ನಮಸ್ಕಾರ ಸ್ನೇಹಿತರೆ ಇವತ್ತಿನ ಈ ಲೇಖನದ ಮುಖಾಂತರ ತಿಳಿಸುತ್ತಿರುವಂತಹ ಮಾಹಿತಿ ಯಾವುದೇಂದರೆ ಎಸ್ ಎಸ್ ಎಲ್ ಸಿ ಪರೀಕ್ಷೆಯ ಫಲಿತಾಂಶ ಯಾವಾಗ ಬಿಡುಗಡೆಯಾಗುತ್ತದೆ. ಹಾಗೂ ಬಿಡುಗಡೆಯಾಗುವಂತಹ ಫಲಿತಾಂಶವನ್ನು ಯಾವ ರೀತಿ ಚೆಕ್ ಮಾಡಿಕೊಳ್ಳಬೇಕು ಎಂಬುದರ ಎಲ್ಲ ಸಂಪೂರ್ಣವಾದ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಸಲಾಗಿದೆ. ಕೊನೆವರೆಗೂ ಲೇಖನವನ್ನು ಓದುವ ಮುಖಾಂತರ ನೀವು ಕೂಡ ನಿಮ್ಮ ಫಲಿತಾಂಶವನ್ನು ಚೆಕ್ ಮಾಡಿಕೊಳ್ಳಿ. 10ನೇ ತರಗತಿ ಪರೀಕ್ಷೆ ಈಗಾಗಲೇ ಮುಗಿದಿದೆ. ಆ ಒಂದು ಪರೀಕ್ಷೆಯ ಫಲಿತಾಂಶವನ್ನು ತಿಳಿಯಲು ಎಲ್ಲಾ ವಿದ್ಯಾರ್ಥಿಗಳು ಕೂಡ ಈಗಾಗಲೇ ಕಾತುರದಿಂದ ಕಾಯುತ್ತಿದ್ದಾರೆ. ಈ ರೀತಿಯ ಮಾಹಿತಿಗಳ ಬಗ್ಗೆ ಹೆಚ್ಚಿನ ಸಂಪೂರ್ಣವಾದ ಮಾಹಿತಿ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ
SSLC ಫಲಿತಾಂಶ ಯಾವಾಗ ಬಿಡುಗಡೆಯಾಗುತ್ತದೆ ?
2023 ನೇ ಸಾಲಿನಲ್ಲಿ ಕಳೆದ ವರ್ಷದಂದು ಮೇ 8ಕ್ಕೆ ಎಲ್ಲಾ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳಿಗೂ ತಮ್ಮ ಫಲಿತಾಂಶ ತಿಳಿದಿತ್ತು, ಆ ಒಂದು ನಿಗದಿ ದಿನದಲ್ಲಿ ಬಿಡುಗಡೆಯಾಗಿತ್ತು ಎಸ್ ಎಸ್ ಎಲ್ ಸಿ ಫಲಿತಾಂಶ. ಆ ವರ್ಷದಂದು ಎಲ್ಲಾ ವಿದ್ಯಾರ್ಥಿಗಳು ಕೂಡ ಉತ್ತೀರ್ಣವಾದ ಅಂಕಗಳೊಂದಿಗೆ ಪಾಸಾಗಿದ್ದರು. ಆದರೆ ಇನ್ನು ಕೆಲ ವಿದ್ಯಾರ್ಥಿಗಳು ಅನುತ್ತೀರ್ಣವಾದ ಅಂಕವನ್ನು ಗಳಿಸಿದ್ದರು, ಅಂತಹ ವಿದ್ಯಾರ್ಥಿಗಳ ಫಲಿತಾಂಶವನ್ನು ಫೇಲ್ ಎಂದು ಕನ್ಸಿಡರ್ ಮಾಡಲಾಗುತ್ತಿತ್ತು, ಆದರೆ ಈ ವರ್ಷದಂದು ಆ ರೀತಿ ಮಾಡುವುದಿಲ್ಲ ಶಿಕ್ಷಣ ಇಲಾಖೆ, ನಿಮಗೂ ಕೂಡ ಎರಡು ಪರೀಕ್ಷೆಯನ್ನು ಬರೆಯಲು ಅವಕಾಶವನ್ನು ನೀಡುತ್ತದೆ. ಆ ಒಂದು ಪರೀಕ್ಷೆಯಲ್ಲಿ ಕೂಡ ನೀವು ಬರೆದು ಹೆಚ್ಚಿನ ಅಂಕವನ್ನು ಪಡೆದು ಉತ್ತೀರ್ಣವಾದ ಅಂಕಗಳಿಸಿ ಮುಂದಿನ ಶಿಕ್ಷಣಕ್ಕೂ ಕೂಡ ಹೋಗಬಹುದಾಗಿದೆ.
ಮೇ ತಿಂಗಳಿನಲ್ಲಿ SSLC ಫಲಿತಾಂಶ ಬಿಡುಗಡೆ.
ಶಿಕ್ಷಣ ಮಂತ್ರಿಗಳಾದ ಮಧು ಬಂಗಾರಪ್ಪನವರು ಈ ಒಂದು ಎಸೆಸೆಲ್ಸಿ ಫಲಿತಾಂಶದ ಬಿಡುಗಡೆ ಬಗ್ಗೆ ಕೆಲವೊಂದು ಮಾಹಿತಿಗಳನ್ನು ಕೂಡ ಹೊರಹಾಕಿದ್ದಾರೆ. ಆ ಒಂದು ಮಾಹಿತಿಯ ಪ್ರಕಾರ ಮೇ ತಿಂಗಳಿನಲ್ಲಿಯೇ ಎಲ್ಲ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳ ಫಲಿತಾಂಶ ಕೂಡ ಬಿಡುಗಡೆಯಾಗುತ್ತದೆ. ಆ ಒಂದು ತಿಂಗಳಿನಲ್ಲಿಯೇ ಫಲಿತಾಂಶ ಪ್ರಕಟವಾಗಬಹುದು ಎಂದು ತಿಳಿಸಿದ್ದಾರೆ. ಹೆಚ್ಚಿನ ಸಾಧ್ಯತೆ ಇರುವುದೇ ಮೇ ಹತ್ತರಂದು ಪ್ರಕಟವಾಗುತ್ತದೆ ಎಂದು, ಆ ನಿಗದಿ ದಿನದಂದು ನೀವು ಯಾವ ರೀತಿ ನಿಮ್ಮ ಫಲಿತಾಂಶವನ್ನು ಆನ್ಲೈನ್ ಮುಖಾಂತರ ಪರಿಶೀಲಿಸಿಕೊಳ್ಳಬೇಕು ಎಂಬ ಮಾಹಿತಿಯನ್ನು ಈ ಕೆಳಕಂಡ ಲೇಖನದಲ್ಲಿ ತಿಳಿಸಲಾಗಿದೆ.
ಎಸೆಸೆಲ್ಸಿ ಫಲಿತಾಂಶವನ್ನು ಚೆಕ್ ಮಾಡುವ ಲಿಂಕ್ ಇಲ್ಲಿದೆ ನೋಡಿ.
- ಮೊದಲಿಗೆ ಎಲ್ಲಾ ವಿದ್ಯಾರ್ಥಿಗಳು ಕೂಡ ಶಿಕ್ಷಣ ಇಲಾಖೆ ವೆಬ್ಸೈಟ್ ಗೆ ಭೇಟಿ ನೀಡತಕ್ಕದ್ದು.
- ವೆಬ್ಸೈಟ್ಗೆ ಭೇಟಿ ನೀಡಲು ಈ ಒಂದು Click Here ಲಿಂಕನ್ನು ಕ್ಲಿಕ್ಕಿಸಿರಿ.
- ನಂತರ ನೀವು ನಿಮ್ಮ ರಿಜಿಸ್ಟರ್ ನಂಬರ್ ಹಾಗೂ ನಿಮ್ಮ ಹುಟ್ಟಿದ ದಿನಾಂಕವನ್ನು ಇಲ್ಲಿ ನಮ್ಮೂದಿಸತಕ್ಕದ್ದು.
- ಹಾಲ್ ಟಿಕೆಟ್ ನಲ್ಲಿ ನೀಡಿರುವಂತಹ ರಿಜಿಸ್ಟರ್ ಸಂಖ್ಯೆಯನ್ನು ಸರಿಯಾಗಿ ಒಂದು ಬಾರಿ ನೋಡುವ ಮುಖಾಂತರ ಈ ಒಂದು ಲಿಂಕ್ನ ಪುಟದಲ್ಲಿ ನಮೂದಿಸಿರಿ.
- ನಂತರ ನಿಮಗೆ ಎಷ್ಟು ಫಲಿತಾಂಶ ಬಂದಿದೆ ಎಷ್ಟು ಅಂಕಗಳು ಯಾವ ವಿಷಯಗಳಲ್ಲಿ ಬಂದಿದೆ ಎಂಬ ಎಲ್ಲಾ ಮಾಹಿತಿಯು ಕೂಡ ಈ ಒಂದು ಪ್ರಸ್ತುತ ಪ್ರಕ್ರಿಯೆಯಲ್ಲಿ ತಿಳಿಯುತ್ತದೆ.
ಈ ಮೇಲ್ಕಂಡ ಮಾಹಿತಿಯಲ್ಲಿ ತಿಳಿಸಿರುವ ಹಾಗೆ ನೀವು 10ನೇ ತರಗತಿ ರಿಸಲ್ಟ್ ಪ್ರಕಟವಾದ ನಿಗದಿ ದಿನದಂದು ಚೆಕ್ ಮಾಡಿಕೊಳ್ಳಬಹುದಾಗಿದೆ. ಯಾರು ಕೂಡ ಇವತ್ತಿನ ದಿನದಲ್ಲಿಯೇ ಫಲಿತಾಂಶವನ್ನು ಚೆಕ್ ಮಾಡಲು ಹೋಗಬೇಡಿ, ಅದು ನಿಮಗೆ ಸಂಪೂರ್ಣ ಮಾಹಿತಿಯನ್ನು ಕೂಡ ತೋರಿಸುವುದಿಲ್ಲ. ಶಿಕ್ಷಣ ಇಲಾಖೆ ಯಾವಾಗ ಫಲಿತಾಂಶವನ್ನು ಬಿಡುಗಡೆ ಮಾಡುತ್ತದೆಯೋ ಆ ಒಂದು ದಿನದಲ್ಲಿ ಮಾತ್ರ ಈ ಮೇಲ್ಕಂಡ ಪ್ರಕ್ರಿಯೆಯಲ್ಲಿ ಚೆಕ್ ಮಾಡಿಕೊಳ್ಳಬಹುದು.
ಲೇಖನವನ್ನು ಓದಿದ್ದಕ್ಕೆ ಧನ್ಯವಾದಗಳು….