ನಮಸ್ಕಾರ ಸ್ನೇಹಿತರೆ… ಈ ಒಂದು ಲೇಖನದ ಮುಖಾಂತರ ಶಕ್ತಿ ಯೋಜನೆ ಅಡಿಯಲ್ಲಿ ಹೊಸ ನಿಯಮ ಜಾರಿಯಾಗಿರುವಂತಹ ಮಾಹಿತಿಯ ಬಗ್ಗೆ ಸಂಪೂರ್ಣವಾಗಿ ತಿಳಿಸಲಾಗುತ್ತಿದೆ. ಕೊನೆವರೆಗೂ ನೀವು ಕೂಡ ಈ ಒಂದು ಲೇಖನದಲ್ಲಿ ತಿಳಿಸಿರುವಂತಹ ಮಾಹಿತಿಯನ್ನು ತಿಳಿದು, ನೀವು ಕೂಡ ಆ ಹೊಸ ನಿಯಮ ಯಾವುದು ಎಂಬುದನ್ನು ಕೂಡ ತಿಳಿಯಬೇಕಾಗುತ್ತದೆ. ಈ ಲೇಖನವನ್ನು ಸಂಪೂರ್ಣವಾಗಿ ಓದಬೇಕಾಗುತ್ತದೆ. ಆದಕಾರಣ ಲೇಖನವನ್ನು ಕೊನೆವರೆಗೂ ಓದಿರಿ.
ಶಕ್ತಿ ಯೋಜನೆಯಿಂದ ಕೋಟ್ಯಂತರ ಮಹಿಳೆಯರು ಬಸ್ಸಿನಲ್ಲಿ ಪ್ರಯಾಣ ಮಾಡಿದ್ದಾರೆ.
ನೀವು ಕೂಡ ಮಹಿಳೆಯರೇ ಆಗಿದ್ದರೆ, ನಿಮಗೂ ಕೂಡ ಈ ಪ್ರಸ್ತುತ ದಿನಗಳಲ್ಲಿ ಉಚಿತವಾಗಿಯೇ ಸರ್ಕಾರಿ ಬಸ್ಸುಗಳಲ್ಲಿ ಪ್ರಯಾಣ ಮಾಡುವಂತಹ ಅವಕಾಶ ನಿಮ್ಮದಾಗಿದೆ. ಸಾಕಷ್ಟು ತಿಂಗಳಿನಿಂದಲೂ ಕೂಡ ಈ ರೀತಿಯ ಒಂದು ಯೋಜನೆ ಜಾರಿಯಲ್ಲಿದ್ದು, ಕೋಟ್ಯಂತರ ಮಹಿಳೆಯರು ಇದುವರೆಗೂ ಕೂಡ ಸಾಕಷ್ಟು ಸ್ಥಳಗಳಿಗೂ ಭೇಟಿ ನೀಡಿದ್ದಾರೆ. ಏಕೆಂದರೆ ಉಚಿತವಾಗಿ ಕರ್ನಾಟಕದಲ್ಲಿ ಮಾತ್ರ ಎಲ್ಲಿ ಬೇಕಾದರೂ ಹೋಗಬಹುದು. ಉಚಿತ ಪ್ರಯಾಣವಾದ ಕಾರಣದಿಂದ ಮಹಿಳೆಯರು ಹಲವಾರು ತಿಂಗಳಿನಿಂದಲೇ ಇದುವರೆಗೂ ಕೂಡ ಉಚಿತವಾಗಿಯೇ ಪ್ರವಾಸಿ ಸ್ಥಳಗಳಿಗೂ ಭೇಟಿ ನೀಡುತ್ತಿದ್ದಾರೆ.
ಆಧಾರ್ ಕಾರ್ಡ್ ತೋರಿಸಿದರೆ ಮಾತ್ರ ಉಚಿತ ಪ್ರಯಾಣ.
ಸ್ನೇಹಿತರೆ ಇದುವರೆಗೂ ನಿಯಮವಿದ್ದಿದ್ದು ಆಧಾರ್ ಕಾರ್ಡ್ ಗಳನ್ನು ಕಂಡಕ್ಟರ್ಗಳಿಗೆ ತೋರಿಸಿ ಉಚಿತವಾಗಿ ಪ್ರಯಾಣ ಮಾಡಬಹುದು. ಟಿಕೆಟ್ ಗಳನ್ನು ಕೂಡ ಕಂಡಕ್ಟರ್ಗಳು ವಿತರಣೆ ಮಾಡುತ್ತಾರೆ, ಆ ಟಿಕೆಟ್ಗಳನ್ನು ಕೂಡ ಪಡೆದು ನೀವು ತಲುಪ ಬೇಕಾಗಿರುವಂತಹ ಸ್ಥಳದವರೆಗೂ ಕೂಡ ಯಾವುದೇ ತೊಂದರೆಗಳು ಹಾಗೂ ಸಮಸ್ಯೆಗಳು ಇಲ್ಲದೆ ಪ್ರಯಾಣ ಮಾಡಬಹುದು. ಇನ್ಮುಂದೆ ಈ ರೀತಿಯ ಒಂದು ನಿಯಮ ಇರುವುದಿಲ್ಲ. ಹೊಸ ನಿಯಮದೊಂದಿಗೆ ಸರ್ಕಾರ ಮುನ್ನುಗ್ಗುತ್ತಿದೆ. ಆ ನಿಯಮವು ಕೆಲವೊಂದು ಮಹಿಳೆಯರಿಗೆ ಮಾತ್ರ ಕಡ್ಡಾಯವಾಗುತ್ತದೆ.
ಜಾರಿಯಾಗಿರುವಂತಹ ಹೊಸ ನಿಯಮ ಯಾವುದು ?
ಈ ಒಂದು ನಿಯಮದಿಂದ ಆಧಾರ್ ಕಾರ್ಡ್ ಗಳನ್ನು ತೋರಿಸಿ ಎಲ್ಲಿ ಬೇಕಾದರೂ ಕೂಡ ಹೋಗುವ ಹಾಗಿಲ್ಲ. ಉಚಿತವಾಗಿಯೂ ಕೂಡ ಸರ್ಕಾರಿ ಬಸ್ಗಳಲ್ಲಿ ಪ್ರಯಾಣ ಮಾಡುವಂತಿಲ್ಲ ಏಕೆಂದರೆ ಹಲವಾರು ರಾಜ್ಯಗಳಿಂದ ಕೂಡ ಪ್ರಸ್ತುತ ದಿನಗಳಲ್ಲಿ ನಮ್ಮ ಕರ್ನಾಟಕದಲ್ಲಿ ವಾಸ ಮಾಡುತ್ತಿರುವಂತಹ ಮಹಿಳೆಯರು ಕೂಡ ಇದ್ದಾರೆ. ಆ ವ್ಯಕ್ತಿಗಳು ಬೇರೆ ರಾಜ್ಯದ ಆಧಾರ್ ಕಾರ್ಡ್ಗಳನ್ನು ಹೊಂದಿರುತ್ತಾರೆ. ಆದರೆ ಕರ್ನಾಟಕದಲ್ಲಿರುವಂತಹ ಆಧಾರ್ ಕಾರ್ಡ್ ಗಳನ್ನು ಹೊಂದಿರುವುದಿಲ್ಲ.
ಕೆಲವರು ಮಾತ್ರ ಕರ್ನಾಟಕದಲ್ಲಿಯೇ ಇದ್ದು ಕರ್ನಾಟಕದಲ್ಲಿರುವಂತಹ ಆಧಾರ್ ಕಾರ್ಡ್ ಗಳನ್ನು ಹೊಂದಿರುತ್ತಾರೆ. ಆ ಒಂದು ಆಧಾರ್ ಕಾರ್ಡ್ ಗಳಲ್ಲಿ ಅವರ ರಾಜ್ಯದ ಸ್ಥಳವನ್ನು ಕೂಡ ಹಾಕಿಸಿರುತ್ತಾರೆ. ಆ ರೀತಿಯ ಒಂದು ಸಮಸ್ಯೆ ಇಲ್ಲಿ ಕಂಡುಬರುತ್ತದೆ. ಯಾವ ರೀತಿ ಎಂದರೆ ನೀವೇನಾದರೂ ಬೇರೆ ರಾಜ್ಯದಿಂದ ಬಂದು ನಮ್ಮ ಕರ್ನಾಟಕದ ಆಧಾರ್ ಕಾರ್ಡ್ಗಳನ್ನು ಪಡೆದಿದ್ದೀರಿ ಎಂದರೆ, ನೀವು ಈ ಒಂದು ಸ್ಥಳದ ವಿಳಾಸವನ್ನು ಕೊಡಬೇಕಾಗಿರುತ್ತದೆ.
ಆದರೆ ನೀವು ನಿಮ್ಮ ಖಾಯಂಸ್ಥಳದ ವಿಳಾಸವನ್ನು ನೀಡಿದ್ದೀರಿ ಎಂದರೆ ನೀವು ಇನ್ಮುಂದೆ ಉಚಿತವಾಗಿ ಪ್ರಯಾಣ ಮಾಡುವ ಹಾಗಿಲ್ಲ. ಏಕೆಂದರೆ ಸರ್ಕಾರ ಕರ್ನಾಟಕದ ಜನರಿಗೆ ಮಾತ್ರ ಈ ಒಂದು ಯೋಜನೆಯನ್ನು ಜಾರಿಗೊಳಿಸಿರುವುದು, ಆದ ಕಾರಣ ಕರ್ನಾಟಕದಲ್ಲಿರುವಂತಹ ಮಹಿಳೆಯರು ಈ ಯೋಜನೆಯ ಉಚಿತ ಪ್ರಯಾಣವನ್ನು ಮುಂದುವರಿಸುತ್ತಾರೆ.
ಆದರೆ ಹಲವಾರು ರಾಜ್ಯದಿಂದ ನಮ್ಮ ಕರ್ನಾಟಕಕ್ಕೆ ಹೊಲಸೆ ಬಂದಿರುವಂತಹ ಮಹಿಳೆಯರು ಕೂಡ ಸ್ಮಾರ್ಟ್ ಕಾರ್ಡ್ ಗಳನ್ನು ಬಳಸಿಕೊಂಡು ಉಚಿತ ಪ್ರಯಾಣವನ್ನು ಕೂಡ ಮುಂದಿನ ದಿನಗಳಲ್ಲಿ ಮಾಡಬಹುದು. ಆ ಸ್ಮಾರ್ಟ್ ಕಾರ್ಡ್ ಗಳನ್ನು ನೀವು ಎಲ್ಲಿ ಪಡೆಯಬೇಕು ಎಂಬುದನ್ನು ತಿಳಿದುಕೊಳ್ಳೋಣ ಬನ್ನಿರಿ.
ಗ್ರಾಮ ಒನ್, ಬಾಪೂಜಿ ಸೇವ ಕೇಂದ್ರ, ಇನ್ನಿತರ ಕೇಂದ್ರಗಳಿಗೆ ಭೇಟಿ ನೀಡಿ ಆಧಾರ್ ಕಾರ್ಡ್ ಗಳನ್ನು ನೀಡಿ ನೀವು ಸ್ಮಾರ್ಟ್ ಕಾರ್ಡ್ ಗಳನ್ನು ಕೂಡ ಪಡೆಯಬೇಕಾಗುತ್ತದೆ. ಆ ಒಂದು ಸ್ಮಾರ್ಟ್ ಕಾರ್ಡ್ ಗಳಿಂದ ನೀವು, ನಿಮ್ಮ ಉಚಿತ ಪ್ರಯಾಣವನ್ನು ಕೂಡ ಮುಂದುವರಿಸಬಹುದು. ಯಾವುದೇ ರೀತಿಯ ಸಮಸ್ಯೆಗಳು ಕೂಡ ನಿಮಗೆ ಎದುರಾಗುವುದಿಲ್ಲ. ಅದಕ್ಕಾದರೂ ನೀವು ಸ್ಮಾರ್ಟ್ ಕಾರ್ಡ್ ಗಳನ್ನು ಪಡೆಯಲು ಮುಂದಾಗಿರಿ.
ಸ್ನೇಹಿತರೆ ಈ ಒಂದು ನಿಯಮ ಕರ್ನಾಟಕದಲ್ಲಿರುವಂತಹ ಸಾಮಾನ್ಯ ಮಹಿಳೆಯರಿಗೆ ಅನ್ವಯವಾಗುವುದಿಲ್ಲ. ಯಾರು ಬೇರೆ ರಾಜ್ಯದಿಂದ ಬಂದಿರುತ್ತಾರೋ ಅಂತವರಿಗೆ ಮಾತ್ರ ಈ ಒಂದು ಹೊಸ ನಿಯಮ ಅನ್ವಯವಾಗುತ್ತದೆ. ಅವರು ಮಾತ್ರ ಸ್ಮಾರ್ಟ್ ಕಾರ್ಡ್ ಗಳನ್ನು ಪಡೆಯುತ್ತಾರೆ. ನೀವು ಯಾವುದೇ ರೀತಿಯ ಸಮಸ್ಯೆಗಳಿಗೆ ಒಳಗಾಗಬೇಡಿ ನಿಮಗೆ ಈ ಒಂದು ನಿಯಮ ಅನ್ವಯವಾಗುವುದಿಲ್ಲ.
ಲೇಖನವನ್ನು ಓದಿದ್ದಕ್ಕೆ ಧನ್ಯವಾದಗಳು…