SSLC ವಿದ್ಯಾರ್ಥಿಗಳೇ ಗಮನಿಸಿ: ಈ ನಿಗದಿ ತಿಂಗಳಿನಲ್ಲಿಯೇ SSLC ಫಲಿತಾಂಶ ಪ್ರಕಟ !

2023-24 ನೇ ಸಾಲಿನ 10ನೇ ತರಗತಿ ವಿದ್ಯಾರ್ಥಿಗಳಿಗೆ ಮಾರ್ಚ್ 25ರಂದು ಪರೀಕ್ಷೆ ಕೂಡ ಆರಂಭವಾಗಿದ್ದು, ಇದೇ ತಿಂಗಳಿನಲ್ಲಿಯೇ ಮುಕ್ತಾಯಗೊಂಡಿದೆ. ಇನ್ನೂ ಕೂಡ ಮೌಲ್ಯಮಾಪನ ಮಾಡಿಲ್ಲ. ಏಪ್ರಿಲ್ 15 ರಂದು ಮೌಲ್ಯಮಾಪನ ಮಾಡುತ್ತೇವೆ ಎಂದು ಶಿಕ್ಷಣ ಇಲಾಖೆ ಕೂಡ ಮಾಹಿತಿಯನ್ನು ನೀಡಿದೆ. ಹಾಗೂ ಫಲಿತಾಂಶವನ್ನು ಕೂಡ ಇದೇ ತಿಂಗಳ ಕೊನೆಯ ವಾರದಲ್ಲಿ ಅಥವಾ ಮೇ ಮೊದಲನೇ ವಾರದಲ್ಲಿ ಎಲ್ಲಾ ವಿದ್ಯಾರ್ಥಿಗಳ ಫಲಿತಾಂಶವನ್ನು ಪ್ರಕಟ ಮಾಡುತ್ತೇವೆ ಎಂಬುದನ್ನು ಕೂಡ ಈಗಾಗಲೇ ಮಾಹಿತಿಯನ್ನು ನೀಡಿದೆ. ಹೆಚ್ಚಿನ ಮಾಹಿತಿ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ ನಮ್ಮ ವಾಟ್ಸಪ್ ಗ್ರೂಪ್ ಗೆ ಸೇರಿಕೊಳ್ಳಿ.

ನೀವು ಕೂಡ 10ನೇ ತರಗತಿಯಲ್ಲಿ ಓದಿದ್ದೀರಿ ಹಾಗೂ ಪ್ರಸ್ತುತವಾಗಿ ಪರೀಕ್ಷೆಗಳನ್ನು ಬರೆದಿದ್ದೀರಿ ಎಂದರೆ, ನಿಮಗೂ ಕೂಡ ಮುಂದಿನ ತಿಂಗಳಿನಲ್ಲಿ ಅಥವಾ ಇದೇ ತಿಂಗಳಿನಲ್ಲಿ ಫಲಿತಾಂಶ ಕೂಡ ಗೋಚರಿಸುತ್ತದೆ. ಇನ್ನು ಪಲಿತಾಂಶ ಬಂದ ನಂತರ ನೀವು ಯಾವ ಶಿಕ್ಷಣಕ್ಕೆ ಹೋಗಬಹುದು ಎಂಬುದರ ಮಾಹಿತಿ ಕೂಡ ಈ ಒಂದು ಲೇಖನದಲ್ಲಿ ಲಭ್ಯವಿರುತ್ತದೆ.

ಈಗಾಗಲೇ ಕೀ ಉತ್ತರಗಳು ಕೂಡ ಬಿಡುಗಡೆಯಾಗಿವೆ.

ಹೌದು ವಿದ್ಯಾರ್ಥಿಗಳೇ ಪರೀಕ್ಷೆ ಯಾವಾಗ ಮುಕ್ತಾಯಗೊಂಡಿದ್ದು ಅದೇ ದಿನಗಳಲ್ಲಿಯೇ ಕೆಲವೊಂದು ವಿಷಯವಾರು ಪರೀಕ್ಷೆಯ ಕೀ ಉತ್ತರಗಳನ್ನು ಕೂಡ ಬಿಡುಗಡೆ ಮಾಡಿದೆ ಶಿಕ್ಷಣ ಇಲಾಖೆ. ನೀವು ಶಿಕ್ಷಣ ಇಲಾಖೆಯ ಅಧಿಕೃತ ವೆಬ್ಸೈಟ್ನಲ್ಲಿ ಈ ರೀತಿಯ ಕೀ ಉತ್ತರಗಳನ್ನು ಪರಿಶೀಲನೆ ಮಾಡಬಹುದು. ನೀವು ಬರೆದಿರುವಂತಹ ಉತ್ತರಗಳನ್ನು ಇಲ್ಲಿ ನೋಡುವುದರಿಂದ ಏನೆಲ್ಲಾ ಲಾಭ ಆಗುತ್ತದೆ ಅಂದರೆ, ನಿಮಗೆ ಎಷ್ಟು ಅಂಕಗಳು ಬರುತ್ತದೆ ಎಂಬುದನ್ನು ಕೂಡ ನೀವು ಫಲಿತಾಂಶ ಬರುವ ಮುನ್ನವೇ ನೋಡಬಹುದು. ಹೆಚ್ಚಿನ ಮಾಹಿತಿ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಹಾಗೂ ತಿಳಿದುಕೊಳ್ಳಬಹುದು. ಈ ರೀತಿ ಮಾಡುವುದರಿಂದ ನಿಮಗೂ ಕೂಡ ಸಮಾಧಾನವಾಗಿ ನಾನು ಈ ಒಂದು ಹತ್ತನೇ ತರಗತಿ ಪರೀಕ್ಷೆಯಲ್ಲಿ ಉತ್ತೀರ್ಣನಾಗುತ್ತೇನೆ ಎಂಬ ಭರವಸೆ ಕೂಡ ನಿಮ್ಮಲ್ಲಿ ಮೂಡುತ್ತದೆ. ಆ ಒಂದು ಭರವಸೆಯು ಮುಂದಿನ ಶಿಕ್ಷಣ ಯಾವುದು ಮಾಡಬೇಕು ಎಂಬುದನ್ನು ಕೂಡ ಯೋಚನೆ ಮಾಡಿ ಒಂದು ನಿರ್ಧಾರಕ್ಕೆ ಬರುತ್ತದೆ. ಆದ್ದರಿಂದ ಆ ಒಂದು ಶಿಕ್ಷಣದ ಮಾಹಿತಿಯನ್ನು ನೀಡುವ ಮುಂಚಿತ ದಿನಗಳಲ್ಲಿ ತಿಳಿದುಕೊಳ್ಳಬೇಕು.

SSLC ಮೌಲ್ಯಮಾಪನವನ್ನು ಕೂಡ ಶಿಕ್ಷಣ ಇಲಾಖೆಯೂ 20 ದಿನಗಳ ವರೆಗೆ ಮಾಡಲಾಗುತ್ತದೆ, ಎಂಬುದನ್ನು ಕೂಡ ಮಾಹಿತಿಯನ್ನು ನೀಡಿದೆ. ಫಲಿತಾಂಶ ಬಂದ ನಂತರ ನಿಮ್ಮ ಅಂಕಗಳು ಅನುತ್ತೀರ್ಣವಾಗಿ ಬಂದಿದೆ ಎಂದರೆ, ನೀವು ಚಿಂತೆ ಮಾಡುವ ಅಥವಾ ಒತ್ತಡ ಒಳಗಾಗುವಂತಹ ವಿದ್ಯಾರ್ಥಿಗಳಾಗಬೇಡಿ ನಿಮಗೆ ಸೋಲೆ ಆಗಿರಲಿ ಅಥವಾ ಗೆಲುವೇ ಆಗಿರಲಿ ಎರಡು ಒಂದೇ ರೀತಿಯಲ್ಲಿ ನೋಡುವುದು ವಿದ್ಯಾರ್ಥಿಗಳ ಲಕ್ಷಣ. ಈ ಒಂದು ಪರೀಕ್ಷೆಯಲ್ಲಿ ಉತ್ತೀರ್ಣವಾದ ಅಂಕಗಳನ್ನು ಗಳಿಸಲು ಸಾಧ್ಯವಾಗದಿದ್ದರೆ ನೀವು ಮುಂದಿನ ದಿನಗಳ ಪರೀಕ್ಷೆಯಲ್ಲೂ ಕೂಡ ಹೆಚ್ಚಿನ ಅಂಕವನ್ನು ಪಡೆದು ಉತ್ತೀರ್ಣವಾದ ಫಲಿತಾಂಶವನ್ನು ಕೂಡ ಪಡೆಯಬಹುದು.

ಮೊನ್ನೆ ದಿನದಂದೇ ಎಲ್ಲಾ ದ್ವಿತೀಯ ಪಿಯು ವಿದ್ಯಾರ್ಥಿಗಳಿಗೆ ಫಲಿತಾಂಶವೂ ಕೂಡ ಗೊತ್ತಾಗಿದೆ. ಆ ವಿದ್ಯಾರ್ಥಿಗಳು ಕೂಡ ತಮ್ಮ ಫಲಿತಾಂಶದೊಂದಿಗೆ ಯಾವ ವಿಷಯವನ್ನು ನಾನು ಮುಂದಿನ ದಿನಗಳಲ್ಲಿ ತೆಗೆದುಕೊಂಡರೆ ಹೆಚ್ಚಿನ ಅಧಿಕವಾದ ವೇತನಗಳ ಉದ್ಯೋಗವು ದೊರೆಯುತ್ತದೆ ಎಂಬುದನ್ನು ಕೂಡ ಈಗಾಗಲೇ ಯೋಚನೆ ಮಾಡುತ್ತಿರುತ್ತಾರೆ. ಅಂತವರಿಗೂ ಕೂಡ ನಮ್ಮ ಮುಂದಿನ ಲೇಖನದಲ್ಲಿ ಯಾವ ವಿಷಯವನ್ನು ತೆಗೆದುಕೊಂಡರೆ ಹೆಚ್ಚಿನ ಉದ್ಯೋಗಗಳು ದೊರೆಯುತ್ತದೆ ಎಂಬುದನ್ನು ಕೂಡ ನೋಡಬಹುದು.

ಎಸೆಸೆಲ್ಸಿ ನಂತರ ಈ ಕೋರ್ಸ್ ಗಳು ಲಭ್ಯವಿರುತ್ತದೆ.

PUC ಶಿಕ್ಷಣ :- ಈ ಒಂದು ಶಿಕ್ಷಣದಲ್ಲಿ ಮೂರು ವಿವಿಧ ಕೋರ್ಸ್ಗಳು ಲಭ್ಯವಿರುತ್ತದೆ. ಮೊದಲನೇ ಕೋರ್ಸ್ ನ ಹೆಸರು ವಿಜ್ಞಾನ ವಿಭಾಗ ಹಾಗೂ ಕಲಾವಿಭಾಗ ಮತ್ತು ವಾಣಿಜ್ಯ ವಿಭಾಗ ಈ ಮೂರು ವಿಧವಾದ ಹೆಸರಿನ ಕೋರ್ಸ್ಗಳು ಈ ಶಿಕ್ಷಣದಲ್ಲಿ ಓದಬಹುದು. ಈ ಮೂರರಲ್ಲಿ ಯಾವುದಾದರೂ ಒಂದನ್ನು ನೀವು ತೆಗೆದುಕೊಂಡು ಓದಬೇಕು, ನಿಮಗೆ ಸೂಕ್ತಕರವಾದಗಳನ್ನು ಆಯ್ಕೆ ಮಾಡಿಕೊಂಡು ವಿದ್ಯಾಭ್ಯಾಸ ಮಾಡಿರಿ.

ಡಿಪ್ಲೋಮೋ ಶಿಕ್ಷಣ :- ಇದರಲ್ಲೂ ಕೂಡ ಮೂರು ಕೋರ್ಸ್ಗಳು ಲಭ್ಯವಿರುತ್ತದೆ.

ಅಲ್ಪವಾದಿ ಕೋರ್ಸ್ :- ಕಡಿಮೆ ಸಮಯದಲ್ಲಿ ಈ ರೀತಿಯ ಕೋರ್ಸ್ ಗಳನ್ನು ಕೂಡ ವಿದ್ಯಾಭ್ಯಾಸ ಮಾಡಬಹುದು. ಪ್ಯಾರಾಮೆಡಿಕಲ್ ಡಿಸೈನ್ ಇನ್ನಿತರ ಶಿಕ್ಷಣವನ್ನು ಈ ಒಂದು ಅರ್ಧವಾದಿ ಕೋರ್ಸ್ ಗಳಲ್ಲಿ ಓದಬಹುದಾಗಿದೆ.

ನಿಮಗೆ ಶಿಕ್ಷಣದ ಮೇಲೆ ಹೆಚ್ಚಿನ ಆಸಕ್ತಿ ಇರದೇ ಇದ್ದರೆ ನೀವು ಸರ್ಕಾರಿ ಕೆಲಸಗಳಿಗೂ ಕೂಡ ಆನ್ಲೈನ್ ಮುಖಾಂತರ ಅರ್ಜಿ ಸಲ್ಲಿಕೆ ಮಾಡಿ. ಉತ್ತಮವಾದ ಉದ್ಯೋಗವನ್ನು ಕೂಡ ಪಡೆಯಬಹುದು. ಮತ್ತು ನಿಮ್ಮದೇ ಆದ ಸ್ವಂತ ವ್ಯಾಪಾರವನ್ನು ಕೂಡ ಆರಂಭಿಸಬಹುದು. ಸ್ವಂತ ವ್ಯಾಪಾರಗಳಿಗೆ ಸರ್ಕಾರದಿಂದಲೇ ಸಹಾಯಧನ ಕೂಡ ದೊರೆಯುತ್ತದೆ. ಯಾರಿಗೆ ಶಿಕ್ಷಣದ ಮೇಲೆ ಆಸಕ್ತಿ ಇರುವುದಿಲ್ಲ ಅಂತವರು ಈ ರೀತಿಯ ಒಂದು ಉದ್ಯೋಗ ಮಾಡಲು ಮುಂದಾಗಿರಿ.

WhatsApp Group Join Now
Telegram Group Join Now

Leave a Reply

Your email address will not be published. Required fields are marked *