ನಮಸ್ಕಾರ ಸ್ನೇಹಿತರೆ… ಈ ಒಂದು ಲೇಖನದ ಮುಖಾಂತರ ಎಲ್ಲಾ ಹತ್ತನೇ ತರಗತಿ ವಿದ್ಯಾರ್ಥಿಗಳು ಕೂಡ, ಹಾಗೆ ಎಲ್ಲಾ ಹತ್ತನೇ ತರಗತಿಯ ಮಕ್ಕಳ ಪೋಷಕರು ಕೂಡ ಯಾವಾಗ ತಮ್ಮ ಮಕ್ಕಳ ರಿಸಲ್ಟ್ ಬಿಡುಗಡೆಯಾಗುತ್ತದೆ ಎಂಬುದರ ಮಾಹಿತಿಯನ್ನು ಸಂಪೂರ್ಣವಾಗಿ ತಿಳಿದುಕೊಳ್ಳಬಹುದು. ಆದ್ದರಿಂದ ಲೇಖನವನ್ನು ಕೊನೆವರೆಗೂ ಓದಿರಿ. ಹಾಗೂ ರಿಸಲ್ಟ್ ಬಿಡುಗಡೆ ಆದ ದಿನ ರಿಸಲ್ಟ್ ಅನ್ನು ಯಾವ ರೀತಿ ಸುಲಭವಾದ ವಿಧಾನದಲ್ಲಿಯೇ ಚೆಕ್ ಮಾಡಿಕೊಳ್ಳಬೇಕು. ಎಂಬುದರ ಸಂಪೂರ್ಣ ಮಾಹಿತಿಯೂ ಕೂಡ ಈ ಒಂದು ಲೇಖನದಲ್ಲಿಯೇ ಲಭ್ಯವಿರುತ್ತದೆ. ಆದ್ದರಿಂದ ಲೇಖನವನ್ನು ಸಂಪೂರ್ಣವಾಗಿ ಓದಿರಿ.
ಈ ದಿನಾಂಕದಂದು ಫಲಿತಾಂಶ ಬಿಡುಗಡೆ !
10ನೇ ತರಗತಿ ಪರೀಕ್ಷೆ ಮುಗಿದು ಸುಮಾರು ಒಂದು ತಿಂಗಳು ಆಗಿದೆ. ಆದರೂ ಕೂಡ ಶಿಕ್ಷಣ ಮಂಡಳಿಯು ಯಾವುದೇ ರೀತಿಯ ಮಾಹಿತಿಯನ್ನು ಅಧಿಕೃತವಾಗಿ ಬಿಡುಗಡೆ ಮಾಡುತ್ತಿಲ್ಲ, ಏಕೆಂದರೆ ಎರಡನೇ ಆಯೋಗದ ಚುನಾವಣೆಯು ಕೂಡ ನಿನ್ನೆ ದಿನದಲ್ಲಿ ಮುಗಿದಿದೆ. ಇನ್ನು ಆ ಚುನಾವಣೆಯ ರಿಸಲ್ಟ್ ಬರುವುದು ಮಾತ್ರ ಬಾಕಿ ಇದೆ ಅಷ್ಟೇ, ಈ ವರ್ಷದಂದು 10ನೇ ತರಗತಿ ರಿಸಲ್ಟ್ ಬಿಡುಗಡೆ ಮಾಡುವುದು ಸ್ವಲ್ಪ ದಿನ ತಡವಾಗಿದೆ ಎಂದರೆ ಅದುವೇ ಚುನಾವಣೆ ಇದ್ದ ಕಾರಣವಾಗುತ್ತದೆ.
ಎಲ್ಲಾ ಪತ್ರಿಕ ಪ್ರಕಟಣೆಯಲ್ಲೂ ಕೂಡ ಹಾಗೂ ಇನ್ನಿತರ ವಿಡಿಯೋಗಳ ಮುಖಾಂತರವೂ ಕೂಡ ಸಾಕಷ್ಟು ಜನರು ಇಂದು ಎಸ್ ಎಸ್ ಎಲ್ ಸಿ ರಿಸಲ್ಟ್ ಕೂಡ ಬಿಡುಗಡೆಯಾಗುತ್ತದೆ ಎಂಬ ಮಾಹಿತಿಯನ್ನು ಕೂಡ ಹೊರ ಹಾಕಿದ್ದಾರೆ. ಆದರೆ ಆ ಒಂದು ಮಾಹಿತಿಯು ಅಧಿಕೃತವಾಗಿ ಬಿಡುಗಡೆಯಾಗಿಲ್ಲ. ಶಿಕ್ಷಣ ಮಂಡಳಿಯು ಈ ಒಂದು ರಿಸಲ್ಟ್ ಬಗ್ಗೆ ಕೆಲವೊಂದು ಮಾಹಿತಿಯನ್ನು ಕೂಡ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದು,
ಆ ಮಾಹಿತಿ ಏನೆಂದರೆ, ಇದೇ ವಾರದಲ್ಲಿ ಪರೀಕ್ಷಾ ಪಲಿತಾಂಶವೂ ಕೂಡ ಬಿಡುಗಡೆ ಮಾಡುತ್ತೇವೆ ಎಂದು, ಆದರೆ ಸಾಕಷ್ಟು ಜನರು ಇಂದೇ ಪರೀಕ್ಷಾ ಪಲಿತಾಂಶ ಪ್ರಕಟಣೆಯಾಗುತ್ತದೆ ಎಂಬ ಮಾಹಿತಿಯನ್ನು ತಿಳಿದುಕೊಂಡಿದ್ದಾರೆ ಅಷ್ಟೇ, ಆದರೆ ಇಂದು ಪರೀಕ್ಷಾ ಪಲಿತಾಂಶ ಬಿಡುಗಡೆ ಆಗುವುದಿಲ್ಲ.
ಈ ವಾರದಲ್ಲಿ ಅಂದರೆ ಯಾವ ದಿನಾಂಕ ಎಂಬುದು ಕೂಡ ನಿಖರವಾಗಿ ತಿಳಿದು ಬಂದಿಲ್ಲ, ಆದರೆ ಮೇ ಹತ್ತರ ಒಳಗೆ ನಿಮ್ಮೆಲ್ಲರ ಹತ್ತನೇ ತರಗತಿ ರಿಸಲ್ಟ್ ಕೂಡ ಗೋಚರವಾಗುತ್ತದೆ. ಆ ಒಂದು ರಿಸಲ್ಟ್ ಅನ್ನು ನೋಡಿ ನೀವು ಕೂಡ ಸಂತೋಷದಿಂದ ಇರಿ, ಕೆಲವರ ರಿಸಲ್ಟ್ ನಾಟ್ ಕಂಪ್ಲೀಟ್ ಎಂದು ಬಂದರೆ ಅವರು ಚಿಂತಿಸುವ ಹಾಗಿಲ್ಲ ಶಿಕ್ಷಣ ಇಲಾಖೆಯೇ ನಿಮಗೆ ಎರಡು ಬಾರಿ ಮತ್ತೆ ಪರೀಕ್ಷೆ ಬರೆಯುವಂತಹ ಅವಕಾಶವನ್ನು ಕಲ್ಪಿಸುತ್ತದೆ.
ಮೇ 10 ರಂದು ಬಸವ ಜಯಂತಿ ಇದ್ದ ಕಾರಣ ಸರ್ಕಾರದ ರಜೆಯಾಗಿದೆ. ಆದ್ದರಿಂದ ಮೇ 9ನೇ ತಾರೀಕಿನಲ್ಲಿ ಎಸ್ ಎಸ್ ಎಲ್ ಸಿ ಪರೀಕ್ಷಾ ಪಲಿತಾಂಶ ಬಿಡುಗಡೆ ಆದರೂ ಆಗಬಹುದು ಎಂದು ಕೆಲವೊಂದು ಮೂಲಗಳ ಪ್ರಕಾರ ತಿಳಿದುಬಂದಿದೆ. ಆದ ಕಾರಣ ನೀವು ಇವತ್ತಿನ ದಿನದಂದು ಪರೀಕ್ಷಾ ಪಲಿತಾಂಶವನ್ನು ನೋಡಲು ಸಾಧ್ಯವಿಲ್ಲ, ಏಕೆಂದರೆ ಶಿಕ್ಷಣ ಇಲಾಖೆಯು ಈ ಒಂದು ಪರೀಕ್ಷಾ ಪಲಿತಾಂಶವನ್ನು ಬಿಡುಗಡೆ ಮಾಡಿದರೆ ಮಾತ್ರ ನಿಮಗೆ ನಿಮ್ಮ ಮೊಬೈಲ್ ನಲ್ಲಿ ಅಥವಾ ಇನ್ನಿತರ ಕಂಪ್ಯೂಟರ್ ಗಳಲ್ಲಿ ನೋಡಲು ಸಾಧ್ಯ, ಆದ್ದರಿಂದ ಶಿಕ್ಷಣ ಇಲಾಖೆಯು ನಾಳೆ ದಿನದಂದು ಅಥವಾ ಇನ್ನು ಕೆಲ ದಿನಗಳ ನಂತರ ಪರೀಕ್ಷಾ ಪಲಿತಾಂಶ ಕೂಡ ಬಿಡುಗಡೆ ಮಾಡುತ್ತದೆ.
ಫಲಿತಾಂಶ ಬಂದ ದಿನದಲ್ಲಿ ಈ ರೀತಿ ನಿಮ್ಮ ರಿಸಲ್ಟ್ ಅನ್ನು ಚೆಕ್ ಮಾಡಿ.
- ಮೊದಲಿಗೆ ಎಲ್ಲಾ ಹತ್ತನೇ ತರಗತಿ ವಿದ್ಯಾರ್ಥಿಗಳು ಕೂಡ ಈ https://karresults.nic.in/ ಒಂದು ಶಿಕ್ಷಣ ಇಲಾಖೆಯ ವೆಬ್ಸೈಟ್ಗೆ ಭೇಟಿ ನೀಡಿರಿ.
- ಪ್ರತಿ ವರ್ಷವೂ ಕೂಡ ಈ ವೆಬ್ಸೈಟ್ ಮುಖಾಂತರವೇ ಶಿಕ್ಷಣ ಇಲಾಖೆಯು ಫಲಿತಾಂಶವನ್ನು ಕೂಡ ಬಿಡುಗಡೆ ಮಾಡುತ್ತದೆ.
- ಆದ್ದರಿಂದ ಎಲ್ಲರೂ ಕೂಡ ವೆಬ್ಸೈಟ್ಗೆ ಭೇಟಿ ನೀಡಿರಿ.
- ಭೇಟಿ ನೀಡಿದ ಬಳಿಕ ಯಾವಾಗ ಫಲಿತಾಂಶ ಬಿಡುಗಡೆಯಾಗುತ್ತದೆಯೋ ಆ ದಿನದಂದು ನಿಮಗೆ 10ನೇ ತರಗತಿ ಫಲಿತಾಂಶ 2024ನೇ ಸಾಲು ಎಂದು ಇರುತ್ತದೆ ಅದನ್ನು ಕ್ಲಿಕ್ಕಿಸಿ.
- ಕ್ಲಿಕಿಸಿದ ಬಳಿಕವೇ ನಿಮಗೆ ರಿಜಿಸ್ಟರ್ ನಂಬರ್ ಅನ್ನು ಕೇಳುತ್ತದೆ. ಹಾಗೂ ನಿಮ್ಮ ಹುಟ್ಟಿದ ದಿನಾಂಕವನ್ನು ಕೂಡ ಕೇಳುತ್ತದೆ.
- ಈ ಎರಡನ್ನು ನೀವು ನಿಖರವಾಗಿ ಯಾವುದೇ ತಪ್ಪಿಲ್ಲದೆ ಹಾಕಬೇಕು.
- ನಮೂದಿಸಿದ ಬಳಿಕವೇ ನೀವು ಸಬ್ಮಿಟ್ ಎಂಬುದನ್ನು ಕ್ಲಿಕ್ಕಿಸಿರಿ.
- ಆನಂತರ ನಿಮ್ಮ ಫಲಿತಾಂಶವನ್ನು ನೀವು ನೋಡುತ್ತೀರಿ.
ಫೋನಿನ ಮುಖಾಂತರ ಈ ಒಂದು ಫಲಿತಾಂಶವನ್ನು ಚೆಕ್ ಮಾಡಲು ಬರದ ವಿದ್ಯಾರ್ಥಿಗಳು ಕೂಡ ಸೈಬರ್ ಸೆಂಟರ್ಗಳಿಗೆ ಭೇಟಿ ನೀಡಿ. ನಿಮ್ಮ ಫಲಿತಾಂಶವನ್ನು ಕೂಡ ನೋಡಬಹುದಾಗಿದೆ. ಆ ಒಂದು ಫಲಿತಾಂಶವನ್ನು ನೋಡಲು ಕೂಡ ನೀವು ಕಡ್ಡಾಯವಾಗಿ ನಿಮ್ಮ ರಿಜಿಸ್ಟರ್ ನಂಬರ್ ಹಾಗೂ ಹುಟ್ಟಿದ ದಿನಾಂಕವನ್ನು ಸೈಬರ್ ಸಿಬ್ಬಂದಿಗಳಿಗೆ ನೀಡಿ ರಿಸಲ್ಟ್ ಅನ್ನು ಕೂಡ ಚೆಕ್ ಮಾಡಿಕೊಳ್ಳಬಹುದು.
ಲೇಖನವನ್ನು ಓದಿದ್ದಕ್ಕೆ ಧನ್ಯವಾದಗಳು….