂದು ತಿಳಿಸಲಾಗಿದೆ.
- ಟೈಲರಿಂಗ್ (tailoring) ವೃತ್ತಿಯನ್ನು ಈಗಾಗಲೇ ಮಾಡುತ್ತಿದ್ದು, ಹೊಸ ಹೊಲಿಗೆ ಯಂತ್ರ ಪಡೆಯಲು ಬಯಸಿದರೆ ಅರ್ಜಿ ಸಲ್ಲಿಸಬಹುದು ಎಂದು ಕೂಡ ತಿಳಿಸಲಾಗಿದೆ
- 18 ವರ್ಷಕ್ಕಿಂತ ಮೇಲ್ಪಟ್ಟವರು ಮಾತ್ರ ಅರ್ಜಿ ಸಲ್ಲಿಸಬಹುದು ಎಂದು ತಿಳಿಸಲಾಗಿದೆ.
ಅರ್ಜಿ ಸಲ್ಲಿಸುವುದು ಹೇಗೆ?
https://pmvishwakarma.gov.in/ ಈ ವೆಬ್ ಸೈಟ್ ಗೆ ಭೇಟಿನೀಡಿ, ಮೊದಲು ನಿಮ್ಮ ಹೆಸರನ್ನು ನೋಂದಾಯಿಸಿಕೊಳ್ಳಿ.
ನಿಮ್ಮ ಹತ್ತಿರದ CSC ಕೇಂದ್ರಕ್ಕೆ ಹೋಗಿ ಅರ್ಜಿಯನ್ನೂ ಸಲ್ಲಿಸಿ. ಕೇಂದ್ರ ಸರ್ಕಾರದಿಂದ April ತಿಂಗಳಿನಲ್ಲಿ ಉಚಿತ ಹೊಲಿಗೆ ಯಂತ್ರ ಪಡೆದುಕೊಳ್ಳಲು ₹15,000ಗಳನ್ನು ನಿಮ್ಮ ಖಾತೆಗೆ ಜಮಾ ಮಾಡಲಾಗುವುದು ಎಂದು ಹೇಳಬಹುದು.
ಸ್ವಾವಲಂಬಿ ಜೀವನ ಕಟ್ಟಿಕೊಡುವ ಪುರುಷರು ಮಾತ್ರವಲ್ಲದೆ ಮಹಿಳೆಯರು ಕೂಡ ಉಚಿತ ಹೊಲಿಗೆ ಯಂತ್ರ(Free Sewing machine)ಯೋಜನೆಯ ಅಡಿಯಲ್ಲಿ ಅರ್ಜಿ ಸಲ್ಲಿಸಿ ಸರ್ಕಾರದಿಂದ ನೀವು ಕೂಡ ಇದೀಗ ಸಹಾಯಧನ(Money)ಪಡೆದುಕೊಳ್ಳಬಹುದು ಆಗಿದೆ. ₹15,000 ಜೊತೆಗೆ ಹೊಲಿಗೆ ಯಂತ್ರ ಖರೀದಿಗೆ ಅತಿ ಕಡಿಮೆ ಬಡ್ಡಿ ದರದಲ್ಲಿ ₹20,000 ರೂಪಾಯಿಗಳ ಸಾಲ ಸೌಲಭ್ಯವು(Loan Facility)ಸಿಗಲಿದೆ. ಇದರ ಪ್ರಯೋಜನವನ್ನೂ ಪಡೆದುಕೊಳ್ಳಿ ಎಂದೇ ಹೇಳಬಹುದು.