SSLC Result date: ನಮಸ್ಕಾರ ಸ್ನೇಹಿತರೆ, ಈ ಒಂದು ಲೇಖನದ ಮೂಲಕ ಕರ್ನಾಟಕದ ಸಮಸ್ತ ಜನತೆಗೆ ಹಾಗೂ ವಿದ್ಯಾರ್ಥಿಗಳಿಗೆ ತಿಳಿಸುವ ವಿಷಯವೇನೆಂದರೆ, 10ನೇ ತರಗತಿ ಫಲಿತಾಂಶ(SSLC Result)ಇನ್ನೇನು ಕೆಲವೇ ದಿನಗಳಲ್ಲಿ ಪ್ರಕಟಣೆಯಾಗಲಿದ್ದು, ಇದರ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ನೀಡಿರುತ್ತೇನೆ. ಲೇಖನವನ್ನು ಕೊನೆಯವರೆಗೂ ಓದಿ ಸಂಪೂರ್ಣವಾದ ಮಾಹಿತಿ ದೊರಕುತ್ತದೆ.
ಇದೇ ರೀತಿಯ ಹೆಚ್ಚಿನ ಸುದ್ದಿಗಳನ್ನು ದಿನನಿತ್ಯ ಓದಲು ಇಷ್ಟಪಡುತ್ತಿದ್ದಾರೆ ನಮ್ಮ ವಾಟ್ಸಪ್ ಗ್ರೂಪ್ ಗೆ ಜಾಯಿನ್ ಆಗಿ. ಅಲ್ಲಿ ನಿಮಗೆ ಇದೇ ತರಹದ ದಿನನಿತ್ಯದ ಸುದ್ದಿಗಳು ಉಚಿತವಾಗಿ ಸಂಪೂರ್ಣವಾಗಿ ನಿಮಗೆ ದೊರಕುತ್ತವೆ. ಹಾಗೂ ಉದ್ಯೋಗದ ಮಾಹಿತಿಗಳು ಕೂಡ ಅಲ್ಲಿ ದೊರಕುತ್ತವೆ ಎಂದು ತಿಳಿಸಲಾಗಿದೆ.
10ನೇ ತರಗತಿ ಫಲಿತಾಂಶ(SSLC Result Date) ಯಾವಾಗ ಪ್ರಕಟಣೆಯಾಗಲಿದೆ?
ಸ್ನೇಹಿತರೆ, ಮಾಹಿತಿಗಳ ಪ್ರಕಾರ 10ನೇ ತರಗತಿ ಫಲಿತಾಂಶ ಇದೆ ತಿಂಗಳು, ಅಂದರೆ ಮೇ ತಿಂಗಳ 10ನೇ ತಾರೀಖಿನಂದು ಪ್ರಕಟಣೆಯಾಗುವ ಸಾಧ್ಯತೆ ಇದೆ ಎಂದು ತಿಳಿದು ಬಂದಿದೆ. ಹಾಗಾಗಿ 10ನೇ ತರಗತಿ ಫಲಿತಾಂಶವು ಇದೇ ತಿಂಗಳ 10ನೇ ತಾರೀಕಿನಂದು ಬರಲು ಸಾಧ್ಯತೆ ಇದೆ. ಎಂದು ತಿಳಿಸಲು ಬಯಸುತ್ತೇನೆ.
ಹಾಗಾಗಿ ವಿದ್ಯಾರ್ಥಿಗಳು ತಾಳ್ಮೆಯಿಂದ ಫಲಿತಾಂಶವು ಪ್ರಕಟಣೆ ಯಾಗುವವರೆಗೂ ಕಾಯಬೇಕಾಗಿದೆ. ಈಗಾಗಲೇ ಸಮಾಜಕ್ಕೆ ಜಾಲತಾಣಗಳಲ್ಲಿ ಹಲವಾರು ಸುಳ್ಳು ಸುದ್ದಿಗಳು ಪ್ರಕಟಣೆಯಾಗುತ್ತಿದ್ದು ಫಲಿತಾಂಶ ಇದೇ ದಿನಾಂಕದಂದು ಬರುತ್ತೆ ಎಂಬ ಯಾವುದೇ ನಿಖರವಾದ ಮಾಹಿತಿ ನೀಡಿಲ್ಲ.
ಹಾಗಾಗಿ ವಿದ್ಯಾರ್ಥಿಗಳು ಫಲಿತಾಂಶ ಪ್ರಕಟಣೆಯಾಗುವರೆಗೂ ತಾಳ್ಮೆಯಿಂದ ಕಾಯಿರಿ. ಪ್ರಕಟಣೆಯಾದ ತಕ್ಷಣ ಅದರ ನೇರವಾದ ಲಿಂಕ್ ಅನ್ನು ವಾಟ್ಸಾಪ್ ಗ್ರೂಪ್ ಗಳಲ್ಲಿ ಹಾಕುತ್ತೇನೆ. ವಾಟ್ಸಪ್ ಗ್ರೂಪ್ ಗೆ ಜಾಯಿನ್ ಆಗಿರಿ. ನೀವು ನಿಮ್ಮ ಫಲಿತಾಂಶವನ್ನು ಪರಿಶೀಲಿಸಿಕೊಳ್ಳುವುದು ಇನ್ನಷ್ಟು ಸುಲಭವಾಗುತ್ತದೆ.