ನಮಸ್ಕಾರ ಸ್ನೇಹಿತರೆ… ಸ್ವಾವಲಂಬಿಯಾಗಿ ಬದುಕನ್ನು ನಡೆಸಬೇಕೆಂಬುದು ಎಲ್ಲಾ ಮಹಿಳೆಯರ ಕನಸು. ಆ ಕನಸಿನಂತೆ ಎಲ್ಲರೂ ಕೂಡ ತಮ್ಮದೇ ಆದ ಸ್ವಂತ ಉದ್ಯೋಗವನ್ನು ಕೂಡ ಪ್ರಾರಂಭಿಸುತ್ತಿರುತ್ತಾರೆ. ಅಥವಾ ತಮ್ಮದೇ ಆದ ಸ್ವಂತ ಸಣ್ಣ ವ್ಯಾಪಾರಗಳನ್ನು ಕೂಡ ಪ್ರಾರಂಭ ಮಾಡಿರುತ್ತಾರೆ, ಅಂತಹ ಮಹಿಳೆಯರಿಗೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಕಡೆಯಿಂದ 25 ಲಕ್ಷದವರೆಗೂ ಕೂಡ ಸಾಲ ದೊರೆಯುತ್ತದೆ. ಈ ಒಂದು ಸಾಲದಿಂದ ನೀವು ನಿಮ್ಮ ಉದ್ಯಮವನ್ನು ಪ್ರಾರಂಭಿಸಬಹುದು. ಅಥವಾ ಈಗಾಗಲೇ ಪ್ರಾರಂಭಿಸಿರುವಂತಹ ಉದ್ಯಮವನ್ನು ಕೂಡ ವೃದ್ಧಿಸಿಕೊಳ್ಳಬಹುದು. ಬರೋಬ್ಬರಿ 25 ಲಕ್ಷ ಎಲ್ಲಾ ಮಹಿಳಾ ಅಭ್ಯರ್ಥಿಗಳಿಗೆ ಸಾಲವಾಗಿ ಹಣ ದೊರೆಯುತ್ತದೆ. ಈ ಯೋಜನೆಯ ಹೆಚ್ಚಿನ ಮಾಹಿತಿ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ
ಸ್ತ್ರೀ ಶಕ್ತಿ ಯೋಜನೆ 2024 !
ಯಾವುದೇ ಬ್ಯಾಂಕ್ ಗಳಲ್ಲೂ ಕೂಡ ಅಡಮಾನವಿಲ್ಲದೆ ಹಣ ಕೂಡ ಸಾಲವಾಗಿ ದೊರೆಯುವುದಿಲ್ಲ. ಆದರೆ ರಾಷ್ಟ್ರೀಯ ಬ್ಯಾಂಕ್ ಎಂದು ಹೆಸರುವಾಸಿಯಾದಂತಹ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಯಾವುದೇ ಅಡಮಾನವಿಲ್ಲದೆ ಕೂಡ ಸಾಲವಾಗಿ ಹಣ ದೊರೆಯುತ್ತದೆ. ನೀವು ಮಹಿಳೆಯರಾಗಿದ್ದರೆ ಸಾಕು ನಿಮಗೂ ಕೂಡ ಹಣ ಸಾಲವಾಗಿ ದೊರೆಯಲಿದೆ. ಆ ಒಂದು ಹಣವನ್ನು ನೀವು ಪಡೆದುಕೊಂಡು ನಿಮಗಿರುವಂತಹ ಸಮಸ್ಯೆಗಳನ್ನು ಕೂಡ ಬಗೆಹರಿಸಿಕೊಳ್ಳಬಹುದು. ದಾಖಲಾತಿಗಳೊಂದಿಗೆ ಅರ್ಜಿ ಸಲ್ಲಿಸಿದರೆ ಸಾಕು ನಿಮಗೂ ಕೂಡ ಸ್ತ್ರೀ ಶಕ್ತಿ ಯೋಜನೆ ಮುಖಾಂತರ ಹಣ ಸಿಗಲಿದೆ.
ಸ್ತ್ರೀಶಕ್ತಿ ಯೋಜನೆಯು ಎಸ್‌ಬಿಐ ಖಾತೆದಾರರಿಗೆ ಮಾತ್ರ ಹಣವನ್ನು ನೀಡುತ್ತದೆ. ನೀವು ಬೇರೆ ಬ್ಯಾಂಕಿನಲ್ಲಿ ಖಾತೆ ಹೊಂದಿದ್ದರೆ ಈ ಒಂದು ಸಾಲ ಕೂಡ ದೊರೆಯುವುದಿಲ್ಲ. ಆದ್ದರಿಂದ ನಿಮ್ಮ ಮನೆಯಲ್ಲಿರುವಂತಹ ಮಹಿಳಾ ಅಭ್ಯರ್ಥಿಗಳಲ್ಲಿ ಖಾತೆ ಎಸ್ ಬಿ ಐ ಬ್ಯಾಂಕಿನಲ್ಲಿ ಇದೆಯೋ ಇಲ್ಲವೋ ಎಂಬುದನ್ನು ಪರಿಶೀಲಿಸಿರಿ ಆನಂತರ ನೀವು ಅವರ ಹೆಸರಿನಲ್ಲೂ ಕೂಡ ಸಾಲವನ್ನು ಪಡೆಯಬಹುದಾಗಿದೆ.
ಇದನ್ನು ಓದಿ :- ಪಿಯುಸಿ ಪಾಸಾದವರಿಗೆ 20,000 ಹಣ ವಿದ್ಯಾರ್ಥಿವೇತನವಾಗಿ ಸಿಗಲಿದೆ. ಕೂಡಲೇ ಅರ್ಜಿ ಸಲ್ಲಿಸಿ.
ಬರೋಬ್ಬರಿ ಐವತ್ತು ಸಾವಿರದಿಂದ 25 ಲಕ್ಷದವರೆಗೂ ಕೂಡ ಸಾಲ ದೊರೆಯುತ್ತದೆ. ನೀವು ಟೈಲರಿಂಗ್ ಅಂಗಡಿ ಬ್ಯೂಟಿ ಪಾರ್ಲರ್ ಶಾಪ್ ಸಲೂನ್ ಇನ್ನಿತರ ವಿವಿಧವಾದ ಅಂಗಡಿಗಳನ್ನು ದೊಡ್ಡ ಪ್ರಮಾಣದಲ್ಲಿ ಪ್ರಾರಂಭ ಮಾಡುತ್ತೀರಿ ಎನ್ನುವವರೆಗೂ ಕೂಡ ಹೆಚ್ಚಿನ ಹಣ ಈ ಸ್ತ್ರೀಶಕ್ತಿ ಯೋಜನೆ ಮುಖಾಂತರ ದೊರೆಯುತ್ತದೆ. ಸಣ್ಣ ಪ್ರಮಾಣದ ವ್ಯಾಪಾರಸ್ಥರಿಗೂ ಸಾಲವಾಗಿ ಹಣ ಕೂಡ ದೊರೆಯಲಿದೆ.
ಮಹಿಳೆಯರಿಗೆ ಇರಬೇಕಾದಂತಹ ಅರ್ಹತೆಗಳಿವು.
- ಭಾರತದಲ್ಲಿಯೇ ಈವರೆಗೂ ವಾಸವಾಗಿ ಇರಬೇಕಾಗುತ್ತದೆ.
- ಭಾರತೀಯರಿಗೆ ಮಾತ್ರ ಸ್ತ್ರೀ ಶಕ್ತಿ ಯೋಜನೆ, ಹಣ ದೊರೆಯುವುದು.
- ಕಡ್ಡಾಯವಾಗಿ ಅಭ್ಯರ್ಥಿಯು ಮಹಿಳೆಯರಾಗಿರಬೇಕು.
- ಕನಿಷ್ಠ 18 ವರ್ಷ ಮೇಲ್ಪಟ್ಟ ವಯೋಮಿತಿಯನ್ನು ಈ ಮಹಿಳೆ ಹೊಂದಿರಬೇಕು.
- ಸಣ್ಣ ವ್ಯಾಪಾರಸ್ಥರಿಗೂ ಕೂಡ ಸಾಲ ದೊರೆಯುತ್ತದೆ.
ಬೇಕಾಗುವಂತಹ ದಾಖಲಾತಿಗಳಿವು.
- ಸಾಲ ಪಡೆಯುವ ಮಹಿಳೆಯ ಆಧಾರ್ ಕಾರ್ಡ್
- ಪಾನ್ ಕಾರ್ಡ್
- ಬ್ಯಾಂಕ್ ಖಾತೆ
- ಆರು ತಿಂಗಳ ಬ್ಯಾಂಕ್ ಸ್ಟೇಟ್ಮೆಂಟ್
- ನೀವು ಮಾಡುತ್ತಿರುವಂತಹ ವ್ಯಾಪಾರದ ಬಗ್ಗೆ ಪ್ರಮಾಣ ಪತ್ರ.
- ಎರಡು ವರ್ಷದ ವ್ಯಾಪಾರದ ವಹಿವಾಟಿನ ಪುರಾವೆಯನ್ನು ಕೂಡ ನೀಡಬೇಕು.
- ಪ್ರಸ್ತುತ ಇರುವಂತಹ ಸ್ಥಳದ ಪುರಾವೆ
- ಮೊಬೈಲ್ ಸಂಖ್ಯೆ
- ಪಾಸ್ಪೋರ್ಟ್ ಅಳತೆಯ ಭಾವಚಿತ್ರ
ಅರ್ಜಿ ಸಲ್ಲಿಸುವ ಮಾಹಿತಿ.
ಎಲ್ಲಾ ಅಭ್ಯರ್ಥಿಗಳು ಕೂಡ ಎಸ್ ಬಿ ಐ ಬ್ಯಾಂಕಿಗೆ ಹೋಗುವ ಮೂಲಕ ಸ್ತ್ರೀ ಶಕ್ತಿ ಯೋಜನೆ ಮುಖಾಂತರ ಹಣವನ್ನು ಸಾಲವಾಗಿ ಪಡೆಯಬಹುದು. ಯಾರು ಕೂಡ ಫೋನಿನಲ್ಲಿ ಅಪ್ಲೈ ಮಾಡಬೇಡಿ ಏಕೆಂದರೆ ಕೆಲವೊಂದು ಬಾರಿ ಅಪ್ಲೈ ಮಾಡುವಂತಹ ಪ್ರಕ್ರಿಯೆ ಕೂಡ ಸ್ಥಗಿತಗೊಂಡು, ನಿಮಗೆ ಸಾಲದ ಮೊತ್ತ ಕೂಡ ದೊರೆಯುವುದಿಲ್ಲ.
ಇದನ್ನು ಓದಿ :- ಪಿಯುಸಿ ಪಾಸಾದವರಿಗೆ 20,000 ಹಣ ವಿದ್ಯಾರ್ಥಿವೇತನವಾಗಿ ಸಿಗಲಿದೆ. ಕೂಡಲೇ ಅರ್ಜಿ ಸಲ್ಲಿಸಿ.
ಆದ್ದರಿಂದ ಎಲ್ಲರೂ ಕೂಡ ಬ್ಯಾಂಕಿಗೆ ಭೇಟಿ ನೀಡಿ ಒಂದು ಬಾರಿ ನಿಮ್ಮೆಲ್ಲ ದಾಖಲಾತಿಗಳನ್ನು ನೀಡಿ ಪರಿಶೀಲನೆ ಮಾಡಿಕೊಂಡು ನೀವು ಈ ಸ್ತ್ರೀಶಕ್ತಿ ಯೋಜನೆ ಮೂಲಕ ಹಣ ಪಡೆಯಲು ಅರ್ಹರಾಗಿದ್ದೀರಿ ಎಂದು ಬ್ಯಾಂಕ್ ಸಿಬ್ಬಂದಿಗಳು ನೋಡುವ ಮೂಲಕವೇ ನಿಮಗೆ ಹಣವನ್ನು ಮಂಜೂರು ಮಾಡುತ್ತಾರೆ ಆ ಮಂಜೂರು ಮಾಡುವಂತಹ ಹಣ ಕೂಡ ನಿಮ್ಮ ಖಾತೆಗೆ ಬಂದು ತಲುಪಿರುತ್ತದೆ ಅಥವಾ ನಿಮಗೆ ಬೇಕಾಗುವಂತಹ ಹಣದಿಂದ ನೀವು ನಿಮ್ಮ ವ್ಯಾಪಾರವನ್ನು ವೃದ್ಧಿಸಿಕೊಳ್ಳಬಹುದು.
ಲೇಖನವನ್ನು ಓದಿದ್ದಕ್ಕೆ ಧನ್ಯವಾದಗಳು…