SSLC Results: 10ನೇ ತರಗತಿ ಫಲಿತಾಂಶ ಪ್ರಕಟಣೆ! ಇದೇ ದಿನದಂದು 10ನೇ ತರಗತಿ ಫಲಿತಾಂಶ ಬರಲಿದೆ!

SSLC Results: ನಮಸ್ಕಾರ ಸ್ನೇಹಿತರೆ ಈ ಒಂದು ಲೇಖನದ ಮೂಲಕ ಕರ್ನಾಟಕದ ಸಮಸ್ತ ಜನತೆಗೆ ತಿಳಿಸುವ ವಿಷಯವೇನೆಂದರೆ, 10ನೇ ತರಗತಿ ಫಲಿತಾಂಶ ಯಾವ ದಿನಾಂಕದಂದು ಬಿಡುಗಡೆಯಾಗಲಿದೆ ಮತ್ತು ಯಾವ ಹೇಳಿಕೆಗಳು ನಿಜ ಹಾಗು ಯಾವ ಹೇಳಿಕೆಗಳು ಸುಳ್ಳು ಎಂಬ ಮಾಹಿತಿಯನ್ನು ನೀಡಿರುತ್ತೇನೆ. ಲೇಖನವನ್ನು ಕೊನೆಯವರೆಗೂ ಓದಿ.

Karnataka Free Laptop Scheme 2024: ವಿದ್ಯಾರ್ಥಿಗಳಿಗೆ ಸಿಗಲಿದೆ ಉಚಿತ ಲ್ಯಾಪ್ಟಾಪ್! ಅರ್ಜಿ ಸಲ್ಲಿಸಲು ಡೈರೆಕ್ಟ್ ಲಿಂಕ್ ಇಲ್ಲಿದೆ ನೋಡಿ!

ಈ ರೀತಿಯ ಹೆಚ್ಚಿನ ಸುದ್ದಿಗಳನ್ನು ದಿನನಿತ್ಯ ಓದಲು ಇಷ್ಟಪಡುತ್ತಿದ್ದರೆ ನಮ್ಮ ವಾಟ್ಸಾಪ್ ಗ್ರೂಪ್ ಹಾಗೂ ಟೆಲಿಗ್ರಾಂ ಗ್ರೂಪ್ಗೆ ಜಾಯಿನ್ ಆಗಿ ಅಲ್ಲಿ ನಿಮಗೆ ಇದೇ ತರಹದ ಸುದ್ದಿಗಳು ದಿನನಿತ್ಯವು ದೊರಕುತ್ತವೆ.

10ನೇ ತರಗತಿ ಫಲಿತಾಂಶ[SSLC Results]ಯಾವಾಗ ಬಿಡುಗಡೆಯಾಗಲಿದೆ?

ಪರೀಕ್ಷೆ ಮಾರ್ಚ್ 25ನೇ ದಿನದಿಂದ ಹಿಡಿದು ಏಪ್ರಿಲ್ ಹಾರರವರೆಗೆ ಪರೀಕ್ಷೆಗಳು ನಡೆದಿದ್ದವು, 10ನೇ ತರಗತಿ ವಿದ್ಯಾರ್ಥಿಗಳು ತಮ್ಮ ಫಲಿತಾಂಶ ಗೋಸ್ಕರ ಎದುರು ನೋಡುತ್ತಿದ್ದಾರೆ. ಇಂತಹ ಸಮಯದಲ್ಲಿ 10ನೇ ತರಗತಿ ಫಲಿತಾಂಶವು ಯಾವ ದಿನಾಂಕದಂದು ತಿಳಿಸಲಾಗುತ್ತದೆ ಎಂಬ ಮಾಹಿತಿಯನ್ನು ಈ ಕೆಳಗೆ ನೀಡಿದ್ದೇನೆ ನೋಡಿ.SSLC Results

10ನೇ ತರಗತಿ ಫಲಿತಾಂಶ ಯಾವಾಗ ಪ್ರಕಟಣೆಯಾಗಲಿದೆ?

ಸ್ನೇಹಿತರೆ 10ನೇ ತರಗತಿ ಫಲಿತಾಂಶವು ಮುಂದಿನ ತಿಂಗಳು ಮೇ 1ನೇ ವಾರದಲ್ಲಿ ಪ್ರಕಟಣೆ ಯಾಗಲಿರುವ ಸಂಭವವಿದೆ ಎಂಬ ಮಾಹಿತಿಯು ಲಭಿಸಿದ್ದು ಮೇ 1ನೇ ವಾರದಲ್ಲಿ 10ನೇ ತರಗತಿ ಫಲಿತಾಂಶ ಪ್ರಕಟಣೆ ಯಾಗಲಿದೆ ಎಂಬ ಮಾಹಿತಿಯು ಹೊರ ಬಿದ್ದಿದೆ. ಹಾಗಾಗಿ ವಿದ್ಯಾರ್ಥಿಗಳು ತಾಳ್ಮೆಯಿಂದ ಕಾಯ್ದುಕೊಳ್ಳಬೇಕು.

ರೈತರೆ ಇನ್ನೂ ಕೂಡ ಬರ ಪರಿಹಾರದ ಹಣ ನಿಮ್ಮ ಖಾತೆಗೆ ಜಮಾ ಆಗಿಲ್ವ, ಈ ಒಂದು ದಾಖಲಾತಿಗಳನ್ನು ಸಲ್ಲಿಸುವ ಮುಖಾಂತರ ಹಣ ಪಡೆದುಕೊಳ್ಳಿ.

10ನೇ ತರಗತಿ ಫಲಿತಾಂಶವು ಕರ್ನಾಟಕದಲ್ಲಿ ಮೇ 1ನೇ ವಾರದಲ್ಲಿ ಅಂದ್ರೆ ಮೇ ತಿಂಗಳ ಮೊದಲನೇ ವಾರದಲ್ಲಿ ಪ್ರಕಟಣೆ ಯಾಗಲಿದೆ ಎಂಬುವ ಮಾಹಿತಿಗಳು ದೊರಕಿದ್ದು ವಿದ್ಯಾರ್ಥಿಗಳು ಅಲ್ಲಿಯವರೆಗೂ ಕಾಯಬೇಕಾಗಿದೆ ನಿಮಗೆ ಹತ್ತನೇ ತರಗತಿ ಫಲಿತಾಂಶ ಬಿಟ್ಟ ತಕ್ಷಣ ನಿಮಗೆ ಅಪ್ಡೇಟ್ ಮಾಡತಕ್ಕದ್ದು ನಮ್ಮ ಜವಾಬ್ದಾರಿಯಾಗಿರುತ್ತದೆ ಅಲ್ಲಿವರೆಗೂ ನಮ್ಮ ಜಾಲತಾಣದ ಚಂದದಾರರಾಗಿರಿ ಅಥವಾ ನಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಜಾಯಿನ್ ಆಗಿರಿ.

BPL ರೇಷನ್ ಕಾರ್ಡ್ ಇದ್ದವರಿಗೆ ಭರ್ಜರಿ ಗುಡ್ ನ್ಯೂಸ್ ! ಉಚಿತವಾದ 3 ಗ್ಯಾಸ್ ಜೊತೆಗೆ ಸ್ಟವ್ ಕೂಡ ಸಿಗುತ್ತೆ ಕೂಡಲೇ ಅರ್ಜಿ ಸಲ್ಲಿಸಿ.

ಇದೇ ರೀತಿಯ ಹೆಚ್ಚಿನ ಸುದ್ದಿಗಳನ್ನು ದಿನನಿತ್ಯ ಓದಲು ಇಷ್ಟಪಡುತ್ತಿದ್ದರೆ ನಮ್ಮ ವಾಟ್ಸಪ್ ಗ್ರೂಪ್ ಗಳಿಗೆ ಜಾಯಿನ್ ಆಗಿ ಅಲ್ಲಿ ನಿಮಗೆ ಸದ್ಯದ ಎಲ್ಲ ಮಾಹಿತಿಗಳು ದೊರಕುತ್ತವೆ ಹಾಗೂ ಉಪಯುಕ್ತವಾಗುವಂತಹ ಲೇಖನಗಳು ಕೂಡ ಅಲ್ಲಿ ದೊರಕುತ್ತವೆ.

WhatsApp Group Join Now
Telegram Group Join Now
error: Content is protected !!