10ನೇ ತರಗತಿ ಫಲಿತಾಂಶ ಇದೇ ದಿನಾಂಕದಂದು ಬರುತ್ತೆ! SSLC Result Date Fix

SSLC Result Date Fix: ನಮಸ್ಕಾರ ಸ್ನೇಹಿತರೆ, ಈ ಒಂದು ಲೇಖನದ ಮೂಲಕ ಕರ್ನಾಟಕದ ಸಮಸ್ತ ಜನತೆಗೆ ತಿಳಿಸುವ ವಿಷಯವೇನೆಂದರೆ, ಹಾಗು ಸಮಸ್ತ ವಿದ್ಯಾರ್ಥಿಗಳಲ್ಲಿ ತಿಳಿಸುವ ವಿಷಯವೇನೆಂದರೆ, 10ನೇ ತರಗತಿ ಪರೀಕ್ಷೆ ಬರೆದಿರುವಂತಹ ವಿದ್ಯಾರ್ಥಿಗಳು ಕಾದು ಕುಳಿತಿರುವ ಫಲಿತಾಂಶ ಯಾವಾಗ ಬರಲಿದೆ ಎಂಬ ಮಾಹಿತಿಯನ್ನು ನೀಡಿರುತ್ತೇನೆ. ಲೇಖನವನ್ನು ಕೊನೆಯವರೆಗೂ ಓದಿ.

ಇದೇ ತರ ಹೆಚ್ಚಿನ ಸುದ್ದಿಗಳನ್ನು ದಿನನಿತ್ಯ ಓದಲು ನಮ್ಮ ವಾಟ್ಸಾಪ್ ಗ್ರೂಪ್ಗಳಿಗೆ ಜಾಯಿನ್ ಆಗಿ. ಹಾಗೂ ನಮ್ಮ ಟೆಲಿಗ್ರಾಂ ಗ್ರೂಪ್ಗೆ ಜಾಯಿನ್ ಆಗಿ ಇದೇ ತರಹದ ಸುದ್ದಿಗಳು ದಿನನಿತ್ಯವು ದೊರಕುತ್ತವೆ ಹಾಗೂ ಸಂಪೂರ್ಣವಾಗಿ ಉಚಿತವಾಗಿ ದೊರಕುತ್ತವೆ.

10ನೇ ತರಗತಿ ಫಲಿತಾಂಶ ಯಾವಾಗ ಬರಲಿದೆ?

ವಿದ್ಯಾರ್ಥಿಗಳೇ 10ನೇ ತರಗತಿ ಫಲಿತಾಂಶವು ಮುಂದಿನ ತಿಂಗಳು ಅಂದರೆ ಮೇ ತಿಂಗಳ ಮೊದಲ ವಾರದ ಒಳಗಡೆ ಬರುವ ಸಾಧ್ಯತೆ ಇದೆ ಎಂಬ ಊಹಾಪೋಹಗಳಿವೆ. ಇದುವೇ ಕೊನೆಯ ನಿರ್ಣಯ ಎಂದು ಹೇಳಲು ಸಾಧ್ಯವಿಲ್ಲ. ಹಾಗಾಗಿ 10ನೇ ತರಗತಿ ಫಲಿತಾಂಶ ಪ್ರಕಟಣೆಯಾಗಲು ಯಾವುದೇ ದಿನಾಂಕ ಪ್ರಕಟಣೆಯಾಗಿಲ್ಲ ಎಂದು ಹೇಳಬಹುದು.

ಹಾಗಾಗಿ ವಿದ್ಯಾರ್ಥಿಗಳು 10ನೇ ತರಗತಿ ಫಲಿತಾಂಶವು ಪ್ರಕಟಣೆ ಯಾಗುವವರೆಗೂ ತಾಳ್ಮೆಯಿಂದ ಕಾಯಬೇಕಾಗಿದೆ. 10ನೇ ತರಗತಿ ಫಲಿತಾಂಶ ಪ್ರಕಟಣೆಯಾದ ತಕ್ಷಣ ವಿದ್ಯಾರ್ಥಿಗಳಿಗೆ ತಿಳಿಸತಕ್ಕದ್ದು ನಮ್ಮ ಜವಾಬ್ದಾರಿ ಆಗಿರುತ್ತದೆ. ಫಲಿತಾಂಶ ಪ್ರಕಟಣೆಯಾದ ತಕ್ಷಣವೇ ನಿಮಗೆ ವಾಟ್ಸಪ್ ಗ್ರೂಪ್ನಲ್ಲಿ ಅಪ್ಡೇಟ್ ಮಾಡುವುದು ನಮ್ಮ ಕೆಲಸ.

ಹಾಗೂ 10ನೇ ತರಗತಿ ಫಲಿತಾಂಶ ಪ್ರಕಟಣೆಯಾದ ತಕ್ಷಣವೇ ಫಲಿತಾಂಶವನ್ನು ಪರಿಶೀಲಿಸಿಕೊಳ್ಳಲು ಬೇಕಾಗುವ ನೆರವಾದ ಲಿಂಕ್ ಅನ್ನು ನಿಮಗೆ ನೀಡುತ್ತೇವೆ. ಹಾಗೂ 10ನೇ ತರಗತಿ ಫಲಿತಾಂಶವನ್ನು ಪರಿಶೀಲಿಸಿಕೊಳ್ಳಲು ಈ ಕೆಳಗಿನ ನಿಮಗೆ ನೇರವಾದ ಲಿಂಕನ್ನು ನೀಡಿರುತ್ತೇನೆ ನೋಡಿ.

10ನೇ ತರಗತಿ ಫಲಿತಾಂಶ ಪರಿಸರಿಸಿಕೊಳ್ಳಲು ಬೇಕಾಗುವ ಲಿಂಕ್ ಈ ಕೆಳಗೆ ನೋಡಿ!

http://karresults.nic.in/

ಈ ಮೇಲಿರುವ ಲಿಂಕನ್ನು ಬಳಸಿಕೊಂಡು 10ನೇ ತರಗತಿ ಫಲಿತಾಂಶ ಪ್ರಕಟಣೆಯಾದ ತಕ್ಷಣ ಮೇಲೆ ಇರುವ ಲಿಂಕನ್ನು ಕ್ಲಿಕ್ ಮಾಡುವ ಮೂಲಕ ನೀವು ನಿಮ್ಮ ಫಲಿತಾಂಶವನ್ನು ಪರಿಶೀಲಿಸಿಕೊಳ್ಳಬಹುದು.

WhatsApp Group Join Now
Telegram Group Join Now