Solar Rooftop Scheme: ನಮಸ್ಕಾರ ಸ್ನೇಹಿತರೆ, ಈ ಒಂದು ಲೇಖನದ ಮೂಲಕ ಕರ್ನಾಟಕದ ಸಮಸ್ತ ಜನತೆಗೆ ತಿಳಿಸುವ ಒಂದು ಯೋಜನೆಯ ಇವರ ಏನೆಂದರೆ, ಪ್ರಧಾನಮಂತ್ರಿ ಸೂರ್ಯೋದಯ ಯೋಜನೆ ಒಂದು ಕ್ರಾಂತಿಕಾರಿ ಯೋಜನೆಯಾಗಿದ್ದು, ಇದು ಒಂದು ಕೋಟಿ ಮನೆಗಳಿಗೆ 300 ಯುನಿಟ್ ಉಚಿತ ವಿದ್ಯುತ್(300 units free electricity) ಒದಗಿಸುವ ಗುರಿಯನ್ನೂ ಈ ಯೋಜನೆ ಹೊಂದಿದೆ ಎಂದು ಹೇಳಬಹುದು.
ಸ್ನೇಹಿತರೆ ಸೂರ್ಯೋದಯ ಯೋಜನೆಗೆ ಅಂದರೆ ಉಚಿತ ವಿದ್ಯುತ್ ಸೂರ್ಯೋದಯ ಯೋಜನೆಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಯ ಮೇಲ್ಚಾವಣಿ ಎಷ್ಟಿರಬೇಕು ಮತ್ತು ಹೇಗೆ ಅರ್ಜಿ ಸಲ್ಲಿಸಬೇಕು ಎಂಬುದರ ಮಾಹಿತಿಯನ್ನು ಇದೇ ಲೇಖನದಲ್ಲಿ ನೀಡಿರುತ್ತೇನೆ. ಕೊನೆಯವರೆಗೂ ಓದಿ ನಂತರ ಅರ್ಜಿ ಸಲ್ಲಿಸಿ.
ಇದೇ ರೀತಿಯ ಹೆಚ್ಚಿನ ಸುದ್ದಿಗಳನ್ನು ದಿನಾಲು ಓದಲು ಇಷ್ಟಪಡುತ್ತಿದ್ದಾರೆ ನಮ್ಮ ವಾಟ್ಸಪ್ ಗ್ರೂಪ್ ಗೆ ಜಾಯಿನ್ ಆಗಿ ಅಲ್ಲಿ ಉದ್ಯೋಗದ ಮಾಹಿತಿಗಳು ಹಾಗೂ ಕರ್ನಾಟಕ ಸರ್ಕಾರದ ಇತ್ತೀಚಿನ ಯೋಜನೆಗಳು ಹಾಗೂ ಕೇಂದ್ರ ಸರ್ಕಾರದ ಇತ್ತೀಚಿನ ಯೋಜನೆಗಳ ಬಗ್ಗೆ ಮಾಹಿತಿಯನ್ನು ನೀಡುತ್ತೇವೆ ಈಗಲೇ ಜಾಯಿನ್ ಆಗಿ.
ಸೂರ್ಯೋದಯ ಯೋಜನೆಯ ಮಾಹಿತಿ:
ಪ್ರಧಾನಮಂತ್ರಿ ಸೂರ್ಯೋದಯ ಯೋಜನೆ ಅಡಿ ನೀವು ಮನೆಯ ಮೇಲ್ಚಾವಣಿಯ ಮೇಲೆ ಸೋಲಾರ್ ಫಲಕಗಳನ್ನು ಇಡುವ ಮೂಲಕ ಉಚಿತ ವಿದ್ಯುತ್ತನ್ನು ಪಡೆದುಕೊಳ್ಳಬಹುದಾಗಿದೆ ಪ್ರತಿ ತಿಂಗಳಿಗೆ 300 ಯೂನಿಟ್ ವಿದ್ಯುತ್ ಸಿಗುತ್ತದೆ ಎಂದು ತಿಳಿಸಲಾಗಿದೆ.
ಸೂರ್ಯೋದಯ ಯೋಜನೆ ಅಳವಡಿಸಿಕೊಳ್ಳಲು ಮೇಲ್ಚಾವಣಿ ಎಷ್ಟಿರಬೇಕು?
2024ರ ಉಚಿತ ಸೌರ ಮೇಲ್ಚಾವಣಿ(Free Solar Panel) ಯೋಜನೆಯಡಿ 1 KW ಸಾಮರ್ಥ್ಯದ ಸೌರ ಫಲಕಗಳನ್ನು ಸ್ಥಾಪಿಸಲು ಕನಿಷ್ಠ 10 ಚದರ ಮೀಟರ್ ಖಾಲಿ ಜಾಗದ ಅಗತ್ಯವಿದೆ ಎಂದು ತಿಳಿಸಲಾಗಿದೆ. 1ಕಿಲೋ ವ್ಯಾಟ್ ವರೆಗಿನ ಸೌರ ಫಲಕಗಳಿಗೆ ಯಾವುದೇ ವೆಚ್ಚವಿಲ್ಲದೆ ಸ್ಥಾಪಿಸಬಹುದು ಎಂದು ಕೂಡ ತಿಳಿಸಲಾಗಿದೆ.
ಸೌರ ಮೇಲ್ಚಾವಣಿಯನ್ನು ಪಡೆದುಕೊಳ್ಳಲು ಅರ್ಜಿ ಸಲ್ಲಿಸಲು ಈ ಕೆಳಗೆ ಲಿಂಕ್ ಅನ್ನು ಕೊಟ್ಟಿರುತ್ತೇನೆ ಅದನ್ನು ಬಳಸಿಕೊಂಡು ನೀವು ಅರ್ಜಿ ಸಲ್ಲಿಸಬಹುದಾಗಿರುತ್ತದೆ.
ಅರ್ಜಿ ಸಲ್ಲಿಸಲು ಬೇಕಾಗುವ ಲಿಂಕ್
ಮೇಲೆ ಇರುವ ಲಿಂಕನ್ನು ಕ್ಲಿಕ್ ಮಾಡಿದ ತಕ್ಷಣ ನಿಮಗೆ ಸರ್ಕಾರದ ಅಧಿಕೃತ ಜಾಲತಾಣ ಓಪನ್ ಆಗುತ್ತದೆ ಅಲ್ಲಿ Apply for solar rooftop ಎಂಬ ಆಪ್ಷನ್ ಮೇಲೆ ಕ್ಲಿಕ್ ಮಾಡಿ.
ಇಲ್ಲಿ ನೀವು ಕೇಳಿರುವ ವಿಷಯಗಳನ್ನು ಒದಗಿಸುವ ಮೂಲಕ ನೀವು ಮುಂದುವರೆಯಬಹುದಾಗಿದೆ ಮೊದಲಿಗೆ ನಿಮ್ಮ ದೇಶವನ್ನು ಆಯ್ಕೆ ಮಾಡಿಕೊಳ್ಳಿ ಕೆಳಗೆ ಇರುವ ಮಾಹಿತಿಗಳನ್ನು ಕೂಡ ಆಯ್ಕೆ ಮಾಡಿಕೊಂಡು ಮುಂದುವರಿಯಿರಿ.
ನಂತರ ಕ್ಯೂಆರ್ ಕೋಡ್ ಅನ್ನು ಡೌನ್ಲೋಡ್ ಮಾಡಿಕೊಂಡು ಅದನ್ನು ಸ್ಕ್ಯಾನ್ ಮಾಡಿಕೊಂಡು ಸೋಲಾರ್ ರೂಫ್ಟಾಪ್ ಯೋಜನೆಗೆ ನೋಂದಾಯಿಸಿಕೊಳ್ಳಬೇಕು.
ನಂತರ ನಿಮ್ಮ ಮೊಬೈಲ್ ನಂಬರ್ ನಮೂದಿಸಿ ನಿಮ್ಮ ಮೊಬೈಲ್ ನಂಬರಿಗೆ ಓಟಿಪಿ ಬರುತ್ತದೆ ಅದನ್ನು ಹಾಕಿ ವೆರಿಫೈ ಮಾಡಿಕೊಳ್ಳಿ ಹಾಗೂ ಇ-ಮೇಲ್ ಅಡ್ರೆಸ್ ಅನ್ನು ಕೂಡ ನಮೂದಿಸಿ
ನಂತರ ನಿಮ್ಮ ನೋಂದಾಯಿತ ಗ್ರಾಹಕ ಸಂಖ್ಯೆ & ಮೊಬೈಲ್ ನಂಬರ್ ನಮೂದಿಸಿ.
“ಲಾಗಿನ್(Login)” ಕ್ಲಿಕ್ ಮಾಡಿ. ರಾಷ್ಟ್ರೀಯ ಸೌರ ಛಾವಣಿ ಪೋರ್ಟಲ್ ಮೂಲಕ online ನಲ್ಲಿ ಅರ್ಜಿ ಸಲ್ಲಿಸಬೇಕು.