SSLC Result live: ನಮಸ್ಕಾರ ಸ್ನೇಹಿತರೆ, ಈ ಒಂದು ಲೇಖನದ ಮೂಲಕ ಕರ್ನಾಟಕದ ಸಮಸ್ತ ವಿದ್ಯಾರ್ಥಿಗಳಿಗೆ ಹಾಗೂ ಸಮಸ್ತ ಜನತೆಗೆ ತಿಳಿಸಿರುವ ವಿಷಯವೇನೆಂದರೆ, ಇವತ್ತು 10ನೇ ತರಗತಿ ಫಲಿತಾಂಶ ಬರುತ್ತಾ ಅಥವಾ ಯಾವ ದಿನಾಂಕದಂದು ಬರುತ್ತೆ ಈ ಕೆಳಗೆ ತಿಳಿದುಕೊಳ್ಳಿ.
ಈ ರೀತಿಯ ಹೆಚ್ಚಿನ ಸುದ್ದಿಗಳನ್ನು ದಿನನಿತ್ಯ ಓದಲು ಇಷ್ಟಪಡುತ್ತಿದ್ದರೆ ನಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಜಾಯಿನ್ ಆಗಿ ಅಲ್ಲಿ ನಿಮಗೆ ಇದೇ ತರಹದ ಸುದ್ದಿಗಳು ದಿನ ನಿತ್ಯ ಹಾಗೂ ಉದ್ಯೋಗ ಮಾಹಿತಿಗಳ ಜೊತೆಗೆ ಎಲ್ಲಾ ಸುದ್ದಿಗಳು ಉಚಿತವಾಗಿ ದೊರಕುತ್ತವೆ.
10ನೇ ತರಗತಿ ಫಲಿತಾಂಶ ಯಾವಾಗ ಹೊರಬೀಳಲಿದೆ?
10ನೇ ತರಗತಿ ಫಲಿತಾಂಶ ಇನ್ನೇನು ಇವತ್ತು ಬಿಡುಗಡೆಯಾಗಬೇಕಾಗಿತ್ತು, ಆದರೆ ತಾಂತ್ರಿಕ ದೋಷಗಳಿಂದ ಫಲಿತಾಂಶದ ದಿನಾಂಕವು ವಿಳಂಬವಾಗಿದ್ದು ಮೇ 9 ಅಥವಾ 10ನೇ ತಾರೀಕಿನ ಒಳಗೆ ಬಿಡುಗಡೆಯಾಗುವ ಸಾಧ್ಯತೆ ಇದೆ. 10ನೇ ತರಗತಿ ಫಲಿತಾಂಶವನ್ನು ಪರಿಶೀಲಿಸಿಕೊಳ್ಳಲು ಈ ಕೆಳಗೆ ಲಿಂಕ್ ನೀಡಿರುತ್ತೇನೆ. ಅದನ್ನು ಬಳಸಿಕೊಂಡು ನೀವು ನಿಮ್ಮ ರಿಜಿಸ್ಟರ್ ನಂಬರ್ ಹಾಗೂ ನಿಮ್ಮ ಜನ್ಮ ದಿನಾಂಕವನ್ನು ಹಾಕಿ ನಿಮ್ಮ ಫಲಿತಾಂಶವನ್ನು ಪರಿಶೀಲಿಸಿಕೊಳ್ಳಬಹುದಾಗಿದೆ.
ಹಾಗಾಗಿ ಹತ್ತನೇ ತರಗತಿ ವಿದ್ಯಾರ್ಥಿಗಳು ಈ ಕೆಳಗೆ ನೀಡಿರುವ ಲಿಂಕನ್ನು ಬಳಸಿಕೊಂಡು ನೀವು ನಿಮ್ಮ 10ನೇ ತರಗತಿ ಫಲಿತಾಂಶವನ್ನು ಪರಿಶೀಲಿಸಿಕೊಳ್ಳಬಹುದಾಗಿದೆ. ವಿದ್ಯಾರ್ಥಿಗಳಿಗೆ ಈ ಕೆಳಗೆ ಲಿಂಕನ್ನು ನೀಡಿರುತ್ತೇನೆ ಅದನ್ನು ಬಳಸಿಕೊಂಡು ನಿಮ್ಮ ಫಲಿತಾಂಶವನ್ನು ಪರಿಶೀಲಿಸಿಕೊಳ್ಳಿ.
10ನೇ ತರಗತಿ ಫಲಿತಾಂಶ ಪರಿಶೀಲಿಸಿಕೊಳ್ಳಲು ಬೇಕಾಗುವ ಲಿಂಕ್
ಈ ಮೇಲಿರುವ ಲಿಂಕ್ ನು ಬಳಸಿಕೊಂಡು 10ನೇ ತರಗತಿ ಫಲಿತಾಂಶವನ್ನು ನೀವು ಪರಿಶೀಲಿಸಿಕೊಳ್ಳಬಹುದಾಗಿದೆ. ಈ ರೀತಿಯಾಗಿ ನೀವು ಮೇಲೆ ತಿಳಿಸಿಕೊಟ್ಟ ಹಾಗೆ 10ನೇ ತರಗತಿ ಫಲಿತಾಂಶವನ್ನು ರಿಜಿಸ್ಟರ್ ನಂಬರ್ ಹಾಕಿ ನಿಮ್ಮ ಜನ್ಮ ದಿನಾಂಕವನ್ನು ಹಾಕಿ ಪರಿಶೀಲಿಸಿಕೊಳ್ಳಬಹುದು.
ಇನ್ನೇನು 10ನೇ ತರಗತಿ ಫಲಿತಾಂಶ ಹೊರಬೀಳಲಿದೆ ಇನ್ನೂ ಕೆಲವೇ ಕ್ಷಣಗಳಲ್ಲಿ ನೀವು 10ನೇ ತರಗತಿ ಫಲಿತಾಂಶವನ್ನು ನಿರೀಕ್ಷಿಸಬಹುದು. ಎಲ್ಲ ವಿದ್ಯಾರ್ಥಿಗಳು ನಿಮ್ಮ ಫಲಿತಾಂಶವನ್ನು ಪರಿಶೀಲಿಸಿಕೊಳ್ಳಿ ಒಳ್ಳೆಯದಾಗಲಿ.